ದಿನಾಂಕ 24-12-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1361
ಶ್ರೀ ವಿಜಯ ಸಿಂಗ್‌

ಬಸವ ಕಲ್ಯಾಣ ಮತ್ತು ಹುಲಸೂರು ತಾಲ್ಲೂಕುಗಳ ರಸ್ತೆ ಮತ್ತು ಕುಡಿಯುವ ನೀರಿನ ಬಗ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
2
1294
ಶ್ರೀ‌ ಹೆಚ್.‌ ಎಂ. ರಮೇಶ್‌ ಗೌಡ

ಸರ್ಕಾರಿ ರಜೆಯ ಸಮಯದಲ್ಲಿ ದರಕ್ಕಿಂತಲೂ ದುಪ್ಪಟ್ಟು ಚಾರ್ಜ್‌ ಮಾಡುತ್ತಿರುವ ಕುರಿತು

ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು

3
1390
‌ ಶ್ರೀ ಎಸ್‌. ಎಲ್.‌ ಭೋಜೇಗೌಡ

ಪಿ.ಡಿ.ಓ.ಗಳ ಭ್ರಷ್ಟಾಚಾರದ ಬಗ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
4
1352
‌ಶ್ರೀ ಕಾಂತರಾಜ್‌

ಎಸ್ ಸಿ ಪಿ/ ಟಿ ಎಸ್‌ ಪಿ ಅನುದಾನದಲ್ಲಿ ವಿಧಾನ ಪರಿಷತ್‌ ಸದಸ್ಯರಿಗೆ ತಾರತಮ್ಯ ಮಾಡಿರುವ ಬಗ್ಗೆ

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
5
1306
ಶ್ರೀ ಗೋವಿಂದ ರಾಜು

ಎ.ಪಿ.ಎಂ.ಸಿ. ಕಾಯ್ದೆ ಬಂದ ನಂತರ ಆಗಿರುವ ಬದಲಾವಣೆ ಬಗ್ಗೆ

ಕೃಷಿ ಸಚಿವರು
6
1344
ಶ್ರೀ ಆಯನೂರು ಮಂಜುನಾಥ್‌

ಕೆ.ಆರ್.ಐ.ಡಿ.ಎಲ್‌ ಸಂಸ್ಥೆಯಲ್ಲಿ ೧೯೯೦ರಿಂದ ಇಲ್ಲಿಯವರೆಗೆ ಬಿಡುಗಡೆಯಾದ ಅನುದಾನ ಬಗ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
7
1366
ಶ್ರೀ ಮುನಿರಾಜು ಗೌಡ ಪಿ.ಎಂ

ಬಿ.ಎಂ.ಟಿ.ಸಿ ಸಾರಿಗೆ ಸಂಸ್ಥೆಯು ನಷ್ಟದಲ್ಲಿರುವ ಕುರಿತು

ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
8
1331
ಶ್ರೀ ಯು.ಬಿ.ವೆಂಕಟೇಶ್‌

ಕೋವಿಡ್‌-೧೯ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಯೋಜನೆಗಳ ಕುರಿತು

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
9
1261
ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ

ರಾಜ್ಯದಲ್ಲಿ ಸಣ್ಣ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರಿಗೆ ಆರೋಗ್ಯ ವಿಮೆ ಜಾರಿ ಮಾಡುವ ಕುರಿತು

ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
10
1325
ಶ್ರೀ ‌ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ವಸತಿ ನಿಲಯ ನೌಕರರಿಗೆ ನೀಡುವ ವೇತನ ದುರುಪಯೋಗ ಪಡಿಸಿಕೊಂಡ ಬಗ್ಗೆ

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
11
1385
ಶ್ರೀ ಎಸ್.‌ ವ್ಹಿ. ಸಂಕನೂರ

ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿರುವ ಬೋಧಕ/ಬೋಧಕೇತರ ಹುದ್ದೆಗಳ ಕುರಿತು

ಕೃಷಿ ಸಚಿವರು
12
1318
ಶ್ರೀ‌ ಎಂ. ಎ. ಗೋಪಾಲಸ್ವಾಮಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾಮಗಾರಿಗಳ ಬಗ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
13
1395
ಡಾ|| ತೇಜಸ್ವಿನಿ ಗೌಡ ಬೆಂಗಳೂರು ಗ್ರಾಮಾಂತರ ಜಿಲ್ಲೆ. ಮೇಳೇಕೋಟೆ ವ್ಯಾಪ್ತಿಯಲ್ಲಿ MVS ಕುಡಿಯುವ ನೀರು ಪೂರೈಕೆಗಾಗಿ Check Dam ನಿರ್ಮಾಣ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು
14
1358
ಡಾ|| ವೈ.ಎ. ನಾರಾಯಣಸ್ವಾಮಿ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಬಗ್ಗೆ ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
15
1379
ಶ್ರೀ ಪಿ.ಆರ್.‌ ರಮೇಶ್ ‌ ಹಿಂದುಳಿದ ವರ್ಗದ ಜನಾಂಗದ ಅಭಿವೃದ್ಧಿ ಕುರಿತು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru