ದಿನಾಂಕ 28-03-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
2891
ಶ್ರೀಮತಿ ಭಾರತಿ ಶೆಟ್ಟಿ ಟೆಂಡರ್ ಗಳಲ್ಲಿ ಭಾಗವಹಿಸಲು ನಿಗದಿಪಡಿಸಿದ ಮಾನದಂಡಗಳ ಬಗ್ಗೆ ಲೋಕೋಪಯೋಗಿ ಸಚಿವರು
2
2882
ಶ್ರೀ ಮುನಿರಾಜು ಗೌಡ ಪಿ.ಎಂ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕುರಿತು ಕಂದಾಯ ಸಚಿವರು
3
2845
ಶ್ರೀ ಸುನೀಲ್‌ ವಲ್ಯಾಪುರ್‌ ಮೀನು ಸಾಕಾಣಿಕೆ ಮಾಹಿತಿ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
4
2840
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್-ಕಲ್ಬುರ್ಗಿ-ಯಾದಗಿರಿ ಜಿಲ್ಲೆಗಳಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ ಮತ್ತು ಆಸ್ತಿ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
5
2892
ಶ್ರೀ ಸಿ.ಎನ್.‌ ಮಂಜೇಗೌಡ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕುರಿತು ಲೋಕೋಪಯೋಗಿ ಸಚಿವರು
6
2890
ಶ್ರೀ ಗೋವಿಂದ ರಾಜು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿರುವ ಕೊಳಚೆ ಪ್ರದೇಶದ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
7
2856
ಶ್ರೀ ಹೆಚ್.‌ ಎಂ. ರಮೇಶ ಗೌಡ ಇಲಾಖೆಗಳಿಗೆ ಅನುದಾನ ಒದಗಿಸಿರುವ ಬಗ್ಗೆ ಲೋಕೋಪಯೋಗಿ ಸಚಿವರು
8
2873
ಶ್ರೀ ಮಂಜುನಾಥ್‌ ಭಂಡಾರಿ ವಸತಿ ಯೋಜನೆಗಳ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
9
2851
ಶ್ರೀ ಅ. ದೇವೇಗೌಡ ಇರುಳಿಗರದೊಡ್ಡಿ ಗ್ರಾಮದಲ್ಲಿ ಇರುಳಿಗೆ ವಾಸ ಮಾಡಲು ಮನೆ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
10
2869
ಡಾ|| ವೈ.ಎ. ನಾರಾಯಣಸ್ವಾಮಿ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಮಾಹಿತಿ ಬಗ್ಗೆ ಲೋಕೋಪಯೋಗಿ ಸಚಿವರು
11
2876
ಶ್ರೀ ಕೆ. ಹರೀಶ್‌ ಕುಮಾರ್‌ ರೈತರು ಬಳಸುವ ಕುಮ್ಕಿ ಹಕ್ಕಿನ ಬಗ್ಗೆ ಕಂದಾಯ ಸಚಿವರು
12
2860
ಶ್ರೀ ಮರಿತಿಬ್ಬೇಗೌಡ ಟೋಲ್‌ ಗಳ ಸಿಬ್ಬಂದಿಗಳ ಬೇಜವಾಬ್ದಾರಿ ನಡವಳಿಕೆ ಬಗ್ಗೆ ಲೋಕೋಪಯೋಗಿ ಸಚಿವರು
13
2874
ಶ್ರೀ ಮಂಜುನಾಥ್‌ ಭಂಡಾರಿ ೯೪ಸಿ ಮತ್ತು ೯೪ಸಿ ಸಿ ಹಕ್ಕು ಪತ್ರಗಳ ಬಗ್ಗೆ ಕಂದಾಯ ಸಚಿವರು
14
2878
ಶ್ರೀ ಕೆ. ಹರೀಶ್‌ ಕುಮಾರ್‌ ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಬಗ್ಗೆ ಕಂದಾಯ ಸಚಿವರು
15
2841
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್-ಯಾದಗಿರಿ ಜಿಲ್ಲೆಗಳ ವಸತಿ ಯೋಜನೆ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru