HOME

BIO-DATA

ಶ್ರೀ ಅಬ್ದುಲ್ ಅಜೀಂ
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು

(ವಿಧಾನ ಸಭಾ ಕ್ಷೇತ್ರ)
(ಜನತಾದಳ (ಜಾತ್ಯಾತೀತ))

ಮನೆ ವಿಳಾಸ : ಸಂಖ್ಯೆ: 03, ಚೀಷನ್ ಮ್ಯಾನ್ ಶನ್, 2ನೇ ಎಫ್ ಮುಖ್ಯ ರಸ್ತೆ, 60ನೇ ಅಡಿ ರಸ್ತೆ, ಭೂಪಸಂದ್ರ ಹೊಸ ಬಡಾವಣೆ, ಸಂಜಯನಗರ ಬೆಂಗಳೂರು-560094
ಜನ್ಮ ದಿನಾಂಕ : 09ನೇ ನವೆಂಬರ್ 1952‍
ಜನ್ಮ ಸ್ಥಳ : ಧನಗೂರ್,‍ ಮಂಡ್ಯ ಜಿಲ್ಲೆ
ತಂದೆಯ ಹೆಸರು : ಶ್ರೀ ಅಬ್ದುಲ್ ರಷೀದ್
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಸಮೀನಾ ಅಜೀಮ್
ಮಕ್ಕಳು : ಗಂಡು-2
ವಿದ್ಯಾರ್ಹತೆ : ಎಂ.ಎ (ಅರ್ಥಶಾಸ್ರ್ತ)
ವೃತ್ತಿ : ನಿವೃತ್ತ ಸಹಾಯಕ ಪೊಲೀಸ್ ಆಯುಕ್ತರು
ದೂರವಾಣಿ ಸಂಖ್ಯೆ : 23410843
ಮೊಬೈಲ್‌ : 9341242264, 9845087858
ಹೊಂದಿರುವ ಸ್ಥಾನಮಾನಗಳು : 18.06.2006 ರಿಂದ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಅಸಿಸ್ಟೆಂಟ್ ಕಮೀಷನರ್‍ ಆಫ್  ಪೊಲೀಸ್ (ವಿಆರ್‍ಎಸ್)
ಹವ್ಯಾಸಗಳು : ಸಮಾಜಸೇವೆ, ಫುಟ್ ಬಾಲ್, ಓದುವುದು.
ಇತರೆ ಮಾಹಿತಿ : ಅಪರಾಧಗಳ ಬಲಿಪಶುಗಳಿಗೆ ಸಲಹಾಗಾರರಾಗಿದ್ದರು