ದಿನಾಂಕ 22-02-2023ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
737
ಶ್ರೀ ಕೆ. ಅಬ್ದುಲ್‌ ಜಬ್ಬರ್‌

ವಸತಿ ಸಮುಚ್ಛಯ ನಿರ್ಮಾಣದ ಬಗ್ಗೆ

ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
2
732
ಶ್ರೀ ಎಸ್.‌ ಎಲ್.‌ ಭೋಜೇಗೌಡ ಕಂದಾಯ ಇಲಾಖೆಯಲ್ಲಿ ರೈತರ ಸರ್ವೆ ಮತ್ತು ಪೋಡಿ ಕಾರ್ಯಗಳ ಬಗ್ಗೆ ಕಂದಾಯ ಸಚಿವರು
3
696
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಪ್ರಧಾನ ಮಂತ್ರಿ ಆವಾಸ್‌ ಯೋಜನೆ ನಗರ (PMAY-U) ಕುರಿತು

ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
4
729
ಶ್ರೀ ಯು.ಬಿ. ವೆಂಕಟೇಶ್‌

ಬೆಂಗಳೂರು ನಗರ ಜಿಲ್ಲೆಯಲ್ಲಿ ಕೋವಿಡ್-‌೧೯ ನಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ಕುರಿತು

ಕಂದಾಯ ಸಚಿವರು
5
796
ಶ್ರೀ ಅ. ದೇವೇಗೌಡ

ದೊಡ್ಡಬಳ್ಳಾಪುರ ತಾಲ್ಲೂಕು ಕಾಡನೂರು ಕೈಮರ ಗೇಟ್‌ ಮೂಲಕ ಚೆನ್ನಾದೇವಿ ಅಗ್ರಹಾರಕ್ಕೆ ಹೋಗುವ ರಸ್ತೆ ಡಾಂಬರೀಕರಣ ಬಗ್ಗೆ

ಲೋಕೋಪಯೋಗಿ ಸಚಿವರು
6
791
ಶ್ರೀ ಕೇಶವ ಪ್ರಸಾದ್‌ ಎಸ್‌

ತಿರುಪತಿಯಲ್ಲಿನ ಕರ್ನಾಟಕ ಭವನದ ಬಗ್ಗೆ

ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು
7
794
ಶ್ರೀ ಶಶೀಲ್‌ ಜಿ. ನಮೋಶಿ ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳಾದ್ಯಂತ ನೆಟೆರೋಗದಿಂದಾಗಿ ತೊಗರಿ ಬೆಳೆ ನಾಶದ ಬಗ್ಗೆ ಕಂದಾಯ ಸಚಿವರು
8
700
ಶ್ರೀ ಎಸ್.‌ ರವಿ

ಮಾಗಡಿ ತಾಲ್ಲೂಕಿನ ಗರ್ಗೇಶ್ವರಪುರ ಗ್ರಾಮದ ಗೋಮಾಳ ಒತ್ತುವರಿ ಬಗ್ಗೆ

ಕಂದಾಯ ಸಚಿವರು
9
792
ಶ್ರೀ ಸೂರಜ್‌ ರೇವಣ್ಣ

ಅನಧಿಕೃತ ಸಾಗುವಳಿದಾರರಿಗೆ ಹಕ್ಕು ದಾಖಲಿಸಲು ಅವಕಾಶ ಕಲ್ಲಿಸಿರುವ ಬಗ್ಗೆ

ಕಂದಾಯ ಸಚಿವರು
10
787
ಶ್ರೀ ಬಿ.ಎಂ. ಫಾರೂಖ್‌

ಉಳ್ಳಾಲ-ಸೋಮೇಶ್ವರ ಕಡಲ ತೀರದಲ್ಲಿ ಕಡಲ್ಕೊರೆತದಿಂದ ಕೊಚ್ಚಿಹೋದ ರಸ್ತೆ ಸಂಪರ್ಕವನ್ನು ಪುನಃ ನಿರ್ವಿಸುವ ಬಗ್ಗೆ

ಲೋಕೋಪಯೋಗಿ ಸಚಿವರು
11
742
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ

ಜಾನುವಾರುಗಳಲ್ಲಿ ಕಂಡು ಬಂದಿರುವ ಚರ್ಮಗಂಟು ರೋಗದ ಕುರಿತು

ಪಶುಸಂಗೋಪನೆ ಸಚಿವರು
12
691
ಶ್ರೀ ಮಂಜುನಾಥ್‌ ಭಂಡಾರಿ

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಕಟ್ಟಡ ನಿಯಂತ್ರಣ ರೇಖೆಯನ್ನು ಗುರುತಿಸುವ ಕುರಿತು

ಲೋಕೋಪಯೋಗಿ ಸಚಿವರು
13
721+769
ಶ್ರೀ ನಸೀರ್‌ ಅಹ್ಮದ್‌ + ಶ್ರೀ ಎಂ. ನಾಗರಾಜು

ವಕ್ಫ್‌ ಆಸ್ತಿಗಳ ಕುರಿತು

ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು
14
790
ಶ್ರೀ ಸುನೀಲ್ ಗೌಡ ಪಾಟೀಲ್‌

ಟೋಲ್‌ ಫ್ಲಾಜಾಗಳಲ್ಲಿ ಶಾಸಕರುಗಳ ಕಾರ್ಗಳಿಗೆ ತೊಂದರೆ ಆಗುತ್ತಿರುವ ಕುರಿತು

ಲೋಕೋಪಯೋಗಿ ಸಚಿವರು
15
767
ಶ್ರೀ ಎಂ. ನಾಗರಾಜು

ಮೀನುಗಾರಿಕೆ ನೀತಿ ಮತ್ತು ಸೌಲಭ್ಯಗಳ ಬಗ್ಗೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru