Secretariat Information
ಕ್ರಮ ಸಂಖ್ಯೆ
ವಿಧ
ವಿಷಯ
ದಾಖಲೆ
1
ರಾಜ್ಯ ಪತ್ರ
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಶ್ರೀ ಬಿ.ಕೆ.ಪವಿತ್ರ ಪ್ರಕರಣದಲ್ಲಿ (ಸಿವಿಲ್‌ ಅಪೀಲು ಸಂ:2368/2011) ದಿ:10.05.2019 ರಂದು ನೀಡಿದ ತೀರ್ಪಿನನ್ವಯ ಕರ್ನಾಟಕ (ರಾಜ್ಯದ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಅಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017ರ ರೀತ್ಯಾ ತಾತ್ಕಾಲಿಕ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕಿಸಿ ಪ್ರಕಟಿಸುವ ಬಗ್ಗೆ.
2
ಸುತ್ತೋಲೆ
ಕರ್ನಾಟಕ ಸರ್ಕಾರಿ ನೌಕರರ(ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರಡಿಯಲ್ಲಿ ರಾಜ್ಯ ಸರ್ಕಾರಿ ನೌಕರರು ಮುಂದುವರೆದ ವೈದ್ಯಕಿಯ ಚಿಕಿತ್ಸೆಯ ಮರುಪಾವತಿ ಸೌಲಭ್ಯ ಪಡೆಯಲು ಸಲ್ಲಿಸುವ ಔಷಧಿ ಖರೀದಿಯ ಬಿಲ್ಲುಗಳಿಗೆ ವೈದ್ಯಾಧಿಕಾರಿಯ ಸಹಿ/ಮೊಹರು ಪಡೆಯುವ ಅಗತ್ಯತೆ ಬಗ್ಗೆ.

 

 

 

BACK

copyright © computer centre, KLCS, Vidhana Soudha, Bengaluru