HOME

BIO-DATA

ಶ್ರೀ ಜಿ. ಹೆಚ್. ತಿಪ್ಪಾರೆಡ್ಡಿ
ಮಾಜಿ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
(ಸ್ಥಳೀಯ ಸಂಸ್ಥೆಗಳ ಕ್ಷೇತ್ರ)
(ಭಾರತೀಯ ಜನತಾ ಪಕ್ಷ)

ಮನೆ ವಿಳಾಸ : ಬಿ.ಡಿ. ರಸ್ತೆ, ಜಿ.ಹೆಚ್.ಆರ್.,ಕಾಂಪೌಂಡ್ ಚಿತ್ರದುರ್ಗ
ಜನ್ಮ ದಿನಾಂಕ : 25-7-1949
ಜನ್ಮ ಸ್ಥಳ : ಕಡಬಾವಕಟ್ಟೆ, ಚಿತ್ರದುರ್ಗ ಜಿಲ್ಲೆ.
ತಂದೆಯ ಹೆಸರು : ಶ್ರೀ ಜಿ. ಹನುಮಂತರೆಡ್ಡಿ
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಜಿ. ಅನುರಾಧ
ಮಕ್ಕಳು : ಗಂಡು-1, ಹೆಣ್ಣು-2
ವಿದ್ಯಾರ್ಹತೆ : ಬಿ.ಎ.(ಬಾಹ್ಯ)
ವೃತ್ತಿ: ಹತ್ತಿ ಉದ್ಯಮದಾರರು
ದೂರವಾಣಿ ಸಂಖ್ಯೆ : 08194-227753
ಹೊಂದಿರುವ ಸ್ಥಾನಮಾನಗಳು : 1. 06.01.2010 ರಿಂದ 05.01.2016 ರವರೆಗೆ   ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
2. 1994-1999 ಸದಸ್ಯರು, ಕರ್ನಾಟಕ ವಿಧಾನ ಸಭೆ.
3. 2004  ಮಾಜಿ ಅಧ್ಯಕ್ಷರು, ಕರ್ನಾಟಕ ಹೌಸಿಂಗ್ ಬೋರ್ಡ್
ಹವ್ಯಾಸ :  ಬ್ಯಾಸ್ಕೆಟ್ ಬಾಲ್