Members Guest Rooms, Meeting Hall and Vehicals fare details
Date
Subject
05/09/2017

ವಿಧಾನ ಪರಿಷತ್ತಿನ ಶಾಸಕರ ಭವನದ ವ್ಯಾಪ್ತಿಯಲ್ಲಿರುವ ಕೊಠಡಿಗಳು ಹಾಗೂ ವಾಹನಗಳಿಗೆ ಜಿ.ಎಸ್.ಟಿ. ದರ ಒಳಗೊಂಡಂತೆ ಬಾಡಿಗೆ ದರವನ್ನು ನಿಗದಿಪಡಿಸುವ ಬಗ್ಗೆ

05/09/2017

ವಿಧಾನ ಪರಿಷತ್ತಿನ ಶಾಸಕರ ಭವನದ ವಾಹನಗಳ ಬಾಡಿಗೆ ದರ ಹಾಗೂ ನಿರೀಕ್ಷಣಾ ಶುಲ್ಕಗಳ ವಿವರ.

11/12/2019

ವಿಧಾನ ಪರಿಷತ್ತಿನ ಶಾಸಕರ ಭವನದ ಕೊಠಡಿಗಳ ಬಾಡಿಗೆ ದರಗಳನ್ನು ಪರಿಷ್ಕರಿಸುವ ಬಗ್ಗೆ.

01/01/2020

ಶಾಸಕರ ಭವನದಲ್ಲಿ ಅತಿಥಿ ಕೊಠಡಿಗಳು ಮತ್ತು ಸಮ್ಮೇಳನ ಸಭಾಂಗಣದ ಬಾಡಿಗೆ ದರಗಳ ವಿವರ.

04/02/2020

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ,ಸದಸ್ಯರುಗಳು ಮತ್ತು ಮಾಜಿ ಸದಸ್ಯರುಗಳು ಉಪಯೋಗಿಸುವ ವಾಹನದ ಬಾಡಿಗೆ ಹಣವನ್ನು ಕಟಾಯಿಸುವ ಬಗ್ಗೆ.

06/06/2020

ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳು ವಾಹನಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ ಹೊರ ತಗೆದುಕೊಂಡು ಹೋಗುವ ಬಗ್ಗೆ .

06/07/2020

ವಿಧಾನ ಪರಿಷತ್ತಿನ ಮಾನ್ಯ ಮಾಜಿ ಸದಸ್ಯರುಗಳಿಗೆ ಶಾಸಕರ ಭವನದಿಂದ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಿಗೆ ವಾಹನವನ್ನು ಕಾಯ್ದಿರಿಸುವ ಬಗ್ಗೆ.

28/09/2021

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ, ಮಾಜಿ ಹಾಗೂ ಹಾಲಿ ಶಾಸಕರುಗಳ ವಾಸ್ತವ್ಯಕ್ಕಾಗಿ ಒದಗಿಸಲಾಗಿರುವ ಅತಿಥಿ ಕೊಠಡಿಗಳ ಬಾಡಿಗೆ ಹಣವನ್ನು ಮಾನ್ಯ, ಮಾಜಿ/ ಹಾಲಿ ಶಾಸಕರುಗಳ ಪಿಂಚಣಿ/ ವೇತನದಿಂದ ಕಟಾವುಗೊಳಿಸುವ ಬಗ್ಗೆ.

07/03/2022

ಶಾಸಕರ ಭವನದ ಇನ್ನೋವ ಕ್ರಿಸ್ಟಾ ಮತ್ತು ಫಾರ್ಚ್ಯೂನರ್ ವಾಹನಗಳಿಗೆ ಮೈಲೇಜ್ ನಿಗದಿಪಡಿಸಿರುವ ಬಗ್ಗೆ.

11/07/2022

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಶಾಸಕರ ಭವನದ ಅಧಿಕೃತ ವಾಹನಗಳಾದ ಇಟಿಯೋಸ್ ವಾಹನಗಳಿಗೆ ಮೈಲೇಜ್ ನಿಗಧಿಪಡಿಸುವ ಬಗ್ಗೆ.

14/07/2022

ವಿಧಾನ ಪರಿಷತ್ತಿನ ಶಾಸಕರ ಭವನದ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಜಿ.ಎಸ್.ಟಿ. ದರ ಒಳಗೊಂಡಂತೆ ಬಾಡಿಗೆ ದರವನ್ನು ನಿಗಧಿಪಡಿಸುವ ಬಗ್ಗೆ.