Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 05-03-2025ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
180+117 |
ಶ್ರೀ ಸಿ.ಎನ್.ಮಂಜೇಗೌಡ + ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಕಾವೇರಿ 2.0 ಸರ್ವರ್ ಡೌನ್ ನಿಂದ ಆಗುತ್ತಿರುವ ತೊಂದರೆ ಕುರಿತು | ಕಂದಾಯ ಸಚಿವರು | |
2
|
170 |
ಶ್ರೀ ಶರವಣ ಟಿ.ಎ. | ಲೋಕೋಪಯೋಗಿ ಇಲಾಖೆಯಲ್ಲಿ ಪಾವತಿಗೆ ಬಾಕಿ ಇರುವ ಬಿಲ್ ಮೊತ್ತದ ಕುರಿತು | ಲೋಕೋಪಯೋಗಿ ಸಚಿವರು | |
3
|
129 |
ಶ್ರೀ ಕೇಶವ ಪ್ರಸಾದ್ ಎಸ್ | ಗ್ರಾಮ ಲೆಕ್ಕಾಧಿಕಾರಿಗಳ ಕುರಿತು | ಕಂದಾಯ ಸಚಿವರು | |
4
|
164 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಸತಿ ಯೋಜನೆಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
5
|
187 |
ಶ್ರೀ ಎಂ.ನಾಗರಾಜು | ಪಶು ವೈದ್ಯ ಸಂಸ್ಥೆಗಳಿಗೆ ನೂತನ ಕಟ್ಟಡ ನಿರ್ಮಿಸುವ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
6
|
191 |
ಶ್ರೀ ಕೆ ಅಬ್ದುಲ್ ಜಬ್ಬರ್ | ರಾಜ್ಯದ ಮುಜರಾಯಿ ಆಸ್ತಿಗಳ ಅತಿಕ್ರಮಣಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
7
|
147 |
ಶ್ರೀ ಚಿದಾನಂದ್ ಎಂ.ಗೌಡ | ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹೊರಗುತ್ತಿಗೆ ನೌಕರರ ವೇತನ ಪಾವತಿ ಬಗ್ಗೆ | ಕಂದಾಯ ಸಚಿವರು | |
8
|
166 |
ಡಾ|| ಯತೀಂದ್ರ ಎಸ್ | ಅಮೃತ ಸ್ವಾಭಿಮಾನಿ ಕುರಿಗಾಯಿ ಯೋಜನೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
9
|
156 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಇ-ಸ್ವತ್ತು ಸಮಸ್ಯೆಯಿಂದ ಹೊಸ ಮನೆಗಳಿಗೆ ನಂಬರ್ ನೀಡದೇ ಇರುವ ಕುರಿತು | ಕಂದಾಯ ಸಚಿವರು | |
10
|
133+157 |
ಡಾ|| ಉಮಾಶ್ರೀ +ಡಾ|| ಎಂ. ಜಿ. ಮುಳೆ | ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು ನೀಡದಿರುವುದರಿಂದ ಉಂಟಾಗಿರುವ ತೊಂದರೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
11
|
24 |
ಶ್ರೀ ವೈ.ಎಂ.ಸತೀಶ್ | ಕಂದಾಯ ಇಲಾಖೆಯಲ್ಲಿ ವಂಶವೃಕ್ಷ ನೀಡುವಲ್ಲಿ ಲೋಪಗಳ ಕುರಿತು | ಕಂದಾಯ ಸಚಿವರು | |
12
|
165 |
ಡಾ|| ಧನಂಜಯ ಸರ್ಜಿ | ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸುತ್ತಿರುವ ಮನೆಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
13
|
126 |
ಶ್ರೀ ಸಿ.ಟಿ.ರವಿ | ಇನಾಂ ದತ್ತಾತ್ರೇಯ ಪೀಠದ ಆಸ್ತಿಯನ್ನು ಬೇರೆಯವರ ಹೆಸರಿಗೆ ಮಾಡಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
14
|
142 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಬೆಸ್ತ ಮೀನುಗಾರರ ಸಮುದಾಯದ ಸಹಕಾರ ಸಂಘದ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
15
|
145 |
ಶ್ರೀ ಎ ವಸಂತ ಕುಮಾರ್ | ರಾಯಚೂರು ಜಿಲ್ಲೆಯಲ್ಲಿ ಸಂಚರಿಸುವ ಬಸ್ಸುಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು |