ದಿನಾಂಕ 14-09-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
403
ಶ್ರೀ ಅರವಿಂದ ಕುಮಾರ್ ಅರಳಿ

ನಕಲಿ ಉದ್ಯೋಗದ ಪ್ರಕರಣ ಕುರಿತು

ಪಶುಸಂಗೋಪನೆ ಸಚಿವರು
2
237
ಶ್ರೀ ಪ್ರಾಣೇಶ್‌ ಎಂ.ಕೆ.

ಗುಳ್ಯ ಗ್ರಾಮದ ಸೇತುವೆ ಕುರಿತು

ಲೋಕೋಪಯೋಗಿ ಸಚಿವರು
3
286
ಶ್ರೀ ಶಶೀಲ್ ಜಿ. ನಮೋಶಿ

ರಾಜ್ಯದಲ್ಲಿನ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿರುವ ಕುರಿತು

ಕಂದಾಯ ಸಚಿವರು
4
293
ಶ್ರೀ ಮುನಿರಾಜು ಗೌಡ ಪಿ.ಎಂ.

ಭೂ ಮಂಜೂರಾತಿ ಪಡೆದ ಭೂಮಿಯ ಪೋಡಿಯ ಬಗ್ಗೆ

ಕಂದಾಯ ಸಚಿವರು
5
250
ಶ್ರೀ ಸಿ.ಎನ್.‌ ಮಂಜೇಗೌಡ

ಕಂದಾಯ ಇಲಾಖೆಗೆ ಸಂಬಂಧಿಸಿದ ಅರೆನ್ಯಾಯಿಕ ಪ್ರಕರಣಗಳ ಬಗ್ಗೆ

ಕಂದಾಯ ಸಚಿವರು
6
306
ಶ್ರೀ ಎಸ್.ಎಲ್.‌ ಭೋಜೇಗೌಡ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಭಾರಿ ಮಳೆಯಿಂದ ಉಂಟಾದ ನಷ್ಟದ ಪರಿಹಾರ

ಕಂದಾಯ ಸಚಿವರು
7
245
ಶ್ರೀ ಎಸ್. ರವಿ‌ ರಾಜ್ಯದಲ್ಲಿ ಗೋಶಾಲೆಗಳನ್ನು ಸ್ಥಾಪಿಸುವ ಬಗ್ಗೆ

ಪಶುಸಂಗೋಪನೆ ಸಚಿವರು

8
230‌
ಶ್ರೀ ಎನ್. ರವಿಕುಮಾರ್‌

ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆಸ್ತಿ ಕುರಿತು

ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು
9
221
ಶ್ರೀ ಗೋವಿಂದ ರಾಜು

ಕೋಲಾರ ಜಿಲ್ಲೆಯಲ್ಲಿ SCP/TSP ಯೋಜನೆಯಡಿ ಮಾಡಿರುವ ಕಾಮಗಾರಿ ಬಗ್ಗೆ

ಲೋಕೋಪಯೋಗಿ ಸಚಿವರು
10
319
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಪಶುಸಂಗೋಪನೆ ಕುರಿತು

ಪಶುಸಂಗೋಪನೆ ಸಚಿವರು
11
226
ಶ್ರೀ ಪ್ರಕಾಶ್ ಕೆ. ರಾಥೋಡ್

ವಿಜಯಪುರ ಜಿಲ್ಲೆಯ ವಿಮಾನ ನಿಲ್ದಾಣದ ಕಾಮಗಾರಿ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
12
298
ಶ್ರೀ ಕೆ. ಹರೀಶ್‌ ಕುಮಾರ್‌

ದಕ್ಷಿಣ ಕನ್ನಡ ಜಿಲ್ಲಾ ಸೂರತ್ಕಲ್ ನಲ್ಲಿರುವ ಟೋಲ್‌ ಗೇಟ್ ಬಗ್ಗೆ

ಲೋಕೋಪಯೋಗಿ ಸಚಿವರು
13
270
ಶ್ರೀ ಎಂ. ಎಲ್.‌ ಅನೀಲ್‌ ಕುಮಾರ್‌

ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಪರಿಗಣಿಸಿರುವ ಬಗ್ಗೆ

ಪಶುಸಂಗೋಪನೆ ಸಚಿವರು
14
275
ಶ್ರೀ ಮಂಜುನಾಥ ಭಂಡಾರಿ

ಸಾರ್ವಜನಿಕ ಉದ್ದೇಶಗಳಿಗೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಜಾಗ ಮಂಜೂರು ಮಾಡುವ ಕುರಿತು

ಕಂದಾಯ ಸಚಿವರು
15
269
ಶ್ರೀ ಎಂ. ನಾಗರಾಜು

ರಾಜ್ಯವನ್ನು ಗುಡಿಸಲು ಮುಕ್ತವಾಗಿಸಲು ಕೈಗೊಂಡಿರುವ ಕ್ರಮಗಳು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru