ದಿನಾಂಕ 13-08-2025ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
448
ಶ್ರೀ ಡಿ.ಎಸ್. ಆರುಣ್ ಬೈಕ್ ಟ್ಯಾಕ್ಸಿ ಸೇವೆಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
2
399
ಶ್ರೀಮತಿ ಭಾರತಿ ಶೆಟ್ಟಿ ರಾಜ್ಯದ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳನ್ನು ಕಲ್ಪಿಸಲು ಅನುಸರಿಸುತ್ತಿರುವ ಭಾಷಾ ಮಾಧ್ಯಮದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
3
443
ಶ್ರೀ ಹೆಚ್.ಎಸ್. ಗೋಪಿನಾಥ್ ಪೆರಿಫೆರಲ್ ವರ್ತುಲ ರಸ್ತೆ-2 ಕಾಮಗಾರಿಯ ಬಗ್ಗೆ ಲೋಕೋಪಯೋಗಿ ಸಚಿವರು
4
354
ಶ್ರೀ ಮಧು ಜಿ.ಮಾದೇಗೌಡ ದೇವಸ್ಥಾನಗಳಲ್ಲಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ ಉತ್ಪನ್ನಗಳ ನಿಷೇಧ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
5
435
ಶ್ರೀಮತಿ ಹೇಮಲತಾ ನಾಯಕ್ ರಾಜ್ಯದಲ್ಲಿ ಅರಣ್ಯದ ಜಮೀನುಗಳನ್ನು ಅನಧಿಕೃತ ಸಾಗುವಳಿ ಮಾಡಿರುವ ಕುರಿತು ಕಂದಾಯ ಸಚಿವರು
6
386
ಶ್ರೀ ಕೆ ಎಸ್ ನವೀನ್ ರಸ್ತೆ ಅಪಘಾತಗಳ ಮತ್ತು ವಾಹನ ಚಾಲನೆ ಪರವಾನಗಿಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
7
220
ಶ್ರೀ ಎಸ್.ರವಿ ಹಾರೋಹಳ್ಳಿ ತಾಲೂಕಿನ ಆಡಳಿತ ಸೌಧ ಕಚೇರಿ ನಿರ್ಮಾಣದ ಬಗ್ಗೆ ಕಂದಾಯ ಸಚಿವರು
8
336
ಶ್ರೀ ಪ್ರದೀಪ್ ಶೆಟ್ಟರ್ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಲೋಕೋಪಯೋಗಿ ಸಚಿವರು
9
346
ಶ್ರೀ ರಾಮೋಜಿಗೌಡ ನೊಂದಣಿ ಕಾಯ್ದೆ 2023ರ ಬಗ್ಗೆ ಕಂದಾಯ ಸಚಿವರು
10
388
ಶ್ರೀ ಸುನೀಲ್‌ ವಲ್ಯಾಪುರ್‌ ರಾಜ್ಯದ ಸಾರಿಗೆ ಬಸ್ಸುಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
11
434
ಶ್ರೀ ಎಸ್‌ ವ್ಹಿ ಸಂಕನೂರ ರಾಜ್ಯದ ಪಶು ವೈದ್ಯಕೀಯ ಕಾಲೇಜುಗಳಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಕೊರತೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
12
407
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಬುಡಕಟ್ಟು ಜನಾಂಗದ ಚಿಕ್ಕ-ಚಿಕ್ಕ ಪೂಜಾ ಸ್ಥಳಗಳಿಗೆ ಅನುದಾನ ನೀಡುವ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
13
326
ಶ್ರೀ ತಿಪ್ಪಣ್ಣಪ್ಪ ಕಮಕನೂರ ಸಮುದ್ರ ಮೀನುಗಾರಿಕೆ ಮಾಡುವ ಮೀನುಗಾರರ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
14
325
ಶ್ರೀ ಎನ್.ನಾಗರಾಜು ದರಖಾಸ್ತು ಪೋಡಿ ಮಾಡುವ ಬಗ್ಗೆ ಕಂದಾಯ ಸಚಿವರು
15
310
ಡಾ: ತಳವಾರ್‌ ಸಾಬಣ್ಣ ಪರಿಶಿಷ್ಟ ಜಾತಿ/ ಪಂಗಡ ಮತ್ತು ಪ್ರವರ್ಗ-1ರಲ್ಲಿರುವ ಅಲೆಮಾರಿ ಸಮುದಾಯಗಳಿಗೆ ನೀಡಿರುವ ವಸತಿ ಸೌಕರ್ಯ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru