HOME

BIO-DATA

ಶ್ರೀ ನಿರಾಣಿ ಹನಮಂತ್ ರುದ್ರಪ್ಪ
ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು.
(ಪದವೀಧರರ ಕ್ಷೇತ್ರ - ಭಾರತೀಯ ಜನತಾ ಪಕ್ಷ)

ತಂದೆಯ ಹೆಸರು ರುದ್ರಪ್ಪ
ಹುಟ್ಟಿದ ದಿನಾಂಕ 01.06.1967
ಮನೆ ವಿಳಾಸ ಪೋಸ್ಟ್ ಇನಾಮ್ ಹಂಚಿನಾಲ್, ಬೀಳಗಿ ತಾಲೂಕು, ಬಾಗಲಕೋಟೆ ಜಿಲ್ಲೆ
ಜನ್ಮ ಸ್ಥಳ ಇನಾಮ್-ಹಂಚಿನಾಳ
ವಿವಾಹಿತರೆ  ವಿವಾಹಿತರು
ಪತ್ನಿಯ ಹೆಸರು  ಶ್ರೀಮತಿ ಶೋಭಾ
ಮಕ್ಕಳು 01- ಗಂಡು , 01- ಹೆಣ್ಣು
ವಿದ್ಯಾರ್ಹತೆ ಎಂ.ಕಾಂ., ಎಲ್‍ಎಲ್‍ಬಿ (ಸ್ಪೆಷಲ್)
ವೃತ್ತಿ ವಕೀಲರು ಹಾಗೂ ಕೃಷಿಕರು
ಹೊಂದಿರುವ ಸ್ಥಾನಮಾನಗಳು 05.07.2016-04.07.2022 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ ಹೊಂದಿದ್ದ ಸ್ಥಾನಮಾನಗಳು
ಹವ್ಯಾಸಗಳು  ರಾಜಕೀಯ ಕಾರ್ಯಚಟುವಟಿಕೆಗಳು ಮತ್ತು ಕ್ರೀಡೆ
ಇ-ಮೇಲ್ hanumanthnirani@gmail.com