Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 20-12-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
228 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ಸಹಕಾರಿ ಸಂಸ್ಥೆ ಮತ್ತು ಬ್ಯಾಂಕುಗಳಲ್ಲಿ ಮೀಸಲಾತಿ ನೀಡುವ ಬಗ್ಗೆ |
ಸಹಕಾರ ಸಚಿವರು | |
2
|
276 |
ಶ್ರೀಮತಿ ಹೇಮಲತಾ ನಾಯಕ್ | ಬಡ ರೈತರು ಸಹಕಾರಿ ಬ್ಯಾಂಕುಗಳಿಂದ ಬಡ್ಡಿ ರಹಿತ ಸಾಲ ಪಡೆಯುವ ಕುರಿತು |
ಸಹಕಾರ ಸಚಿವರು | |
3
|
202 |
ಶ್ರೀ ಡಿ.ಎಸ್. ಅರುಣ್ | ಉದ್ಯಮಿಯಾಗು ಉದ್ಯೋಗ ನೀಡು ಯೋಜನೆ ಕುರಿತು |
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
4
|
208 |
ಶ್ರೀ ಎಸ್. ವ್ಹಿ. ಸಂಕನೂರ | ಗದಗ ಜಿಲ್ಲೆಯ ಬೆಟಗೇರಿ ೨೪X೭ ಕುಡಿಯುವ ನೀರಿನ ಯೋಜನೆ ಕುರಿತು |
ನಗರಾಭಿವೃದ್ಧಿ ಸಚಿವರು | |
5
|
221 |
ಶ್ರೀ ಯು.ಬಿ. ವೆಂಕಟೇಶ್ | ಶ್ರೀ ವಶಿಷ್ಥ ಸೌಹಾರ್ದ ಸಹಕಾರ ಸಂಘದಲ್ಲಿನ ಅವ್ಯವಹಾರದ ಕುರಿತು |
ಸಹಕಾರ ಸಚಿವರು | |
6
|
166 + 215 |
ಶ್ರೀ ಪ್ರಕಾಶ್ ಕೆ. ರಾಥೋಡ್ + ಶ್ರೀ ಪಿ.ಆರ್. ರಮೇಶ್ | ರಾಜ್ಯದಲ್ಲಿರುವ ಕಬ್ಬು ಬೆಳೆಗಾರರಿಗೆ ನಿಗದಿಪಡಿಸಲಾದ ಎಫ್. ಆರ್. ಪಿ. ಬಗ್ಗೆ |
ಸಹಕಾರ ಸಚಿವರು | |
7
|
211+265+244 |
ಡಾ. ಕೆ. ಗೋವಿಂದರಾಜ್ + ಶ್ರೀ ಎಂ. ನಾಗರಾಜು + ಶ್ರೀ ಮಂಜುನಾಥ್ ಭಂಡಾರಿ | ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
8
|
218 |
ಶ್ರೀ ಸಲೀಂ ಅಹಮದ್ | ಹುಬ್ಬಳ್ಳಿ- ಧಾರವಾಡದಲ್ಲಿನ ಸ್ಮಾರ್ಟ ಸಿಟಿ ಯೋಜನೆಯ ಸ್ಥಿತಿಗತಿಯ ಬಗ್ಗೆ |
ನಗರಾಭಿವೃದ್ಧಿ ಸಚಿವರು | |
9
|
239 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ರಾಜ್ಯದಲ್ಲಿ ಮಹಿಳೆಯರ ಒಡೆತನದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಬಗ್ಗೆ |
ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
10
|
250 |
ಶ್ರೀ ಹೆಚ್. ಎಸ್. ಗೋಪಿನಾಥ್ | ಸಹಕಾರಿ ಬ್ಯಾಂಕುಗಳಲ್ಲಿ ಹಣ ದಿರುಪಯೋಗ |
ಸಹಕಾರ ಸಚಿವರು | |
11
|
232 |
ಶ್ರೀ ಶರವಣ ಟಿ.ಎ. | ಬೆಳಗಾವಿಯಲ್ಲಿ ಜವಳಿ ಪಾರ್ಕ ಸ್ಥಾಪನೆ ಬಗ್ಗೆ |
ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
12
|
188 |
ಶ್ರೀ ಎನ್. ರವಿಕುಮಾರ್ | ಹಲಾಲ್ ಪ್ರಮಾಣೀಕೃತ ಕಟ್ಟಡದ ಕುರಿತು |
ನಗರಾಭಿವೃದ್ಧಿ ಸಚಿವರು | |
13
|
213 |
ಶ್ರೀ ರಾಜೇಂದ್ರ ರಾಜಣ್ಣ | ಮಧುಗಿರಿ ನಗರದ ಯು.ಜಿ.ಡಿ ಕಾಮಗಾರಿಯ ಬಗ್ಗೆ |
ನಗರಾಭಿವೃದ್ಧಿ ಸಚಿವರು | |
14
|
206 |
ಶ್ರೀ ಮುನಿರಾಜು ಗೌಡ ಪಿ.ಎಂ | ಹಾರೋಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. ೭೪ರಲ್ಲಿ ದಾಖಲಾಗಿರುವ ಅಕ್ರಮ ಖಾತೆಗಳ ಬಗ್ಗೆ |
ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
15
|
258 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಯುಜಿಡಿ ೨೪X೭ ಕುಡಿಯುವ ನೀರಿನ ಯೋಜನೆ ಕುರಿತು |
ನಗರಾಭಿವೃದ್ಧಿ ಸಚಿವರು |