ದಿನಾಂಕ 15-09-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
471
ಶ್ರೀ ಶರವಣ ಟಿ.ಎ

ಬಿಟ್‌ ಕಾಯಿನ್ ಹಗರಣಗಳ ಬಗ್ಗೆ

ಗೃಹ ಸಚಿವರು
2
475
ಶ್ರೀ ಆಯನೂರು ಮಂಜುನಾಥ್

ಶಿವಮೊಗ್ಗ ತಾಲ್ಲೂಕು ಹೊಳಲೂರು ಗ್ರಾಮದ ಹತ್ತಿರ ಹರಿಯುವ ತುಂಗಾ ಏತ ನೀರಾವರಿ ಯೋಜನೆ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
3
346
ಶ್ರೀ ಯು. ಬಿ. ವೆಂಕಟೇಶ್‌

ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ದಕ್ಷಿಣ ತಾಲ್ಲೂಕು ಪುಟ್ಟೇನಹಳ್ಳಿ ಗ್ರಾಮದ ಸ.ನಂ. ೩೯ರಲ್ಲಿ ಭೂ ಪರಿವರ್ತನೆಗೊಂಡ ಏಕ ನಿವೇಶನ ಅಕ್ರಮ ಖಾತೆ ಕುರಿತು

ಮುಖ್ಯಮಂತ್ರಿಗಳು
4
378
ಶ್ರೀ ಎನ್.‌ ರವಿಕುಮಾರ್‌

ಅಕ್ರಮ ಆಸ್ತಿಗಳ ನೆಲಸಮ ಕುರಿತು

ಗೃಹ ಸಚಿವರು
5
418
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ರೈತರಿಗೆ ಆಗುತ್ತಿರುವ ಅನ್ಯಾಯ

ಮುಖ್ಯಮಂತ್ರಿಗಳು
6
364
ಶ್ರೀ ಸಲೀಂ ಅಹಮದ್

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯವೈಖರಿಗಳ ಬಗ್ಗೆ

ಮುಖ್ಯಮಂತ್ರಿಗಳು
7
447
ಶ್ರೀ ಕುಶಾಲಪ್ಪ ಎಂ.ಪಿ ಹಾರಂಗಿ ಜಲಾಶಯ ಅಭಿವೃದ್ಧಿ ಕುರಿತು ಜಲಸಂಪನ್ಮೂಲ ಸಚಿವರು
8
476
ಶ್ರೀ ಡಿ.ಎಸ್. ಅರುಣ್

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಕ್ಷೇತ್ರ ಮರುವಿಂಗಡಣೆ ಹಾಗೂ ಕ್ಷೇತ್ರಾಭಿವೃದ್ಧಿ ಕುರಿತು

ಮುಖ್ಯಮಂತ್ರಿಗಳು
9
479
ಶ್ರೀ ಎಂ. ನಾಗರಾಜು

ಖಾಸಗಿಯವರಿಂದ ರಸ್ತೆ ಒತ್ತುವರಿ ಕುರಿತು

ಮುಖ್ಯಮಂತ್ರಿಗಳು
10
434
ಶ್ರೀ ಅರವಿಂದ್ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಕಾರಂಜ ಮುಳುಗಡೆ ಪ್ರದೇಶದ ಸಂತ್ರಸ್ಥರ ಕುರಿತು

ಜಲಸಂಪನ್ಮೂಲ ಸಚಿವರು
11
367
ಶ್ರೀ ಪಿ.ಆರ್‌. ರಮೇಶ್‌

ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಸಂಗ್ರಹಿಸಿರುವ ಹಸಿ ಕಸವನ್ನು ಸಂಸ್ಕರಿಸುವ ಘಟಕಗಳ ಕುರಿತು

ಮುಖ್ಯಮಂತ್ರಿಗಳು
12
347
ಶ್ರೀ ಮಂಜುನಾಥ್‌ ಭಂಡಾರಿ

ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚುವರಿ ಕೆಲಸಗಳ ಕುರಿತು

ಮುಖ್ಯಮಂತ್ರಿಗಳು
13
412
ಶ್ರೀಮತಿ ಭಾರತಿಶೆಟ್ಟಿ

ಪೊಲೀಸ್ ಇಲಾಖೆಯಲ್ಲಿ "ಸೂಕ್ಷ್ಮ ಪ್ರದೇಶ" ಪದದ ಬಳಕೆ ಕುರಿತು

ಗೃಹ ಸಚಿವರು
14
459
ಶ್ರೀ ಹೆಚ್‌. ಎಸ್. ಗೋಪಿನಾಥ್‌‌

ಸರ್ಕಾರಿ ಭೂಮಿ ಒತ್ತುವರಿ ತೆರವು ಕ್ರಮದ ಬಗ್ಗೆ

ಮುಖ್ಯಮಂತ್ರಿಗಳು
15
371
ಶ್ರೀ ವೈ.ಎಂ. ಸತೀಶ್

ಬಳ್ಳಾರಿ ಗ್ರಾಮಾಂತರ ಹರಗಿನದೋಣಿ ಯೋಜನೆಯನ್ನು ಜಾರಿಗೆ ತರಲು ವಿಳಂಬವಾಗಿರುವ ಬಗ್ಗೆ

ಜಲಸಂಪನ್ಮೂಲ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru