HOME

BIO-DATA

ಶ್ರೀ ಆಚಾರ್‌ ಹಾಲಪ್ಪ ಬಸಪ್ಪ
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು

(ಸ್ಥಳೀಯ ಸಂಸ್ಥೆಗಳ ಕ್ಷೇತ್ರ)
(ಭಾರತೀಯ ಜನತಾ ಪಕ್ಷ)

ಮನೆ ವಿಳಾಸ : ಅಂಚೆ-ಮಸಬ ಹಂಚಿನಾಳ, ಯಲಬುರ್ಗಾ, ತಾಲ್ಲೂಕು, ಕೊಪ್ಪಳ ಜಿಲ್ಲೆ
ಜನ್ಮ ದಿನಾಂಕ : 01-12-1952
ಜನ್ಮ ಸ್ಥಳ : ಮಸಬ ಹಂಚಿನಾಳ
ತಂದೆಯ ಹೆಸರು : ಶ್ರಿ ಬಸಪ್ಪ ಆಚಾರ್‍
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ರತ್ನಮ್ಮ ಆಚಾರ್‍
ವಿದ್ಯಾರ್ಹತೆ : ಬಿ.ಎಸ್ಸಿ.,
ವೃತ್ತಿ : ಒಕ್ಕಲುತನ
ಮೊಬೈಲ್‌ : 9901633996
ಹೊಂದಿರುವ ಸ್ಥಾನಮಾನಗಳು : 06.01.2010-05.01.2016 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ನಿರ್ದೇಶಕರು, ಅಪೆಕ್ಸ್ ಬ್ಯಾಂಕ್
ನಿರ್ದೇಶಕರು, ಜಿಲ್ಲಾ ಬ್ಯಾಂಕ್