ದಿನಾಂಕ 21-08-2025ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1218
ಶ್ರೀ ಶಶೀಲ್‌ ಜಿ. ನಮೋಶಿ ರಾಜ್ಯದಲ್ಲಿನ ನೇಮಕಾತಿ ಪ್ರಾಧಿಕಾರಗಳ ವಿಭಿನ್ನ ನಿಯಮಗಳ ಅನುಸಾರ ನೇಮಕಾತಿ ಮಾಡಲು ಅವಕಾಶ ಮಾಡಿಕೊಟ್ಟಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ಮುಖ್ಯಮಂತ್ರಿಗಳು
2
1139
ಶ್ರೀಮತಿ ಬಲ್ಕಿಸ್ ಬಾನು ಕೆರೆಗಳ ಅಭಿವೃದ್ಧಿ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
3
1234+1292
ಶ್ರೀ ಕೇಶವಪ್ರಸಾದ್ .ಎಸ್ ಬೆಂಗಳೂರು ನಗರದ ಸ್ವಚ್ಛತೆ/ಕಸ ವಿಲೇವಾರಿ ಕುರಿತು ಉಪ ಮುಖ್ಯಮಂತ್ರಿಗಳು
4
1239
ಶ್ರೀ ಡಿ.ಎಸ್. ಆರುಣ್ ಸರ್ಕಾರದ ವಿವಿಧ ಯೋಜನೆಗಳ ಜಾಹೀರಾತುಗಳ ಬಗ್ಗೆ ಮುಖ್ಯಮಂತ್ರಿಗಳು
5
1180
ಶ್ರೀ ಎಸ್‌ ವ್ಹಿ ಸಂಕನೂರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇಲ್ಲಿಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಕುರಿತು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
6
1403
ಡಾ|| ಕೆ. ಗೋವಿಂದರಾಜ್ ವೀಲಿಂಗ್ ಹಾವಳಿ ತಡೆಗಟ್ಟುವ ಬಗ್ಗೆ ಗೃಹ ಸಚಿವರು
7
1150
ಶ್ರೀ ಎಸ್.ರವಿ ಸೈಬರ್ ಕ್ರೈಂ ಗಳನ್ನು ಹತೋಟಿಯಲ್ಲಿಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಗೃಹ ಸಚಿವರು
8
1117
ಶ್ರೀ ಟಿ ಎನ್ ಜವರಾಯಿ ಗೌಡ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಗೆ ತಂದಿರುವ ಕುರಿತು ಉಪ ಮುಖ್ಯಮಂತ್ರಿಗಳು
9
1255
ಶ್ರೀ ಜಗದೇವ್‌ ಗುತ್ತೇದಾರ್ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
10
1141
ಶ್ರೀ ಶರವಣ ಟಿ.ಎ. ಭೂ ಸ್ವಾಧೀನ ಪ್ರಕರಣಗಳಲ್ಲಿ ಎಸ್ ಎಲ್ ಪಿ ದಾಖಲಿಸಲು ವಿಳಂಬವಾಗುತ್ತಿರುವ ಬಗ್ಗೆ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
11
1125
ಶ್ರೀ ಎನ್.ರವಿಕುಮಾರ್ ಮಾದಕ ವಸ್ತುಗಳ ಕುರಿತು ಗೃಹ ಸಚಿವರು
12
1236
ಶ್ರೀ ಸೂರಜ್‌ ರೇವಣ್ಣ ಹಾಸನ ಜಿಲ್ಲೆಯ ಹೇಮಾವತಿ ಮತ್ತು ಯಗಚಿ ನದಿಅರಿವುಗಳನ್ನ ಗ್ರಾಮಗಳ ಕುರಿತು ಉಪ ಮುಖ್ಯಮಂತ್ರಿಗಳು
13
1178
ಶ್ರೀ ಎಂ ಎಲ್‌ ಅನಿಲ್‌ ಕುಮಾರ್ ಸಿ ಎಲ್ 7 ಗಳ ಮಾಹಿತಿ ನೀಡುವ ಬಗ್ಗೆ ಅಬಕಾರಿ ಸಚಿವರು
14
1176
ಶ್ರೀ ಪ್ರದೀಪ್‌ ಶೆಟ್ಟರ್ ಹುಬ್ಬಳ್ಳಿ ಮತ್ತು ಬೆಳಗಾವಿಗಳಲ್ಲಿರುವ ಕ್ರಿಕೆಟ್ ಸ್ಟೇಡಿಯಂಗಳನ್ನು ಸರಿಯಾಗಿ ನಿರ್ವಹಿಸದೇ ಇರುವ ಕುರಿತು ಮುಖ್ಯಮಂತ್ರಿಗಳು
15
1192
ಶ್ರೀ ಪಿ.ಹೆಚ್.‌ ಪೂಜಾರ್ ಕೃಷ್ಣ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru