HOME

BIO-DATA

ಶ್ರೀ ಶಿವನಗೌಡ ರುದ್ರಗೌಡ ಪಾಟೀಲ್
ವಿರೋಧಪಕ್ಷದ ನಾಯಕರು ,ಕರ್ನಾಟಕ ವಿಧಾನ ಪರಿಷತ್ತು.
(ಸ್ಥಳೀಯ ಸಂಸ್ಥೆಗಳ ಕ್ಷೇತ್ರ - ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ತಂದೆಯ ಹೆಸರು ದಿ|| ರುದ್ರಗೌಡ ಪಾಟೀಲ
ಮನೆ ವಿಳಾಸ "ಆಶೀರ್ವಾದ" ಬಡಗಂಡಿ ಪೋಸ್ಟ್, ಬೀಳಗಿ ತಾಲೂಕ್,ಬಾಗಲಕೋಟೆ ಜಿಲ್ಲೆ - 587116.
ಜನ್ಮ ಸ್ಥಳ ಬಾಡಗಂಡಿ, ಬೀಳಗಿ ತಾ
ವಿವಾಹಿತರೆ  ವಿವಾಹಿತರು.
ದೂರವಾಣಿ ಸಂಖ್ಯೆ 080-22257323, 22359114
ಹವ್ಯಾಸ ಕ್ರೀಡೆ, ಕಲೆ, ಸಾಹಿತ್ಯ ಮತ್ತು ಸಮಾಜಸೇವೆ
ವಿದ್ಯಾರ್ಹತೆ ಬಿ.ಎಸ್ಸಿ., ಎಲ್.ಎಲ್.ಬಿ., (ಸ್ಪೆಷಲ್)
ವೃತ್ತಿ ವ್ಯವಸಾಯ ಮತ್ತು ವಕೀಲರು
ಹೊಂದಿರುವ ಸ್ಥಾನಮಾನಗಳು

1.28-6-2012-13.05.2013

2.06.01.2016-05.01.2022:ಕರ್ನಾಟಕ ವಿಧಾನ ಪರಿಷತ್ತುಸದಸ್ಯರು.

3.ಕರ್ನಾಟಕ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕರು.

4.2010-2016 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.

5.2004-2010 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.

6.1998-2004 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.

7.ಸಿ.ಎಂ.ಡಿ. ಬೀಳಗಿ ಶುಗರ್ ಮಿಲ್ ಲಿ., ಬಾಡಗಂಡಿ

8.ಅಧ್ಯಕ್ಷರು, ಬಾಪೂಜಿ ಸೌಹಾರ್ದ ಸಹಕಾರಿ ಬ್ಯಾಂಕ್ ಲಿ.,

9.ಅಧ್ಯಕ್ಷರು, ಬೀಳಗಿ ತಾಲ್ಲೂಕು ಪ್ರಾಥಮಿಕ ಭೂ ಅಭಿವೃದ್ಧಿ ,ಬ್ಯಾಂಕ್.

10.ಅಧ್ಯಕ್ಷರು, ಯುವ ಕಾಂಗ್ರೆಸ್.

11.ಬೀಳಗಿ ತಾಲ್ಲೂಕು ವಿರೋಧ ಪಕ್ಷದ ನಾಯಕರು.

12.ಬಿಜಾಪುರ ಜಿಲ್ಲಾ ಪರಿಷತ್. ಸದಸ್ಯರು.

13.ಕರ್ನಾಟಕ ಕಾರ್ಮಿಕ ಕಲ್ಯಾಣ ಸಮಿತಿ, ಉಪಾಧ್ಯಕ್ಷರು.

14.ನಂದಿ ಸಹಕಾರ ಸಕ್ಕರೆ ಕಾರ್ಖಾನೆ, ಕೃಷ್ಣನಗರ ,ಅಧ್ಯಕ್ಷರು.

15.ಹೇಗೂರು ಖಾಸಗಿ ಬ್ಯಾರೇಜು ನಿರ್ಮಾಣ ಸಮಿತಿ, ಬೀಳಗಿ ತಾಲ್ಲೂಕು.

16.ಅಧ್ಯಕ್ಷರು, ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ.

17.ಸದಸ್ಯರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ.

18.ಅಧ್ಯಕ್ಷರು, ಗೆಳೆಯರ ಬಳಗ, ಬಾಗಲಕೋಟೆ ನಗರ.

19.ಅಧ್ಯಕ್ಷರು, ಬೀಳಗಿ ತಾಲ್ಲೂಕು, ವಕೀಲರ ಸಂಘ.

20.ಅಧ್ಯಕ್ಷರು, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್.

21.ಜಿಲ್ಲಾ ಅಧ್ಯಕ್ಷರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಬಾಗಲಕೋಟೆ.

22.ಅಧ್ಯಕ್ಷರು, ಬಾಪೂಜಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಬಾಗಲಕೋಟೆ.

23.ಬೀಳಗಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ಹಾಗೂ ತಂದೆ ದಿ|| ಶ್ರೀ ರುದ್ರಗೌಡ ಪಾಟೀಲರ ಸ್ಮರಣಾರ್ಥ 7.5 ಎಕರೆ ಜಮೀನು ಕೊಡುಗೆ. ಬೀಳಗಿ ತಾ|| ಬಾಡಗಂಡಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಗೆ ತಾಯಿಯವರಾದ ದಿ|| ಶ್ರೀಮತಿ ಈರಮ್ಮನವರ ಸ್ಮರಣಾರ್ಥ 4.00 ಎಕರೆ ಜಮೀನು ಕೊಡುಗೆ.