HOME

BIO-DATA

ಶ್ರೀ ಛಬ್ಬಿ ನಾಗರಾಜ
ಮಾಜಿ ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು

(ಸ್ಥಳೀಯ ಸಂಸ್ಥೆಗಳ ಕ್ಷೇತ್ರ)
(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌)

ಅವಧಿ - (2013 - 2016)
ಮನೆ ವಿಳಾಸ : ಕೃಷ್ಣೇಂದ್ರ ಸ್ವಾಮಿ ಮಠದ ಹತ್ತಿರ, ಕಿಲ್ಲಾ, ಹಳೆ ಹುಬ್ಬಳ್ಳಿ, ಹುಬ್ಬಳ್ಳಿ-580024
ಜನ್ಮ ದಿನಾಂಕ : 06.08.1970
ಜನ್ಮ ಸ್ಥಳ : ಹುಬ್ಬಳ್ಳಿ
ತಂದೆಯ ಹೆಸರು : ಶ್ರೀ ಗುರುಸಿದ್ದಪ್ಪ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಜ್ಯೋತಿ
ಮಕ್ಕಳು : ಹೆಣ್ಣು - 1
ವಿದ್ಯಾರ್ಹತೆ : ಬಿ.ಕಾಂ.,
ವೃತ್ತಿ : ವ್ಯಾಪಾರ
ಮೊಬೈಲ್‌ : 9845349592
ಹೊಂದಿರುವ ಸ್ಥಾನಮಾನಗಳು : 26.08.2013 - 05.01.2016 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
ಇ-ಮೇಲ್‌ : Nagarajchabbi.congress@gmail.com