HOME

BIO-DATA

ಶ್ರೀ ವೈ. ಎಸ್. ವಿ. ದತ್ತ
(ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ)
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ನಾಮ ನಿರ್ದೇಶನ ಹೊಂದಿದವರು)
(ಜನತಾದಳ (ಜಾತ್ಯಾತೀತ) )

ಮನೆ ವಿಳಾಸ : ಅಂಚೆ, ಯಗಟಿ, ಕಡೂರು ತಾ: ಚಿಕ್ಕಮಗಳೂರು ಜಿಲ್ಲೆ
ಜನ್ಮ ದಿನಾಂಕ : 24ನೇ ಜೂನ್, 1954
ಜನ್ಮ ಸ್ಥಳ : ಯಗಟಿ, ಕಡೂರೂ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ
ತಂದೆಯ ಹೆಸರು : ಶ್ರೀ ವೈ. ವಿ. ಸೂರ್ಯನಾರಾಯಣ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಆರ್‌ ನಿರ್ಮಲ
ಮಕ್ಕಳು : ಹೆಣ್ಣು - 1
ವಿದ್ಯಾರ್ಹತೆ : ಬಿ.ಎಸ್ಸಿ.,
ವೃತ್ತಿ : ಶಿಕ್ಷಕರು
ದೂರವಾಣಿ ಸಂಖ್ಯೆ : 08267-240019
ಹೊಂದಿರುವ ಸ್ಥಾನಮಾನಗಳು : 2006-2012 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಪ್ರಧಾನ ಕಾರ್ಯದರ್ಶಿ, ಜನತಾದಳ(ಜಾತ್ಯಾತೀತ) ಪಕ್ಷ
ವಕ್ತಾರರು, ಜನತಾದಳ ಜಾತ್ಯಾತೀತ ಪಕ್ಷ.
ಹವ್ಯಾಸಗಳು : ಸಾಹಿತ್ಯ, ಸಂಸ್ಕೃತಿ