ದಿನಾಂಕ 19-12-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
57
ಶ್ರೀ ಶರವಣ ಟಿ.ಎ.

ಪರಿಸರ ಮಂಜೂರಾತಿ ಶುಲ್ಕಕ್ಕೆ ಸಂಬಂಧಿಸಿದಂತೆ

ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿ ಪರಿಸ್ಥಿತಿ ಸಚಿವರು
2
116
ಶ್ರೀ ಪ್ರಾಣೇಶ್‌ ಎಂ.ಕೆ.

ಒಂಟೆ ಜ್ವರದ ಭೀತಿ ಬಗ್ಗೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು
3
22
ಶ್ರೀ ಯು.ಬಿ. ವೆಂಕಟೇಶ್‌

ರಾಜ್ಯದಲ್ಲಿ "ಸ್ವದೇಶಿ ದರ್ಶನ್"‌ ಮತ್ತು ಪ್ರಸಾದ್‌ ಯೋಜನೆಗಳ ಅನುಷ್ಥಾನದ ಕುರಿತು

ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿ ಪರಿಸ್ಥಿತಿ ಸಚಿವರು
4
408
ಡಾ. ತೇಜಸ್ವಿನಿ ಗೌಡ

ಕನ್ನಡನಾಡಿನ ಇತಿಹಾಸ ಪ್ರಸಿದ್ಧ ಪಾರಂಪರಿಕ ಸ್ಮಾರಕಗಳ ಪುನರ್‌ ನಿರ್ಮಾಣ ಕುರಿತು

ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿ ಪರಿಸ್ಥಿತಿ ಸಚಿವರು
5
17+140
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ + ಶ್ರೀ ಎಂ. ನಾಗರಾಜು

ಸರ್ಕಾರಿ ವೈದ್ಯಕೀಯ ಕಾಲೇಜ್ ಗಳ ಬಗ್ಗೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು
6
60
ಶ್ರೀ ಎಸ್.‌ ವ್ಹಿ. ಸಂಕನೂರ

ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‌ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರ ವೇತನ ಹೆಚ್ಚಿಸುವ ಕುರಿತು

ಉನ್ನತ ಶಿಕ್ಷಣ,ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು
7
94
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವ ಬಗ್ಗೆ ಉನ್ನತ ಶಿಕ್ಷಣ,ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು
8
01
ಶ್ರೀ ಪಿ.ಆರ್.‌ ರಮೇಶ್‌

ಘನತ್ಯಾಜ್ಯ ಹಾಗೂ ದ್ರವರೂಪದ ತ್ಯಾಜ್ಯದಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು

ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿ ಪರಿಸ್ಥಿತಿ ಸಚಿವರು
9
80
ಶ್ರೀ ಪ್ರತಾಪ್‌ ಸಿಂಹ ನಾಯಕ್‌ ಕೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ತುಳು ಭಾಷಾ ಶಿಕ್ಷಕರಿಗೆ ವೇತನ/ಗೌರವಧನಗಳನ್ನು ಪಾವತಿಸುವ ಕುರಿತು

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು
10
83
ಶ್ರೀ ಅ. ದೇವೇಗೌಡ

ವಿದ್ಯುತ್‌ ಕಳವು ಪ್ರಕರಣಗಳ ಬಗ್ಗೆ

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು
11
124
ಶ್ರಿ ಹೆಚ್.‌ ಎಸ್.‌ ಗೋಪಿನಾಥ್‌

ರಾಜ್ಯದಲ್ಲಿ ಸೌರಶಕ್ತಿ ವಿದ್ಯುತ್‌ ಮೇಲ್ಛಾವಣಿಯ ಉತ್ಪಾದನೆ

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು
12
144
ಶ್ರೀ ಬಿ.ಎಂ. ಫಾರೂಖ್‌

ಕುಕ್ಕರ್‌ ಬಾಂಬ್‌ ಸ್ಫೋಟವು ಜನರಲ್ಲಿ ಆತಂಕದ ವದಂತಿಯಾಗಿರುವ ಬಗ್ಗೆ

ಗೃಹ ಸಚಿವರು
13
90
ಶ್ರೀ ನಸೀರ್‌ ಅಹ್ಮದ್‌

ಬೆಂಗಳೂರಿನ ಹೆಮ್ಮೆಗೆಪುರ ವಾರ್ಡ್ ಲಿಂಗದೀರನ ಹಳ್ಳಿಯಲ್ಲಿರುವ ತ್ಯಾಜ್ಯ ಘಟಕದಿಂದ ಸಾರ್ವಜನಿಕರು ಸಂಕಷ್ಷಕ್ಕೀಡಾಗಿರುವ ಬಗ್ಗೆ

ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿ ಪರಿಸ್ಥಿತಿ ಸಚಿವರು
14
104‌
ಶ್ರೀ ಶಶೀಲ್‌ ಜಿ. ನಮೋಶಿ

ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಕಾಲೇಜುಗಳಿಗೆ ಬಡ್ತಿ ನೀಡುವ ಕುರಿತು

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು
15
14
ಶ್ರೀ ಗೋವಿಂದ ರಾಜು

ರಾಜ್ಯದಲ್ಲಿ ಮಕ್ಕಳ ಅಪಹರಣ ಮತ್ತು ಅಪರಾಧಗಳ ಬಗ್ಗೆ

ಗೃಹ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru