Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 14-02-2024ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
167 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಕೋಲಿ, ಕಬ್ಬಲಿಗ, ಬೆಸ್ತ, ಗಂಗಾಮತ, ಮೊಗವೀರರ ಕುಲಕಸುಬು ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
2
|
166 |
ಶ್ರೀ ಗೋವಿಂದ ರಾಜು | ಸಾರಿಗೆ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
3
|
200 |
ಶ್ರೀ ಮುನಿರಾಜು ಗೌಡ ಪಿ.ಎಂ | ಅಕ್ರಮವಾಗಿ ದಾಖಲಾಗಿರುವ ಖಾತೆ ರದ್ದುಪಡಿಸುವ ಕುರಿತು | ಕಂದಾಯ ಸಚಿವರು | |
4
|
110 |
ಶ್ರೀ ಕೆ. ಪಿ. ನಂಜುಂಡಿ ವಿಶ್ವಕರ್ಮ | ರಾಜ್ಯದಲ್ಲಿರುವ ಪ್ರಾಧಿಕಾರಗಳ ಸಂಖ್ಯೆ ಮತ್ತು ಅಭಿವೃದ್ಧಿ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
5
|
216 |
ಶ್ರೀಮತಿ ಹೇಮಲತಾ ನಾಯಕ್ | ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನೌಕರರ ವೃಂದ ಮತ್ತು ನೇಮಕಾತಿ ನಿಯಮಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
6
|
145 |
ಶ್ರೀ ಮಧು ಜಿ.ಮಾದೇಗೌಡ | ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನೀಡಿದ ಗಡುವು ವಿಸ್ತರಿಸುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
7
|
158 |
ಡಾ|| ವೈ. ಎ. ನಾರಾಯಣಸ್ವಾಮಿ | ಹಾಲಿನ ಬೆಲೆ ಹೆಚ್ಚಿಸುವ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
8
|
153 |
ಶ್ರೀ ಕೆ.ಹರೀಶ್ ಕುಮಾರ್ | ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಕ್ರಮ ಸಕ್ರಮದಡಿ ಭೂ ಮಂಜೂರಾತಿಗೊಂಡು ಜಮೀನು ಪೋಡಿ ಆಗದಿರುವ ಕುರಿತು | ಕಂದಾಯ ಸಚಿವರು | |
9
|
105 |
ಶ್ರೀ ಸುನೀಲ್ ವಲ್ಯಾಪುರ್ | ಕರ್ನಾಟಕ ಭೂ ಸುಧಾರಣಾ ಕಾಯ್ದೆ ಕುರಿತು | ಕಂದಾಯ ಸಚಿವರು | |
10
|
169 |
ಶ್ರೀ ಅ.ದೇವೇಗೌಡ | ರಾಜ್ಯದಲ್ಲಿ ವಸತಿ ರಹಿತರಿಗೆ ವಸತಿ ಯೋಜನೆಯಡಿಯಲ್ಲಿ ಹಂಚಿಕೆಯಾಗಿರವ ವಸತಿಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
11
|
103 |
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ | ಶನಿವಾರ ಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ದಶಕಗಳಿಂದ ಪ್ಲಾಸ್ಟಿಕ್ ಗುಡಿಸಿಲಿನಲ್ಲಿ ವಾಸ ಮಾಡುತ್ತಿರುವ ಹಾವಾಡಿಗ ಜನಾಂಗದ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
12
|
213 |
ಶ್ರೀಮತಿ ಉಮಾಶ್ರೀ | ಯಾದಗಿರಿ ಜಿಲ್ಲೆಯ ಮದನೂರು ಗ್ರಾಮದಲ್ಲಿರುವ ದೇವರ ದಾಸಿಮಯ್ಯ ದೇಗುಲದ ಅಭಿವೃದ್ಧಿ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
13
|
129 |
ಶ್ರೀ ಸಿ. ಪಿ. ಯೋಗೇಶ್ವರ್ | ತಡೆಹಿಡಿದಿರುವ ಕಾಮಗಾರಿಗಳ ವಿವರ ಕುರಿತು | ಲೋಕೋಪಯೋಗಿ ಸಚಿವರು | |
14
|
122 |
ಶ್ರೀ ಎಸ್. ರವಿ | ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
15
|
130 |
ಶ್ರೀ ವೈ.ಎಂ.ಸತೀಶ್ | ಬರದ ಕಾರಣದಿಂದ ಬಳ್ಳಾರಿ-ವಿಜಯನಗರ ಜಿಲ್ಲೆಯ ಜನರು ಗುಳೆ ಹೋಗುತ್ತಿರುವ ಬಗ್ಗೆ | ಕಂದಾಯ ಸಚಿವರು |