HOME

BIO-DATA

ಶ್ರೀ ಅಶ್ವತ್ ನಾರಾಯಣ
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು

(ವಿಧಾನ ಸಭೆಯಿಂದ ಚುನಾಯಿತರಾದವರು)
(ಭಾರತೀಯ ಜನತಾ ಪಕ್ಷ)

ಮನೆ ವಿಳಾಸ : ‘’ಪ್ರಗತಿನಿಲಯ’’ ನಂ-13, 3ನೇಕ್ರಾಸ್. ಮಾರುತಿನಗರ, ಚಂದ್ರಾ ಬಡಾವಣೆ 80 ಅಡಿ ರಸ್ತೆ. ಬೆಂಗಳೂರು-560072
ಜನ್ಮ ದಿನಾಂಕ : 17.06.1960
ಜನ್ಮ ಸ್ಥಳ : ಬೆಂಗಳೂರು
ತಂದೆಯ ಹೆಸರು : ಶ್ರೀ ಕೆಂಪಯ್ಯ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಸುನೀತ
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ
ವೃತ್ತಿ : ಡೆವಲಪರ್,‍ ರಿಯಲ್‌ ಎಸ್ಟೇಟ್ ಉದ್ಯಮಿ
ದೂರವಾಣಿ ಸಂಖ್ಯೆ : 080-23391909
ಹೊಂದಿರುವ ಸ್ಥಾನಮಾನಗಳು : 15-06-2010 ರಿಂದ 14-06-2016 : ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
ಹವ್ಯಾಸಗಳು : ರಂಗಭೂಮಿ,ಓದುವುದು