ದಿನಾಂಕ 02-02-2021ರ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
159(211)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಬಗ್ಗೆ

ನಗರಾಭಿವೃದ್ಧಿಇಲಾಖೆ
2
160(213)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯಲ್ಲಿ ಅನ್ನ ಭಾಗ್ಯ ಯೋಜನೆಯಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
3
161(214)
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಹಾಗೂ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
4
162(215)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಸಹಕಾರ ಇಲಾಖೆಯಿಂದ ವಿವಿಧ ಯೋಜನೆಗಳ ಕುರಿತು

ಸಹಕಾರ ಇಲಾಖೆ
5
163(75)
ಶ್ರೀ ಎನ್. ಅಪ್ಪಾಜಿಗೌಡ

ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಗಳಲ್ಲಿ ಅಗತ್ಯ ಮೂಲ ಸೌಕರ್ಯಗಳ ಬಗ್ಗೆ

ಸಹಕಾರ ಇಲಾಖೆ
6
164(74)
ಶ್ರೀ ಎನ್. ಅಪ್ಪಾಜಿಗೌಡ

ಸರ್ಕಾರಿ ಮತ್ತು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ
7
165(72)
ಶ್ರೀ ಎನ್. ಅಪ್ಪಾಜಿಗೌಡ

ಸುರಕ್ಷಿತ ಗಣಿ ಕೈಗಾರಿಕಾ ವಲಯದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ
8
166(73)
ಶ್ರೀ ಎನ್. ಅಪ್ಪಾಜಿಗೌಡ

ಸರ್ಕಾರ ಗಣಿ ಬಾಧಿತ ರಸ್ತೆಗಳು ಮತ್ತು ಪ್ರದೇಶಗಳ ಅಭಿವೃದ್ಧಿ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ
9
167(71)
ಶ್ರೀ ಎನ್. ಅಪ್ಪಾಜಿಗೌಡ

ಅಡುಗೆ ಅನಿಲ ಸಂಪರ್ಕವನ್ನು ಪಡೆದಿರುವ ಫಲಾನುಭವಿಗಳ ಬಗ್ಗೆ

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
10
168(226)
ಶ್ರೀಮತಿ ಭಾರತಿ ಶೆಟ್ಟಿ

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ

ನಗರಾಭಿವೃದ್ಧಿ ಇಲಾಖೆ
11
169(225)
ಶ್ರೀಮತಿ ಭಾರತಿ ಶೆಟ್ಟಿ

ಸಹಕಾರ ಲೆಕ್ಕಪರಿಶೋಧನ ಕಾರ್ಯವಿಧಾನ ಬಗ್ಗೆ

ಸಹಕಾರ ಇಲಾಖೆ
12
170(193)
ಶ್ರೀ ಆರ್. ಧರ್ಮಸೇನ

ತೋಟಗಾರಿಕೆ ಅಭಿವೃದ್ಧಿ ಬಗ್ಗೆ

ತೋಟಗಾರಿಕೆ ಮತ್ತು ಸಕ್ಕರೆ ಇಲಾಖೆ
13
171(192)
ಶ್ರೀ ಆರ್. ಧರ್ಮಸೇನ "ಉಜ್ವಲ" ಇಂಧನ ಯೋಜನೆ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
14
172(230)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ಜೋಯಿಡಾದಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪನೆ ಕುರಿತು

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
15
173(80)
ಶ್ರೀ ಎಂ.ಎ. ಗೋಪಾಲಸ್ವಾಮಿ

ಮರಳು ನಿಕ್ಷೇಪಗಳ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ
16
174(81)
ಶ್ರೀ ಎಂ.ಎ. ಗೋಪಾಲಸ್ವಾಮಿ

ತೋಟಗಾರಿಕೆ ಇಲಾಖೆ ಯೋಜನೆಗಳ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
17
175(227)
ಶ್ರೀ ಕೆ. ಹರೀಶ್ ಕುಮಾರ್

ನಂದಿನಿ ಪಾರ್ಲರ್ ಬೂತ್‍ಗಳ ಬಗ್ಗೆ

ಸಹಕಾರ ಇಲಾಖೆ
18
176(220)
ಶ್ರೀ ಕಾಂತರಾಜ್

ಗುಬ್ಬಿ ಪಟ್ಟಣದ ಮಾರನಕಟ್ಟೆ ಜಾಗದ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
19
177(217)
ಶ್ರೀ ಕಾಂತರಾಜ್

ಸಾರ್ವಜನಿಕ ಉದ್ದಿಮೆಗಳಲ್ಲಿ ಅನುಕಂಪದ ಆಧಾರಿತ ಹುದ್ದೆಗಳ ಬಾಕಿ ಅರ್ಜಿಗಳ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
20
178(218)
ಶ್ರೀ ಕಾಂತರಾಜ್

ಸಾರ್ವಜನಿಕ ಉದ್ದಿಮೆಗಳ C.S.R. ಅನುದಾನದ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
21
179(219)
ಶ್ರೀ ಕಾಂತರಾಜ್

ಖರೀದಿ ಏಜೆನ್ಸಿ ಕುರಿತು

ಸಹಕಾರ ಇಲಾಖೆ
22
180(302)
ಶ್ರೀ ಮರಿತಿಬ್ಬೇಗೌಡ

ರೈತರು ಸಹಕಾರ ಸಂಘಗಳಿಂದ ಪಡೆದ ಸಾಲ ಮನ್ನಾ ಬಗ್ಗೆ

ಸಹಕಾರ ಇಲಾಖೆ
23
181(260)
ಶ್ರೀ ಎಂ.ನಾರಾಯಣಸ್ವಾಮಿ

ಕೋವಿಡ್ ನಂತರ ಕೈಗಾರಿಕೆ ಉದ್ಯಮವನ್ನು ಉತ್ತೇಜಿಸಲು ಸರ್ಕಾರ ಕೈಗೊಂಡ ಕ್ರಮದ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
24
182(261)
ಶ್ರೀ ಎಂ.ನಾರಾಯಣಸ್ವಾಮಿ

ಕಲಬುರಗಿಯಲ್ಲಿನ ಕಲ್ಲು ಗಣಿಕಾರಿಕೆ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ  
25
183(258)
ಶ್ರೀ ಎಂ.ನಾರಾಯಣಸ್ವಾಮಿ

ಗೃಹ ನಿರ್ಮಾಣದ ಕಾನೂನು ಮತ್ತು ನೀತಿ ನಿಯಮಗಳ ಬಗ್ಗೆ

ಸಹಕಾರ ಇಲಾಖೆ
26
184(259)
ಶ್ರೀ ಎಂ.ನಾರಾಯಣಸ್ವಾಮಿ

ತಾಂಡ ಪ್ರದೇಶಗಳಲ್ಲಿ ನ್ಯಾಯ ಬೆಲೆ ಅಂಗಡಿ ತೆರಯುವ ಬಗ್ಗೆ

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
27
185(262)
ಶ್ರೀ ಎಂ.ನಾರಾಯಣಸ್ವಾಮಿ

ಬೆಂಗಳೂರು ನಗರ ಜಿಲ್ಲೆಯಲ್ಲಿ ತೋಟಗಾರಿಕೆಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ  
28
186(114)
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಸಹಕಾರಿ ಬ್ಯಾಂಕುಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ಕುರಿತು

ಸಹಕಾರ ಇಲಾಖೆ
29
187(115)
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಮಹಾನಗರ ಪಾಲಿಕೆಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ಕುರಿತು

ನಗರಾಭಿವೃದ್ಧಿಇಲಾಖೆ
30
188(250)
ಶ್ರೀ ಪ್ರಕಾಶ್. ಕೆ. ರಾಥೋಡ್

ಬಿ.ಪಿ.ಎಲ್ ಹಾಗೂ ಎ.ಪಿ.ಎಲ್ ಕಾರ್ಡುದಾರರಿಗೆ ದವಸ ಧಾನ್ಯಗಳನ್ನು ನೀಡುವ ಬಗ್ಗೆ

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
31
189(249)
ಶ್ರೀ ಪ್ರಕಾಶ್. ಕೆ. ರಾಥೋಡ್

ಮೈಸೂರು ಲ್ಯಾಂಪ್ಸ್ ಸಂಸ್ಥೆಯ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
32
190(251)
ಶ್ರೀ ಪ್ರಕಾಶ್. ಕೆ. ರಾಥೋಡ್

ರಾಜ್ಯದಲ್ಲಿ ಹೊಸದಾಗಿ ಸೃಜಿಸಲಾಗಿರುವ ಹೊಸ ನಗರ ಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಬಗ್ಗೆ

ನಗರಾಭಿವೃದ್ಧಿಇಲಾಖೆ
33
191(252)
ಶ್ರೀ ಪ್ರಕಾಶ್. ಕೆ. ರಾಥೋಡ್

ಹೊಸ ಗಣಿ ಪ್ರದೇಶಗಳ ಸಂಶೋಧನೆ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ
34
192(253)
ಶ್ರೀ ಪ್ರಕಾಶ್. ಕೆ. ರಾಥೋಡ್

ತೋಟಗಾರಿಕೆಯಲ್ಲಿ ಬೆಳೆಯುವ ಬೆಳೆಯ ಬಗ್ಗೆ

ತೋಟಗಾರಿಕೆ ಮತ್ತು ಸಕ್ಕರೆ ಇಲಾಖೆ
35
193(266)
ಶ್ರೀ ಹೆಚ್.ಎಂ.ರಮೇಶಗೌಡ

ರಾಜ್ಯದ N.C.D.E.X ಮತ್ತು ಅನ್ನಭಾಗ್ಯ ಯೋಜನೆ ಕುರಿತು

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
36
194(264)
ಶ್ರೀ ಹೆಚ್.ಎಂ.ರಮೇಶಗೌಡ

ರಾಜ್ಯದಲ್ಲಿರುವ ಎಂ.ಸ್ಯಾಂಡ್ ಘಟಕಗಳ ಕುರಿತು

ಗಣಿ ಮತ್ತು ಭೂವಿಜ್ಞಾನ ಇಲಾಖೆ
37
195(267)
ಶ್ರೀ ಹೆಚ್.ಎಂ.ರಮೇಶಗೌಡ

ರಾಜ್ಯದಲ್ಲಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ಯೋಜನೆಯ ಅಭಿವೃದ್ಧಿ ಕುರಿತು

ನಗರಾಭಿವೃದ್ಧಿಇಲಾಖೆ
38
196(263)
ಶ್ರೀ ಹೆಚ್.ಎಂ.ರಮೇಶಗೌಡ

ರಾಜ್ಯದಲ್ಲಿ ಸಹಕಾರ ಇಲಾಖೆಯಲ್ಲಿ ರೈತರಿಗಾಗಿ ಇರುವ ಸಾಲ ಯೋಜನೆಗಳ ಕುರಿತು

ಸಹಕಾರ ಇಲಾಖೆ
39
197(223)
ಶ್ರೀ ಪಿ.ಆರ್. ರಮೇಶ್

ರಾಜ್ಯದಲ್ಲಿ ಅವಧಿ ಮುಗಿದ ಪಾಲಿಕೆಗಳ ಚುನಾವಣೆ ಕುರಿತು

ನಗರಾಭಿವೃದ್ಧಿಇಲಾಖೆ
40
198(224)
ಶ್ರೀ ಪಿ.ಆರ್. ರಮೇಶ್

ಮೈಸೂರು ಮಹಾನಗರ ಪಾಲಿಕೆಯಲ್ಲಿ ನಿಯಮ ಬಾಹಿರ ಪೌರ ಕಾರ್ಮಿಕರ ಸೇವೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
41
199(221)
ಶ್ರೀ ಪಿ.ಆರ್. ರಮೇಶ್

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟದ ಕುಸಿತ ಕುರಿತು

ಗಣಿ ಮತ್ತು ಭೂವಿಜ್ಞಾನ ಇಲಾಖೆ
42
200(222)
ಶ್ರೀ ಪಿ.ಆರ್. ರಮೇಶ್

ರಾಜ್ಯದಲ್ಲಿರುವ ಬಿಪಿಎಲ್ ಪಡಿತರ ಚೀಟಿದಾರರ ಕುರಿತು

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
43
201(234)
ಶ್ರೀ ಕೆ.ಟಿ. ಶ್ರೀಕಂಠೇಗೌಡ

ಮಂಡ್ಯ D.C.C ಬ್ಯಾಂಕಿನಲ್ಲಿನ ಅವ್ಯವಹಾರದ ತನಿಖೆ ಬಗ್ಗೆ

ಸಹಕಾರ ಇಲಾಖೆ
44
202(236)
ಶ್ರೀ ಕೆ.ಟಿ. ಶ್ರೀಕಂಠೇಗೌಡ

ಮಂಡ್ಯ ತಾಲ್ಲೂಕು ಬಿ. ಗೌಡಗೆರೆ ಗ್ರಾಮದಲ್ಲಿನ ತೋಟಗಾರಿಕೆ ಇಲಾಖೆಯ ಜಮೀನಿನ ಬಗ್ಗೆ

ತೋಟಗಾರಿಕೆ ಮತ್ತು ಸಕ್ಕರೆ ಇಲಾಖೆ
45
203(255)
ಶ್ರೀ ಸುನೀಲ್ ವಲ್ಯಾಪುರ್

ಲೇಔಟ್‍ಗಳ ಅನುಮತಿ ಕುರಿತು

ನಗರಾಭಿವೃದ್ಧಿಇಲಾಖೆ
46
204(256)
ಶ್ರೀ ಸುನೀಲ್ ವಲ್ಯಾಪುರ್

ಸಾಲ ಕೋರಿ ರೈತರು ಸಲ್ಲಿಸಿರುವ ಅರ್ಜಿ ಕುರಿತು

ಸಹಕಾರ ಇಲಾಖೆ
47
205(257)
ಶ್ರೀ ಸುನೀಲ್ ವಲ್ಯಾಪುರ್

ಅಭಿವೃದ್ಧಿ ಪಡಿಸದ ಲೇಔಟ್‍ಗಳ ಕುರಿತು

ನಗರಾಭಿವೃದ್ಧಿಇಲಾಖೆ  
48
206(96)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಸಾರ್ವಜನಿಕ ಪಡಿತರ ಆಹಾರ ವಿತರಣೆ ಕುರಿತು

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
49
207(95)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಹಸ್ತಚಾಲಿತ ಸ್ಕ್ಯಾವೆಂಜಿಂಗ್ ವೃತ್ತಿ

ನಗರಾಭಿವೃದ್ಧಿಇಲಾಖೆ
50
208(233)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ತೋಟಗಾರಿಕಾ ಬೆಳೆಗಳು

ತೋಟಗಾರಿಕೆ ಮತ್ತು ಸಕ್ಕರೆ ಇಲಾಖೆ
51
209(232)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹೂಡಿದ ಬಂಡವಾಳ ಮತ್ತು ಉದ್ಯೋಗಾವಕಾಶಗಳು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
52
210(231)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಕಲ್ಲು ಗಣಿಗಾರಿಕೆ ಮತ್ತು ಸಂದಾಯವಾಗುತ್ತಿರುವ ರಾಜಧನ

ಗಣಿ ಮತ್ತು ಭೂವಿಜ್ಞಾನ ಇಲಾಖೆ
53
211(242)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿನ ಕಾಫಿ ಬೆಳೆಗಾರರು 3-4 ವರ್ಷಗಳಿಂದ ಸತತವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
54
212(207)
ಶ್ರೀ ಯು.ಬಿ.ವೆಂಕಟೇಶ್

ರಾಜ್ಯದಲ್ಲಿರುವ ಕೈಗಾರಿಕಾ ವಲಯಗಳ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
55
213(209+178)

ಡಾ|| ವೈ.ಎ. ನಾರಾಯಣಸ್ವಾಮಿ

ಶ್ರೀ ಯು.ಬಿ.ವೆಂಕಟೇಶ್

ರಾಜ್ಯದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
56
214(208)
ಶ್ರೀ ಯು.ಬಿ.ವೆಂಕಟೇಶ್

ಬಿಡದಿ ಸಮೀಪವಿರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿ ನೌಕರರ ಮುಷ್ಕರ ಕರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
57
215(210)
ಶ್ರೀ ಯು.ಬಿ.ವೆಂಕಟೇಶ್

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಾರ್ಖಾನೆಗಳ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
58
216(204)
ಡಾ|| ವೈ.ಎ. ನಾರಾಯಣಸ್ವಾಮಿ

ಘನತ್ಯಾಜ್ಯ ನಿರ್ವಹಣೆ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
59
217(205)
ಡಾ|| ವೈ.ಎ. ನಾರಾಯಣಸ್ವಾಮಿ

ಸ್ಥಳೀಯ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
60
218(248)
ಶ್ರೀ ಬಿ.ಜಿ. ಪಾಟೀಲ್

ಕಲಬುರಗಿ ನಗರದಲ್ಲಿ ರಿಂಗ್ ರಸ್ತೆ ನಿರ್ಮಾಣದ ಬಗ್ಗೆ

ನಗರಾಭಿವೃದ್ಧಿ ಇಲಾಖೆ
61
219(247)
ಶ್ರೀ ಬಿ.ಜಿ. ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ನಗರ ಸಭೆ, ಪುರಸಭೆಗಳ ಅನುದಾನದ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
62
220(246)
ಶ್ರೀ ಬಿ.ಜಿ. ಪಾಟೀಲ್

ಕಲಬುರಗಿ ಮಹಾನಗರ ಪಾಲಿಕೆಗೆ ಮಹಾತ್ಮಗಾಂಧಿ ವಿಕಾಸ ಯೋಜನೆ ಬಗ್ಗೆ

ನಗರಾಭಿವೃದ್ಧಿಇಲಾಖೆ
63
221(241)
ಶ್ರೀ ಎನ್.ರವಿಕುಮಾರ್

ಯು.ಜಿ.ಡಿ. ಮತ್ತು ಕುಡಿಯುವ ನೀರಿನ ಕಾಮಗಾರಿಗಳ ಕುರಿತು

ನಗರಾಭಿವೃದ್ಧಿಇಲಾಖೆ
64
222(237)
ಶ್ರೀ ಎನ್.ರವಿಕುಮಾರ್

ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಕುರಿತು

ಗಣಿ ಮತ್ತು ಭೂವಿಜ್ಞಾನ ಇಲಾಖೆ
65
223(240)
ಶ್ರೀ ಎನ್.ರವಿಕುಮಾರ್

ಸಹಕಾರ ಕ್ಷೇತ್ರದಲ್ಲಿ SC, STಮೀಸಲಾತಿ ಕುರಿತು

ಸಹಕಾರ ಇಲಾಖೆ
66
224(238)
ಶ್ರೀ ಎನ್.ರವಿಕುಮಾರ್

ಅನ್ನ ಭಾಗ್ಯ ಯೋಜನೆಯ ಕುರಿತು

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
67
225(239)
ಶ್ರೀ ಎನ್.ರವಿಕುಮಾರ್

ಬಹು ಮಹಡಿ ಕಟ್ಟಡಗಳ ಮಾಲೀಕರ ಸಂಘಗಳ ಕುರಿತು

ಸಹಕಾರ ಇಲಾಖೆ
68
226(269)
ಶ್ರೀ ಎಸ್. ನಾಗರಾಜ್

ಮೈಸೂರು ರಿಂಗ್ ರಸ್ತೆಯಲ್ಲಿ ದೀಪ ಅಳವಡಿಕೆ ಮತ್ತು ಕಸ ವಿಲೇವಾರಿ ಬಗ್ಗೆ

ನಗರಾಭಿವೃದ್ಧಿಇಲಾಖೆ
69
227(268)
ಶ್ರೀ ಎಸ್. ನಾಗರಾಜ್

ಮೈಸೂರು ಮೂಡಾದಿಂದ ನಗರಪಾಲಿಕೆ ಹಸ್ತಾಂತರವಾದ ಬಡಾವಣೆಗಳ ಮೂಲಸೌಲಭ್ಯ ಕಲ್ಪಿಸುವ ಬಗ್ಗೆ

ನಗರಾಭಿವೃದ್ಧಿಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru