ದಿನಾಂಕ 19-12-2024ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1227
ಶ್ರೀ ಕೆ ಎಸ್‌ ನವೀನ್ ಅಬಕಾರಿ ಇಲಾಖೆಯ ವರ್ಗಾವಣೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಅಬಕಾರಿ ಸಚಿವರು
2
1147
ಶ್ರೀ ಜಗದೇವ್‌ ಗುತ್ತೇದಾರ್ 371‌ ಜೆ ಅಡಿಯಲ್ಲಿ ನೀಡಿರುವ ಮೀಸಲಾತಿ ಕುರಿತು ಮುಖ್ಯಮಂತ್ರಿಗಳು
3
1285
ಶ್ರೀ ಡಿ ಎಸ್‌ ಅರುಣ್ ರಾಜ್ಯದಲ್ಲಿ ಅನಧಿಕೃತವಾಗಿ ವಾಸವಿರುವ ಪಾಕ್‌ ಮತ್ತು ಬಾಂಗ್ಲಾ ದೇಶ ಮೂಲದ ಜನರ ಬಗ್ಗೆ ಗೃಹ ಸಚಿವರು
4
1188
ಡಾ|| ತಳವಾರ್‌ ಸಾಬಣ್ಣ ಭೀಮಾ ನದಿಗೆ ಉಜನಿ ಡ್ಯಾಂನಿಂದ ಬಿಡುಗಡೆಯಾಗಿರುವ ನೀರಿನ ಕುರಿತು ಉಪ ಮುಖ್ಯಮಂತ್ರಿಗಳು
5
1171
ಶ್ರೀ ಕುಶಾಲಪ್ಪ ಎಂ ಪಿ ಕೊಡಗು ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
6
1195
ಶ್ರೀ ಗೋವಿಂದ ರಾಜು ಪಾಲಿಗೆ ಆಸ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣವಾಗುತ್ತಿರುವ ಬಗ್ಗೆ ಉಪ ಮುಖ್ಯಮಂತ್ರಿಗಳು
7
1264
ಶ್ರೀ ಸಿ.ಎನ್.ಮಂಜೇಗೌಡ ದಾವಣಗೆರೆ ಜಿಲ್ಲೆಯ ಮಾಯಕೋಂಡ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಕುರಿತು ಮುಖ್ಯಮಂತ್ರಿಗಳು
8
1240
ಶ್ರೀ ಸುನೀಲ್‌ ಗೌಡ ಪಾಟೀಲ್ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಗೃಹ ಸಚಿವರು
9
1220
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಪುನಃ ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು
10
1184
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಮುಖ್ಯಮಂತ್ರಿಗಳ ವಿವೇಚನ ಕೋಟಾದಡಿ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ಉಪ ಮುಖ್ಯಮಂತ್ರಿಗಳು
11
1175
ಶ್ರೀ ಪಿ.ಹೆಚ್.ಪೂಜಾರ್ ಕೃಷ್ಣ ಮೇಲ್ದಂಡೆ ಯೋಜನೆ ಹಾಗೂ ಅದರ ಅಡಿಯಲ್ಲಿ ಬರುವ ಡ್ಯಾಂ ಹಾಗೂ ಕಾಲುವೆಗಳ ಕುರಿತು ಮುಖ್ಯಮಂತ್ರಿಗಳು
12
1186
ಶ್ರೀ ಶರವಣ ಟಿ.ಎ. ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹಣೆ ಕುರಿತು ಮುಖ್ಯಮಂತ್ರಿಗಳು
13
1148
ಶ್ರೀ ಐವನ್‌ ಡಿʼಸೋಜಾ ಪಶ್ಚಿಮ ವಾಹಿನಿ ಯೋಜನೆಯ ಕುರಿತು ಉಪ ಮುಖ್ಯಮಂತ್ರಿಗಳು
14
1219
ಶ್ರೀಮತಿ ಉಮಾಶ್ರೀ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯದ ಕೊರತೆ ಬಗ್ಗೆ ಉಪ ಮುಖ್ಯಮಂತ್ರಿಗಳು
15
1275+1229
ಶ್ರೀ ಕೇಶವ ಪ್ರಸಾದ್ ಎಸ್ + ಶ್ರೀ ಹೆಚ್.ಎಸ್. ಗೋಪಿನಾಥ್ ಬಿಬಿಎಂಪಿ ಘನ ತ್ಯಾಜ್ಯದ ಕುರಿತು ಉಪ ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru