Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 26-03-2026ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
|---|---|
ಮಾನ್ಯ ಶಾಸಕರ ಹೆಸರು
| |
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
|---|---|---|---|---|---|
1
|
2285 |
ಶ್ರೀ ಡಿ.ಎಸ್. ಅರುಣ್ | ರಾಜ್ಯದಲ್ಲಿ ಮಾದಕ ವಸ್ತುಗಳ ಉತ್ಪಾದನೆ, ಮಾರಾಟ ಹಾಗೂ ನಿಯಂತ್ರಣ ಕ್ರಮಗಳ ಬಗ್ಗೆ | ಗೃಹ ಸಚಿವರು | |
2
|
2187+2277 |
ಶ್ರೀ ಕೇಶವ ಪ್ರಸಾದ್ ಎಸ್,ಡಾ: ಉಮಾಶ್ರೀ | ನಷ್ಟದಲ್ಲಿರುವ ನಿಗಮ ಮಂಡಳಿಗಳ ಕುರಿತು | ಮುಖ್ಯಮಂತ್ರಿಗಳು | |
3
|
2269+2228 |
ಶ್ರೀ ರಾಮೋಜಿಗೌಡ,ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ. | NPS ಇಂದ OPS ಜಾರಿ ಮಾಡಲು ಸರ್ಕಾರ ರಚಿಸಿರುವ ಸಮಿತಿಯ ವರದಿ ಬಗ್ಗೆ | ಮುಖ್ಯಮಂತ್ರಿಗಳು | |
4
|
2270 |
ಶ್ರೀಮತಿ ಭಾರತಿ ಶೆಟ್ಟಿ | GBA ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟದ ಸ್ಥಿತಿಗತಿ ಬಗ್ಗೆ | ಮುಖ್ಯಮಂತ್ರಿಗಳು | |
5
|
2177 |
ಶ್ರೀ ಶರವಣ ಟಿ.ಎ | ಭೋಗ್ಯಕ್ಕೆ ನೀಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಸ್ತಿಗಳ ಕುರಿತು | ಉಪ ಮುಖ್ಯಮಂತ್ರಿಗಳು | |
6
|
2255 |
ಶ್ರೀ ಸಿ.ಎನ್. ಮಂಜೇಗೌಡ | ಪೊಲೀಸ್ ವಸತಿಗೃಹಗಳ ನಿರ್ಮಾಣದ ಕುರಿತು | ಗೃಹ ಸಚಿವರು | |
7
|
2181 |
ಶ್ರೀ ಕೆ.ಎಸ್. ನವೀನ್ | ಚಿತ್ರದುರ್ಗ ಜಿಲ್ಲೆಯಲ್ಲಿರುವ ಕೋಟೆ ಮತ್ತು ಜೋಗಿಮಟ್ಟಿ ಅಭಿವೃದ್ಧಿಪಡಿಸುವ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
8
|
2169 |
ಶ್ರೀ ಪಿ.ಹೆಚ್. ಪೂಜಾರ್ | ಕರ್ನಾಟಕ ಪ್ರವಾಸೋದ್ಯಮ ನೀತಿ 2025-29ರ ಆದೇಶದಂತೆ ಅವಳಿ ಜಿಲ್ಲೆಗಳ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
9
|
2245 |
ಶ್ರೀ ಸೂರಜ್ ರೇವಣ್ಣ | ಗೊರೂರು ವಲಯದ ಕಾವೇರಿ ನೀರಾವರಿ ನಿಗಮದ ಕುರಿತು | ಉಪ ಮುಖ್ಯಮಂತ್ರಿಗಳು | |
10
|
2178 |
ಶ್ರೀ ವೈ.ಎಂ. ಸತೀಶ್ | ಸಿರುಗುಪ್ಪ ತಾಲ್ಲೂಕಿನ ಕರೂರು ಏತ ನೀರಾವರಿ ಯೋಜನೆ ಪೂರ್ಣಗೊಳಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
11
|
2234 |
ಶ್ರೀ ರಮೇಶ್ ಬಾಬು | ರಾಜ್ಯ ಹಣಕಾಸು ಇಲಾಖೆಯ ಅನುದಾನಗಳ ಮಾಹಿತಿ ಕುರಿತು | ಮುಖ್ಯಮಂತ್ರಿಗಳು | |
12
|
2294 |
ಶ್ರೀ ಶಿವಕುಮಾರ್ ಕೆ. | ಬೆಂಗಳೂರು ನಗರದ ಜನಸಂಖ್ಯೆಗನುಗುಣವಾಗಿ ಬಿ.ಡಿ.ಎ. ವತಿಯಿಂದ ಹೊಸ ಬಡಾವಣೆ ಮತ್ತು ಅಪಾರ್ಟ್ಮೆಂಟ್‌ಗಳ ನಿರ್ಮಾಣದ ಕುರಿತು | ಉಪ ಮುಖ್ಯಮಂತ್ರಿಗಳು | |
13
|
2142 |
ಡಾ: ಕೆ. ಗೋವಿಂದರಾಜ್ | ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ಅಕ್ರಮಗಳ ಹಾವಳಿಯನ್ನು ತಡೆಗಟ್ಟುವ ಬಗ್ಗೆ | ಗೃಹ ಸಚಿವರು | |
14
|
2287 |
ಶ್ರೀಮತಿ ಬಲ್ಕೀಸ್ ಬಾನು | ಕ್ರೀಡಾ ವಸತಿ ಶಾಲೆಗಳ ನಿರ್ಮಾಣ ಕುರಿತು | ಮುಖ್ಯಮಂತ್ರಿಗಳು | |
15
|
2193 |
ಶ್ರೀ ಸಿ.ಟಿ. ರವಿ | ಎತ್ತಿನಹೊಳೆ ಯೋಜನೆ ಕಾಮಗಾರಿಗಳ ಕುರಿತು | ಉಪ ಮುಖ್ಯಮಂತ್ರಿಗಳು | |
1012 |
ಡಾ: ಕೆ. ಗೋವಿಂದರಾಜ್ | ವಿವಿಧ ಅಕ್ರಮಗಳ ವಿಚಾರಣಾ ಆಯೋಗ ಬಗ್ಗೆ | ಗೃಹ ಸಚಿವರು |