Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 13-02-2023ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
46+96 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ + ಶ್ರೀ ಎಸ್.ವ್ಹಿ.ಸಂಕನೂರ | ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಉಪನ್ಯಾಸಕರಾಗಿ ಮುಂಬಡ್ತಿ ನೀಡುವ ಬಗ್ಗೆ | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು | |
2
|
08 |
ಶ್ರೀ ಗೋವಿಂದರಾಜು | ಕೋಲಾರ ಕ್ಷೇತ್ರದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳ ಬಗ್ಗೆ | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು | |
3
|
28 |
ಶ್ರೀ ಸಿ.ಎನ್. ಮಂಜೇಗೌಡ | ಪಿ ಎಂ ಕುಸುಮ್ ಯೋಜನೆಯಡಿ ರೈತರ ಪಂಪ್ಸೆಟ್ ಗಳನ್ನು ಸೌರ ಶಕ್ತಿಗೆ ಪರಿವರ್ತಿಸುವ ಕುರಿತು | ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
4
|
109 |
ಶ್ರೀ ಡಿ.ಎಸ್. ಅರುಣ್ | ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಮಾಹಿತಿ ಬಗ್ಗೆ | ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
5
|
45 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ರಾಜ್ಯದಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಕೋಳಿ ಮೊಟ್ಟೆ ಪೂರೈಸುವ ಬಗ್ಗೆ | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು | |
6
|
56 |
ಶ್ರೀ ಮಧು ಜಿ. ಮಾದೇಗೌಡ | ಕೆ-ಸೆಟ್ ಪರೀಕ್ಷೆ ನಡೆಸದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಬಗ್ಗೆ | ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು | |
7
|
30 |
ಡಾ|| ತಳವಾರ್ ಸಾಬಣ್ಣ | ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪಠ್ಯ ಪುಸ್ತಕಗಳ ಕೊರತೆ ಕುರಿತು | ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು | |
8
|
10 |
ಶ್ರೀ ಎಸ್. ರುದ್ರೇಗೌಡ | ಕೈಗಾರಿಕೆಗಳ ಮೇಲ್ಚಾವಣಿಯ ಮೇಲೆ ಸೌರ ವಿದ್ಯುತ್ ಘಟಕ ಅಳವಡಿಸಿರುವ ಕುರಿತು | ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
9
|
86 |
ಶ್ರೀ ಪಿ.ಆರ್. ರಮೇಶ್ | ಘನತ್ಯಾಜ್ಯ ಹಾಗೂ ದ್ರವರೂಪದ ತ್ಯಾಜ್ಯದಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಹಾನಿಗಳ ಕುರಿತು | ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿ ಪರಿಸ್ಥತಿ ಸಚಿವರು | |
10
|
98 |
ಶ್ರೀ ಕೆ. ಹರೀಶ್ ಕುಮಾರ್ | ವಸತಿ ಗೃಹ ನಿರ್ಮಾಣ ಕಾಮಗಾರಿಗಳ ಬಗ್ಗೆ | ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿ ಪರಿಸ್ಥತಿ ಸಚಿವರು | |
11
|
26 |
ಡಾ|| ಕೆ. ಗೋವಿಂದರಾಜ್ | ವಿಧಾನ ಸೌಧದ ಭದ್ರತಾ ಸಲಕರಣೆಗಳು ಸ್ಥಗಿತಗೊಂಡಿರುವ ಬಗ್ಗೆ | ಗೃಹ ಸಚಿವರು | |
12
|
80 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಬ್ರಿಮ್ಸ್ ಮಹಾವಿದ್ಯಾಲಯಗಳ ಕಟ್ಟಡದ ಕುರಿತು | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು | |
13
|
121 |
ಶ್ರೀ ಬಿ.ಎಂ. ಫಾರೂಖ್ | ಮಂಗಳೂರಿನ ಉಲ್ಲಾಳ ಬೀಚ್ ಅಭಿವೃದ್ದಿ ಪಡಿಸುವ ಬಗ್ಗೆ | ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿ ಪರಿಸ್ಥತಿ ಸಚಿವರು | |
14
|
106 |
ಶ್ರೀ ಪ್ರಕಾಶ್ ಕೆ.ರಾಥೋಡ್ | ವಿಜಯಪುರ ಜಿಲ್ಲೆಯ ಮಕ್ಕಳ ಮತ್ತು ತಾಯಿಯ ಆಸ್ಪತ್ರೆಗಳಲ್ಲಿ ಬೆಡ್ ಮತ್ತು ವೈದ್ಯರುಗಳ ಕೊರತೆ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು | |
15
|
02 |
ಶ್ರೀ ಯು.ಬಿ.ವೆಂಕಟೇಶ್ | ಕಳೆದ ಮೂರು ವರ್ಷಗಳಿಂದ ಆಯುಷ್ಮಾನ್ ಭಾರತ ಯೋಜನೆಯಲ್ಲಿ ನೋಂದಾವಣೆಯ ಕುರಿತು | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು |