ದಿನಾಂಕ 16-09-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
558
ಶ್ರೀ ಶಶಿಲ್ ಜಿ ನಮೋಶಿ

ಕಲಬುರಗಿ ಜಿಲ್ಲೆಯ ರೈತರ ಬೆಳೆ ವಿಮೆ ಮೊತ್ತವನ್ನು ಪಾವತಿಸುವ ಬಗ್ಗೆ

ಕೃಷಿ ಸಚಿವರು
2
559 + 582
ಶ್ರೀ ಕೆ. ಅಬ್ದುಲ್‌ ಜಬ್ಬರ್‌ + ಶ್ರೀ ಶರವಣ ಟಿ.ಎ

ಮಳೆಯಿಂದ ಸಂಭವಿಸಿರುವ ಕೃಷಿ ಬೆಳೆಯ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ಕೃಷಿಕರಿಗೆ ಪರಿಹಾರ ಒದಗಿಸುವ ಕುರಿತು

ಕೃಷಿ ಸಚಿವರು
3
508
ಶ್ರೀ ಗೋವಿಂದ ರಾಜು

ರೈತರಿಗೆ ಉಗ್ರಾಣ, ಶೀತಲ ಕೇಂದ್ರ ಕೊರತೆ ಇರುವ ಬಗ್ಗೆ

ಕೃಷಿ ಸಚಿವರು
4
552
ಶ್ರೀ ವೈ.ಎಂ.ಸತೀಶ್‌

ವಾಹನಗಳಲ್ಲಿ ಅತಿ ಪ್ರಕರ ದೀಪಗಳಿಂದ(Head Light) ಅಪಘಾತ ಸಂಭವಿಸುವ ಬಗ್ಗೆ

ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
5
488
ಶ್ರೀ ಎಸ್.‌ ರವಿ

ಇರುಳಿಗರ ಜನಾಂಗಕ್ಕೆ ಸೌಲಭ್ಯವನ್ನು ಕಲ್ಪಿಸುವ ಬಗ್ಗೆ

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
6
503
ಶ್ರೀ ಸಲೀಂ ಅಹಮದ್‌

ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗೆ ಕಾರ್ಡ ಅನ್ನು ಒದಗಿಸುವ ಬಗ್ಗೆ

ಕಾರ್ಮಿಕ ಸಚಿವರು
7
535
ಶ್ರೀ ಡಿ.ಎಸ್.‌ ಅರುಣ್‌ ಕೆ.ಎಸ್.ಆರ್.ಟಿ.ಸಿ ಮತ್ತು ಸಾರಿಗೆ ನೌಕರರ ಪ್ರತಿಭಟನೆ ಕುರಿತು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
8
546
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಹಿಂದುಳಿದ ವರ್ಗಗಳ ಗಂಗಾ ಕಲ್ಯಾಣಕ್ಕೆ ಜಾರಿಯಾಗುವ ಯೋಜನೆಗಳ ಕುರಿತು

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
9
571
ಶ್ರೀ ಅ. ದೇವೇಗೌಡ

ನಗರ ಪ್ರದೇಶಗಳಲ್ಲಿ ಸಿಗ್ನಲ್ ಇರುವ ಕಡೆ ಭಿಕ್ಷುಕರ ಹಾವಳಿಯಿಂದಾಗಿ ಸಂಚಾರ ದಟ್ಟಣೆ ಉಂಟಾಗುವ ಬಗ್ಗೆ

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
10
501
ಶ್ರೀ ಎಂ. ನಾಗರಾಜು

ಪ್ರವರ್ಗ-೧ ರ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
11
521
ಶ್ರೀ ಎಂ. ಎಲ್.‌ ಅನೀಲ್‌ ಕುಮಾರ್‌

ವಿದ್ಯಾರ್ಥಿನಿಲಯಗಳ ಮೂಲ ಸೌಕರ್ಯ ಕೊರತೆಯ ಬಗ್ಗೆ

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
12
573
ಶ್ರೀ ಎಸ್ ವ್ಹಿ ಸಂಕನೂರ

ಕರ್ನಾಟಕ ಪ್ರಾಧಿಕಾರ ತರಬೇತುದಾರರಾಗಿ ಮಾಸಿಕ ಸಂಚಿತ ನಿಧಿ ಹಾಗೂ ಗೌರವ ಧನದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವವರನ್ನುಖಾಯಂಗೊಳಿಸುವ ಕುರಿತು

ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು
13
526
ಶ್ರೀ ಕೆ. ಹರೀಶ್‌ ಕುಮಾರ್‌

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬಗ್ಗೆ

ಕೃಷಿ ಸಚಿವರು
14
505
ಶ್ರೀ ಯು.ಬಿ.ವೆಂಕಟೇಶ್‌

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಾಲಿಬಾಲ್ ಕ್ರೀಡಾ ಕೂಟಗಳಲ್ಲಿ ಪ್ರಶಸ್ತಿ ವಿಜೇತರ ಸೌಲಭ್ಯಗಳ ಕುರಿತು

ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು
15
555 + 512
ಶ್ರೀ‌ ಸಿ.ಎನ್.ಮಂಜೇಗೌಡ + ಶ್ರೀ ಎನ್‌. ರವಿಕುಮಾರ್‌

ಐಷಾರಾಮಿ ಕಾರುಗಳು ತೆರಿಗೆ ಹಾಗೂ ಹೊರ ರಾಜ್ಯದಲ್ಲಿ ವಾಹನಗಳ ನೋಂದಣಿ ಕುರಿತು

ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru