ದಿನಾಂಕ 16-09-2021ರ ಚುಕ್ಕೆ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಉತ್ತರಿಸುವ ಇಲಾಖೆ
ಉತ್ತರ
1
598
ಶ್ರೀ ಪಿ ಆರ್ ರಮೇಶ್

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಡಾಂಬರೀಕರಿಸಿದ ರಸ್ತೆಗಳ ಸ್ಥಿತಿಗತಿ ಕುರಿತು

ಮುಖ್ಯಮಂತ್ರಿಗಳು
2
480[481]
ಶ್ರೀ ಬಿ ಎಂ ಫಾರೂಖ್‌, ನಸೀರ್ ಅಹಮದ್

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿನ ಸಿಬ್ಬಂದಿ ಕೊರತೆ ಕುರಿತು

ಮುಖ್ಯಮಂತ್ರಿಗಳು
3
610
ಶ್ರೀ ಆಯನೂರು ಮಂಜುನಾಥ್

ಬಿನ್ನಿಪೇಟೆ ನಿವಾಸಿಗಳ ಸೇವಾ ಸಂಘಕ್ಕೆ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ

ಮುಖ್ಯಮಂತ್ರಿಗಳು
4
522
ಡಾ ಕೆ ಗೋವಿಂದರಾಜ್

ಲಾಕಪ್ ಡೆತ್ ಪ್ರಕಾರಗಳನ್ನು ತೊಡೆದು ಹಾಕುವ ಕುರಿತು

ಗೃಹ ಸಚಿವರು
5
513
ಶ್ರೀ ಕೆ ಸಿ ಕೊಂಡಯ್ಯ

ಕೆರೆ ತುಂಬಿಸುವ ಯೋಜನೆ ಕುರಿತು

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
6
560 (732)
ಶ್ರೀ ಅರುಣ ಶಹಾಪುರ

ಆರ್ಥಿಕ ಇಲಾಖೆಯ ವಿಜಯ ಆದೇಶ ಸಂ: ಆಇ/157/ವೆ-08/2020 ಹಿಂಪಡೆಯುವ ಬಗ್ಗೆ

ಮುಖ್ಯಮಂತ್ರಿಗಳು
7
585
ಶ್ರೀ ಕೆ ಎ ತಿಪ್ಪೇಸ್ವಾಮಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಹೊರವರ್ತುಲ ರಸ್ತೆ (Peripheral Ring Road)ನಿರ್ಮಾಣದ ಕುರಿತು

ಮುಖ್ಯಮಂತ್ರಿಗಳು
8
530
ಶ್ರೀ ಬಸವರಾಜ ಪಾಟೀಲ್ ಇಟಗಿ

ಸಮತೋಲನ ಜಲಾಶಯ ನಿರ್ಮಾಣ ಕುರಿತು

ಜಲಸಂಪನ್ಮೂಲ ಸಚಿವರು
9
607
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಬಗ್ಗೆ

ಜಲಸಂಪನ್ಮೂಲ ಸಚಿವರು
10
517
ಶ್ರೀ ಎಂ ಎ ಗೋಪಾಲಸ್ವಾಮಿ

ಏತ ನೀರಾವರಿ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಂಡಿರುವ ಕುರಿತು

ಜಲಸಂಪನ್ಮೂಲ ಸಚಿವರು
11
539
ಶ್ರೀ ಮುನಿರಾಜುಗೌಡ ಪಿ ಎಂ

ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಮತ್ತು ರೋಹಿಂಗ್ಯಾಗಳ ಕುರಿತು

ಗೃಹ ಸಚಿವರು
12
623
ಶ್ರೀ ಎಂ ನಾರಾಯಣಸ್ವಾಮಿ

ಜೀರೋ ಟ್ರಾಫಿಕ್ ದುರುಪಯೋಗದ ಬಗ್ಗೆ

ಗೃಹ ಸಚಿವರು
13
528
ಶ್ರೀ ಕೆ ಟಿ ಶ್ರೀಕಂಠೇಗೌಡ

ಸಣ್ಣ ನೀರಾವರಿ ಇಲಾಖೆ ಕೆರೆಗಳ ಅಭಿವೃದ್ಧಿ ಕುರಿತು

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
14
531
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಸರಣಿ ಬ್ಯಾರೇಜ್ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿರುವ ಕುರಿತು

ಜಲಸಂಪನ್ಮೂಲ ಸಚಿವರು
15
578
ಶ್ರೀಮತಿ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ನದಿಗಳಲಿನ ಹೂಳನ್ನು ತೆಗೆಯುವ ಕುರಿತು

ಜಲಸಂಪನ್ಮೂಲ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru