ದಿನಾಂಕ 11-03-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1547
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್‌ ಜಿಲ್ಲೆಯ ಆಹಾರ ಸರಬರಾಜು ಟೆಂಡರ್ ನಲ್ಲಿ ನಡೆದ ಅವ್ಯವಹಾರದ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
2
1548
ಶ್ರೀ ಅರವಿಂದ ಕುಮಾರ್‌ ಅರಳಿ
ಬೀದರ್‌ ಜಿಲ್ಲೆಯ ಪರಿಶಿಷ್ಟ ಪಂಗಡಗಳ ಯೋಜನೆ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
3
1549
ಶ್ರೀ ಅರವಿಂದ ಕುಮಾರ್‌ ಅರಳಿ
ಬೀದರ್‌ ಜಿಲ್ಲೆಯ ಫಸಲ್‌ ಭೀಮಾ ಯೋಜನೆಯ ಕುರಿತು
ಕೃಷಿ ಸಚಿವರು
4
1550
ಶ್ರೀ ಅರವಿಂದ ಕುಮಾರ್‌ ಅರಳಿ
ಬೀದರ್‌ ಜಿಲ್ಲೆಯ ತೋಟಗಾರಿಕೆ ಯೋಜನೆಯ ಕುರಿತು
ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
5
1576
ಶ್ರೀ ಅರುಣ ಶಹಾಪುರ
ಕುಮಾರ್‌ ನಾಯಕ್‌ ವರದಿಯನ್ವಯ ವೇತನ ಬಡ್ತಿ ನೀಡುವ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
6
1577
ಶ್ರೀ ಅರುಣ ಶಹಾಪುರ
ಕ.ವ.ಸಿ. ಸಂಸ್ಥೆಗಳ ಸಂಘದ ನೌಕರರಿಗೆ ಕೆ.ಜಿ.ಐ.ಡಿ, ಇ.ಜಿ.ಐ.ಸ್‌, ಡಿ.ಸಿ.ಆರ್.ಜಿ. ನೀಡುವ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
7
1578
ಶ್ರೀ ಅರುಣ ಶಹಾಪುರ
ಕ.ವ.ಸಿ. ಸಂಸ್ಥೆಗಳ ಸಂಘದ ಪ.ಪೂ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರ ನೇಮಕಾತಿ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
8
1579
ಶ್ರೀ ಅರುಣ ಶಹಾಪುರ
ಕ.ವ.ಸಿ. ಸಂಸ್ಥೆಗಳ ಸಂಘದ ನೌಕರರ ವರ್ಗಾವಣೆ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
9
1580
ಶ್ರೀ ಅರುಣ ಶಹಾಪುರ
ಕ.ವ.ಸಿ. ಸಂಸ್ಥೆಗಳ ಸಂಘದ ವಸತಿ ಶಾಲೆಗಳಲ್ಲಿ ಮೃತಪಟ್ಟ ಶಿಕ್ಷಕರ ಸೌಲಭ್ಯ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
10
1634
ಶ್ರೀ ಡಿ.ಎಸ್.‌ ಅರುಣ್‌
ಲಾಸ್ಟ್‌ ಕನೆಕ್ಟಿವಿಟಿ ಹಾಗೂ ದ್ವಿಚಕ್ರ ವಾಹನಗಳ ಕಮರ್ಷಿಯಲ್‌ ಬಳಕೆ ಕುರಿತು
ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
11
1635
ಶ್ರೀ ಡಿ.ಎಸ್.‌ ಅರುಣ್‌
ಗ್ರಾಮ ಪಂಚಾಯತಿ ಸದಸ್ಯರ ಗೌರವಧನ ಹಾಗೂ ದಿನಭತ್ಯೆಯ ಹಾಗೂ ಜೀವವಿಮೆ ಭದ್ರತೆ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
12
1636
ಶ್ರೀ ಡಿ.ಎಸ್.‌ ಅರುಣ್‌
ಹಕ್ಕು ಪತ್ರ ವಿತರಣೆ ಹಾಗೂ ಇ.ಓ, ಸಿ.ಇ.ಓ ಗಳ ಅಧಿಕಾರದ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
13
1613
ಡಾ|| ಚಂದ್ರಶೇಖರ್‌ ಬಿ.‌ ಪಾಟೀಲ್
ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
14
1611
ಡಾ|| ಚಂದ್ರಶೇಖರ್‌ ಬಿ.‌ ಪಾಟೀಲ್
ಸಮವಸ್ತ್ರ ವಿತರಣೆ ಕುರಿತು
ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
15
1612
ಡಾ|| ಚಂದ್ರಶೇಖರ್‌ ಬಿ.‌ ಪಾಟೀಲ್
ಹುದ್ದೆಗಳ ಭರ್ತಿ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
16
1633
ಶ್ರೀ ಗೋವಿಂದ ರಾಜು
"ಟ್ರಕ್‌ ಟರ್ಮಿನಲ್"‌ ನಿರ್ಮಿಸುವ ಬಗ್ಗೆ
ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
17
1632
ಶ್ರೀ ಗೋವಿಂದ ರಾಜು
ಕೋಲಾರ ಜಿಲ್ಲೆಯಲ್ಲಿ ರಾಗಿ ಖರೀದಿ ಬಗ್ಗೆ
ಕೃಷಿ ಸಚಿವರು
18
1631
ಶ್ರೀ ಗೋವಿಂದ ರಾಜು
ಜಲಜೀವನ್‌ ಮಿಷನ್‌ ಯೋಜನೆ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
19
1621
ಶ್ರೀ ಕೆ. ಹರೀಶ್‌ ಕುಮಾರ್‌
ನಿವೃತ್ತ ಅಧಿಕಾರಿ ಶ್ರೀ ಕೆ.ಹೆಚ್.‌ ಗೋಪಾಲಕೃಷ್ಟೆಗೌಡಾವಾರು ೨೦೧೭ರಲ್ಲಿ ಸಲ್ಲಿಸಿದ ವರದಿಯ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
20
1622

ಶ್ರೀ ಕೆ. ಹರೀಶ್‌ ಕುಮಾರ್‌
ಅಡಿಕೆ ಬೆಳೆಯ ಪರಿಹಾರದ ಬಗ್ಗೆ
ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
21
1623

ಶ್ರೀ ಕೆ. ಹರೀಶ್‌ ಕುಮಾರ್
ಅಂಬೇಡ್ಕರ್‌ ನಿಗಮದ ಅಡಿಯಲ್ಲಿ ದೊರೆಯುವ ಸೌಲಭ್ಯದ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
22
1617

ಶ್ರೀ ಮರಿತಿಬ್ಬೇಗೌಡ
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಬಗ್ಗೆ
ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
23
1596
ಶ್ರೀ ಮುನಿರಾಜು ಗೌಡ ಪಿ.ಎಂ.
ಹನಿ ನೀರಾವರಿ ಯೋಜನೆ ಸಬ್ಸಿಡಿ ಬಿಡುಗಡೆ ಕುರಿತು
ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
24
1595
ಶ್ರೀ ಮುನಿರಾಜು ಗೌಡ ಪಿ.ಎಂ.
ಗಂಗಾ ಕಲ್ಯಾಣ ಯೋಜನೆಗಳ ಅನುಷ್ಠಾನದ ವಿಳಂಬ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
25
1597
ಶ್ರೀ ಮುನಿರಾಜು ಗೌಡ ಪಿ.ಎಂ.
ಎಲೆಕ್ಟ್ರಿಕ್ ಬಸ್ಸುಗಳಿಗೆ ಚಾರ್ಜಿಂಗ್ ಸ್ಟೇಷನ್ ಕೊರತೆ ಕುರಿತು
ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
26
1574
ಶ್ರೀ ಮಂಜುನಾಥ್‌ ಭಂಡಾರಿ

ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆಯ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
27
1575
ಶ್ರೀ ಮಂಜುನಾಥ್‌ ಭಂಡಾರಿ
ಪಂಚಾಯತ್ ರಾಜ್ ಕಾಯಿದೆಯ ಅನುಷ್ಠಾನದ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
28
1573
ಶ್ರೀ ಮಂಜುನಾಥ್‌ ಭಂಡಾರಿ
ಗ್ರಾಮ ಪಂಚಾಯಿತಿಗಳಲ್ಲಿ ನಮ್ಮನೆ 9,11ಎ ಮತ್ತು 11ಬಿ ವಿತರಣೆ ಅವ್ಯವಹಾರದ ತನಿಖೆ ನಡೆಸುವ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
29
1626
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ
KREIS ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುರಾರ್ಜಿ ವಸತಿ ಶಾಲೆಗಳ ಸಹ ಶಿಕ್ಷಕರುಗಳಿಗೆ ಉಪನ್ಯಾಸಕ ಹುದ್ದೆಗೆ ಬಡ್ತಿ ನೀಡುವ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
30
1627
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕುರಿತು
ಕೃಷಿ ಸಚಿವರು
31
1552
ಶ್ರೀ ಪ್ರಕಾಶ್‌ ಕೆ. ರಾಥೋಡ್‌
ಬಯಲು ಸೀಮೆ ಅಭಿವೃದ್ಧಿ ಮಂಡಳಿಗೆ ನೀಡಿರುವ ಅನುದಾನದ ಬಗ್ಗೆ
ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
32
1553
ಶ್ರೀ ಪ್ರಕಾಶ್‌ ಕೆ. ರಾಥೋಡ್‌
ರಾಸಾಯನಿಕ ಗೊಬ್ಬರದಿಂದ ಕೃಷಿ ಭೂಮಿ ಹಾಳಾಗುತ್ತಿರುವ ಬಗ್ಗೆ
ಕೃಷಿ ಸಚಿವರು
33
1554
ಶ್ರೀ ಪ್ರಕಾಶ್‌ ಕೆ. ರಾಥೋಡ್‌
ವಿಜಯಪುರ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
34
1555
ಶ್ರೀ ಪ್ರಕಾಶ್‌ ಕೆ. ರಾಥೋಡ್‌
ವಾಹನ ಫಿಟ್ ನೆಸ್ ಗೆ ಹೈಟೆಕ್ ವ್ಯವಸ್ಥೆ ಮಾಡುವ ಬಗ್ಗೆ
ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
35
1564
ಶ್ರೀ ಹೆಚ್.‌ ಎಂ. ರಮೇಶ್‌ ಗೌಡ
ಪ್ರಕೃತಿ ವಿಕೋಪದಿಂದ ರೈತರಿಗೆ ಬೆಳೆಗಳ ನಷ್ಟ ಕುರಿತು
ಕೃಷಿ ಸಚಿವರು
36
1565
ಶ್ರೀ ಹೆಚ್.‌ ಎಂ. ರಮೇಶ್‌ ಗೌಡ
ಸಾರಿಗೆ ಇಲಾಖೆಗಳ ನಷ್ಟ ಕುರಿತು
ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
37
1562
ಶ್ರೀ ಹೆಚ್.‌ ಎಂ. ರಮೇಶ್‌ ಗೌಡ
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾನಿಲಯಗಳ ಬೇಡಿಕೆ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
38
1561

ಶ್ರೀ ಹೆಚ್.‌ ಎಂ. ರಮೇಶ್‌ ಗೌಡ
ರಾಜ್ಯದ ಪರಿಶಿಷ್ಟ ಜಾತಿಯ ಸಮಗ್ರ ಅಭಿವೃದ್ಧಿ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
39
1563
ಶ್ರೀ ಹೆಚ್.‌ ಎಂ. ರಮೇಶ್‌ ಗೌಡ
ಗ್ರಾಮೀಣ ಜನವಸತಿಗಳಿಗೆ ಜಲ ಜೀವನ್ ಯೋಜನೆಯಲ್ಲಿ ನೀರು ಪೂರೈಸುವ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
40
1588

ಶ್ರೀ ಎನ್‌. ರವಿಕುಮಾರ್‌
ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
41
1589

ಶ್ರೀ ಎನ್‌. ರವಿಕುಮಾರ್‌
ಕೇಂದ್ರ ಸರ್ಕಾರದ ಯೋಜನೆಗಳ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
42
1590
ಶ್ರೀ ಎನ್‌. ರವಿಕುಮಾರ್‌
ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
43
1587
ಶ್ರೀ ಎನ್ ರವಿಕುಮಾರ್
RDPR ಇಂಜಿನೀಯರಿಂಗ್‌ ವಿಭಾಗದ ಕಾಮಗಾರಿಗಳ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
44
1620
ಶ್ರೀ ಪಿ ಆರ್ ರಮೇಶ್
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜಕೀಯದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
45
1618
ಶ್ರೀ ಪಿ ಆರ್ ರಮೇಶ್
ಸಮಾಜ ಕಲ್ಯಾಣ ಇಲಾಖೆಯಲ್ಲಿ ಜಾರಿಯಲ್ಲಿರುವ ಯೋಜನೆಗಳ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
46
1560
ಎಸ್.‌ ರವಿ
ಅಂತರ್ಜಲದಲ್ಲಿ ಯುರೇನಿಯಂ ಪ್ರಮಾಣ ಹೆಚ್ಚಾಗಿರುವ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
47
1556
ಎಸ್.‌ ರವಿ
SCSA ಮತ್ತು TSA ಅಧಿನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
48
1557
ಎಸ್.‌ ರವಿ
ಕೋವಿಡ್-19‌ ರ ನಿಯಂತ್ರಣಕ್ಕೆ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಯಾದ ಅನುದಾನದ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
49
1558
ಎಸ್.‌ ರವಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಯೋಜನೆಗಳ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
50
1559
ಎಸ್.‌ ರವಿ
ಭೂ ಚೇತನ ಕಾರ್ಯಕ್ರಮದ ಬಗ್ಗೆ
ಕೃಷಿ ಸಚಿವರು
51
1591
ಶ್ರೀ ಶಶಿಲ್ ಜಿ ನಮೋಶಿ ಕೆ.ಆರ್.ಇ.ಐ.ಎಸ್.‌ ಸಹ ಶಿಕ್ಷಕರಿಗೆ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡುವ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
52
1592
ಶ್ರೀ ಶಶಿಲ್ ಜಿ ನಮೋಶಿ
ಕೆ.ಆರ್.ಇ.ಐ.ಎಸ್.‌ ನೌಕರರಿಗೆ ಕೌನ್ಸಲಿಂಗ್‌ ಮೂಲಕ ವರ್ಗಾವಣೆ ಮಾಡುವ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
53
1593
ಶ್ರೀ ಶಶಿಲ್ ಜಿ ನಮೋಶಿ
ಕೆ.ಆರ್.ಇ.ಐ.ಎಸ್.‌ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹ ಶಿಕ್ಷಕರುಗಳ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
54
1594
ಶ್ರೀ ಶಶಿಲ್ ಜಿ ನಮೋಶಿ
ಕೆ.ಆರ್.ಇ.ಐ.ಎಸ್.‌ ಖಾಯಂ ನೌಕರರ ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯ ನೀಡುವ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
55
1624
ಶ್ರೀ ಶಾಂತಾರಾಂ ಬುಡ್ನ ಸಿದ್ದಿ
ಆಶ್ರಮ ಶಾಲಾ ಶಿಕ್ಷಕರಿಗೆ ಸೇವಾ ಭದ್ರತೆ ನೀಡುವ ಬಗ್ಗೆ
ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
56
1615

ಶ್ರೀ ಕೆ ಟಿ ಶ್ರೀಕಂಠೇಗೌಡ
ಆರ್.ಡಿ.ಪಿಆರ್‌ ಪದವಿ ಪಡೆದ ವಿದ್ಯಾರ್ಥಿಗಳಿಗೆ ನೇಮಕಾತಿಯಲ್ಲಿ ಮೀಸಲಾತಿ ನೀಡುವ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
57
1614
ಶ್ರೀ ಕೆ ಟಿ ಶ್ರೀಕಂಠೇಗೌಡ
ಕೃಷಿ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿ ಬಗ್ಗೆ
ಕೃಷಿ ಸಚಿವರು
58
1639
ಶ್ರೀ ಶರಣಗೌಡ ಬಯ್ಯಪುರ
ಗ್ರಾಮ ಪಂಚಾಯಿತಿ ತಾಂತ್ರಿಕ ಅಭಿಯಂತರರುಗಳ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
59
1599

ಶ್ರೀ ಸುನೀಲ್‌ ವಲ್ಯಾಪುರ್‌
ವೈದ್ಯಕೀಯ, ಇಂಜಿನೀಯರ್‌, ಪದವಿ ಹಾಗೂ ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
60
1598

ಶ್ರೀ ಸುನೀಲ್‌ ವಲ್ಯಾಪುರ್‌
ಕರ್ನಾಟಕದ ತೊಗರಿ ಕಣಜ ಕುರಿತು
ಕೃಷಿ ಸಚಿವರು
61
1600
ಶ್ರೀ ಸುನೀಲ್‌ ವಲ್ಯಾಪುರ್‌
2021-22ನೇ ಸಾಲಿನಲ್ಲಿ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾದ ಅನುದಾನದ ಬಗ್ಗೆ
ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
62
1536

ಶ್ರೀ ಸಲೀಂ ಅಹಮದ್‌
ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಿಗೆ ಮೂಲಭೂತ ಸೌಕರ್ಯಗಳ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
63
1538
ಶ್ರೀ ಸಲೀಂ ಅಹಮದ್‌
ವಿದ್ಯಾರ್ಥಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
64
1539
ಶ್ರೀ ಸಲೀಂ ಅಹಮದ್‌
ಪರಿಶಿಷ್ಟ ಜಾತಿಯವರಿಗೆ ಮೂಲಭೂತ ಸೌಕರ್ಯಗಳ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
65
1537
ಶ್ರೀ ಸಲೀಂ ಅಹಮದ್‌
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯದ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
66
1638
ಶ್ರೀ ವೈ.ಎಂ.ಸತೀಶ್‌
ಗ್ರಾಮೀಣ ಭಾಗದಲ್ಲಿ ಮನೆಗಳಿಗೆ ಚೀಟಿ ಅಂಟಿಸುವ ಮೂಲಕ ಅಕ್ರಮ ಮಾಡುತ್ತಿರುವ ಸಂಸ್ಥೆಗಳ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
67
1582
ಶ್ರೀ ಸೂರಜ್‌ ರೇವಣ್ಣ
ರೈತರಿಗೆ ಉಚಿತ ನೀರು ನೀಡುವ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
68
1581
ಶ್ರೀ ಸೂರಜ್‌ ರೇವಣ್ಣ
ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವಧನವನ್ನು ಹೆಚ್ಚಿಸುವ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
69
1583

ಶ್ರೀ ಸೂರಜ್‌ ರೇವಣ್ಣ
SCP/TSP ಯೋಜನೆಯಿಂದ ಅನುದಾನ ನೀಡಿರುವ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
70
1584

ಶ್ರೀ ಸೂರಜ್‌ ರೇವಣ್ಣ
ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮವೆಸಗಿರುವ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
71
1585
ಶ್ರೀ ಸೂರಜ್‌ ರೇವಣ್ಣ
ಯೋಜನಾ ಇಲಾಖೆ ವತಿಯಿಂದ ನೀಡಿರುವ ಅನುದಾನದ ಬಗ್ಗೆ
ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
72
1642
ಶ್ರೀ ಚಿದಾನಂದ್ ಎಂ ಗೌಡ
ದೈಹಿಕ ಶಿಕ್ಷಕರು ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ವಂಚಿತರಾದವರಿಗೆ ಕ್ರೀಡಾಕೂಟ ನಡೆಸುವ ಬಗ್ಗೆ
ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು
73
1543
ಶ್ರೀ ಕೆ.ಎ. ತಿಪ್ಪೇಸ್ವಾಮಿ
ತೆಂಗು ಅಭಿವೃದ್ಧಿ ಮಂಡಳಿಯ ಕಾರ್ಯ ಕೆಲಸದ ಬಗ್ಗೆ
ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
74
1542

ಶ್ರೀ ಕೆ.ಎ. ತಿಪ್ಪೇಸ್ವಾಮಿ
2021 ರ ಜನಗಣತಿ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
75
1544
ಶ್ರೀ ಕೆ.ಎ. ತಿಪ್ಪೇಸ್ವಾಮಿ
ರಾಜ್ಯದಲ್ಲಿ ಯೂರಿಯಾ ಮತ್ತು DAP ರಸಗೊಬ್ಬರದ ತೀವ್ರ ಕೊರತೆ ಕುರಿತು
ಕೃಷಿ ಸಚಿವರು
76
1545
ಶ್ರೀ ಕೆ.ಎ. ತಿಪ್ಪೇಸ್ವಾಮಿ
ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಪುರಸ್ಕೃತ ಯೋಜನೆ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
77
1608

ಶ್ರೀ ಆರ್.ಬಿ.ತಿಮ್ಮಾಪೂರ
ಯುವ ಸಬಲೀಕರಣ ಮತ್ತು ಕ್ರೀಡಾ ಬಗೆಗಿನ ಸರ್ಕಾರದ ನೀತಿ ಕುರಿತು
ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು
78
1606
ಶ್ರೀ ಆರ್.ಬಿ.ತಿಮ್ಮಾಪೂರ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಎರವಲು ಸೇವೆ ಮೇಲೆ ನಿರ್ವಹಿಸುತ್ತಿರುವವರ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
79
1609
ಶ್ರೀ ಆರ್.ಬಿ.ತಿಮ್ಮಾಪೂರ
ಸಮಾಜ ಕಲ್ಯಾಣ ಇಲಾಖೆಯಲ್ಲಿನ ಕಡತಗಳ ವಿಲೇವಾರಿ ಕುರಿತು
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
80
1610
ಶ್ರೀ ಆರ್.ಬಿ.ತಿಮ್ಮಾಪೂರ
ರಾಜ್ಯದಲ್ಲಿರುವ ಒಟ್ಟು ಕ್ರೀಡಾಂಗಣಗಳ ಕುರಿತು
ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು
81
1532

ಶ್ರೀಮತಿ ವೀಣಾ ಅಚ್ಚಯ್ಯ
ಕಮಾಡಿಟಿ ಬೋರ್ಡ್‌ ಗೆ ಕಾಫಿ ಮತ್ತು ಮೆಣಸುಗಳನ್ನು ಸೇರಿಸುವ ಬಗ್ಗೆ
ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
82
1533
ಶ್ರೀಮತಿ ವೀಣಾ ಅಚ್ಚಯ್ಯ
"ಅರೆಭಾಷೆ ಗೌಡ ಜನಾಂಗದ ಅಭಿವೃದ್ಧಿ ನಿಗಮ" ಸ್ಥಾಪನೆ ಬಗ್ಗೆ
ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
83
1534

ಶ್ರೀಮತಿ ವೀಣಾ ಅಚ್ಚಯ್ಯ
ಕೊಡಗು ಜಿಲ್ಲೆಯ ಗ್ರಾಮೀಣ ರಸ್ತೆ, ಸೇತುವೆ ತಡೆಗೋಡೆ ದುರಸ್ತಿ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
84
1535
ಶ್ರೀಮತಿ ವೀಣಾ ಅಚ್ಚಯ್ಯ
ಕೊಡಗು ಜಿಲ್ಲೆಯಲ್ಲಿ ಭತ್ತದ ಕೃಷಿ ಪ್ರೋತ್ಸಾಹಿಸುವ ಬಗ್ಗೆ
ಕೃಷಿ ಸಚಿವರು
85
1604
ಶ್ರೀ ಯು.ಬಿ.ವೆಂಕಟೇಶ್‌
ಜಾಗತಿಕ ಮಟ್ಟದ (ರಾಷ್ಟ್ರೀಯ/ಅಂತರಾಷ್ಟ್ರೀಯ ) ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ ʼಬಿʼದರ್ಜೆ ಹುದ್ದೆ ನೀಡುವ ಕುರಿತು
ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು
86
1602

ಶ್ರೀ‌ ಸಿ.ಎನ್.ಮಂಜೇಗೌಡ
ತೋಟಗಾರಿಕೆ ಬೆಳೆಯ ಸಹಾಯಧನ ಯೋಜನೆಗಳ ಬಗ್ಗೆ
ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
87
1603

ಶ್ರೀ‌ ಸಿ.ಎನ್.ಮಂಜೇಗೌಡ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ.ಎಂ.ಟಿ.ಸಿ) ಬಸ್ಸುಗಳ ಕುರಿತು
ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
88
1567
ಡಾ|| ವೈ.ಎ. ನಾರಾಯಣ ಸ್ವಾಮಿ
ಸ್ವಚ್ಛ ಭಾರತ ಯೋಜನೆ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
89
1568
ಡಾ|| ವೈ.ಎ. ನಾರಾಯಣ ಸ್ವಾಮಿ
ಬಿಎಂಟಿಸಿ ಬಸ್ಸುಗಳ ಬಗ್ಗೆ
ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
90
1569
ಡಾ|| ವೈ.ಎ. ನಾರಾಯಣ ಸ್ವಾಮಿ
ಒಕ್ಕಲಿಗರ ನಿಗಮದ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
91
1570

ಡಾ|| ವೈ.ಎ. ನಾರಾಯಣ ಸ್ವಾಮಿ
ದೇವರಾಜು ಅರಸು ಅಭಿವೃದ್ಧಿ ನಿಗಮದ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
92
1628
ಶ್ರೀ ಬಿ.ಜಿ.ಪಾಟೀಲ್
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳ ಬಗ್ಗೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
93
1629
ಶ್ರೀ ಬಿ.ಜಿ.ಪಾಟೀಲ್
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru