ದಿನಾಂಕ 23-09-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1230
ಶ್ರೀ ಯು.ಬಿ. ವೆಂಕಟೇಶ್‌

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಯೋಜನೆಗಳ ಕುರಿತು

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
2
1247
ಡಾ|| ಕೆ. ಗೋವಿಂದರಾಜ್

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿ.ಎಂ.ಟಿ.ಸಿ )ಸಾಲದ ಸುಳಿಯಲ್ಲಿರುವ ಬಗ್ಗೆ

ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
3
1242
ಶ್ರೀ ಶರವಣ ಟಿ.ಎ

ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ಬಗ್ಗೆ

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
4
1263
ಶ್ರೀ ಅರವಿಂದ ಕುಮಾರ್‌ ಅರಳಿ

ಬೀದರ್ ಜಿಲ್ಲೆಯ ಕ್ರೀಡಾ ವಸತಿ ಶಾಲೆ ಕುರಿತು

ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು
5
1188
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಪದವಿ ಮತ್ತು ವೃತ್ತಿ ಪರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
6
1184
ಶ್ರೀ ನವೀನ್‌ .ಕೆ. ಎಸ್‌

ಸಿರಿಧಾನ್ಯಗಳ ಮೌಲ್ಯವರ್ಧನೆ

ಕೃಷಿ ಸಚಿವರು
7
1180
ಶ್ರೀ ಕೆ. ಹರೀಶ್‌ ಕುಮಾರ್‌ "ಅರಿವು ಸಾಲ" ಯೋಜನೆ ಬಗ್ಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
8
1248
ಶ್ರೀ ವೈ.ಎಂ. ಸತೀಶ್‌

ಹಬ್ಬಗಳ ಸಂದರ್ಭದಲ್ಲಿ ಖಾಸಗಿ ಬಸ್‌ ಗಳ ಟಿಕೆಟ್ ದರಗಳನ್ನು ಹೆಚ್ಚು ಮಾಡುತ್ತಿರುವ ಬಗ್ಗೆ

ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
9
1208
ಶ್ರೀ ಶಾಂತಾರಾಮ್‌ ಬುಡ್ನ ಸಿದ್ದಿ

ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
10
1178
ಶ್ರೀ ಆಯನೂರು ಮಂಜುನಾಥ್

ಭವಿಷ್ಯ ನಿಧಿ ಕಾಯ್ದೆಯ ಬಗ್ಗೆ

ಕಾರ್ಮಿಕ ಸಚಿವರು
11
1202
ಶ್ರೀ ಮರಿತಿಬ್ಬೇಗೌಡ

ರಸಗೊಬ್ಬರಗಳ ಪೂರೈಕೆ ಬಗ್ಗೆ

ಕೃಷಿ ಸಚಿವರು
12
1249
ಶ್ರೀಮತಿ ಭಾರತಿ ಶೆಟ್ಟಿ

ರಾಜ್ಯದ ಕ್ರೀಡಾ ನೀತಿ ಕುರಿತು

ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು
13
1172 + 1161
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ + ಶ್ರೀ ಎಸ್.‌ ರವಿ

ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಗಳ ಬಳಕೆಯಿಂದ ರೈತರ ಸಾಗುವಳಿ ಭೂಮಿ ಬರಡಾಗುತ್ತಿರುವ ಬಗ್ಗೆ

ಕೃಷಿ ಸಚಿವರು
14
1166
ಶ್ರೀ ಪ್ರಕಾಶ್‌ ಕೆ. ರಾಥೋಡ್‌

ಗ್ರಾಮೀಣ ಕ್ರೀಡಾಪಟುಗಳನ್ನು ಉತ್ತೇಜಿಸುವ ಕುರಿತು

ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು
15
1235
ಶ್ರೀ ಮಂಜುನಾಥ ಭಂಡಾರಿ

ರೈತ ವಿದ್ಯಾನಿಧಿ ಯೋಜನೆ

ಕೃಷಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru