ದಿನಾಂಕ 05-07-2023ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
115
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಸಿಬ್ಬಂದಿಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
2
116
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಕುರಿತು ಲೋಕೋಪಯೋಗಿ ಸಚಿವರು
3
117
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಕಳೆದ ಐದು ವರ್ಷಗಳ ಯೋಜನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
4
118
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯ ವಸತಿಗಳ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
5
151
ಶ್ರೀ ಡಿ.ಎಸ್. ಆರುಣ್ ಸಾರಿಗೆ ಇಲಾಖೆಯ ಸಮಸ್ಯೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
6
152
ಶ್ರೀ ಡಿ.ಎಸ್. ಆರುಣ್ ವಸತಿ ಯೋಜನೆಗಳ ಫಲಾನುಭವಿಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
7
153
ಶ್ರೀ ಡಿ.ಎಸ್. ಆರುಣ್ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಲೋಕೋಪಯೋಗಿ ಸಚಿವರು
8
154
ಶ್ರೀ ಡಿ.ಎಸ್. ಆರುಣ್ ರಾಜ್ಯದಲ್ಲಿ ಗೋ ಶಾಲೆಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
9
180
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಲೋಕೋಪಯೋಗಿ ಇಲಾಖೆಯಲ್ಲಿ ಯೋಚಿಸಿರುವ ರಸ್ತೆ ಕಾಮಗಾರಿಯ ಬಗ್ಗೆ ಲೋಕೋಪಯೋಗಿ ಸಚಿವರು
10
90
ಶ್ರೀ ಎಸ್.ಎಲ್‌ ಭೋಜೇಗೌಡ ಚಿಕ್ಕಮಗಳೂರು ಜಿಲ್ಲೆಗೆ ವಸತಿ ಇಲಾಖೆಯಿಂದ ಮನೆ ಮಂಜೂರಾತಿ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
11
91
ಶ್ರೀ ಎಸ್.ಎಲ್‌ ಭೋಜೇಗೌಡ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ ಜಮೀನುಗಳ ಕುರಿತು ಕಂದಾಯ ಸಚಿವರು
12
92
ಶ್ರೀ ಎಸ್.ಎಲ್‌ ಭೋಜೇಗೌಡ ಚಿಕ್ಕಮಗಳೂರು ಜಿಲ್ಲೆಯಲ್ಲಿನ ದೇವಸ್ಥಾನಗಳ ಅಭಿವೃದ್ಧಿ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
13
93
ಶ್ರೀ ಎಸ್.ಎಲ್‌ ಭೋಜೇಗೌಡ ಚಿಕ್ಕಮಗಳೂರು ಜಿಲ್ಲೆಯ ಲೋಕೋಪಯೋಗಿ ರಸ್ತೆಗಳ ಕುರಿತು ಲೋಕೋಪಯೋಗಿ ಸಚಿವರು
14
94
ಶ್ರೀ ಎಸ್.ಎಲ್‌ ಭೋಜೇಗೌಡ ಚಿಕ್ಕಮಗಳೂರು ಜಿಲ್ಲೆಯ ಅಮೃತ ಮಹಲ್ ಯೋಜನೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
15
110
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿ ಜನರಿಗೆ ಸ್ವಂತ ನಿವೇಶನ/ ಮನೆಗಳನ್ನು ಒದಗಿಸುವ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
16
111
ಶ್ರೀ ಗೋವಿಂದ ರಾಜು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕ್ಕೆ ಸಂಬಂಧಿಸಿದಂತೆ ಬಾಕಿ ಅರ್ಜಿ ಬಗ್ಗೆ ಕಂದಾಯ ಸಚಿವರು
17
175
ಶ್ರೀ ಗೋವಿಂದ ರಾಜು ಜಾನುವಾರುಗಳ ಮೇವಿನ ದರ ದುಪ್ಪಟ್ಟಾಗಿರುವ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
18
133
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ನೈಸ್ ರಸ್ತೆ ಹೆಚ್ಚುವರಿಯಾಗಿ ಭೂ ಸ್ವಾಧೀನ ಮಾಡಿಕೊಂಡಿರುವ ಉಪ ಸಮಿತಿಯ ಬಗ್ಗೆ ಲೋಕೋಪಯೋಗಿ ಸಚಿವರು
19
134
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಕಂದಾಯ ಇಲಾಖೆ ಸೇವೆಗಳನ್ನು ಉಚಿತವಾಗಿ ನೀಡುವ ಕುರಿತು ಕಂದಾಯ ಸಚಿವರು
20
135
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಮೀನು ಸಾಕಾಣಿಕೆ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
21
136
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಸರ್ಕಾರಿ ಬೀಳು ಜಮೀನುಗಳ ಬಗ್ಗೆ ಕಂದಾಯ ಸಚಿವರು
22
95
ಶ್ರೀ ಕೆ.ಹರೀಶ್‌ ಕುಮಾರ್‌ ಮಂಗಳೂರು-ಕಾರ್ಕಳ-ಸಾಣೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕುರಿತು ಲೋಕೋಪಯೋಗಿ ಸಚಿವರು
23
96
ಶ್ರೀ ಕೆ.ಹರೀಶ್‌ ಕುಮಾರ್‌ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊರೆಯಲಾದ ಕೊಳವೆ ಬಾವಿಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
24
97
ಶ್ರೀ ಕೆ.ಹರೀಶ್‌ ಕುಮಾರ್‌ ರಾಜ್ಯದ ಬಸ್ ನಿಲ್ದಾಣಗಳಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ಉಪಯೋಗಿಸದಿರುವ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
25
98
ಶ್ರೀ ಕೆ.ಹರೀಶ್‌ ಕುಮಾರ್‌ ಕಂದಾಯ ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ಸಾರ್ವಜನಿಕ ಉದ್ದೇಶ ಮತ್ತು ಖಾಸಗಿಗೆ ನೀಡಲಾದ ಭೂಮಿಯ ವಿವರ ಕುರಿತು ಕಂದಾಯ ಸಚಿವರು
26
84
ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮಳೆಗಾಲದ ಅವಧಿಯ ತುರ್ತು ಕಡಲ್ಕೊರೆತ ತಡೆ ಕಾಮಗಾರಿ ಕೈಗೊಳ್ಳುವ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
27
85
ಶ್ರೀ ಕೋಟ ಶ್ರೀನಿವಾಸ ಪೂಜಾರಿ ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವ ಕುರಿತು ಕಂದಾಯ ಸಚಿವರು
28
86
ಶ್ರೀ ಕೋಟ ಶ್ರೀನಿವಾಸ ಪೂಜಾರಿ ಸರ್ಕಾರಿ ಬಸ್ ಸೌಕರ್ಯ ಇಲ್ಲದ ಪ್ರದೇಶಗಳ ವ್ಯಾಪ್ತಿಯಲ್ಲಿ ಖಾಸಗಿ ಬಸ್ ನಲ್ಲಿ ಶಕ್ತಿ ಯೋಜನೆ ಜಾರಿಗೆ ತರುವ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
29
87
ಶ್ರೀ ಕೋಟ ಶ್ರೀನಿವಾಸ ಪೂಜಾರಿ ಆಪ್ ಆಧಾರಿತ ಬಾಡಿಗೆ ವಾಹನ ಸೇವೆಗಳಲ್ಲಿ ದರ ನಿಯಂತ್ರಣ ಹಾಗೂ ಸುರಕ್ಷತೆಗೆ ಕ್ರಮ ವಹಿಸುವ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
30
138
ಶ್ರೀ ಮರಿತಿಬ್ಬೆಗೌಡ ಪಶು ಪ್ರಾಣಿಗಳಿಗೆ ತುರ್ತು ಸಂದರ್ಭದಲ್ಲಿ ನೀಡಿರುವ ಮೊಬೈಲ್ ಆಂಬುಲೆನ್ಸ್ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
31
139
ಶ್ರೀ ಮರಿತಿಬ್ಬೆಗೌಡ ರೇಷ್ಮೆ ಇಲಾಖೆಯ ನೌಕರರ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
32
140
ಶ್ರೀ ಮರಿತಿಬ್ಬೆಗೌಡ ಸಾರಿಗೆ ಇಲಾಖೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ಸೌಕರ್ಯ ನೀಡುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
33
141
ಶ್ರೀ ಮರಿತಿಬ್ಬೆಗೌಡ ತಿರುಪತಿ ಮತ್ತು ಮಂತ್ರಾಲಯ ವಸತಿ ನಿಲಯಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
34
147
ಶ್ರೀ ಮುನಿರಾಜು ಗೌಡ ಪಿ.ಎಂ ಶಕ್ತಿ ಯೋಜನೆಯಿಂದಾಗಿ ವಿದ್ಯಾರ್ಥಿಗಳು ಮತ್ತು ವೃದ್ಧರು ಅನುಭವಿಸುತ್ತಿರುವ ತೊಂದರೆಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
35
148
ಶ್ರೀ ಮುನಿರಾಜು ಗೌಡ ಪಿ.ಎಂ ಪೋಡಿಗಾಗಿ ಸಲ್ಲಿಕೆಯಾದ ಅರ್ಜಿಗಳ ಕುರಿತು ಕಂದಾಯ ಸಚಿವರು
36
149
ಶ್ರೀ ಮುನಿರಾಜು ಗೌಡ ಪಿ.ಎಂ ಬನ್ನೇರುಘಟ್ಟ ಅರಣ್ಯ ಪ್ರದೇಶದ ಸುತ್ತಮುತ್ತ ನಿರ್ಮಾಣವಾಗಿರುವ ಬಡಾವಣೆ ಮತ್ತು ಅಪಾರ್ಟ್ಮೆಂಟ್ ಗಳ ಕುರಿತು ಕಂದಾಯ ಸಚಿವರು
37
150
ಶ್ರೀ ಮುನಿರಾಜು ಗೌಡ ಪಿ.ಎಂ ಫಲಾನುಭವಿಗಳ ಸಮಾವೇಶದ ಕುರಿತು ಕಂದಾಯ ಸಚಿವರು
38
142
ಶ್ರೀ ಮಂಜುನಾಥ ಭಂಡಾರಿ ಕಂದಾಯ ಇಲಾಖೆಯ ಸೇವೆಗಳ ಕುರಿತು ಕಂದಾಯ ಸಚಿವರು
39
143
ಶ್ರೀ ಮಂಜುನಾಥ ಭಂಡಾರಿ ಲೋಕೋಪಯೋಗಿ ರಸ್ತೆಗಳ ಕುರಿತು ಲೋಕೋಪಯೋಗಿ ಸಚಿವರು
40
144
ಶ್ರೀ ಮಂಜುನಾಥ ಭಂಡಾರಿ ಧಾರ್ಮಿಕ ಸಂಸ್ಥೆಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
41
145
ಶ್ರೀ ಮಂಜುನಾಥ ಭಂಡಾರಿ ರಾಜ್ಯದಲ್ಲಿ ವಸತಿ ಯೋಜನೆ ಸಮರ್ಪಕ ಅನುಷ್ಠಾನ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
42
146
ಶ್ರೀ ಮಂಜುನಾಥ ಭಂಡಾರಿ ಕಂದಾಯ ಇಲಾಖೆಯ ಸಮಸ್ಯೆಗಳ ಕುರಿತು ಕಂದಾಯ ಸಚಿವರು
43
287
ಶ್ರೀ ಮಧು ಜಿ ಮಾದೇಗೌಡ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಪಘಾತಗಳ ಕುರಿತು ಲೋಕೋಪಯೋಗಿ ಸಚಿವರು
44
288
ಶ್ರೀ ಮಧು ಜಿ ಮಾದೇಗೌಡ ಭೂ ನ್ಯಾಯ ಮಂಡಳಿ ಪ್ರಕರಣಗಳ ಕುರಿತಿ ಕಂದಾಯ ಸಚಿವರು
45
289
ಶ್ರೀ ಮಧು ಜಿ ಮಾದೇಗೌಡ "ಶಕ್ತಿ ಯೋಜನೆ" ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
46
290
ಶ್ರೀ ಮಧು ಜಿ ಮಾದೇಗೌಡ "ಅನುಗ್ರಹ" ಯೋಜನೆಯಲ್ಲಿ ಪಾವತಿಸಲು ಬಾಕಿ ಇರುವ ಸಹಾಯಧನದ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
47
291
ಶ್ರೀ ಮಧು ಜಿ ಮಾದೇಗೌಡ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಸ್ಥಗಿತಗೊಳಿಸಿರುವ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
48
155
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ಸಾರಿಗೆ ಇಲಾಖೆ ಚಾಲಕರ / ನಿರ್ವಾಹಕರ ವೇತನದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
49
156
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ಕಾಮಗಾರಿಗಳ ಕುರಿತು ಲೋಕೋಪಯೋಗಿ ಸಚಿವರು
50
157
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ರಾಜ್ಯದಲ್ಲಿರುವ ಬಸ್ ಗಳ ವ್ಯವಸ್ಥೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
51
100
ಡಾ|| ವೈ. ಎ. ನಾರಾಯಣಸ್ವಾಮಿ ಡೀಸೆಲ್ ಬಸ್ಸುಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
52
101
ಡಾ|| ವೈ. ಎ. ನಾರಾಯಣಸ್ವಾಮಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
53
102
ಡಾ|| ವೈ. ಎ. ನಾರಾಯಣಸ್ವಾಮಿ ಕರ್ನಾಟಕ ಗೃಹ ಮಂಡಳಿಯ ವಸತಿ ಹಂಚಿಕೆ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
54
103
ಡಾ|| ವೈ. ಎ. ನಾರಾಯಣಸ್ವಾಮಿ ಉಪನೋಂದಣಿ ಕಚೇರಿಗಳ ಬಗ್ಗೆ ಕಂದಾಯ ಸಚಿವರು
55
161
ಶ್ರೀ ಎಂ.ನಾಗರಾಜು 'ಕಂದಾಯ ದಾಖಲೆ ಮನೆ ಬಾಗಿಲಿಗೆ' ಯೋಜನೆಯ ಬಗ್ಗೆ ಕಂದಾಯ ಸಚಿವರು
56
163
ಶ್ರೀ ಎಂ.ನಾಗರಾಜು ವಸತಿ ರಹಿತರಿಗೆ ವಸತಿ ಕಲ್ಪಿಸುವ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
57
164
ಶ್ರೀ ಎಂ.ನಾಗರಾಜು ಪಶು ಚಿಕಿತ್ಸಾಲಯಗಳನ್ನು ಬಲಪಡಿಸುವ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
58
165
ಶ್ರೀ ಎಂ.ನಾಗರಾಜು ಡಾ||ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸುವ ಲೋಕೋಪಯೋಗಿ ಸಚಿವರು
59
171
ಶ್ರೀ ಬಿ.ಎಂ.ಫಾರೂಖ್ ಸೋಮೇಶ್ವರ ಕಡಲತೀರದಲ್ಲಿ ಕಡಲ್ಕೊರೆತದಿಂದ ರಸ್ತೆಗಳು ಕೊಚ್ಚಿ ಹೋಗಿರುವ ಬಗ್ಗೆ ಲೋಕೋಪಯೋಗಿ ಸಚಿವರು
60
172
ಶ್ರೀ ಬಿ.ಎಂ.ಫಾರೂಖ್ ಮಂಗಳೂರಿನ ಬೈಕಂಪಾಡಿ ರಸ್ತೆ ಮೇಲ್ ಸೇತುವೆಯನ್ನು ಅಭಿವೃದ್ಧಿಪಡಿಸುವ ಕುರಿತು ಲೋಕೋಪಯೋಗಿ ಸಚಿವರು
61
173
ಶ್ರೀ ಬಿ.ಎಂ.ಫಾರೂಖ್ LAND LOKED ಭೂಮಿ ಖರೀದಿಯ ವಿಷಯದಲ್ಲಿ ಸ್ಪಷ್ಟ ನಿಯಮ ಻ಧಿಸೂಚನೆ ಹೊರಡಿಸುವ ಬಗ್ಗೆ ಕಂದಾಯ ಸಚಿವರು
62
174
ಶ್ರೀ ಬಿ.ಎಂ.ಫಾರೂಖ್ ಮಂಗಳೂರಿನ ಕುಳಾಯಿಗೆ ಮಂಜೂರಾದ ಮೀನುಗಾರಿಕೆ ಜೆಟ್ಟಿ ಆರಂಭಿಸುವ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
63
89
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ಕರಾವಳಿ ಭಾಗದ ಖದೀಮ್ ವರ್ಗದಾರರಿಗೆ ಕುಮ್ಕಿಯನ್ನು ಸಕ್ರಮೀಕರಣಗೊಳಿಸುವ ಕುರಿತು ಕಂದಾಯ ಸಚಿವರು
64
105
ಶ್ರೀ ಎನ್.ರವಿಕುಮಾರ್ ಸಾರಿಗೆ ಸಿಬ್ಬಂದಿಗಳ ವೇತನ ತಾರತಮ್ಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
65
106
ಶ್ರೀ ಎನ್.ರವಿಕುಮಾರ್ ರಾಜ್ಯದಲ್ಲಿ ಮೀನುಗಾರಿಕೆ ಅಭಿವೃದ್ಧಿ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
66
107
ಶ್ರೀ ಎನ್.ರವಿಕುಮಾರ್ ವಸತಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ವಸತಿ , ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
67
108
ಶ್ರೀ ಎನ್.ರವಿಕುಮಾರ್ ಲೋಕೋಪಯೋಗಿ ಇಲಾಖೆಯಡಿ ಬರುವ ಕಾಮಗಾರಿಗಳನ್ನು ತಡೆಹಿಡಿದಿರುವ ಕುರಿತು ಲೋಕೋಪಯೋಗಿ ಸಚಿವರು
68
119
ಶ್ರೀ ಶಶೀಲ್ ಜಿ. ನಮೋಶಿ ಸರ್ಕಾರ ರೂಪಿಸಿರುವ "ಶಕ್ತಿ" ಯೋಜನೆಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
69
120
ಶ್ರೀ ಶಶೀಲ್ ಜಿ. ನಮೋಶಿ ರಾಜ್ಯದ ವಕ್ಫ್ ಬೋರ್ಡ್ ನ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
70
121
ಶ್ರೀ ಶಶೀಲ್ ಜಿ. ನಮೋಶಿ ರಾಜ್ಯದಲ್ಲಿರುವ ಮೀನುಗಾರಿಕೆಗೆ ಯೋಗ್ಯವಿರುವ ಕೆರೆಗಳ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
71
122
ಶ್ರೀ ಶಶೀಲ್ ಜಿ. ನಮೋಶಿ ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ ಮತ್ತು ಅವರ ಕಾರ್ಯ ಹಾಗೂ ಕರ್ತವ್ಯಗಳ ಬಗ್ಗೆ ಕಂದಾಯ ಸಚಿವರು
72
123
ಶ್ರೀ ಟಿ.ಎ.ಶರವಣ ಮುಜರಾಯಿ ಇಲಾಖೆಯ ದೇವಸ್ಥಾನಗಳ ನಿರ್ವಹಣೆ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
73
125
ಶ್ರೀ ಟಿ.ಎ.ಶರವಣ ಮತ್ಸ್ಯ ಕ್ರಾಂತಿ ಮತ್ತು ಮತ್ಸ್ಯ ಭಾಗ್ಯ ಯೋಜನೆಯ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
74
126
ಶ್ರೀ ಟಿ.ಎ.ಶರವಣ ವಸತಿ ಸಮುಚ್ಛಯಗಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
75
127
ಶ್ರೀ ಟಿ.ಎ.ಶರವಣ ಮುಖ್ಯಮಂತ್ರಿಗಳ 1 ಲಕ್ಷ ವಸತಿ ಯೋಜನೆಯ ಪ್ರಗತಿಯ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
76
128
ಶ್ರೀ ಕೆ.ಎ. ತಿಪ್ಪೇಸ್ವಾಮಿ ಕಂದಾಯ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಸಾಮಾಜಿಕ ಭದ್ರತೆ ಯೋಜನೆಗಳ ಕುರಿತು ಕಂದಾಯ ಸಚಿವರು
77
129
ಶ್ರೀ ಕೆ.ಎ. ತಿಪ್ಪೇಸ್ವಾಮಿ ಸಾರಿಗೆ ಇಲಾಖೆಯಲ್ಲಿ e-transport mission mode project ಅನುಷ್ಠಾನದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
78
130
ಶ್ರೀ ಕೆ.ಎ. ತಿಪ್ಪೇಸ್ವಾಮಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
79
131
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಷ್ಟ್ರೀಯ/ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಹಾದು ಹೋಗುವ ರೈಲ್ವೆ ಸೇತುವೆ ಮತ್ತು ಕೆಳ ಸೇತುವೆಗಳ ಬಗ್ಗೆ ಲೋಕೋಪಯೋಗಿ ಸಚಿವರು
80
132
ಶ್ರೀ ಕೆ.ಎ. ತಿಪ್ಪೇಸ್ವಾಮಿ ಜಾನುವಾರು ಸಂತತಿ ಉತ್ಪನ್ನ ಮತ್ತು ಹಾರೈಕೆ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
81
176
ಡಾ|| ತಳವಾರ ಸಾಬಣ್ಣ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ನಿರ್ಮಿಸಿದ ಒಂದು ಸಾವಿರ ಮನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
82
158
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ವಸತಿ ಮತ್ತು ನಿವೇಶನ ರಹಿತರ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
83
159
ಶ್ರೀ ಬಿ.ಜಿ.ಪಾಟೀಲ್ ಪೋಡಿ ಸಮಸ್ಯೆಯ ಬಗ್ಗೆ ಕಂದಾಯ ಸಚಿವರು
84
160
ಶ್ರೀ ಬಿ.ಜಿ.ಪಾಟೀಲ್ "ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ" ಬಗ್ಗೆ ಕಂದಾಯ ಸಚಿವರು
85
182
ಶ್ರೀ ಕೆ.ಎಸ್.ನವೀನ್ ಸಾರಿಗೆ ಇಲಾಖೆಯ ವೆಚ್ಚದ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
86
166
ಶ್ರೀ ಪ್ರಕಾಶ್ ಕೆ.ರಾಥೋಡ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕೈಗೊಂಡಿರುವ ಯೋಜನೆಗಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
87
167
ಶ್ರೀ ಪ್ರಕಾಶ್ ಕೆ.ರಾಥೋಡ್ ವಿಜಯಪುರ ಜಿಲ್ಲೆಯ ಉಪಯೋಗಿ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳ ಬಗ್ಗೆ ಲೋಕೋಪಯೋಗಿ ಸಚಿವರು
88
168
ಶ್ರೀ ಪ್ರಕಾಶ್ ಕೆ.ರಾಥೋಡ್ ವಿಜಯಪುರ ಜಿಲ್ಲೆಯ ಜಮೀನುಗಳ ಬಗ್ಗೆ ಕಂದಾಯ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru