ಪಿ.ಆರ್.ಎಸ್. ಶಾಸನ ಸಂಶೋಧನಾ ಸಂಸ್ಥೆಯ ಪರಿಣಾಮಕಾರಿ ನಾಯಕತ್ವ ಹಾಗೂ ಕಾರ್ಯನೀತಿ ವಿಚಾರಗಳ ಅನುಷ್ಠಾನ ಕಾರ್ಯಗಾರ.
ಸಾರ್ವಜನಿಕ ನೌಕರನು ತನ್ನ ಮತ್ತು ತನ್ನ ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಲೋಕಾಯುಕ್ತಕ್ಕೆ ಸಲ್ಲಿಸುವ ಬಗ್ಗೆ.
ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ.
ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳ ಗ್ರೂಪ್ ಫೋಟೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುವ ಬಗ್ಗೆ.
ಮಾನ್ಯ ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಕುರಿತು.
ಶಾಸಕರ ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಮತ್ತು ನಾಮನಿರ್ದೇಶನ ಬಗ್ಗೆ.
158ನೆಯ ಮುಂದುವರೆದ ಅಧಿವೇಶನದ ವಿಧಾನ ಪರಿಷತ್ತಿನ ಉಪವೇಶನಗಳು.
158ನೆಯ ಅಧಿವೇಶನದ ವಿಧಾನ ಪರಿಷತ್ತಿನ ಉಪವೇಶನಗಳು.
ವಿಧಾನ ಪರಿಷತ್ತಿನ ಅಧಿವೇಶನ ಮುಕ್ತಾಯಗೊಂಡಿರುವ ಕುರಿತು.
22ನೇ ಜನವರಿ, 2026ರಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಘನತೆವೆತ್ತ ರಾಜ್ಯಪಾಲರ ಭಾಷಣದ ಕುರಿತು.
“ಪಿ.ಆರ್.ಎಸ್. ಶಾಸನ ಸಂಶೋಧನಾ ಸಂಸ್ಥೆ” ವತಿಯಿಂದ “Public Finance” ತರಬೇತಿ ಕಾರ್ಯಾಗಾರದ ನೋಂದಣಿ ಕುರಿತು.
ಶ್ರೀ ರಮೇಶ್ ಬಾಬು ಅವರನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ಕುರಿತು.
ಮಾನ್ಯ ಶಾಸಕರುಗಳಿಗೆ 2026ನೇ ಸಾಲಿನ ಕ್ಯಾಲೆಂಡರ್ ಮತ್ತು ಶಾಸಕರ ದಿನಚರಿ ವಿತರಿಸುವ ಕುರಿತು.
ನರ್ಸಿಂಗ್ ಕಾಲೇಜುಗಳ ರಚಿಸಲಾಗಿರುವ ವಿಶೇಷ ಜಂಟಿ ಸಮಿತಿಯ ಅವಧಿಯನ್ನು ವಿಸ್ತರಿಸಿರುವ ಕುರಿತು.
ಶಾಲೆಗಳ ಮಾನ್ಯತೆ ನವೀಕರಣದ ನಿಯಮ ಸಡಿಲಗೊಳಿಸಲು ವಿಶೇಷ ಸದನ ಸಮಿತಿಯಲ್ಲಿ ನಾಮನಿರ್ದೇಶನ ಮಾಡುವ ಕುರಿತು.
ಶಾಲೆಗಳ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸಲು ವಿಶೇಷ ಸದನ ಸಮಿತಿ ರಚಿಸುವ ಕುರಿತು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಅಧಿವೇಶನದ ಸಂಬಂಧ ಮಾನ್ಯ ಶಾಸಕರುಗಳ ಮಾಹಿತಿಗಾಗಿ.
ಶಾಸಕರು/ಮಾಜಿ ಶಾಸಕರುಗಳ ಅನುಪಸ್ಥಿತಿಯಲ್ಲಿ ನಡೆಯುವ ಸಭೆಗಳಿಗೆ ಅನುಮತಿ ನೀಡಲಾಗುವ ಕುರಿತು.
PRIDE ಸಂಸ್ಥೆಯಿಂದ "The Management Development Programme" ಕಾರ್ಯಾಗಾರದ ಕುರಿತು.
ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಕುರಿತು.
ಕರ್ನಾಟಕ ವಿಧಾನ ಪರಿಷತ್ತಿನ 157ನೇ ಅಧಿವೇಶನದ ಉಪವೇಶನಗಳ ಕುರಿತು.
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ರವರನ್ನು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವ ಕುರಿತು.
ಸ್ಥಾಯಿ ಸಮಿತಿಯ ಖಾಲಿಯಿರುವ ಸ್ಥಾನಗಳಿಗೆ ಮಾನ್ಯ ಶಾಸಕರುಗಳನ್ನು ನಾಮನಿರ್ದೇಶನ ಮಾಡಿರುವ ಕುರಿತು.
ಪಿ ಆರ್ ಎಸ್ ಸಂಸ್ಥೆಯ ವತಿಯಿಂದ ನಡೆಯಲಿರುವ 'Energy and Environment' ತರಬೇತಿ ಕುರಿತು.
ವಿಧಾನ ಪರಿಷತ್ತಿನ ಅಧಿವೇಶನ ಮುಕ್ತಾಯಗೊಂಡಿರುವ ಬಗ್ಗೆ.
ಶಿಕ್ಷಕರುಗಳ ವೇತನ ತಾರತಮ್ಯ ಸರಿಪಡಿಸಲು ವಿಶೇಷ ಸದನ ಸಮಿತಿಯ ಪರಿಶೀಲನಾಂಶಗಳು.
11ನೇ ಸಿ ಪಿ ಎ ಭಾರತ ವಲಯದ ಸಮ್ಮೇಳನ ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಕುರಿತು.
ಶ್ರೀ ಪುಟ್ಟಣ್ಣ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸದನ ಸಮಿತಿ ಶಾಸಕರುಗಳನ್ನೊಳಗೊಂಡಿರುವ ಕುರಿತು.
2024-2025ನೇ ಸಾಲಿನ ಸಮಿತಿಗಳಿಗೆ ನೇಮಕ ಮಾಡಲಾಗಿದ್ದ ಅಧ್ಯಕ್ಷರು ಮುಂದುವರೆಯುವ ಕುರಿತು.
ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಪದಧಾರಣ ಮಾಡುವ ಕುರಿತು.
2025-26ನೇ ಸಾಲಿನ ವಿವಿಧ ಸಮಿತಿಗಳ ಚುನಾವಣಾ ಕಾರ್ಯಕ್ರಮದ ವೇಳಾಪಟ್ಟಿ.
ಶಾಸಕರ ಭವನದಲ್ಲಿನ ಸಮ್ಮೇಳನ ಸಭಾಂಗಣವನ್ನು ಕಾಯ್ದಿರಿಸುವ ಬಗ್ಗೆ ಮಾಹಿತಿ.
ಕರ್ನಾಟಕ ವಿಧಾನ ಪರಿಷತ್ತಿನ 156ನೇ ಅಧಿವೇಶನದ ಉಪವೇಶನಗಳ ಕುರಿತು.
ಶ್ರೀ ಟಿ ಎನ್ ಜವರಾಯಿಗೌಡ ರವರನ್ನು ಡಾ: ಬಿ ಆರ್ ಅಂಬೇಡ್ಕರ್ ಅರ್ಥಶಾಸ್ತ್ರ ವಿಶ್ವವಿದ್ಯಾಲಯಕ್ಕೆ ನಾಮನಿರ್ದೇಶಿರುವ ಕುರಿತು.
ಸಚಿವಾಲಯದ ವತಿಯಿಂದ ನಿರ್ಮಿಸಲಾಗಿರುವ "ಕಿರು ಚಿತ್ರ" ದ ಬಿಡುಗಡೆ ಕಾರ್ಯಕ್ರಮದ ಮಾಹಿತಿ.
ಶಾಸಕರ ಭವನದಲ್ಲಿನ ವಾಹನಗಳನ್ನು ಉಪಯೋಗಿಸಲು ಪಾಲನೆ ಮಾಡಬೇಕಾದ ಸೂಚನೆಗಳ ವಿವರ.
ಮಾನ್ಯ ಶಾಸಕರುಗಳ ವ್ಯಕ್ತಿ ಪರಿಚಯ ಪುಸ್ತಕ ಪ್ರಕಟಣೆ ಮತ್ತು ಮಾಹಿತಿ ಒದಗಿಸುವ ಕುರಿತು.
e-Granthalaya (In-house Library Operation Software) ಬಗ್ಗೆ ಮಾಹಿತಿ.
ವಿಧಾನ ಪರಿಷತ್ತಿನ ಮಾನ್ಯ ಶಾಸಕರು ವಾಹನಗಳ ಸದ್ಭಳಕೆಗೆ ಪಾಲನೆ ಮಾಡಬೇಕಾದ ಸೂಚನೆಗಳು.
ಶ್ರೀ ಡಾ|| ಕೆ ಗೋವಿಂದರಾಜ್ ಅವರನ್ನು ಸರ್ಕಾರಿ ಭರವಸೆಗಳ ಸಮಿತಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವ ಬಗ್ಗೆ.
ʼವಿಶೇಷ ಸದನ ಸಮಿತಿʼಯ ಅವಧಿಯನ್ನು ಆರು ತಿಂಗಳವರೆಗೆ ವಿಸ್ತರಿಸಲಾಗಿರುವ ಕುರಿತು.
ಸಂಸದೀಯ ವ್ಯವಹಾರ ಮತ್ತು ಶಾಸನೆ ರಚನೆ ಇಲಾಖೆಯಿಂದ ಹೊರಡಿಸಿರುವ ಇ-ರಾಜ್ಯಪತ್ರ.
ಪಿ ಆರ್ ಎಸ್ ಶಾಸನ ಸಂಶೋಧನಾ ಸಂಸ್ಥೆಯ ತರಬೇತಿಯ ಕಾರ್ಯಾಗಾರದ ವಿವರ.
ಸಂಸದೀಯ ವ್ಯವಹಾರ ಮತ್ತು ಶಾಸನೆ ರಚನೆ ಇಲಾಖೆಯಿಂದ ಹೊರಡಿಸಿರುವ ಇ-ರಾಜ್ಯಪತ್ರ.
155ನೇ ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನವನ್ನು ರಾಜ್ಯಪಾಲರು ಮುಕ್ತಾಯಗೊಳಿಸಿರುವ ಬಗ್ಗೆ.
ಶ್ರೀ ಪಿ. ಹೆಚ್. ಪೂಜಾರ್ ಅವರನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವ ಬಗ್ಗೆ.
ಶ್ರೀ ಕೆ ವಿವೇಕಾನಂದ ಅವರನ್ನು ಮೈಸೂರು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವ ಕುರಿತು.
ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಪದಧಾರಣ ಮಾಡುವ ಕುರಿತು.
ವಿರೋಧ ಪಕ್ಷದ ಮುಖ್ಯ ಸಚೇತಕರನ್ನಾಗಿ ಶ್ರೀ ರವಿಕುಮಾರ್ ಎನ್ ಅವರನ್ನು ನೇಮಕ ಮಾಡಲಾಗಿದೆ.
ವಿಧಾನ ಸಭೆ ಮತ್ತು ಪರಿಷತ್ತಿನ ಹಾಲಿ ಸದಸ್ಯರುಗಳಗೆ Zero FASTag ಆರ್ಜಿ ಕುರಿತು.
ವಿಧಾನಸಭೆ ಸಚಿವಾಲಯದ ವತಿಯಿಂದ "ಪುಸ್ತಕ ಮೇಳ" ಆಯೋಜಿಸಿರುವ ಕುರಿತು.
ಕರ್ನಾಟಕ ವಿಧಾನ ಪರಿಷತ್ತಿನ 155ನೇ ಅಧಿವೇಶನದ ಉಪವೇಶನಗಳ ಕುರಿತು.
155ನೇ ವಿಧಾನ ಪರಿಷತ್ತಿನ ಅಧಿವೇಶನ ಪ್ರಾರಂಭದಲ್ಲಿ ರಾಜ್ಯಪಾಲರ ಭಾಷಣ.
ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ಹೊರಡಿಸಲಾಗಿರುವ ಅಧ್ಯಾಧೇಶಗಳ ಪ್ರತಿ ಕುರಿತು.
ಕರ್ನಾಟಕ ವಿಧಾನ ಪರಿಷತ್ತಿನ ನೀತಿ ನಿರೂಪಣಾ ಸಮಿತಿಯ ಸದಸ್ಯರ ನಾಮನಿರ್ದೇಶನ ಕುರಿತು.
ಬೆಂಗಳೂರು ಅರಮನೆ ಅಧ್ಯಾದೇಶ, 2025 ಪ್ರತಿಯನ್ನು ಪಡೆದುಕೊಳ್ಳಬಹುದಾದ ಮಾಹಿತಿ.
ವಿಧಾನ ಪರಿಷತ್ತಿನ ಅಧಿವೇಶನ ಮುಕ್ತಾಯಗೊಂಡಿರುವ ಕುರಿತು.
ಲಘು ಪ್ರಕಟನೆ ಸಂಖ್ಯೆ: 66ರಲ್ಲಿ ತಿಳಿಸಿರುವ ಷರತ್ತು ಮತ್ತು ನಿಬಂಧನೆಗಳ ಬಗ್ಗೆ.
"ಥಟ್ ಅಂತ ಹೇಳಿ" ರಸಪ್ರಶ್ನೆ ಕಾರ್ಯಕ್ರಮ ಕುರಿತು.
ವಿಧಾನ ಪರಿಷತ್ತಿನ 2025ನೇ ಸಾಲಿನ ಕ್ಯಾಲೆಂದರ್ ಗಳನ್ನು ವಿತರಿಸುವ ಕುರಿತು.
ಶ್ರೀ ಪುಟ್ಟಣ್ಣ ಅವರನ್ನು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸದಸ್ಯರನ್ನಾಗಿ ನಾಮನಿರ್ದೇಶಿಸಿರುವ ಕುರಿತು.
"ರಾಜ್ಯ ಹಣಕಾಸು" ವಿಷಯಕ್ಕೆ ಸಂಬಂಧಿಸಿದಂತೆ ಶಾಸಕರುಗಳಿಗೆ ಕಾರ್ಯಾಗಾರ ಆಯೋಜಿಸಿರುವ ಕುರಿತು.
ಲಘು ಪ್ರಕಟಣೆ-53 ರದ್ದು ಪಡಿಸಿ ಸದಸ್ಯರುಗಳನ್ನು ಸಮಿತಿಯ ಸದಸ್ಯರನ್ನಾಗಿ ಮುಂದುವರೆಸುವ ಬಗ್ಗೆ.
ವಿಶ್ವವಿದ್ಯಾಲಯಗಳ ಸಭೆಗೆ ಸದಸ್ಯರುಗಳನ್ನು ಚುನಾಯಿಸಲು ಚುನಾವಣ ಕಾರ್ಯಕ್ರಮ ಪಟ್ಟಿ.
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಅವರನ್ನು ಕಾಗದ ಪತ್ರಗಳ ಸಮಿತಿಗೆ ನಾಮನಿರ್ದೇಶಿಸಿರುವ ಕುರಿತು.
ವಿಧಾನ ಪರಿಷತ್ತಿನ 154ನೇ ಅಧಿವೇಶನವು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಕುರಿತು.
ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡುವ ಕುರಿತು.
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧ್ಯಾದೇಶ, 2024ರ ಪ್ರತಿ.
ನೂರ ಐವತ್ತ ನಾಲ್ಕನೇ ಅಧಿವೇಶನದ ಉಪವೇಶನಗಳು ಬೆಳಗಾವಿಯಲ್ಲಿ ಸೇರಲಿರುವ ಕುರಿತು.
ಡಾ||ಧನಂಜಯ ಸರ್ಜಿ ಇವರನ್ನು ಸಮಿತಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿರುವ ಕುರಿತು.
ಗಂಗಾ ಕಲ್ಯಾಣ ಯೋಜನೆಯಡಿ ಅವ್ಯವಹಾರಗಳ ಸಂಬಂಧ "ವಿಶೇಷ ಸದನ ಸಮಿತಿ"ಯ ಅವಧಿ ವಿಸ್ತರಣೆ ಕುರಿತು.
ಸಭಾಪತಿಯವರು ಸಮಿತಿಗಳಿಗೆ ಸದಸ್ಯರನ್ನು ಮರು ನಾಮ ನಿರ್ದೇಶನ ಮಾಡಿರುವ ಕುರಿತು.
ಶ್ರೀ ಸಿ.ಪಿ.ಯೋಗೇಶ್ವರ್ ರವರು ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿರುವ ಕುರಿತು.
ಶ್ರೀ ಪ್ರದೀಪ್ ಶೆಟ್ಟರ್ ಅವರನ್ನು ವಸತಿ ಸಮಿತಿಯ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿರುವ ಕುರಿತು.
ಶ್ರೀಮತಿ ಹೇಮಲತಾ ನಾಯಕ್ ರವರನ್ನು ವಿಶೇಷ ಜಂಟಿ ಸಮಿತಿಗೆ ಸದಸ್ಯರಾಗಿ ನಾಮನಿರ್ದೇಶನ ಮಾಡಿರುವ ಕುರಿತು.
"ಕಾನೂನು ಮತ್ತು ನ್ಯಾಯ" ವಿಷಯಕ್ಕೆ ಸಂಬಂಧಿಸಿದಂತೆ PRIDE ಸಂಸ್ಥೆಯ ತರಭೇತಿ ಕಾರ್ಯಾಗಾರದ ಕುರಿತು.
ವಿಧಾನ ಮಂಡಲದ ಜಂಟಿ ಹಾಗೂ ಸ್ಥಾಯಿ ಸಮಿತಿಗಳಿಗೆ ಸದಸ್ಯರುಗಳನ್ನು ತಾತ್ಕಾಲಿಕವಾಗಿ ನೇಮಿಸಿರುವ ಕುರಿತು.
ವಿಧಾನ ಪರಿಷತ್ತಿನ ಅಧಿವೇಶನ ಮುಕ್ತಾಯಗೊಂಡಿರುವ ಕುರಿತು.
2024-25ನೇ ಸಾಲಿನ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಕುರಿತು (ಪರಿಷ್ಕೃತ).
2024-25ನೇ ಸಾಲಿನ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಕುರಿತು.
ನರ್ಸಿಂಗ್ ಕಾಲೇಜುಗಳ ಕುರಿತು ವಿಶೇಷ ಜಂಟಿ ಸಮಿತಿಯ ಅಧ್ಯಕ್ಷರನ್ನಾಗಿ ಶ್ರೀ ಎನ್.ರವಿಕುಮಾರ್ ನೇಮಕ.
ಶಾಸಕರ ಭವನದಲ್ಲಿ ವಾಹನ /ಅತಿಥಿ ಕೊಠಡಿ ಸೌಲಭ್ಯಗಳನ್ನು ಪಡೆಯುವ ಕುರಿತು.
ಮಾನ್ಯ ಶಾಸಕರುಗಳ ವಾಹನಗಳಿಗೆ ಪಾಸುಗಳನ್ನು ವಿತರಿಸುವ ಕುರಿತು.
ಸಭಾಪತಿಯವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ತಿನ ನಿಯಮಾವಳಿಗಳ ಸಮಿತಿ ರಚನೆ ಕುರಿತು.
ವಿಶ್ವವಿದ್ಯಾಲಯಗಳ ಸಮಿತಿಗಳಗೆ ಸದಸ್ಯರುಗಳನ್ನಾಗಿ ಶಾಸಕರನ್ನು ನಾಮನಿರ್ದೇಶನ ಮಾಡಿರುವ ಕುರಿತು.
"ಪಿ ಆರ್ ಎಸ್ ಶಾಸನ ಸಂಶೋಧನಾ ಸಂಸ್ಥೆ"ಯ ತರಬೇತಿ ನೋಂದಾಣಿ ಕುರಿತು.
ವಿವಿಧ ಸಮಿತಿಗಳಿಗೆ ನೇಮಕ ಮಾಡಲಾಗಿದ್ದ ಅಧ್ಯಕ್ಷರು ಮುಂದುವರೆಸುವ ಕುರಿತು.
ಶ್ರೀ ಛಲವಾದಿ ಟಿ ನಾರಾಯಣಸ್ವಾಮಿ ರವರನ್ನು ವಿರೋಧ ಪಕ್ಷದ ನಾಯಕನ್ನಾಗಿ ಮಾನ್ಯತೆ ನೀಡಿರುವ ಕುರಿತು.
'ವಿಶೇಷ ಸದನ ಸಮಿತಿʼ ಅವಧಿಯನ್ನು ವಿಸ್ತರಿಸಲಾಗಿರುವ ಕುರಿತು.
ವಿಶ್ವವಿದ್ಯಾಲಯದ ಸೆನೆಟ್ ಹಾಗೂ ಸಲಹಾ ಮಂಡಳೀಗೆ ಸದಸ್ಯರನ್ನು ಚುನಾಯಿಸುವ ಪಟ್ಟಿ ಕುರಿತು.
2024-25ನೇ ಸಾಲಿನ ಸಮಿತಿಗಳ ಚುನಾವಣಾ ಕಾರ್ಯಕ್ರಮದ ವೇಳಾಪಟ್ಟಿ.
ಶ್ರೀ ಎನ್.ಎಸ್.ಬೋಸ್ ರಾಜ್ ರವರನ್ನು ವಿಧಾನ ಪರಿಷತ್ತಿನ ಸಭಾನಾಯಕರಾಗಿ ನೇಮಕ ಮಾಡಿರುವ ಕುರಿತು.
ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಪದಧಾರಣ ಮಾಡುವ ಕುರಿತು.
ಶ್ರೀ ಸೂರಜ್ ರೇವಣ್ಣರವರ ವಿರುದ್ಧ ಪ್ರಕರಣ ದಾಖಲಾಗಿರುವ ಕುರಿತು.
ನೂರ ಐವತ್ತ ಮೂರನೇ ಅಧಿವೇಶನದ ಉಪವೇಶನಗಳು ಬೆಂಗಳೂರಿನಲ್ಲಿ ಸಭೆ ಸೇರಲಿರುವ ಕುರಿತು.
ಸರ್ಕಾರಿ ನೌಕರನಲ್ಲದ ಪ್ರತಿಯೊಬ್ಬ ನೌಕರನೂ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸುವ ಬಗ್ಗೆ.
ವಿಧೇಯಕಗಳನ್ನು ಪರಿಶೀಲಿಸಲು ರಚಿಸಿರುವ ಪರಿಶೀಲನಾ ಸಮಿತಿಯ ಅವಧಿ ವಿಸ್ತರಣೆಯ ಕುರಿತು.
ನೂತನವಾಗಿ ಚುನಾಯಿತರಾಗಿರುವ ಶಾಸಕರುಗಳನ್ನು ಸ್ಥಾಯಿ ಸಮಿತಿಗಳಿಗೆ ನಾಮ ನಿರ್ದೇಶನ ಮಾಡಿರುವ ಕುರಿತು.
ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ಎನ್.ರವಿಕುಮಾರ್ ರವರ ಅಧಿಕಾರಾವಧಿ ಮುಕ್ತಾಯದ ಕುರಿತು.
ಶ್ರೀ ಶರಣಗೌಡ ಬಯ್ಯಾಪುರ ರವರನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸದಸ್ಯರನ್ನಾಗಿ ನಾಮನಿರ್ದೇಶನ.
ಶ್ರೀ ಪಿ.ಹೆಚ್. ಪೂಜಾರ್ ರವರನ್ನು ಭರವಸೆಗಳ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ತಾತ್ಕಾಲಿಕ ನಾಮನಿರ್ದೇಶನ.
ವಿರೋಧ ಪಕ್ಷದ ನಾಯಕರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ರವರ ರಾಜೀನಾಮೆಯ ಕುರಿತು.
ಶ್ರೀ ಪುಟ್ಟಣ್ಣ ಇವರನ್ನು ಅರ್ಜಿಗಳ ಸಮಿತಿಯ ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿರುವ ಕುರಿತು.
ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳ ಸಭೆಗಳನ್ನು ನಡೆಸಲು ಅನುಮತಿಸಿರುವ ಕುರಿತು.
ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯ ಸಲ್ಲಿಸಿರುವ ಕುರಿತು.
152ನೇ ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಮುಕ್ತಾಯದ ಬಗ್ಗೆ.
ಡಾ.ತೇಜಸ್ವಿನಿ ಗೌಡ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯ ಸಲ್ಲಿಸಿರುವ ಕುರಿತು.
ಸ್ಥಾಯಿ ಸಮಿತಿಗಳ ಸಭೆಯನ್ನು ಚುನಾವಣಾ ಪ್ರಕ್ರಿಯೆ ಮುಕ್ತಾಯದವರೆಗೂ ನಡೆಸಬಾರದೆಂದು ಸೂಚನೆ.
ಶ್ರೀ ಮರಿತಿಬ್ಬೇಗೌಡ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯ ಸಲ್ಲಿಸಿರುವ ಕುರಿತು.
ಸಹಕಾರ ಸಂಘಗಳ ವಿಧೇಯಕವನ್ನು ಸಮಗ್ರವಾಗಿ ಪರಿಶೀಲಿಸಲು ಸಮಿತಿಗೆ ವಹಿಸಿರುವ ಕುರಿತು.
ಶ್ರೀ ಪ್ರತಾಪ್ ಸಿಂಹ ನಾಯಕ್ ಹಾಗೂ ಡಾ:ಡಿ.ತಿಮ್ಮಯ್ಯ ಅವರನ್ನು ಕೊಡಗು ವಿಶ್ವವಿದ್ಯಾಲಯಕ್ಕೆ ನಾಮನಿರ್ದೇಶನ.
ಶಾಸಕರ ಭವನದಲ್ಲಿರುವ ಆಯುಷ್ ಚಿಕಿತ್ಸಾಲಯಗಳ ಸೌಲಭ್ಯಗಳ ಕುರಿತು ಮಾಹಿತಿ.
ಸಭಾಪತಿಯವರ ಗೈರು ಹಾಜರಿಯಲ್ಲಿ ಪದಧಾರಣ ಮಾಡುವ ಕುರಿತು.
ಶ್ರೀ ಸುನೀಲ್ ವಲ್ಯಾಪುರೆ ಅವರನ್ನು ಬಿಜೆಪಿಯ ಉಪ ನಾಯಕರನ್ನಾಗಿ ಪರಿಗಣಿಸಿರುವ ಕುರಿತು.
ಶ್ರೀ ಜಗದೀಶ್ ಶೆಟ್ಟರ್ ರವರು ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಕುರಿತು.
ನೂರ ಐವತ್ತೆರಡನೆಯ ಅಧಿವೇಶನದ ಉಪವೇಶನಗಳು ಬೆಂಗಳೂರಿನಲ್ಲಿ ಸಭೆ ಸೇರುವ ಕುರಿತು.
ನೂರ ಐವತ್ತೆರಡನೆಯ ಅಧಿವೇಶನದ ಪ್ರಾರಂಭದಲ್ಲಿ ರಾಜ್ಯಪಾಲರ ಭಾಷಣದ ಕುರಿತು.
ಶಾಸಕರುಗಳನ್ನು ಹಾವೇರಿ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ನಾಮನಿರ್ದೇಶನ ಮಾಡಿರುವ ಬಗ್ಗೆ.
ಶ್ರೀ ಬಿ.ಕೆ.ಹರಿಪ್ರಸಾದ್ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಪರಿಷತ್ತಿಗೆ ನಾಮನಿರ್ದೇಶನ ಮಾಡಿರುವ ಕುರಿತು.
ಶ್ರೀ ಡಿ.ಎಸ್ಅರುಣ್ ಹಾಗೂ ಶ್ರೀ ಸೂರಜ್ ರೇವಣ್ಣ ಅವರನ್ನು ಹಾವೇರಿ ವಿಶ್ವವಿದ್ಯಾಲಯಕ್ಕೆ ನಾಮನಿರ್ದೇಶನ.
ಪಿ.ಆರ್.ಎಸ್.ಸಂಶೋಧನಾ ಸಂಸ್ಥೆಯ ವತಿಯಿಂದ "ರಾಜ್ಯ ಹಣಕಾಸು" ತರಭೇತಿ ಕಾರ್ಯಾಗಾರದ ಕುರಿತು.
ನೂರ ಐವತ್ತೊಂದನೆಯ ಅಧಿವೇಶನವನ್ನು ರಾಜ್ಯಪಾಲರು ಮುಕ್ತಾಯಗೊಳಿಸಿರುವ ಕುರಿತು.
ಮಾನ್ಯ ಶಾಸಕರುಗಳಿಗೆ 2024ನೇ ಸಾಲಿನ ಕ್ಯಾಲೆಂಡರ್ ಮತ್ತು ದಿನಚರಿ ವಿತರಿಸಲಾಗುವ ಕುರಿತು.
ಶ್ರೀ ಎನ್. ರವಿಕುಮಾರ್ ರವರನ್ನು ವಿರೋಧ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿರುವ ಕುರಿತು.
ಶ್ರೀ ಕೋಟ ಶ್ರೀನಿವಾಸ ಪೂಜಾರಿ ರವರನ್ನು ವಿರೋಧ ಪಕ್ಷದ ನಾಯಕನ್ನಾಗಿ ಮಾನ್ಯತೆ ನೀಡಿರುವ ಕುರಿತು.
ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡುವ ಕುರಿತು.
ವಿಧಾನಸೌಧದ ಆವರಣದಲ್ಲಿ ತಮ್ಮ ಮೊಬೈಲ್ ಹಾಗೂ ಲ್ಯಾಪ್-ಟಾಪ್ ಗಳಿಗೆ ವೈಫೈ ಸಂಪರ್ಕ ಪಡೆಯುವ ಕುರಿತು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಅಧಿವೇಶನದ ಸಂಬಂಧ ಶಾಸಕರುಗಳ ಮಾಹಿತಿಗಾಗಿ.
ಗಂಗಾ ಕಲ್ಯಾಣ ಯೋಜನೆಯಡಿ ಕಾಮಗಾರಿಗಳನ್ನು ಪರಿಶೀಲಿಸಲು ಅವಧಿ ವಿಸ್ತರಣೆ ಕುರಿತು.
ನೂರ ಐವತ್ತೊಂದನೆಯ ಅಧಿವೇಶನದ ಉಪವೇಶನಗಳು ಬೆಳಗಾವಿಯಲ್ಲಿ ಸೇರಲಿರುವ ಕುರಿತು.
ವಿವಿಧ ವಿಶ್ವವಿದ್ಯಾಲಯಗಳಿಗೆ ಶಾಸಕರುಗಳನ್ನು ಸದಸ್ಯರುಗಳನ್ನಾಗಿ ನಾಮ ನಿರ್ದೇಶನ ಮಾಡಿರುವ ಕುರಿತು.
ವಿಶ್ವವಿದ್ಯಾಲಯಗಳ ಪ್ರಶಿಕ್ಷಣ ಹಾಗೂ ವಿದ್ಯಾವಿಷಯಕ ಪರಿಷತ್ತುಗಳಿಗೆ ಸದಸ್ಯರುಗಳನ್ನು ನಾಮ ನಿರ್ದೇಶನ.
ಶ್ರೀ ಅರವಿಂದಕುಮಾರ್ ಅರಳಿ ರವರನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸದಸ್ಯರನ್ನಾಗಿ ನಾಮ ನಿರ್ದೇಶನ.
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ತಿದ್ದುಪಡಿ) ಅಧ್ಯಾದೇಶ-2023ರ ಪ್ರತಿಯ ಬಗ್ಗೆ.
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧ್ಯಾದೇಶ-2023ರ ಪ್ರತಿಯ ಬಗ್ಗೆ.
ಕ್ಲಬ್ ಗಳ ಕಾರ್ಯ ವೈಖರಿ ಪರಿಶೀಲಿಸಲು ಸಮಿತಿ ಅವಧಿ ವಿಸ್ತರಣೆ ಕುರಿತು.
ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ ಅವರು ಸಮಿತಿ ಸದಸ್ಯ ಸ್ಥಾನಗಳಿಗೆ ನೀಡಿರುವ ರಾಜೀನಾಮೆ ಕುರಿತು.
ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ತಿದ್ದುಪಡಿ) 2023ರ ವಿಧೇಯಕ ಪರಿಶೀಲನೆ ಬಗ್ಗೆ.
"ಪಿ.ಆರ್.ಎಸ್. ಶಾಸನ ಸಂಶೋಧನಾ ಸಂಸ್ಥೆ" ತರಬೇತಿ ಕಾರ್ಯಾಗಾರ ಕುರಿತು.
ವಿವಿಧ ಸಮಿತಿಗಳಲ್ಲಿ ಖಾಲಿ ಇದ್ದ ಸ್ಥಾನಕ್ಕೆ ಸದಸ್ಯರುಗಳನ್ನು ನಾಮನಿರ್ದೇಶನ ಮಾಡಿರುವ ಕುರಿತು.
ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಕುರಿತು.
ವಿಧಾನ ಪರಿಷತ್ತಿನ ಅಧಿವೇಶನ ಮುಕ್ತಾಯಗೊಂಡಿರುವ ಕುರಿತು.
ಲೋಕಸಭಾ ಸಚಿವಾಲಯದ PRIDE ವತಿಯಿಂದ ನವದೆಹಲಿಯಲ್ಲಿ ಕಾರ್ಯಕ್ರಮ ಆಯೋಜಿಸಿರುವ ಕುರಿತು.
2023-24ನೇ ಸಾಲಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ ಮಾಡಿರುವ ಕುರಿತು.
ಶ್ರೀ ಕೆ.ಹರೀಶ್ ಕುಮಾರ್ ಅವರನ್ನು ರಾಜೀವ್ ಗಾಂಧಿ ವಿಶ್ವವಿದ್ಯಾಲಯಕ್ಕೆ ನಾಮ ನಿರ್ದೇಶನ.
ಶ್ರೀ ಬಿ.ಜಿ.ಪಾಟೀಲ್ ಅವರನ್ನು ಕೆ.ಎಸ್.ಓ.ಯು ವ್ಯವಸ್ಥಾಪನಾ ಮಂಡಳಿಗೆ ನಾಮನಿರ್ದೇಶನ.
ಶ್ರೀ ಅ. ದೇವೇಗೌಡ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಪರಿಷತ್ತಿಗೆ ನಾಮನಿರ್ದೇಶನ.
ಶ್ರೀ ಸಲೀಂ ಅಹಮದ್ ಅವರನ್ನು ವಿಧಾನ ಪರಿಷತ್ತಿನ ಮುಖ್ಯ ಸಚೇತಕರನ್ನಾಗಿ ನೇಮಕ.
ಶ್ರೀ ಎನ್. ಎಸ್ ಬೋಸ್ ರಾಜ್ ರವರನ್ನು ವಿಧಾನ ಪರಿಷತ್ತಿನ ಸಭಾನಾಯಕರನಾಗಿ ನೇಮಕ.
ಗಂಗಾ ಕಲ್ಯಾಣ ಯೋಜನೆಯಡಿ ಅವ್ಯವಹಾರಗಳ ಸಂಬಂಧಿಸಿದ ಸಮಿತಿ ಅವಧಿ ವಿಸ್ತರಣೆ.
ನೂರ ಐವತ್ತನೆಯ ಅಧಿವೇಶನದ ಉಪವೇಶನಗಳು ಬೆಂಗಳೂರಿನಲ್ಲಿ ಸಭೆ ಸೇರಲಿರುವ ಕುರಿತು.
ನೂರ ಐವತ್ತನೇ ಅಧಿವೇಶನ ಪ್ರಾರಂಭದಲ್ಲಿ ರಾಜ್ಯಪಾಲರ ಭಾಷಣದ ಕುರಿತು.
PRIDE ವತಿಯಿಂದ ನವದೆಹಲಿಯಲ್ಲಿ "Infrastructure" ವಿಷಯದ ಕಾರ್ಯಾಗಾರ ಕುರಿತು.
ಮಾನ್ಯ ಸಭಾ ನಾಯಕರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರ ಅಧಿಕಾರಾವಧಿ ಮುಕ್ತಾಯ.
ಮಾನ್ಯ ಮುಖ್ಯ ಸಚೇತಕರಾದ ಡಾ||ವೈ.ಎ.ನಾರಾಯಣಸ್ವಾಮಿ ಅವರ ಅಧಿಕಾರಾವಧಿ ಮುಕ್ತಾಯ.
ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ಪ್ರಕಾಶ್ ಕೆ ರಾಥೋಡ್ ಅವರ ಅಧಿಕಾರಾವಧಿ ಮುಕ್ತಾಯ.
ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರ ಅಧಿಕಾರಾವಧಿ ಮುಕ್ತಾಯ.
ಕ್ಲಬ್ ಗಳ ಕಾರ್ಯವೈಖರಿ ಪರಿಶೀಲಿಸಲು ರಚಿಸಲಾಗಿರುವ ಸಮಿತಿಯ ಅವಧಿ ವಿಸ್ತರಣೆ.
MIT SOG ವತಿಯಿಂದ ಮುಂಬೈನಲ್ಲಿ ಶಾಸಕರುಗಳಿಗೆ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ.
ಶಾಸಕಾಂಗ ಸದಸ್ಯರು ಆನ್ ಲೈನ್ ಮುಖಾಂತರ ಆಸ್ತಿದಾಯಿತ್ವ ಮಾಹಿತಿ ಸಲ್ಲಿವುದರ ಕುರಿತು.
ಶ್ರೀ ಆಯನೂರು ಮಂಜುನಾಥ ರವರು ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿರುವ ಕುರಿತು.
ಕರ್ನಾಟಕ ಅಗ್ನಿಶಾಮಕ ದಳ ಹಾಗೂ ಪಾರದರ್ಶಕತೆ ಅಧ್ಯಾದೇಶಗಳ ಪ್ರತಿಗಳ ಕುರಿತು.
ಶ್ರೀ ಸವದಿ ಲಕ್ಷ್ಮಣ ರವರು ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿರುವ ಕುರಿತು.
ಶ್ರೀ ಆರ್ ಶಂಕರ್ ರವರು ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿರುವ ಕುರಿತು.
ನೂರ ನಲವತ್ತೊಂಭತ್ತನೆಯ ಅಧಿವೇಶನವನ್ನು ರಾಜ್ಯಪಾಲರು ಮುಕ್ತಾಯಗೊಳಿಸಿರುವ ಕುರಿತು.
ಶ್ರೀ ಬಾಬುರಾವ್ ಚಿಂಚನಸೂರ ರವರು ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಕುರಿತು.
ಶ್ರೀ ಪುಟ್ಟಣ್ಣ ರವರು ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಕುರಿತು.
ವಿಧಾನ ಪರಿಷತ್ತಿನ ವಸತಿ ಸಮಿತಿಗೆ ಶಾಸಕರ ನಾಮನಿರ್ದೇಶನ ಮಾಡಲಾಗಿರುವ ಕುರಿತು.
2021-22ನೇ ಸಾಲಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ (ಪರಿಷ್ಕೃತ).
ನರ್ಸಿಂಗ್ ಕಾಲೇಜುಗಳ ಪರಿಶೀಲನಾ ಸಮಿತಿಯ ಸದಸ್ಯರ ನಾಮನಿರ್ದೇಶನ ಕುರಿತು.
ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳ ಸಮಿತಿಯ ಅವಧಿ ವಿಸ್ತರಣೆ.
ಸಭಾಪತಿಯವರ ಗೈರು ಹಾಜರಿಯಲ್ಲಿ ಪದಧಾರಣ ಮಾಡಲು ಶಾಸಕರ ನಾಮನಿರ್ದೇಶನ.
148ನೇ ಅಧಿವೇಶನದಲ್ಲಿ ರಚಿಸಲಾಗಿದ್ದ ಕಾರ್ಯಕಲಾಪಗಳ ಸಲಹಾ ಸಮಿತಿಯ ಕುರಿತು.
ನೂರ ನಲವತ್ತೊಂಭತ್ತನೆಯ ಅಧಿವೇಶನದ ಉಪವೇಶನಗಳು ಬೆಂಗಳೂರಿನಲ್ಲಿ ಸೇರಲಿರುವ ಕುರಿತು.
ಪದ್ಮ ಪ್ರಶಸ್ತಿ ಪುರಸ್ಕೃತರ ಪ್ರದರ್ಶನ ಕಾರ್ಯಕ್ರಮದ ಬಗ್ಗೆ ಮಾಹಿತಿ.
ವಿಧಾನ ಪರಿಷತ್ತಿನ ಅಧಿವೇಶನ ಪ್ರಾರಂಭದಲ್ಲಿ ರಾಜ್ಯಪಾಲರ ಭಾಷಣ ಕುರಿತು.
ವಿಧಾನ ಪರಿಷತ್ತಿನ 148ನೇ ಅಧಿವೇಶನ ಮುಕ್ತಾಯಗೊಂಡಿರುವ ಕುರಿತು.
2023ನೇ ಸಾಲಿನ ಕ್ಯಾಲೆಂಡರ್, ದಿನಚರಿ ಹಾಗೂ ಟೇಬಲ್ ಕ್ಯಾಲೆಂಡರ್ಗಳನ್ನು ವಿತರಿಸುವ ಬಗ್ಗೆ.
2021-22ನೇ ಸಾಲಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ (ಎಂಟನೇ ಪರಿಷ್ಕೃತ).
ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಪ್ರತಿಮೆ ನಿರ್ಮಾಣದ ಭೂಪೂಜೆಯ ಕುರಿತು.
ವಿಧಾನ ಪರಿಷತ್ತಿನ ಸ್ಥಾಯಿ ಸಮಿತಿಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ನಾಮ ನಿರ್ದೇಶನ.
ಕಾರ್ಯಕಲಾಪ ಸಲಹಾ ಸಮಿತಿಯನ್ನು ಪುನರ್ ರಚಿಸಿರುವ ಬಗ್ಗೆ.
ಶ್ರೀ ಪ್ರಾಣೇಶ್ ಎಂ.ಕೆ. ಅವರು ವಿಧಾನ ಪರಿಷತ್ತಿನ ಉಪ ಸಭಾಪತಿಯವರಾಗಿ ಚುನಾಯಿತರಾದ ಬಗ್ಗೆ.
ಶಾಸಕರುಗಳಿಗೆ ಕೊರೊನ ವೈರಸ್ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮದ ಬಗ್ಗೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮದ ಕುರಿತು.
ಜಂಟಿ ಸಮಿತಿಗಳು ಹಾಗೂ ಸ್ಥಾಯಿ ಸಮಿತಿಗಳ ಅವಧಿಯು ಮುಕ್ತಾಯಗೊಳ್ಳುತ್ತಿರುವ ಕುರಿತು.
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರು ಸಭಾಪತಿಯಾಗಿ ಚುನಾಯಿತರಾಗಿರುವ ಕುರಿತು.
ವಿಧಾನ ಪರಿಷತ್ತಿನ ಉಪ ಸಭಾಪತಿಯವರ ಸ್ಥಾನಕ್ಕೆ ಚುನಾವಣೆ ಕುರಿತು.
ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡಲು ಶಾಸಕರ ನಾಮನಿರ್ದೇಶನ ಬಗ್ಗೆ.
ಪಿ. ಆರ್. ಎಸ್. ಸಂಸ್ಥೆಯ ವತಿಯಿಂದ "State Finances" ಕಾರ್ಯಗಾರ ಆಯೋಜಿಸಿರುವ ಬಗ್ಗೆ.
G20 ಶೃಂಗಸಭೆಗೆ ಸಂಬಂಧಿಸಿದಂತೆ PRIDE ಸಂಸ್ಥೆಯ ಆನ್‌ಲೈನ್ ಕಾರ್ಯಕ್ರಮದ ಬಗ್ಗೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ವಸತಿ ಸೌಕರ್ಯದ ಮಾಹಿತಿ.
ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರ ಸ್ಥಾನಕ್ಕೆ ಚುನಾವಣೆ ಕುರಿತು.
ನೂರ ನಲವತ್ತೆಂಟನೆಯ ಅಧಿವೇಶನದ ಉಪವೇಶನಗಳು ಬೆಳಗಾವಿಯಲ್ಲಿ ಸಭೆ ಸೇರುವ ಕುರಿತು.
ಗಂಗಾ ಕಲ್ಯಾಣ ಯೋಜನೆಯಡಿ ಅವ್ಯವಹಾರಗಳ ವಿಶೇಷ ಸದನ ಸಮಿತಿಯ ಅವಧಿ ವಿಸ್ತರಣೆ.
ಗಂಗಾ ಕಲ್ಯಾಣ ಯೋಜನೆಯಡಿ ಅವ್ಯವಹಾರಗಳ ಸಂಬಂಧ ವರದಿಯನ್ನು ಸಲ್ಲಿಸುವ ಕುರಿತು.
ರಾಜ್ಯ ಮತ್ತು ಜಿಲ್ಲಾಮಟ್ಟದ ದಿಶಾ ಸಮಿತಿಗಳಿಗೆ ವಿಶೇಷ ಆಹ್ವಾನಿತರ ನಾಮ ನಿರ್ದೇಶನ.
ಅನುಸೂಚಿತ ಪಂಗಡಗಳ ಮೀಸಲಾತಿ ಅಧ್ಯಾದೇಶ 2022 ಪ್ರತಿಯ ಮಾಹಿತಿ ಕುರಿತು.
ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಮುಕ್ತಾಯಗೊಂಡಿರುವ ಬಗ್ಗೆ.
ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಗ್ರಾಮೋದ್ಯೋಗ ಮಂಡಳಿ ಸಬಲೀಕರಣಕ್ಕೆ ವಿನಂತಿ.
ಕ್ಲಬ್ ಗಳ ಕಾರ್ಯವೈಖರಿ ಪರಿಶೀಲಿಸಲು ರಚಿಸಲಾಗಿರುವ ಸಮಿತಿಯ ಅವಧಿ ವಿಸ್ತರಣೆ.
ಶ್ರೀ ಶರವಣ ಟಿ.ಎ ಅವರನ್ನು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರನ್ನಾಗಿ ಪರಿಗಣಿಸಿದ ಕುರಿತು.
ಶ್ರೀ ಎಸ್. ಎಲ್. ಭೋಜೇಗೌಡ ಅವರನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಪರಿಗಣಿಸಿದ ಕುರಿತು.
ವಿವಿಧ ಮಂಡಳಿಗಳಿಗೆ ಸದಸ್ಯರನ್ನು ಚುನಾಯಿಸಲು ಚುನಾವಣಾ ಕಾರ್ಯಕ್ರಮದ ವೇಳಾಪಟ್ಟಿ.
ಸಭಾಪತಿಯವರ ಗೈರು ಹಾಜರಿಯಲ್ಲಿ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡುವ ಬಗ್ಗೆ.
ನಿಯಮ 222ರ ಮೇರೆಗೆ ಕಾರ್ಯಕಲಾಪಗಳ ಸಲಹಾ ಸಮಿತಿಯನ್ನು ಪುನರ್ ರಚಿಸಿರುವ ಬಗ್ಗೆ.
ಶ್ರೀ ಎಂ.ಕೆ. ಪ್ರಾಣೇಶ್ ಹಾಗೂ ಶ್ರೀ ರಾಜೇಂದ್ರ ರಾಜಣ್ಣ ಅವರ ರಾಜಿನಾಮೆ ಅಂಗೀಕಾರದ ಬಗ್ಗೆ.
ಅಧಿವೇಶನದ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಉತ್ತರಿಸುವ ಕುರಿತು ಮಾಹಿತಿ (ಪರಿಷ್ಕೃತ-2).
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧ್ಯಾದೇಶದ ಪ್ರತಿಯ ಕುರಿತು.
ನೂರ ನಲವತ್ತೇಳನೆಯ ಅಧಿವೇಶನವು ಬೆಂಗಳೂರಿನಲ್ಲಿ ಸಭೆ ಸೇರಲಿರುವ ಕುರಿತು (ಪರಿಷ್ಕೃತ).
ನೂರ ನಲವತ್ತೇಳನೆಯ ಅಧಿವೇಶನದ ಉಪವೇಶನಗಳು ಬೆಂಗಳೂರಿನಲ್ಲಿ ಸಭೆ ಸೇರುವ ಕುರಿತು.
2021-22ನೇ ಸಾಲಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳ ನಾಮನಿರ್ದೇಶನ (ಆರನೇ ಪರಿಷ್ಕೃತ).
ಶ್ರೀ ವೈ.ಎಂ. ಸತೀಶ್ ಅವರನ್ನು ಕನ್ನಡ ವಿಶ್ವವಿದ್ಯಾಲಯದ ಸದಸ್ಯರನ್ನಾಗಿ ನಾಮನಿರ್ದೇಶನ.
ಶ್ರೀ ಮರಿತಿಬ್ಬೇಗೌಡ ಅವರನ್ನು ವಿಶೇಷ ಸದನ ಸಮಿತಿಗೆ ನಾಮನಿರ್ದೇಶನ ಮಾಡಿರುವ ಕುರಿತು.
ಶ್ರೀ ಸಿ. ಎಂ. ಇಬ್ರಾಹಿಂ ಇವರು ವಿಧಾನ ಪರಿಷತ್ತಿನ ತಮ್ಮ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆ ಅಂಗೀಕಾರ.
ಕಬ್ಬು ಬೆಲೆ ನಿಗದಿ ಹಾಗೂ ಎಥೆನಾಲ್ ಉತ್ಪಾದನೆಯ ಕುರಿತು PRIDE ಸಂಸ್ಥೆಯ ಕಾರ್ಯಾಗಾರ.
ಕ್ರಿಮಿನಲ್ ಕಾನೂನು ಸುಧಾರಣೆಗಳ ಕುರಿತು PRIDE ಸಂಸ್ಥೆಯ ಉಪನ್ಯಾಸ ಕಾರ್ಯಕ್ರಮ.
ವಿಧಾನ ಪರಿಷತ್ತಿನ ಶಾಸಕರಿಗೆ "ಅತ್ಯುತ್ತಮ ಶಾಸಕ ಪ್ರಶಸ್ತಿ" ನೀಡಲು ನಿರ್ಧಾರ.
ಬಜೆಟ್ ಭಾಷಣದಲ್ಲಿನ ಸಾಮಾಜಿಕ ಉದ್ಯಮಗಳ ಕುರಿತು ಕಾರ್ಯಗಾರ ಆಯೋಜನೆ.
ಡಾ. ವೈ.ಎ. ನಾರಾಯಣಸ್ವಾಮಿ ಅವರನ್ನು ಸರ್ಕಾರಿ ಮುಖ್ಯ ಸಚೇತಕರನ್ನಾಗಿ ನೇಮಕ.
ಕನ್ನಡ ವಿಶ್ವವಿದ್ಯಾಲಯ (ಹಂಪಿ) ಗೌರ್ನಿಂಗ್ ಕೌನ್ಸಿಲ್ ಚುನಾವಣಾ ಕಾರ್ಯಕ್ರಮ.
ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಯ ಅವ್ಯವಹಾರಗಳ ವರದಿ.
ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳಿಗೆ ಅನುಮತಿ ನೀಡಿರುವ ಕುರಿತು.
ಕ್ಲಬ್‌ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲನ ವರದಿ ಕುರಿತು.
PRIDE ಸಂಸ್ಥೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಬಗ್ಗೆ ಮಾಹಿತಿ.
146ನೇ ಅಧಿವೇಶನದ ಉಪವೇಶನಗಳು ಬೆಂಗಳೂರಿನಲ್ಲಿ ಸಭೆ ಸೇರುವ ಕುರಿತು.
ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಚಿಕಿತ್ಸಾಲಯದ ಚಿಕಿತ್ಸೆಗಳ ಸದುಪಯೋಗ ಪಡೆಯಲು ಮಾಹಿತಿ.