ದಿನಾಂಕ 15-09-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಉತ್ತರಿಸುವ ಸಚಿವರು
ಉತ್ತರ
1
432
ಶ್ರೀ ಹೆಚ್ ಎಂ ರಮೇಶ್ ಗೌಡ ರಾಜ್ಯದ ವಸತಿ ಮನೆಗಳಿಗೆ ಬಿಲ್ ಆಗದೆ ಇರುವ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
2
478
ಶ್ರೀ ಎಸ್ ರವಿ

ರಾಜ್ಯದಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ಬಗ್ಗೆ

ಪಶುಸಂಗೋಪನೆ ಸಚಿವರು
3
458
ಶ್ರೀ ಕಾಂತರಾಜ್

ಕಂದಾಯ ನಿವೇಶನಗಳನ್ನು ನೊಂದಾಯಿಸಲು ಅನುಮತಿ ನೀಡುವ ಬಗ್ಗೆ

ಕಂದಾಯ ಸಚಿವರು
4
385
ಶ್ರೀಮತಿ ಭಾರತಿ ಶೆಟ್ಟಿ

ಲೋಕೋಪಯೋಗಿ ಇಲಾಖೆ ಗುಣಮಟ್ಟ ಹಾಗೂ ಕಾಮಗಾರಿಗಳ ಕುರಿತು

ಲೋಕೋಪಯೋಗಿ ಸಚಿವರು
5
46
ಶ್ರೀ ಎನ್ ರವಿಕುಮಾರ್

ದೇವಸ್ಥಾನಗಳ ಜಾಗವನ್ನು ಪರಭಾರೆ ಮಾಡುತ್ತಿರುವ ಬಗ್ಗೆ

ಮುಜರಾಯಿ, ಹಜ್‌ ಮತ್ತು‌ ವಕ್ಪ್ ಸಚಿವರು
6
404
ಶ್ರೀಸುನೀಲ್ ವಲ್ಯಾಪುರ್

ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿರುವ ನಿರ್ಮಿತ ಕೇಂದ್ರಗಳ ಸ್ಥಾಪನೆ ಕುರಿತು

ಕಂದಾಯ ಸಚಿವರು
7
386
ಶ್ರೀವಿಜಯ ಸಿಂಗ್

ಬೀದರ್ ಜಿಲ್ಲೆಯ ಪಶು ವಿಶ್ವವಿದ್ಯಾನಿಲಯ ಸಿಬ್ಬಂದಿಗಳ ಬಗ್ಗೆ

ಪಶುಸಂಗೋಪನ ಸಚಿವರು
8
353
ಶ್ರೀ ಕೆ ಹರೀಶ್ ಕುಮಾರ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಸ್ತೆಗಳು ಕಾಮಗಾರಿಯ ಪ್ರಗತಿಯ ಕುರಿತು

ಲೋಕೋಪಯೋಗಿ ಸಚಿವರು
9
435
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಗ್ರಾಮ ಪಂಚಾಯಿತಿಗಳಲ್ಲಿ ಶವ ಸಂಸ್ಕಾರಕ್ಕೆ ಅಗತ್ಯ ಸ್ಮಶಾನಗಳು ಕುರಿತು

ಕಂದಾಯ ಸಚಿವರು
10
409
ಶ್ರೀ ಪ್ರಕಾಶ್ ಕೆ ರಾಥೋಡ್

ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪಾವತಿಸುವ ಕುರಿತು

ಕಂದಾಯ ಸಚಿವರು
11
416
ಶ್ರೀ ಎಸ್‌ ವ್ಹಿ ಸಂಕನೂರು

ಪಶುಸಂಗೋಪನೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕುರಿತು

ಪಶುಸಂಗೋಪನೆ ಸಚಿವರು
12
418
ಶ್ರೀ ನಸೀರ್ ಅಹಮದ್

ಗ್ರಾಮ ಲೆಕ್ಕಿಗರು ಮತ್ತು ದ್ವಿತೀಯ ದರ್ಜೆ ಸಹಾಯಕ ಜೇಷ್ಠತಾ ಪಟ್ಟಿಯನ್ನು ಒಗ್ಗೂಡಿಸುವ ಬಗ್ಗೆ

ಕಂದಾಯ ಸಚಿವರು
13
415
ಶ್ರೀ ಎನ್ ಅಪ್ಪಾಜಿಗೌಡ

ಕೆರೆಗಳ ಒತ್ತುವರಿ ಕುರಿತು

ಕಂದಾಯ ಸಚಿವರು
14
463
ಶ್ರೀ ಬಿ ಕೆ ಹರಿಪ್ರಸಾದ್

ತಾಳಗುಪ್ಪ-ಹೊನ್ನಾವರ ರೈಲ್ವೆ ಮಾರ್ಗ ಜೋಡಣೆ ಪ್ರಸ್ತಾವನೆ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
15
443
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ ಜಿಲ್ಲೆಯ ಜಮೀನನ್ನು ಕೃಷಿಯೇತರ (NA) ಜಮೀನಾಗಿ ಮಾಡಿರುವ ಬಗ್ಗೆ

ಕಂದಾಯ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru