ದಿನಾಂಕ 29-12-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1243
ಡಾ. ಕೆ. ಗೋವಿಂದರಾಜ್‌

"ನಮ್ಮ ಮೆಟ್ರೊ" ಕಾಮಗಾರಿಯ ವಿಳಂಬದ ಕುರಿತು

ಮುಖ್ಯಮಂತ್ರಿಗಳು
2
1305
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ ಅಕ್ರಮ ಮದ್ಯ ಮಾರಾಟದ ಕುರಿತು ಅಬಕಾರಿ ಸಚಿವರು
3
1302
ಶ್ರೀಮತಿ ಭಾರತಿ ಶೆಟ್ಟಿ

ದೇಶದ ಅಂತರ್ಜಲ ಸ್ಥಿತಿಗತಿ ೨೦೨೦ ಕುರಿತು

ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
4
1201
ಶ್ರೀ ಮಧು ಜಿ. ಮಾದೇಗೌಡ

ಹಕ್ಕು ಪತ್ರ ಕಳೆದುಕೊಂಡವರಿಗೆ ಇ-ಸ್ವತ್ತು-೯ ಮತ್ತು ೧೧ ನಮೂನೆ ನೀಡುವ ಕುರಿತು

ಮುಖ್ಯಮಂತ್ರಿಗಳು
5
1321+1329
ಶ್ರೀ ನಸೀರ್‌ ಅಹ್ಮದ್‌ +ಶ್ರೀ ಎಸ್.‌ ವ್ಹಿ. ಸಂಕನೂರ

ಶಿಶುಪಾಲನಾ ರಜೆ ಆದೇಶದ ಲೋಪದೋಷಗಳನ್ನು ಸರಿಪಡಿಸುವ ಬಗ್ಗೆ

ಮುಖ್ಯಮಂತ್ರಿಗಳು
6
1304
ಡಾ. ಚಂದ್ರಶೇಖರ್‌ ಬಿ. ಪಾಟೀಲ್‌

ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣದ ಕುರಿತು

ಜಲಸಂಪನ್ಮೂಲ ಸಚಿವರು
7
1269
ಶ್ರೀ. ಎಂ. ನಾಗರಾಜು ಜಲ ಸಂಪನ್ಮೂಲ ಮತ್ತು ಕುಸಿಯುತ್ತಿರುವ ಅಂತರ್ಜಲದ ಬಗ್ಗೆ ಜಲಸಂಪನ್ಮೂಲ ಸಚಿವರು
8
1196
ಶ್ರೀ ಸೂರಜ್‌ ರೇವಣ್ಣ

ಹೇಮಾವತಿ ನಾಲೆಗೆ ಸ್ವಾಧೀನ ಪಡಿಸಿಕೊಂಡ ಭೂಮಿ ವಿಸ್ತೀರ್ಣ ಮತ್ತು ಪ್ರಾಧಿಕಾರ ವಿರುದ್ಧ ಇರುವ ಕೋರ್ಟ್‌ ಪ್ರಕರಣದ ವಿವರ

ಜಲಸಂಪನ್ಮೂಲ ಸಚಿವರು
9
1235
ಶ್ರೀ ಸುನೀಲ್‌ಗೌಡ ಪಾಟೀಲ್

ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳುಗಡೆ ಬಾದಿತರಿಗೆ ಪುನರ್‌ ವಸತಿ ಕಲ್ಪಿಸುವಲ್ಲಿ ಆಗಿರುವ ಅವ್ಯವಹಾರದ ಕುರಿತು

ಜಲಸಂಪನ್ಮೂಲ ಸಚಿವರು
10
1291
ಶ್ರೀ ಕೆ. ಅಬ್ದುಲ್‌ ಜಬ್ಬರ್‌

ಅಲ್ಪ ಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ ಕುರಿತು

ಮುಖ್ಯಮಂತ್ರಿಗಳು
11
1188
ಶ್ರೀ ಪ್ರಕಾಶ್‌ ಕೆ. ರಾಥೋಡ್‌

ಕಳೆದ ಮೂರು ವರ್ಷಗಳಿಂದ ಎಸ್.‌ ಸಿ. ಎಸ್.‌ ಪಿ. ಮತ್ತು ಟಿ. ಎಸ್.‌ ಪಿ. ವಿಶೇಷ ಯೋಜನೆಯಡಿ ಒದಗಿಸಿರುವ ಅನುದಾನದ ಬಗ್ಗೆ

ಮುಖ್ಯಮಂತ್ರಿಗಳು
12
1298
ಶ್ರೀ ಕೆ. ಹರೀಶ್‌ ಕುಮಾರ್‌

ಡೀಮ್ಡ್‌ ಫಾರೆಸ್ಟ್ ನ ಕುರಿತು

ಮುಖ್ಯಮಂತ್ರಿಗಳು
13
1300
ಶ್ರೀ ಎಸ್.‌ ರುದ್ರೇಗೌಡ

ಕಲುಷಿತ ಕುಡಿಯುವ ನೀರಿನ ಸಮಸ್ಯೆ ಮತ್ತು ನಿರ್ವಹಣೆಯ ಬಗ್ಗೆ

ಮುಖ್ಯಮಂತ್ರಿಗಳು
14
1317
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ

ರಾಜ್ಯದ ಸರ್ಕಾರಿ ನೌಕರರಿಗೆ ನೀಡಲಾಗುವ ವೈದ್ಯಕೀಯ ಸೌಲಭ್ಯದ ಕುರಿತು

ಮುಖ್ಯಮಂತ್ರಿಗಳು
15
1281
ಶ್ರೀ ಮರಿತಿಬ್ಬೇಗೌಡ

ಬಿ.ಡಿ.ಎ. ಅಧಿಕಾರಿಗಳು ಭೂಗಳ್ಳರ ಜೊತೆ ಷಾಮೀಲಾಗಿ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಟ್ಟ ಬಗ್ಗೆ

ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru