HOME

BIO-DATA

ಶ್ರೀ ಚೌಡರೆಡ್ಡಿ ತೂಪಲ್ಲಿ

ಸದಸ್ಯರು ,
ಜನತಾ ದಳ (ಜಾತ್ಯಾತೀತ)
ಕರ್ನಾಟಕ ದಕ್ಷಿಣ ಪೂರ್ವ ಪದವೀಧರರ ಕ್ಷೇತ್ರ - [207]

ಅವಧಿ - (2014-2020)
ತಂದೆಯ ಹೆಸರು: ರಾಮಯ್ಯ ಟಿ.
ಹುಟ್ಟಿದ ದಿನಾಂಕ: 08-07-1964
ಜನ್ಮ ಸ್ಥಳ: ತೂಪಲ್ಲಿ
ವಿವಾಹಿತರೆ: ಅವಿವಾಹಿತರು
ವಿದ್ಯಾರ್ಹತೆ: ಎಂ.ಎ.,
ವೃತ್ತಿ : ವ್ಯವಸಾಯ
ಹೊಂದಿರುವ ಸ್ಥಾನಮಾನಗಳು: 01.07.2014 ರಿಂದ 30.06.2020 ರವರೆಗೆ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ಮುಖ್ಯ ಸಚೇತಕರು, ಜನತಾದಳ (ಜಾತ್ಯಾತೀತ)
ಹವ್ಯಾಸ : ಈಜು ಮತ್ತು ಓದುವುದು
ಇತರೆ ಮಾಹಿತಿ : ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ
ಖಾಯಂ ವಿಳಾಸ: ತೂಪಲ್ಲಿ ಗ್ರಾಮ, ಜೆ.ತಿಮ್ಮಸಂದ್ರ ಅಂಚೆ,ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ.
ಮೊಬೈಲ್‌ ಸಂಖ್ಯೆ: 9448463569