Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 24-02-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
931 |
ಡಾ|| ಕೆ. ಗೋವಿಂದರಾಜ್ | ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ | ಗೃಹ ಸಚಿವರು | |
2
|
954 |
ಶ್ರೀ ಹೆಚ್. ಎಸ್. ಗೋಪಿನಾಥ್ | ಬೆಂಗಳೂರು ನಗರ ಜಿಲ್ಲೆಯ ತ್ಯಾಜ್ಯ ವಿಲೇವಾರಿಗಳ ಬಗ್ಗೆ | ಮುಖ್ಯಮಂತ್ರಿಗಳು | |
3
|
946 |
ಶ್ರೀ ಕೆ. ಟಿ. ಶ್ರೀಕಂಠೇಗೌಡ | ಸರ್ಕಾರಿ ಖಾಲಿ ಹುದ್ದೆಗಳ ಭರ್ತಿ ಮಾಡುವ ಬಗ್ಗೆ | ಮುಖ್ಯಮಂತ್ರಿಗಳು | |
4
|
1019 |
ಶ್ರೀ ಡಿ. ಎಸ್. ಅರುಣ್ | ನಿಯಮ 32ರಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ನೌಕರರುಗಳನ್ನು ಸ್ಥಿರೀಕರಣಗೊಳಿಸುವ ಬಗ್ಗೆ | ಮುಖ್ಯಮಂತ್ರಿಗಳು | |
5
|
894 |
ಡಾ|| ವೈ.ಎ. ನಾರಾಯಣಸ್ವಾಮಿ | ಕರ್ನಾಟಕ ರಾಜ್ಯದ ಅಭಿಯೋಜನಾ ಇಲಾಖೆ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
6
|
883 |
ಶ್ರೀ ನಸೀರ್ ಅಹ್ಮದ್ | ಎಂಫಿಲ್/ಪಿಎಚ್ ಡಿ ಸಂಶೋಧನೆ ವಿದ್ಯಾರ್ಥಿಗಳಿಗೆ ಫೆಲೋಷಿಪ್ ನೀಡುವ ಬಗ್ಗೆ | ಮುಖ್ಯಮಂತ್ರಿಗಳು | |
7
|
976 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ಕೋಲಾರ ಜಿಲ್ಲೆಯಲ್ಲಿ ಕೈಗೊಂಡಿರುವ ಏತ ನೀರಾವರಿ ಯೋಜನೆಯ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರುೆ | |
8
|
903 |
ಶ್ರೀ ಪ್ರಕಾಶ್ ಕೆ. ರಾಥೋಡ್ | ರಾಜ್ಯದಲ್ಲಿ ನದಿ ಜೋಡಣೆಗೆ ಆಯ್ಕೆ ಮಾಡಿರುವ ನದಿಗ | ಜಲಸಂಪನ್ಮೂಲ ಸಚಿವರು | |
9
|
988 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಕಾರಂಜಾ ಯೋಜನೆ ಕುರಿತು | ಜಲಸಂಪನ್ಮೂಲ ಸಚಿವರು | |
10
|
916 |
ಶ್ರೀ ಎಸ್. ರವಿ | ಬಿಬಿಎಂಪಿ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ | ಮುಖ್ಯಮಂತ್ರಿಗಳು | |
11
|
898 |
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ | ಪೊಲೀಸ್ ಇಲಾಖೆಯ ಸಾಮೂಹಿಕ ವಿಮಾ ಯೋಜನೆ ಬಗ್ಗೆ | ಗೃಹ ಸಚಿವರು | |
12
|
927 |
ಶ್ರೀ ಯು. ಬಿ. ವೆಂಕಟೇಶ್ | ಬೆಂಗಳೂರು ನಗರದ ಬಿನ್ನಿಮಿಲ್ ಬಳಿಯಿರುವ ಪೊಲೀಸ್ ವಸತಿ ಗೃಹ ಕಾಮಗಾರಿ ಕುರಿತು | ಗೃಹ ಸಚಿವರು | |
13
|
956 |
ಶ್ರೀ ಪುಟ್ಟಣ್ಣ | ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಿಬ್ಬಂದಿಗಳ ವೃಂದ ಹಾಗೂ ನೇಮಕಾತಿ ಬಗ್ಗೆ | ಮುಖ್ಯಮಂತ್ರಿಗಳು | |
14
|
912 |
ಶ್ರೀ ಸಲೀಂ ಅಹಮದ್ | ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಕಲಚೇತನರ ಬಗ್ಗೆ | ಮುಖ್ಯಮಂತ್ರಿಗಳು | |
15
|
1015 |
ಶ್ರೀ ಅ. ದೇವೇಗೌಡ | ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನೇಮಕಾತಿ ಹುದ್ದೆಗಳ ಬಗ್ಗೆ | ಮುಖ್ಯಮಂತ್ರಿಗಳು |