Karnataka Legislative Council  | 
                  ಕರ್ನಾಟಕ ವಿಧಾನ ಪರಿಷತ್ತು  | 
                
ದಿನಾಂಕ 22-09-2021ರ ಚುಕ್ಕೆ  ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು   
     
     | |
|---|---|
ಮಾನ್ಯ ಶಾಸಕರ ಹೆಸರು  
     | |
ಕ್ರಸಂ  | 
      ಪ್ರಶ್ನೆ ಸಂಖ್ಯೆ  | 
      ಮಾನ್ಯ ಶಾಸಕರ ಹೆಸರು | ವಿಷಯ  | 
      ಉತ್ತರಿಸುವ ಇಲಾಖೆ  | 
      ಉತ್ತರ | |
|---|---|---|---|---|---|---|
1 
       | 
      1283  | 
      ಶ್ರೀಮತಿ ಭಾರತಿ ಶೆಟ್ಟಿ | ಬ್ರಿಟೀಷ್ ಆಳ್ವಿಕೆ ಅವಧಿಯಲ್ಲಿ ಲೀಜ್ ಆಧಾರದ ಮೇಲೆ ನೀಡಲಾದ ಜಮೀನುಗಳ ಬಗ್ಗೆ | ಕಂದಾಯ ಸಚಿವರು | ||
2 
       | 
      1259  | 
      ಶ್ರೀ ಆರ್. ಧರ್ಮಸೇನ | ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಕುರಿತು | ಲೋಕೋಪಯೋಗಿ ಸಚಿವರು | ||
3 
       | 
      1171  | 
      ಶ್ರೀ ಎಂ.ಎ. ಗೋಪಾಲಸ್ವಾಮಿ | ಎತ್ತಿನಹೊಳೆ ನೀರಾವರಿ ಯೋಜನೆಯ ಭೂ ಸಂತ್ರಸ್ಥರ ಬಗ್ಗೆ | ಕಂದಾಯ ಸಚಿವರು | ||
4 
       | 
      1248  | 
      ಶ್ರೀ ಮಾನೆ ಶ್ರೀನಿವಾಸ್ | ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಯಾದ ಬಗ್ಗೆ | ಕಂದಾಯ ಸಚಿವರು | ||
5 
       | 
      1279  | 
      ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಬಾಗಲಕೋಟೆ-ಬೆಳಗಾವಿ ಜಿಲ್ಲೆಯ ಪಂಚಾಯಿತಿಗಳ ವಸತಿ ಯೋಜನೆ ಕುರಿತು | ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು | ||
6 
       | 
      1280  | 
      ಶ್ರೀ ಬಸವರಾಜ ಪಾಟೀಲ್ ಇಟಗಿ | ರಸ್ತೆ ಮತ್ತು ಸಿಡಿ ಹಾನಿಯಾಗಿರುವ ಕುರಿತು | ಲೋಕೋಪಯೋಗಿ ಸಚಿವರು | ||
7 
       | 
      1212  | 
      ಶ್ರೀ ಬಿ.ಕೆ. ಹರಿಪ್ರಸಾದ್ | ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆ ಇಲಾಖೆಯಿಂದ ಅನುಷ್ಠಾನಗೊಂಡ ಯೋಜನೆಗಳ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | ||
8 
       | 
      1208  | 
      ಶ್ರೀ ಕಾಂತರಾಜ್ | ಮುಜರಾಯಿ ಇಲಾಖೆಯ ವ್ಯಾಪ್ತಿಯ ಆಸ್ತಿಯ ಕುರಿತು | ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು | ||
9 
       | 
      1158  | 
      ಶ್ರೀ ಪ್ರದೀಪ್ ಶೆಟ್ಟರ್ | ಪಶು ಆಸ್ಪತ್ರೆಗಳ ನಿರ್ಮಾಣದ ಬಗ್ಗೆ | ಪಶುಸಂಗೋಪನೆ ಸಚಿವರು | ||
10 
       | 
      1136  | 
      ಶ್ರೀ ಎನ್. ಅಪ್ಪಾಜಿಗೌಡ | ಪಹಣಿಯಲ್ಲಿ ಸಮಸ್ಯೆಗಳ ಬಗ್ಗೆ | ಕಂದಾಯ ಸಚಿವರು | ||
11 
       | 
      1151  | 
      ಶ್ರೀ ಎನ್. ರವಿಕುಮಾರ್ | ಮೀನುಗಾರಿಕಾ ಬಂದರಿನ ಅಭಿವೃದ್ಧಿ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | ||
12 
       | 
      1281  | 
      ಶ್ರೀ ಅ. ದೇವೇಗೌಡ | ದೊಡ್ಡಬಳ್ಳಾಪುರ-ಯಲಹಂಕ ಮಾರ್ಗದ ರಸ್ತೆ ಡಾಂಬರೀಕರಣ | ಲೋಕೋಪಯೋಗಿ ಸಚಿವರು | ||
13 
       | 
      1146  | 
      ಶ್ರೀ ಹೆಚ್.ಎಂ. ರಮೇಶಗೌಡ | ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ನೀಲಿಕ್ರಾಂತಿ ಯೋಜನೆಯಡಿ ಬಿಡುಗಡೆಯಾದ ಹಾಗೂ ವೆಚ್ಚವಾದ ಮೊತ್ತದ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | ||
14 
       | 
      1269  | 
      ಶ್ರೀ ಕೆ.ಟಿ. ಶ್ರೀಕಂಠೇಗೌಡ | ಕಂದಾಯ ಇಲಾಖೆಯ ಖಾಲಿ ಹುದ್ದೆಗಳ ಬಗ್ಗೆ | ಕಂದಾಯ ಸಚಿವರು | ||
15 
       | 
      1217  | 
      ಶ್ರೀ ಪಿ.ಆರ್. ರಮೇಶ್ | ರಾಜ್ಯದ ಹಲವು ಪುರಾತನ ದೇವಾಲಯಗಳು ಶಿಥಿಲಾವಸ್ಥೆ  ತಲುಪಿರುವ ಕುರಿತು  | 
      ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು |