ದಿನಾಂಕ 12-09-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
32
ಶ್ರೀ ವೈ. ಎಂ. ಸತೀಶ್‌

ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ ಪದವಿ ಪೂರ್ವ ಕಾಲೇಜುಗಳ ಸ್ಥಾಪನೆ ಮಾಡುವ ಬಗ್ಗೆ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು
2
08
ಶ್ರೀ ಕೆ. ಹರೀಶ್‌ ಕುಮಾರ್‌

ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಒಳಪಡುವ ವಸತಿ ಗೃಹಗಳ ಕುರಿತು

ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಪರಿಸ್ಥಿತಿ ಸಚಿವರು
3
64
ಶ್ರೀ ಪಿ.ಆರ್.‌ ರಮೇಶ್‌

ಕರ್ನಾಟಕ ರಾಜ್ಯದಲ್ಲಿ ಬಿ.ಪಿ.ಎಲ್‌. ಕಾರ್ಡ್ ಗಳನ್ನು ವಿತರಿಸಿರುವ ಹಾಗೂ ಬಿ.ಪಿ.ಎಲ್.‌ ಕಾರ್ಡ್ ದಾರರಿಗೆ ವಿತರಿಸುತ್ತಿರುವ ಆಹಾರ ಧಾನ್ಯಗಳ ಕುರಿತು

ಅರಣ್ಯ,ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
4
10
ಶ್ರೀ ಮಂಜುನಾಥ್‌ ಭಂಡಾರಿ

ಅರಣ್ಯ ಇಲಾಖೆಯು ಕೈಬಿಟ್ಟಿರುವ ಡೀಮ್ಡ್‌ ಅರಣ್ಯ ಪ್ರದೇಶಗಳ ಕುರಿತು

ಅರಣ್ಯ,ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
5
74
ಶ್ರೀ ಹೆಚ್‌. ಎಸ್.‌ ಗೋಪಿನಾಥ್‌

ಬೆಂಗಳೂರು ನಗರ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶ ಕುರಿತು

ಅರಣ್ಯ,ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
6
110
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಖಾಲಿ ಇರುವ ಪ್ರಾಧ್ಯಾಪಕರು, ಸಹ- ಪ್ರಾಧ್ಯಾಪಕರು, ಅಧ್ಯಾಪಕರು ಹಾಗೂ ಇತರೆ ಬೋಧಕ ಹುದ್ದೆಗಳ ಬಗ್ಗೆ

ಉನ್ನತ ಶಿಕ್ಷಣ,ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು
7
54
ಶ್ರೀ ಎಂ. ನಾಗರಾಜು ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಅಗ್ನಿ ಅವಘಡಗಳ ಕುರಿತು ಅರಣ್ಯ,ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
8
104
ಶ್ರೀ ನಸೀರ್‌ ಅಹ್ಮದ್‌

ಉರ್ದು ವಿಷಯ ಪರಿವೀಕ್ಷಕರ ಹುದ್ದೆ ಭರ್ತಿ ಮಾಡುವ ಬಗ್ಗೆ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು
9
59
ಶ್ರೀ ಶಶೀಲ್‌ ಜಿ. ನಮೋಶಿ

೧೯೯೫ರ ನಂತರ ಖಾಸಗಿ ಶಾಲಾ/ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು
10
138
ಶ್ರೀ ಕುಶಾಲಪ್ಪ ಎಂ.ಪಿ.

ಕೊಡಗು ಜಿಲ್ಲೆಯಲ್ಲಿನ ಆನೆ ಹಾಗು ಹುಲಿಗಳ ದಾಳಿ ಕುರಿತು

ಅರಣ್ಯ,ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
11
95
ಡಾ. ಕೆ. ಗೋವಿಂದರಾಜ್‌

ಬೆಂಗಳೂರು ನಗರದಲ್ಲಿನ ಅಪಾಯಕಾರಿ ವಿದ್ಯುತ್‌ ಪರಿವರ್ತಕಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಬಗ್ಗೆ

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು
12
67
ಶ್ರೀ ಮರಿತಿಬ್ಬೇಗೌಡ

ಸರ್ಕಾರಿ/ಅನುದಾನಿತ ಇಂಜಿನಿಯರಿಂಗ್‌ ಕಾಲೇಜಿನ ಬೋಧಕರಿಗೆ ೭ನೇ ವೇತನ ಶ್ರೇಣಿಯ ವೇತನ ಬಾಕಿ ನೀಡುವ ಬಗ್ಗೆ

ಉನ್ನತ ಶಿಕ್ಷಣ,ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು
13
49
ಶ್ರೀ ಎಸ್‌. ಎಲ್.‌ ಭೋಜೇಗೌಡ

ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ಜ್ಯೋತಿ ಸಂಜೀವಿನಿ ನೀಡುವ ಬಗ್ಗೆ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು
14
169
ಶ್ರೀ ಸಿ.ಎನ್.‌ ಮಂಜೇಗೌಡ

ಅರಣ್ಯ ಇಲಾಖೆವತಿಯಿಂದ ಮಾನವ- ಆನೆ ದಾಳಿ ಸಂಘರ್ಷದ ಕಾರ್ಯಕ್ರಮದ ಬಗ್ಗೆ

ಅರಣ್ಯ,ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
15
23
ಶ್ರೀ ಯು.ಬಿ.ವೆಂಕಟೇಶ್‌

ಕೇಂದ್ರ ಸರ್ಕಾರದ " ಸ್ವದೇಶಿ ದರ್ಶನ್"‌ ಮತ್ತು "ಪ್ರಸಾದ್‌" ಯೋಜನೆಗಳ ಕುರಿತು

ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಪರಿಸ್ಥಿತಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru