Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 13-07-2023ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
782 |
ಶ್ರೀ ಮರಿತಿಬ್ಬೆಗೌಡ | ಬಿಡಿಎ ದಿಂದ ನಿಯಮ ಬಾಹಿರವಾಗಿ ಎನ್ ಓ ಸಿ ನೀಡಿರುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
2
|
828 |
ಶ್ರೀ ಹೆಚ್. ಎಸ್. ಗೋಪಿನಾಥ್ | ಬೆಂಗಳೂರು ನಗರ ಜಿಲ್ಲೆಯಲ್ಲಿ ವಿದೇಶಿ ವೀಸಾ ಪಡೆದು ವಾಸಿಸುತ್ತಿರುವವರ ಕುರಿತು | ಗೃಹ ಸಚಿವರು | |
3
|
832 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಬಾಗಲಕೋಟೆ ಜಿಲ್ಲೆಗೆ ಮಂಜೂರಾದ ಎಸ್ ಸಿ ಪಿ ಮತ್ತು ಟಿ ಎಸ್ ಪಿ ಯೋಜನೆಯಡಿ ಬೋರ್ ವೆಲ್ ಗಳ ಕುರಿತು | ಉಪ ಮುಖ್ಯಮಂತ್ರಿಗಳು | |
4
|
773 |
ಶ್ರೀ ಮಂಜುನಾಥ ಭಂಡಾರಿ | ಮದ್ಯ ಮಾರಾಟ ಮಳಿಗೆಗಳ ಸ್ಥಳಾಂತರ ಕುರಿತು | ಅಬಕಾರಿ ಸಚಿವರು | |
5
|
816 |
ಶ್ರೀ ಗೋವಿಂದ ರಾಜು | ಲೋಕಾಯುಕ್ತ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ | ಮುಖ್ಯಮಂತ್ರಿಗಳು | |
6
|
819 |
ಶ್ರೀ ಪಿ. ಹೆಚ್. ಪೂಜಾರ್ | ಕೃಷ್ಣ ಮೇಲ್ದಂಡೆ ಯೋಜನೆಯಡಿಗೆ ಮುಳುಗಡೆಯಾಗುವ ಜಮೀನುಗಳಲ್ಲಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೀಸಲಾಗಿರಿಸಿದ 5000 ಕೋಟಿ ರೂ.ಗಳ ಅನುದಾನದ ಬಗ್ಗೆ | ಉಪ ಮುಖ್ಯಮಂತ್ರಿಗಳು | |
7
|
778 |
ಶ್ರೀ ಅರವಿಂದ ಕುಮಾರ್ ಅರಳಿ | ರಾಜ್ಯದ ರೌಡಿ ಶೀಟರ್ಸ್ ಗಳ ಕುರಿತು | ಗೃಹ ಸಚಿವರು | |
8
|
764 |
ಶ್ರೀ ಟಿ.ಎ.ಶರವಣ | ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬದಲಿ ನಿವೇಶನ ಹಂಚಿಕೆ ಮಾಡಿರುವ ಕುರಿತು | ಉಪ ಮುಖ್ಯಮಂತ್ರಿಗಳು | |
9
|
826 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ಅಗ್ನಿ ಶಾಮಕ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರಿಗೆ ಮುಂಬಡ್ತಿಯಲ್ಲಿ ಅನ್ಯಾಯ ಆಗುತ್ತಿರುವ ಕುರಿತು | ಗೃಹ ಸಚಿವರು | |
10
|
738 |
ಶ್ರೀ ಯು.ಬಿ.ವೆಂಕಟೇಶ್ | ಬಸವನಗುಡಿ ವಿಧಾನಸಭೆ ಕ್ಷೇತ್ರದ ಎನ್ಆರ್ ಕಾಲೋನಿಯಲ್ಲಿರುವ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ವಹಣೆ | ಉಪ ಮುಖ್ಯಮಂತ್ರಿಗಳು | |
11
|
732 |
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ | ರಾಜ್ಯದ ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಖೈದಿಗಳನ್ನು ಬಂಧನದಲ್ಲಿ ಇಟ್ಟಿರುವ ಬಗ್ಗೆ | ಗೃಹ ಸಚಿವರು | |
12
|
761 |
ಶ್ರೀ ಎಸ್. ರವಿ | ಹಾನಿಗೊಳಗಾಗಿರುವ ಕೆರೆಗಳ ಪುನರ್ ನಿರ್ಮಾಣದ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
13
|
748+817 |
ಶ್ರೀ ಅಡಗೂರು ಹೆಚ್ ವಿಶ್ವನಾಥ್ + ಶ್ರೀ ಕೆ. ಹರೀಶ್ ಕುಮಾರ್ | ಮುದ್ರಣ ಮಾಧ್ಯಮ ಮತ್ತು ಇತರೆ ಜಾಹೀರಾತಿಗೆ ವ್ಯಯಿಸಿರುವ ವೆಚ್ಚದ ಕುರಿತು | ಮುಖ್ಯಮಂತ್ರಿಗಳು | |
14
|
840 |
ಶ್ರೀ ಕೋಟಾ ಶ್ರೀನಿವಾಸ ಪೂಜಾರಿ | ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸುವ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
15
|
820 |
ಡಾ. ಡಿ. ತಿಮ್ಮಯ್ಯ | ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದವರ ಮೇಲೆ ನಡೆದ ದೌರ್ಜನ್ಯ ಪ್ರಕರಣದ ಬಗ್ಗೆ | ಗೃಹ ಸಚಿವರು |