ದಿನಾಂಕ 10-12-2020ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
46 (501)
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

1995 ರ ನಂತರದ ಶಾಲಾ-ಕಾಲೇಜುಗಳಿಗೆ ಹಣಕಾಸು ಇಲಾಖೆ ಅನುದಾನ ನೀಡುವ ಬಗ್ಗೆ

ಮುಖ್ಯಮಂತ್ರಿಗಳು
2
47 (410)
ಶ್ರೀ ಪ್ರಕಾಶ್ ಕೆ. ರಾಥೋಡ್

ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕ ದಳದವರ ಬಗ್ಗೆ

ಗೃಹ ಇಲಾಖೆ
3
48 (234)
ಶ್ರೀ ಬಸವರಾಜ ಪಾಟೀಲ್ ಇಟಗಿ

C. T. C.  ನಿರ್ಮಾಣ ಮಾಡುವ ಕುರಿತು

ಜಲ ಸಂಪನ್ಮೂಲ ಇಲಾಖೆ  
4
49 (327+485+484)
ಶ್ರೀಮತಿ ಭಾರತಿ ಶೆಟ್ಟಿ,ಶ್ರೀ ಶಶೀಲ್ ಜಿ. ನಮೋಶಿ ಮತ್ತು ಶ್ರೀ ಎಸ್. ವ್ಹಿ. ಸಂಕನೂರ

ನೂತನ ಪಿಂಚಣಿ ವ್ಯವಸ್ಥೆ ಬಗ್ಗೆ

ಮುಖ್ಯಮಂತ್ರಿಗಳು
5
50 (436)
ಶ್ರೀ ಜಿ. ರಘು ಆಚಾರ್

ಬೆಂಗಳೂರು ಜಿಲ್ಲೆಯ ಯೋಜನಾ ಪ್ರಾಧಿಕಾರಗಳ ಬಗ್ಗೆ

ಮುಖ್ಯಮಂತ್ರಿಗಳು
6
51 (450)
ಶ್ರೀ ಚಿದಾನಂದ್ ಎಂ. ಗೌಡ

ವಕೀಲರಿಗೆ ಶಿಷ್ಯವೇತನ ನೀಡುವ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
7
52 (231)
ಶ್ರೀ ಸುನೀಲ್ ಸುಬ್ರಮಣಿ ಎಂ. ಪಿ.

ಕೊಡಗು ಜಿಲ್ಲೆಯಲ್ಲಿ ಉಂಟಾಗುವ ಪ್ರವಾಹಕ್ಕೆ ಶಾಶ್ವತ ಪರಿಹಾರ ನೀಡುವ ಬಗ್ಗೆ

ಜಲ ಸಂಪನ್ಮೂಲ ಇಲಾಖೆ
8
53 (233+514+409+237)
ಶ್ರೀ ನಸೀರ್ ಅಹ್ಮದ್, ಶ್ರೀ ಆರ್. ಬಿ. ತಿಮ್ಮಾಪೂರ ಮತ್ತು ಶ್ರೀ ಯು. ಬಿ. ವೆಂಕಟೇಶ್

KPSC 2014 ಹಾಗೂ 2015 ರ ಗೆಜೆಟೆಡ್ ಪ್ರೋಬೇಷನರ್ ಆಯ್ಕೆ ಪ್ರಕ್ರಿಯೆ ಕುರಿತು

ಮುಖ್ಯಮಂತ್ರಿಗಳು  
9
54 (405)
ಶ್ರೀ ಕೆ. ಹರೀಶ್ ಕುಮಾರ್

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಸದಸ್ಯರ ನೇಮಕಾತಿ ಮಾನದಂಡ ಕುರಿತು

ಮುಖ್ಯಮಂತ್ರಿಗಳು
10
55 (455)
ಶ್ರೀ ವಿಜಯ ಸಿಂಗ್

ಬೀದರ್ ನಗರದ ಹೊರವಲಯದಲ್ಲಿ ಜಿಲ್ಲಾ ಕಾರಾಗೃಹ ನಿರ್ಮಾಣ ಮಾಡುವ ಕುರಿತು

ಗೃಹ ಇಲಾಖೆ
11
56 (496)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ವಸತಿ ನಿಲಯಗಳಿಗೆ ಸರಬರಾಜು ಮಾಡುವ ಗುತ್ತಿಗೆದಾರರಿಂದ ಅವ್ಯವಹಾರ ಆಗಿರುವ ಕುರಿತು

ಮುಖ್ಯಮಂತ್ರಿಗಳು
12
57 (472)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯ ಹಲವಾರು ನದಿಗಳಲ್ಲಿ ಹೂಳು ತುಂಬಿರುವ ಬಗ್ಗೆ

ಜಲ ಸಂಪನ್ಮೂಲ ಇಲಾಖೆ
13
58 (329)
ಶ್ರೀ ಅ. ದೇವೇಗೌಡ

ವೈ. ಜಿ. ಗುಡ್ಡ ಡ್ಯಾಂ ನಿರ್ವಹಣೆ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
14
59 (498)
ಶ್ರೀ ಕಾಂತರಾಜ್(ಬಿಎಂಎಲ್)

K. R. E. D. L. ನೇಮಕಾತಿಯನ್ನು ಲೋಕಾಯುಕ್ತ ತನಿಖೆಗೆ ವಹಿಸಿರುವ ಬಗ್ಗೆ

ಮುಖ್ಯಮಂತ್ರಿಗಳು
15
60 (427)
ಶ್ರೀ ಕೆ. ಸಿ. ಕೊಂಡಯ್ಯ

ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಕುರಿತು

ಮುಖ್ಯಮಂತ್ರಿಗಳು  
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru