ದಿನಾಂಕ 25-03-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
286(2115)
ಶ್ರೀ ಬಿ.ಕೆ. ಹರಿಪ್ರಸಾದ್

ಕೆಂಪೇಗೌಡರ ಸಮಾಧಿ ಸ್ಥಳವಾದ ಕೆಂಪಾಪುರವನ್ನು ಪ್ರವಾಸಿತಾಣವಾಗಿಸುವ ಬಗ್ಗೆ

ಮುಖ್ಯಮಂತ್ರಿಗಳು
2
287(2095)
ಶ್ರೀ ಬಸವರಾಜ ಪಾಟೀಲ್ ಇಟಗಿ

ನದಿ ತೀರದ ಪ್ರದೇಶದ ಜಮೀನು/ರಸ್ತೆ/ಬೆಳೆ ಹಾನಿಯಾಗುತ್ತಿರುವ ಕುರಿತು

ಮುಖ್ಯಮಂತ್ರಿಗಳು  
3
288(2131)
ಶ್ರೀ ಕೆ.ಗೋವಿಂದರಾಜ್

ಬೆಂಗಳೂರಿನ ಜಕ್ಕೂರು ಏರೋಡ್ರಂನ ಬಗ್ಗೆ

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ  
4
289(2198)
ಶ್ರೀ ಕಾಂತರಾಜ್

BDA ನಲ್ಲಿ Change of Land use ಬಗ್ಗೆ

ಮುಖ್ಯಮಂತ್ರಿಗಳು  
5
290(2122)
ಶ್ರೀ ಎಂ.ಎ. ಗೋಪಾಲಸ್ವಾಮಿ

ನೂತನ ಕೆರೆ, ಮತ್ತು ಅಣೆಕಟ್ಟುಗಳ ನಿರ್ಮಾಣದ ಬಗ್ಗೆ

ಸಣ್ಣ ನೀರಾವರಿ ಇಲಾಖೆ  
6
291(2149)
ಶ್ರೀ ಎನ್. ರವಿಕುಮಾರ್

ನಿರ್ಭಯಾ ನಿಧಿಯ ಕುರಿತು

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ  
7
292 (2205+2125)

ಶ್ರೀ ಆರ್. ಧರ್ಮಸೇನ

ಶ್ರೀ ಹೆಚ್. ಎಂ. ರಮೇಶಗೌಡ

ಮದ್ಯಪಾನದಿಂದ ಆಗುವ ದುಷ್ಪರಿಣಾಮ ಹಾಗೂ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಕುರಿತು

ಅಬಕಾರಿ ಇಲಾಖೆ  
8
293(2156)
ಶ್ರೀ ಪಿ. ಆರ್. ರಮೇಶ್

ಬೆಂಗಳೂರು ನಗರದಲ್ಲಿರುವ ಕೆರೆಗಳ ಪರಿಸ್ಥಿತಿ ಕುರಿತು

ಮುಖ್ಯಮಂತ್ರಿಗಳು  
9
294(2143)
ಶ್ರೀಮತಿ ಭಾರತಿ ಶೆಟ್ಟಿ

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಮತ್ತು ಇತರ ಮುಸ್ಲಿಂ ಪ್ರಜೆಗಳ ಕುರಿತು

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ  
10
295(2179)
ಶ್ರೀ ಎಸ್.ವ್ಹಿ. ಸಂಕನೂರ

ರಾಜ್ಯದಲ್ಲಿರುವ ಕ್ರೀಡಾ ಇಲಾಖೆಯ ಕ್ರೀಡಾಂಗಣ ಹಾಗೂ ಸಿಬ್ಬಂದಿಯವರ ಬಗ್ಗೆ

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ
11
296(2144)
ಡಾ. ವೈ.ಎ. ನಾರಾಯಣಸ್ವಾಮಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕುರಿತು

ಮುಖ್ಯಮಂತ್ರಿಗಳು  
12
297(2109)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

2020-21ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಕುರಿತು

ಮುಖ್ಯಮಂತ್ರಿಗಳು  
13
298(2159)
ಶ್ರೀ ಮರಿತಿಬ್ಬೇಗೌಡ

ಮಂಡ್ಯ ಜಿಲ್ಲೆಯಲ್ಲಿ ಕೆರೆ ತುಂಬಿಸುವ ಕಾಮಗಾರಿಗಳ ಬಗ್ಗೆ

ಸಣ್ಣ ನೀರಾವರಿ ಇಲಾಖೆ
14
299(2105)
ಶ್ರೀ ಪ್ರದೀಪ್ ಶೆಟ್ಟರ್

ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಿಗೆ ಬಿಡುಗಡೆಯಾದ ಅನುದಾನದ ಬಗ್ಗೆ

ಸಣ್ಣ ನೀರಾವರಿ ಇಲಾಖೆ  
15
300(2139)
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಬೀದರ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ತಯಾರಿಕೆ ಹಾಗೂ ಮದ್ಯ ಕಳ್ಳ ಸಾಗಾಣೆ ಕುರಿತು

ಅಬಕಾರಿ ಇಲಾಖೆ  
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru