ದಿನಾಂಕ 17-03-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
2024
ಶ್ರೀ ಎನ್.‌ ರವಿಕುಮಾರ್‌

ಐ.ಪಿ.ಎಸ್.‌ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ

ಮುಖ್ಯಮಂತ್ರಿಗಳು
2
2065
ಶ್ರೀ ಗೋವಿಂದ ರಾಜು

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ದಂಡ ವಸೂಲಿ ಮಾಡುತ್ತಿರುವ ಬಗ್ಗೆ

ಮುಖ್ಯಮಂತ್ರಿಗಳು
3
2056
ಡಾ: ಚಂದ್ರಶೇಖರ್‌ ಬಿ. ಪಾಟೀಲ್‌

ಅನುಭವ ಮಂಟಪ ಕಾಮಗಾರಿ ಕುರಿತು

ಕಂದಾಯ ಸಚಿವರು
4
2072
ಶ್ರೀ ಅಲ್ಲಂ ವೀರಭ್ರಪ್ಪ

ತುಂಗಭದ್ರ ಜಲಾಶಯದಲ್ಲಿ ಹೂಳು ತುಂಬಿರುವ ಕಾರಣ ಮಳೆಗಾಲದಲ್ಲಿ ನೀರು ಸಂಗ್ರಹ ಕುರಿತು

ಜಲಸಂಪನ್ಮೂಲ ಸಚಿವರು
5
2014
ಶ್ರೀ ಕೆ.ಎ. ತಿಪ್ಪೇಸ್ವಾಮಿ

ರಾಜ್ಯದಲ್ಲಿ ಗ್ರಾಹಕರ ಕಲ್ಯಾಣ ನಿಧಿ ಸ್ಥಾಪನೆ ಕುರಿತು

ಮುಖ್ಯಮಂತ್ರಿಗಳು
6
2109
ಶ್ರೀ ಪಿ.ಆರ್.‌ ರಮೇಶ್‌

ಬೆಂಗಳೂರು ನಗರದಲ್ಲಿರುವ ಹುಕ್ಕಾ ಬಾರ್‌, ಡ್ಯಾನ್ಸ್‌ ಬಾರ್‌, ಕ್ಯಾಸಿನೋ ಕಾರ್ಯವೈಖರಿ ಕುರಿತು

ಗೃಹ ಸಚಿವರು
7
2063
ಶ್ರೀಮತಿ ಭಾರತಿ ಶೆಟ್ಟಿ ರಾಜ್ಯದ ಸರ್ಕಾರಿ ನೌಕರರಿಗೆ ನೀಡಲಾಗುವ ವೈದ್ಯಕೀಯ ಸೌಲಭ್ಯ ಬಗ್ಗೆ ಮುಖ್ಯಮಂತ್ರಿಗಳು
8
2046
ಶ್ರೀ ಸಿ.ಎನ್.‌ ಮಂಜೇಗೌಡ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೆರೆಗಳ ಸಂಖ್ಯೆ ಕುರಿತು

ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
9
2049
ಡಾ.ಕೆ. ಗೋವಿಂದರಾಜ್‌

ಬೆಂಗಳೂರು ಮಹಾನಗರದ ರಸ್ತೆಗಳನ್ನು ವೈಜ್ಙಾನಿಕವಾಗಿ ಸುಸ್ಥಿತಿಗೆ ತರುವ ಬಗ್ಗೆ

ಮುಖ್ಯಮಂತ್ರಿಗಳು
10
2054
ಶ್ರೀ ವೈ.ಎಂ. ಸತೀಶ್‌

ತಂಬಹಳ್ಳಿ ೨ನೇ ಹಂತದ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
11
2062
ಶ್ರೀ ಕೆ.ಟಿ. ಶ್ರೀಕಂಠೇಗೌಡ

ಸರ್ಕಾರಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ

ಮುಖ್ಯಮಂತ್ರಿಗಳು
12
2051
ಶ್ರೀ ದಿನೇಶ್‌ ಗೂಳಿಗೌಡ

ಸಂಚಾರ ನಿಯಮ ಹಾಗೂ ದಂಡವಸೂಲಾತಿ ಬಗ್ಗೆ

ಗೃಹ ಸಚಿವರು
13
2034
ಶ್ರೀ ಎಸ್.‌ ರವಿ

ಸರ್ಕಾರಿ ಹುದ್ದೆಗಳನ್ನು ತುಂಬಲು ವಿಳಂಬ ಮಾಡುತ್ತಿರುವ ಬಗ್ಗೆ

ಮುಖ್ಯಮಂತ್ರಿಗಳು

14
2038
ಶ್ರೀ ಎಂ.ಎಲ್.‌ ಅನೀಲ್‌ ಕುಮಾರ್‌

ಕೆರೆ ಅಭಿವೃದ್ಧಿಪಡಿಸಲು ಬಿಡುಗಡೆಯಾಗಿರುವ ಅನುದಾನದ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
15
2019
ಶ್ರೀ ಯು.ಬಿ. ವೆಂಕಟೇಶ್‌

ಬೆಂಗಳೂರು ನಗರದ ಇಂದಿರಾ ನಗರದ ಬಿ.ಡಿ.ಎ. ವಾಣಿಜ್ಯ ಸಂಕೀರ್ಣ ಕುರಿತು

ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru