Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ: 23-02-2024ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
1123 |
ಶ್ರೀ ಡಿ.ಎಸ್. ಆರುಣ್ | (ಶಿಶು) ಕೂಸಿನ ಆರೈಕೆ ಮನೆಗಳ ನಿರ್ಮಾಣದ ಬಗ್ಗೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
2
|
1079 |
ಎಸ್.ವ್ಹಿ.ಸಂಕನೂರ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ತುಂಬುವ ಕುರಿತು | ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು | |
3
|
1128 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯದಲ್ಲಿ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ನೀಡುತ್ತಿರುವ ವಿಮಾ ಕಂಪನಿಗಳ ಕುರಿತು | ಕೃಷಿ ಸಚಿವರು | |
4
|
1108 |
ಶ್ರೀ ಮಧು ಜಿ.ಮಾದೇಗೌಡ | ರಾಜ್ಯದ ವಸತಿ ಶಾಲಾ-ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ ಕುರಿತು | ಸಮಾಜ ಕಲ್ಯಾಣ ಸಚಿವರು | |
5
|
1042+1126+1074+1002 |
ಶ್ರೀಮತಿ ಭಾರತಿ ಶೆಟ್ಟಿ+ಶ್ರೀಮತಿ ಉಮಾಶ್ರೀ+ಶ್ರೀ ಟಿ.ಎ. ಶರವಣ+ಶ್ರೀ ಗೋವಿಂದ ರಾಜು | ರಾಜ್ಯದಲ್ಲಿ 18 ವರ್ಷ ತುಂಬುವ ಮೊದಲೇ ಹೆಣ್ಣು ಮಕ್ಕಳು ಗರ್ಭ ಧರಿಸುತ್ತಿರುವ ಬಗ್ಗೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
6
|
1015 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಬಗ್ಗೆ | ಸಮಾಜ ಕಲ್ಯಾಣ ಸಚಿವರು | |
7
|
982 |
ಶ್ರೀ.ಕೆ.ಎ.ತಿಪ್ಪೇಸ್ವಾಮಿ | 2023-24ನೇ ಸಾಲಿನ ಆಯವ್ಯಯದ ಹಿಂದುಳಿದ ವರ್ಗಗಳ ಘೋಷಿತವಾದ ಅನುದಾನ ಬಿಡುಗಡೆ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
8
|
1142 |
ಶ್ರೀ ಎಸ್.ಎಲ್. ಭೋಜೇಗೌಡ | ವಿಶ್ವ ಬ್ಯಾಂಕ್ ನೆರವಿನ ಯೋಜನೆಯ ಕುರಿತು | ಕೃಷಿ ಸಚಿವರು | |
9
|
1089 |
ಶ್ರೀ ಮರಿತಿಬ್ಬೇಗೌಡ | ವಸತಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಸವಲತ್ತು ನೀಡಿಕೆ ಬಗ್ಗೆ | ಸಮಾಜ ಕಲ್ಯಾಣ ಸಚಿವರು | |
10
|
1007 |
ಶ್ರೀ ಅಡಗೂರು ಹೆಚ್.ವಿಶ್ವನಾಥ್ | ಕೆ.ಸಿ.ಎಸ್.ಆರ್.ನಿಯಮಾವಳಿಯಲ್ಲಿ ಸಾಮಾನ್ಯ ವರ್ಗಾವಣೆ ಬಗ್ಗೆ | ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು | |
11
|
1024 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
12
|
1056 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ಎಸ್.ಸಿ.ಎಸ್.ಟಿ/ಟಿ/ಎಸ್/ಪಿ/ ಹಣವನ್ನು ಅನ್ಯಯೋಜನೆಗಳಿಗೆ ಬಳಕೆ ಮಾಡಿರುವ ಕುರಿತು | ಸಮಾಜ ಕಲ್ಯಾಣ ಸಚಿವರು | |
13
|
878 |
ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ | ಜಾತಿವಾರು ಜನಗಣತಿ ವರದಿ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
14
|
1049 |
ಶ್ರೀ ಸಿ.ಎನ್.ಮಂಜೇಗೌಡ | ಬಹುಕೋಟಿ ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರ ನವೀಕರಣದ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
15
|
1060 |
ಡಾ|| ವೈ. ಎ. ನಾರಾಯಣಸ್ವಾಮಿ | ಸಮಾಜ ಕಲ್ಯಾಣ ಇಲಾಖೆಯಲ್ಲಿ ಡಾ:ಅಂಬೇಡ್ಕರ್ (ಎಲ್.ಪಿ.ಎಸ್ )ಯೋಜನೆ ಬಗ್ಗೆ | ಸಮಾಜ ಕಲ್ಯಾಣ ಸಚಿವರು |