ದಿನಾಂಕ 28-12-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1038
ಶ್ರೀ ಎಸ್.‌ ರವಿ

ಪಶು ಸಂಜೀವಿನಿ ಯೋಜನೆ ಜಾರಿಯಾಗದಿರುವ ಕುರಿತು

ಪಶುಸಂಗೋಪನೆ ಸಚಿವರು
2
1128
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ "ಪಿ" ಸರ್ವೆ ನಂ.ಬಗ್ಗೆ ಕಂದಾಯ ಸಚಿವರು
3
1145
ಶ್ರೀ ಶರಣಗೌಡ ಬಯ್ಯಪುರ

ಲೆಕ್ಕ ಶೀರ್ಷಿಕೆಯಡಿ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್‌ ಬಗ್ಗೆ

ಲೋಕೋಪಯೋಗಿ ಸಚಿವರು
4
1055
ಶ್ರೀ ಗೋವಿಂದ ರಾಜು

ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಸರ್ವೆಯರ್ಗಳು ಮತ್ತು ಪರವಾನಗಿ ಸರ್ವೇಯರ್‌ ಹುದ್ದೆಗಳ ಬಗ್ಗೆ

ಕಂದಾಯ ಸಚಿವರು
5
1047
ಶ್ರೀ ಪ್ರತಾಪ್‌ ಸಿಂಹ ನಾಯಕ್‌ ಕೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕುಮ್ಕಿ ಜಮೀನು ಸಕ್ರಮೀಕರಣ ಕುರಿತು

ಕಂದಾಯ ಸಚಿವರು
6
1164
ಶ್ರೀ ಕೆ.ಎಸ್.‌ ನವೀನ್‌

ಕೆರೆ ಮೀನು ಹಾಗೂ ರಫ್ತಾಗುತ್ತಿರುವ ಮೀನು ಕುರಿತು

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
7
1117
ಶ್ರೀ ಮರಿತಿಬ್ಬೇಗೌಡ ಬೆಂಗಳೂರು- ಮೈಸೂರು ದಶಪಥ ರಸ್ತೆ ಬಗ್ಗೆ ಲೋಕೋಪಯೋಗಿ ಸಚಿವರು
8
1083
ಶ್ರೀ ಯು.ಬಿ. ವೆಂಕಟೇಶ್‌

ಕುಕ್ಕೆ ಗ್ರಾಮದ ಶ್ರೀ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ದಿನಸಿ ಪದಾರ್ಥಗಳ ಖರೀದಿ ಕುರಿತು

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
9
1175
ಶ್ರೀ ಕೆ. ಪಿ. ನಂಜುಂಡಿ ವಿಶ್ವಕರ್ಮ

ವಿಶ್ವಕರ್ಮ ಸಮಾಜದವರಿಗೆ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಅವಕಾಶ ನೀಡುವ ಬಗ್ಗೆ

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
10
1071
ಶ್ರೀ ಮಂಜುನಾಥ ಭಂಡಾರಿ

ನಿರೀಕ್ಷಣಾ ಮಂದಿರ ನಿರ್ವಹಣೆ ಕುರಿತು

ಲೋಕೋಪಯೋಗಿ ಸಚಿವರು
11
1114
ಶ್ರೀ ಕುಶಾಲಪ್ಪ ಎಂ. ಪಿ

ಕೊಡಗು ಜಿಲ್ಲೆಯಲ್ಲಿ ಭೂ ಪರಿವರ್ತನೆ ಮಾಡಲು ಪ್ರತ್ಯೇಕ ಕಾನೂನು ರಚಿಸುವ ಬಗ್ಗೆ

ಕಂದಾಯ ಸಚಿವರು
12
1093
ಡಾ|| ಡಿ.ತಿಮ್ಮಯ್ಯ

ಗ್ರಾಮೀಣ ಪ್ರದೇಶದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿವೇಶನ ರಹಿತರ ಬಗ್ಗೆ

ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
13
1078
ಶ್ರೀ ವೈ.ಎಂ ಸತೀಶ್

ವಸತಿ ಇಲಾಖೆಯಲ್ಲಿನ ಯೋಜನೆಗಳು ಬ್ಲಾಕ್‌ ಆಗಿರುವ ಬಗ್ಗೆ

ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
14
1070
ಶ್ರೀ ಕೆ.ಎ.ತಿಪ್ಪೇಸ್ವಾಮಿ

ಹಸಿರು ಕಾರಿಡಾರ್‌ ನಿರ್ಮಾಣದ ಕುರಿತು

ಲೋಕೋಪಯೋಗಿ ಸಚಿವರು
15
1152
ಶ್ರೀ ಅರವಿಂದ ಕುಮಾರ್‌ ಅರಳಿ

ಬೀದರ್‌ ಜಿಲ್ಲೆಯ ಹಳದಕೇರಿ (ಕೆ) ಗ್ರಾಮದ ಸರ್ವೆ ನಂ ೫೨ರ ಕುರಿತು

ಕಂದಾಯ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru