Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 29-03-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
2810 |
ಶ್ರೀಮತಿ ಎಸ್. ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯ ಕಾನೂನು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ | ಸಹಕಾರ ಸಚಿವರು | |
2
|
2815 |
ಶ್ರೀ ಸಿ. ಎಂ. ಲಿಂಗಪ್ಪ | ಸ್ಥಳೀಯ ಸರ್ಕಾರಗಳನ್ನು ಬಲಪಡಿಸುವ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
3
|
2816 |
ಶ್ರೀ ಚಿದಾನಂದ್ ಎಂ. ಗೌಡ | ಶಿರಾ ತಾಲ್ಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಉದ್ಯಮಿಗಳಿಗೆ ವಿತರಿಸಿರುವ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
4
|
2801 |
ಶ್ರೀ ಪ್ರದೀಪ್ ಶೆಟ್ಟರ್ | ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಂಚಾರ ದಟ್ಟಣೆ ಬಗ್ಗೆ | ನಗರಾಭಿವೃದ್ಧಿ ಸಚಿವರು | |
5
|
2807 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿರುವ ವಿಕಲಚೇತನರ ಶಾಲೆಗಳ ಕುರಿತು | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
6
|
2825 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಬಿ. ಎಸ್. ಎಸ್. ಕೆ. ಕಾರ್ಖಾನೆಯ ಕುರಿತು | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
7
|
2817 |
ಶ್ರೀ ಸಿ. ಎನ್. ಮಂಜೇಗೌಡ | ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಒನ್ ನೇಷನ್- ಒನ್ ಜಿಪಿಎಸ್ ಅಳವಡಿಸುವ ಕುರಿತು | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
8
|
2802 |
ಶ್ರೀಮತಿ ಭಾರತಿ ಶೆಟ್ಟಿ | ರಾಜ್ಯದಲ್ಲಿ ಚಿಂದಿ ಆಯುವವರ ಸ್ಥಿತಿಗತಿ ಕುರಿತು | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
9
|
2813 |
ಡಾ|| ಕೆ. ಗೋವಿಂದರಾಜ್ | ರಾಜ್ಯದಲ್ಲಿನ ಸಹಕಾರ ಸಂಘಗಳ/ ಸಹಕಾರ ಬ್ಯಾಂಕ್ ಗಳ ವಂಚನೆ/ ದಿವಾಳಿ ಬಗ್ಗೆ | ಸಹಕಾರ ಸಚಿವರು | |
10
|
2823 |
ಶ್ರೀ ಸುನೀಲ್ ವಲ್ಯಾಪುರ್ | ಖನಿಜ ಅಭಿವೃದ್ಧಿ ನಿಗಮದ ಆದಾಯದ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
11
|
2796 |
ಶ್ರೀ ಪ್ರಕಾಶ್ ಕೆ. ರಾಥೋಡ್ | ರಾಜ್ಯದಲ್ಲಿ ಸ್ಥಾಪನೆಯಾಗಬೇಕಿದ್ದ ಅನೇಕ ಕಂಪನಿಗಳು ತಮಿಳುನಾಡಿಗೆ ಸ್ಥಳಾಂ ತರಗೊಂಡಿರುವ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
12
|
2830 |
ಶ್ರೀ ಮರಿತಿಬ್ಬೇಗೌಡ | ಕೆ ಐ ಎ ಡಿ ಬಿ ನಿಯಮ ಬಾಹಿರವಾಗಿ ಎಂಬೆಸಿ ಸಂಸ್ಥೆಗೆ ಜಮೀನು ವರ್ಗಾವಣೆ ಮಾಡಿದ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
13
|
2805 |
ಡಾ|| ವೈ. ಎ. ನಾರಾಯಣಸ್ವಾಮಿ | ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಡಿಸಿಸಿ ಬ್ಯಾಂಕ್ ಬಗ್ಗೆ | ಸಹಕಾರ ಸಚಿವರು | |
14
|
2819 |
ಶ್ರೀ ಕೆ. ಹರೀಶ್ ಕುಮಾರ್ | ಬೆಳ್ತಂಗಡಿ ಹಾಗೂ ಸುಳ್ಯ ತಾಲ್ಲೂಕಿನಲ್ಲಿ ನಗರ ಯೋಜನಾ ಪ್ರಾಧಿಕಾರ ರಚಿಸುವ ಬಗ್ಗೆ | ಮುಖ್ಯಮಂತ್ರಿಗಳು | |
15
|
2836 |
ಶ್ರೀ ಯು. ಬಿ. ವೆಂಕಟೇಶ್ | ರಾಜ್ಯದಲ್ಲಿರುವ ಸಣ್ಣ ಕೈಗಾರಿಕೆಗಳ ಕುರಿತು | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು |