152ನೇ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
1

ತಿಪ್ಪಣ್ಣಪ್ಪ ಕಮಕನೂರ

(ಕ್ರ ಸಂಖ್ಯೆ:05)
ಕಲಬುರಗಿಯಲ್ಲಿ  ನಿರಂತರ ನೀರು ಸರಬರಾಜು ಯೋಜನೆಯಡಿ ಇದುವರೆವಿಗೂ ನೀರಿನ ಸಂಪರ್ಕ ಕಲ್ಪಿಸದಿರುವ ಬಗ್ಗೆ.

13.02.2024

2

ಎಸ್.ರವಿ

(ಕ್ರ ಸಂಖ್ಯೆ:10)
ರಾಮನಗರ ಪ್ರಾದೇಶಿಕ ವಿಭಾಗ, ಕಾವೇರಿ ವನ್ಯಜೀವಿ ವಿಭಾಗ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ  ಉದ್ಯಾನವನ  ವಿಭಾಗಗಳಲ್ಲಿ ಕಾಡಾನೆಗಳ ದಾಳಿಯಿಂದಾಗುತ್ತಿರುವ ರೈತರ ನಷ್ಟಗಳಿಗೆ ಶೀಘ್ರ ಪರಿಹಾರ ಒದಗಿಸುವ ಕುರಿತು

13.02.2024

3

ಮರಿತಿಬ್ಬೇಗೌಡ, ಎಸ್.ಎಲ್‌ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ

(ಕ್ರ ಸಂಖ್ಯೆ:36)
ಪ್ರಾಥಮಿಕ  ಶಾಲೆಯಿಂದ ಪ್ರೌಢ ಶಾಲೆಗೆ ಮತ್ತು ಪ್ರೌಢ ಶಾಲೆಯಿಂದ  ಪದವಿ  ಪೂರ್ವ ಕಾಲೇಜುಗಳಿಗೆ ಪದನ್ನೋತಿ ಹೊಂದಿರುವ  ಶಿಕ್ಷಕರಿಗೆ 15, 20, 25  ವರ್ಷಗಳ ಕಾಲಮಿತಿ ಬಡ್ತಿ ನೀಡದಿರುವ ಬಗ್ಗೆ.

13.02.2024

4

ಕೆ.ಪಿ.ನಂಜುಂಡಿ ವಿಶ್ವಕರ್ಮ

(ಕ್ರ ಸಂಖ್ಯೆ:02)
ವಿಶ್ವಕರ್ಮ ಸಮಾಜದ ಕುಲದೇವರುಗಳ 4 ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಉಳಿಸಿ ಅಭಿವೃದ್ಧಿಪಡಿಸುವ  ಕುರಿತು

14.02.2024

5

ಮಂಜುನಾಥ್‌ ಭಂಡಾರಿ

(ಕ್ರ ಸಂಖ್ಯೆ:11)

ಕರ್ನಾಟಕ  ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾನೂನಿನಲ್ಲಿರುವ ಎಲ್ಲಾ ಅಧಿಕಾರಗಳನ್ನು, ಹಣಕಾಸಿನ  ಅಧಿಕಾರಿವನ್ನು ಒಳಗೊಂಡಂತೆ ಸ್ಥಳೀಯ ಎಲ್ಲಾ ಸಂಸ್ಥೆಗಳಿಗೆ ಹಸ್ತಾಂತರಿಸುವ ಕುರಿತು.

14.02.2024

6

ಮರಿತಿಬ್ಬೇಗೌಡ

(ಕ್ರ ಸಂಖ್ಯೆ:26)

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಕ್ರ.ಸಂ.24               

ಶಾಲೆಗಳ ಮಾನ್ಯತೆ ನವೀಕರಣ ಸಂಬಂಧವಾಗಿ ಮಾನ್ಯ ಉಚ್ಛನ್ಯಾಯಾಲಯವು ಸುರಕ್ಷತಾ ಮಾರ್ಗಸೂಚಿಗಳನ್ನು ಸರಳೀಕರಿಸಿದಂತೆ ಆನ್‌ಲೈನ್‌ನಲ್ಲಿ  ಅಳವಡಿಸುವ    ಕುರಿತು.

14.02.2024

7

ಛಲವಾದಿ  .ಟಿ ನಾರಾಯಣಸ್ವಾಮಿ ಹಾಗೂ ನಿರಾಣಿ ಹಣಮಂತ್‌ ರುದ್ರಪ್ಪ

(ಕ್ರ ಸಂಖ್ಯೆ:23 & 24)

ಗುಣಮಟ್ಟದ ಆಹಾರದ ಕೊರತೆ, ಆಶ್ರಯ ಕೊರತೆ, ಮೂಲಸೌಕರ್ಯಗಳ ಕೊರತೆ, ನಿರ್ವಹಣೆಯ ಕೊರತೆ, ವಾರ್ಡ್‌ನ್‌  ಕೊರತೆ  ಹೀಗೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ  ಕುರಿತು.

20.02.2024

8

ಬಿ.ಎಂ.ಫಾರೂಖ್‌, ಎಸ್.ಎಲ್‌. ಭೋಜೇಗೌಡ, ಹಾಗೂ ಇತರರು

(ಕ್ರ ಸಂಖ್ಯೆ:76)

ಕೇಂದ್ರದ ಬೆಂಬಲ ಯೋಜನೆಯಡಿ ಕೊಬ್ಬರಿ ಖರೀದಿಗೆ ನೋಂದಣಿ  ಅವಕಾಶವನ್ನು ವಿಸ್ತರಿಸುವ ಕುರಿತು.

20.02.2024

9

ಸಿ.ಎನ್. ಮಂಜೇಗೌಡ

(ಕ್ರ ಸಂಖ್ಯೆ:77)

ಕೆ.ಪಿ.ಸಿ.ಎಲ್‌ ವ್ಯಾಪ್ತಿಯಲ್ಲಿ ಬರುವ  ಹುಬ್ಬಳ್ಳಿ-ಧಾರವಾಡ  ವಿದ್ಯುತ್‌  ಪ್ರಸರಣ  ನಿಗಮವು ಟಿ.ಸಿ ಗಳನ್ನು ನಿರ್ಮಾಣ  ಮಾಡಲು  ಖಾಸಗಿಯವರಿಗೆ ಗುತ್ತಿಗೆ ನೀಡಿರುವಂತೆ ಎಲ್ಲಾ ಜಿಲ್ಲೆಗಳಿಗೆ ಅಳವಡಿಸುವ ಕುರಿತು.

20.02.2024

152ನೇ ಅಧಿವೇಶನ ನಿಯಮ 330ರ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ಸೂಚನ ಪತ್ರ ಪಡೆದ ದಿನಾಂಕ
ವಿಷಯ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
1
ಕೆ.ಪಿ.ನಂಜುಂಡಿ ವಿಶ್ವಕರ್ಮ

30.01.2024

ವಿಧಾನ ಸೌಧ, ವಿಕಾಸ ಸೌಧ ಮತ್ತು ಶಾಸಕರ ಭವನದ ‌ ಅವರಣದಲ್ಲಿ ವಿಶ್ವಕರ್ಮ ಸಮಾಜದ ಭಗವಾನ್‌ ವಿಶ್ವಕರ್ಮ  ಅಥವಾ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ

ಕನ್ನಡ ಮತ್ತು ಸಂಸ್ಕೃತಿ

06.02.2024

07.02.2024

2

ಕೆ.ಪಿ.ನಂಜುಂಡಿ ವಿಶ್ವಕರ್ಮ

ದಿನಾಂಕ:14.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ

30.01.2024

ವಿಶ್ವಕರ್ಮ ಸಮಾಜದ ಕುಲದೇವರುಗಳ 4 ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಉಳಿಸಿ ಅಭಿವೃದ್ಧಿಪಡಿಸುವ  ಕುರಿತು.

ಕಂದಾಯ (ಮಜರಾಯಿ)

09.02.2024

09.02.2024

3
ತಿಪ್ಪಣ್ಣಪ್ಪ ಕಮಕನೂರ

30.01.2024

ನೀಲಿ ಕ್ರಾಂತಿ ಯೋಜನೆಯಡಿಯಲ್ಲಿ   ಬೆಣ್ಣೆತೋರ ಮತ್ತು ಗಂಡೂರಿ   ನಾಲಾ ಯೋಜನೆಯಲ್ಲಿ ಅರ್ಹರಲ್ಲದವರು ಸುಳ್ಳು ದಾಖಲೆ ನೀಡಿ ಅನುದಾನ ಮತ್ತು  ಪ್ರಯೋಜನ ಪಡೆದಿರುವ ಬಗ್ಗೆ.

ಮೀನುಗಾರಿಕೆ (ಪಶುಸಂಗೋಪನೆ ಮತ್ತು ಮೀನುಗಾರಿಕೆ)

06.02.2024

06.02.2024

4
ತಿಪ್ಪಣ್ಣಪ್ಪ ಕಮಕನೂರ

30.01.2024

ಕಲಬುರಗಿ ಜಿಲ್ಲೆಯ ಮೀನುಗಾರಿಕೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ಮನೆಯನ್ನೆ ಕಛೇರಿ ಮಾಡಿಕೊಂಡು ನೂರಾರು ಅಕ್ರಮಗಳಲ್ಲಿ ಭಾಗಿಯಾಗಿ ಅಪಾರ  ಹಣ, ಆಸ್ತಿ ಸಂಪಾದಿಸಿರುವ ಬಗ್ಗೆ.

ಮೀನುಗಾರಿಕೆ (ಪಶುಸಂಗೋಪನೆ ಮತ್ತು ಮೀನುಗಾರಿಕೆ)

06.02.2024

07.02.2024

5

ತಿಪ್ಪಣ್ಣಪ್ಪ ಕಮಕನೂರ

ದಿನಾಂಕ:13.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

30.01.2024

ಕಲಬುರಗಿಯಲ್ಲಿ  ನಿರಂತರ ನೀರು ಸರಬರಾಜು ಯೋಜನೆಯಡಿ ಇದುವರೆವಿಗೂ ನೀರಿನ ಸಂಪರ್ಕ ಕಲ್ಪಿಸದಿರುವ ಬಗ್ಗೆ.

ನಗರಾಭಿವೃದ್ಧಿ

06.02.2024

07.02.2024

6
ತಿಪ್ಪಣ್ಣಪ್ಪ ಕಮಕನೂರ

30.01.2024

ಹಾವೇರಿ   ಜಿಲ್ಲೆಯ ಚೌಡದಾರಪುರ ತುಂಗಭದ್ರ ನದಿಯ ದಂಡೆಯಲ್ಲಿರುವ ಶ್ರೀ ನಿಜಶರಣ ಅಂಬಿಕರ ಚೌಡಯ್ಯನವರ ಐಕ್ಯ ಸ್ಥಳವನ್ನು ಕೂಡಲ ಸಂಗದ ಮಾದರಿಯಲ್ಲಿ ನಿರ್ಮಿಸುವ ಬಗ್ಗೆ.

ಕನ್ನಡ ಮತ್ತು ಸಂಸ್ಕೃತ

06.02.2024

07.02.2024

7
ಕೆ.ಪಿ.ನಂಜುಂಡಿ ವಿಶ್ವಕರ್ಮ

31.01.2024

ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವಸತಿ ನಿಲಯಗಳನ್ನು  ನಿರ್ಮಿಸುವ ಕುರಿತು

  ಹಿಂದುಳಿದ ವರ್ಗಗಳ ಕಲ್ಯಾಣ

08.02.2024

09.02.2024

8

ತಿಪ್ಪಣ್ಣಪ್ಪ ಕಮಕನೂರ

ಸದರಿ ವಿಷಯವು
ದಿ:15.02.2024ರ ಚುಕ್ಕಿಗುರುತಿನ  ಪ್ರಶ್ನೆ ಸಂ:15(326+286+287+272+439+294) ಆಯ್ಕೆಯಾಗಿರುತ್ತದೆ.

01.02.2024

01.04.2006ರ ನಂತರ ಕರ್ತವ್ಯಕ್ಕೆ ಸೇರಿದ ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಉಪನ್ಯಾಸಕರಿಗೂ ಹಳೆ ಪಿಂಚಣಿ  ಯೋಜನೆಯನ್ನು ವಿಸ್ತರಿಸುವ ಕುರಿತು.

ಆರ್ಥಿಕ

(ವರ್ಗಾವಣೆ)

ಉನ್ನತ ಶಿಕ್ಷಣ

06.02.2024

07.02.2024

9
ಎಸ್.ರವಿ

01.02.2024

ರಾಮನಗರ ಜಿಲ್ಲಾ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ತ್ವರಿತವಾಗಿ ಅಗತ್ಯ ಚಿಕಿತ್ಸೆ ಲಭಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡುವ  ಕುರಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

06.02.2024

07.02.2024

10

ಎಸ್.ರವಿ

ದಿನಾಂಕ:13.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

ಸದರಿ ವಿಷಯವು

ದಿ:19.02.2024ರ ಚುಕ್ಕಿಗುರುತಿನ  ಪ್ರಶ್ನೆ ಸಂ:52(425) ಆಯ್ಕೆಯಾಗಿರುತ್ತದೆ.

01.02.2024

ರಾಮನಗರ ಪ್ರಾದೇಶಿಕ ವಿಭಾಗ, ಕಾವೇರಿ ವನ್ಯಜೀವಿ ವಿಭಾಗ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ  ಉದ್ಯಾನವನ  ವಿಭಾಗಗಳಲ್ಲಿ ಕಾಡಾನೆಗಳ ದಾಳಿಯಿಂದಾಗುತ್ತಿರುವ ರೈತರ ನಷ್ಟಗಳಿಗೆ ಶೀಘ್ರ ಪರಿಹಾರ ಒದಗಿಸುವ ಕುರಿತು.

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

06.02.2024

08.02.2024

11

ಮಂಜುನಾಥ್‌ ಭಂಡಾರಿ

ದಿನಾಂಕ:14.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

01.02.2024

ಕರ್ನಾಟಕ  ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾನೂನಿನಲ್ಲಿರುವ ಎಲ್ಲಾ ಅಧಿಕಾರಗಳನ್ನು, ಹಣಕಾಸಿನ  ಅಧಿಕಾರಿವನ್ನು ಒಳಗೊಂಡಂತೆ ಸ್ಥಳೀಯ ಎಲ್ಲಾ ಸಂಸ್ಥೆಗಳಿಗೆ ಹಸ್ತಾಂತರಿಸುವ ಕುರಿತು.

ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್‌ ರಾಜ್‌

07.02.2024

08.02.2024

12

ಪ್ರತಾಪ್‌  ಸಿಂಹ ನಾಯಕ್‌   ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:07)

ಸದರಿ ವಿಷಯವು
ದಿ:19.02.2024ರ ಚುಕ್ಕಿಗುರುತಿನ  ಪ್ರಶ್ನೆ ಸಂ:53(509) ಆಯ್ಕೆಯಾಗಿರುತ್ತದೆ.

01.02.2024

ರಾಜ್ಯದ ಅರಣ್ಯ ಒತ್ತುವರಿ ಪ್ರಕರಣಗಳಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿ ಸರ್ವೆ ಮಾಡಿ ಪರಿಹಾರ   ಹುಡುಕದ ಕಾರಣದಿಂದ ಹಲವಾರು ಅರ್ಹ  ಅರಣ್ಯ ಒತ್ತುವರಿದಾರರಿಗೆ  ನ್ಯಾಯ ದೊರಕದಿರುವ ಬಗ್ಗೆ.

ಅರಣ್ಯ, ಜೀವಿ ಪರಿಸ್ಥಿತಿ  ಮತ್ತು ಪರಿಸರ

07.02.2024

09.02.2024

13

ಪ್ರತಾಪ್‌  ಸಿಂಹ ನಾಯಕ್‌   .ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.  

(ಕ್ರ. ಸಂಖ್ಯೆ:08)

01.02.2024

ರಾಜ್ಯದಲ್ಲಿ ಮಾಸಿಕ ಪಿಂಚಣಿಗಾಗಿ 60 ವರ್ಷ ಮೇಲ್ಪಟ್ಟವರು ಸಂದ್ಯಾ  ಸುರಕ್ಷಾ ಯೋಜನೆಯಡಿ ಅರ್ಜಿ ಸಲ್ಲಿಸುವಾಗ ಆಧಾರ್‌ ಸಂಖ್ಯೆಗಳನ್ನು  ಜೋಡನೆ ಮಾಡುವುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ.

ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕ  ಸಬಲೀಕರಣ

(ವರ್ಗಾವಣೆ)

ಕಂದಾಯ

07.02.2024

08.02.2024

14

ಪ್ರತಾಪ್‌  ಸಿಂಹ ನಾಯಕ್‌  . ಕೆ

01.02.2024

ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ʼʼಕುಡುಬಿ ಜಾತಿಯನ್ನು ಸೇರಿಸುವ ಬದಲು ʼʼಕುಡುಂಬನ್ʼʼ ಎಂದು ಸೇರಿಸಿರುವುದರಿಂದ   ಸಮುದಾಯದ ಜನರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿರುವ ಕುರಿತು.

ಸಮಾಜ ಕಲ್ಯಾಣ

07.02.2024

08.02.2024

15

ಪ್ರತಾಪ್‌  ಸಿಂಹ ನಾಯಕ್‌   .ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:10)

01.02.2024

ನೋಂದಾಯಿತ  ʼʼಎʼʼ ಮತ್ತು ʼʼಬಿʼʼ ದರ್ಜೆ ದೇವಾಲಯಗಳಲ್ಲಿ ಭಕ್ತರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದಿರುವುದು ಹಾಗೂ ದೇವಾಲಯಗಳ ಭದ್ರತೆ ಮತ್ತು ಸುರಕ್ಷತೆಗೆ ಸರ್ಕಾರ ಸೂಕ್ತ ಕ್ರಮ ವಹಿಸದಿರುವ ಬಗ್ಗೆ.

ಮುಜರಾಯಿ

(ಕಂದಾಯ)

07.02.2024

09.02.2024

16

ಪ್ರತಾಪ್‌  ಸಿಂಹ ನಾಯಕ್‌   .ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ: 11)

01.02.2024

ಕರ್ನಾಟಕ ಕರಾವಳಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಹೆಂಚು ಉದ್ಯಮ ತೀವ್ರ ಕುಸಿತದಿಂದ ಮಾಲೀಕರು ಸಂಕಷ್ಟದಲ್ಲಿರುವ ಬಗ್ಗೆ.

ವಾಣಿಜ್ಯ ಮತ್ತು ಕೈಗಾರಿಕೆ (ಸಣ್ಣ ಕೈಗಾರಿಕೆಗಳು)

07.02.2024

08.02.2024

17

ಪ್ರತಾಪ್‌  ಸಿಂಹ ನಾಯಕ್‌   .ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ: 12)

01.02.2024

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರ ಪ್ರಾಧಿಕಾರದ ಮಹಾ ಯೋಜನೆಯನ್ನು  ಜಾರಿಗೆ  ತರುವ  ಪ್ರಸ್ತಾವನೆಯಿಂದಾಗಿ  ತೊಂದರೆಯಾಗಿರುವ ಬಗ್ಗೆ.

ನಗರಾಭಿವೃದ್ಧಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು (ನಗರ ಸಭೆಗಳು ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳು)

08.02.2024

09.02.2024

18

ಪ್ರತಾಪ್‌  ಸಿಂಹ ನಾಯಕ್‌   .ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ: 13)

ಸದರಿ ವಿಷಯವು
ದಿ:13.02.2024ರ ಚುಕ್ಕಿಗುರುತಿನ  ಪ್ರಶ್ನೆ ಸಂ:03(25) ಆಯ್ಕೆಯಾಗಿರುತ್ತದೆ.

01.02.2024

ರಾಜ್ಯದ ಅಡಿಕೆ ಬೆಳೆಯುವ ಬಹುತೇಕ  ಪ್ರದೇಶಗಳಲ್ಲಿ ಎಲೆಚುಕ್ಕಿ ಮತ್ತು  ಹಳದಿ ರೋಗದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿರುವ ಬಗ್ಗೆ.

ತೋಟಗಾರಿಕೆ ಮತ್ತು ರೇಷ್ಮೆ (ತೋಟಗಾರಿಕೆ)

07.02.2024

09.02.2024

19

ಎಸ್.ಎಲ್‌. ಭೋಜೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ: 05)

01.02.2024

ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ವಯೋಮಿತಿ ಸಡಲಿಕೆ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

07.02.2024

08.02.2024

20
ಛಲವಾದಿ  .ಟಿ ನಾರಾಯಣಸ್ವಾಮಿ, ಸಿ.ಎನ್‌. ಮಂಜೇಗೌಡ,  ನಿರಾಣಿ ಹಣಮಂತ್‌ ರುದ್ರಪ್ಪ, ಕೇಶವ ಪ್ರಸಾದ್‌ ಎಸ್‌.

01.02.2024

ಸರ್ಕಾರಿ   ಶಾಲೆಗಳು  ಹಾಗೂ ವಸತಿ ಶಾಲೆಗಳಲ್ಲಿ ಮಕ್ಕಳಿಂದ  ಮಲದ ಗುಂಡಿ ಸ್ವಚ್ಛತೆ ಹಾಗೂ  ಶೌಚಾಲಯಗಳನ್ನು ಸ್ವಚ್ಛ ಮಾಡಿಸುವಂತಹ ಹೀನ ಪ್ರಕರಣಗಳ ಬಗ್ಗೆ.

ಶಾಲಾ  ಶಿಕ್ಷಣ ಹಾಗೂ ಸಾಕ್ಷರತಾ

07.02.2024

08.02.2024

21

ಛಲವಾದಿ  .ಟಿ ನಾರಾಯಣಸ್ವಾಮಿ, ಸಿ.ಎನ್‌. ಮಂಜೇಗೌಡ,  ನಿರಾಣಿ ಹಣಮಂತ್‌ ರುದ್ರಪ್ಪ, ಕೇಶವ ಪ್ರಸಾದ್‌ ಎಸ್‌.

ಸದರಿ ವಿಷಯವು
ದಿ:13.02.2024ರ ಚುಕ್ಕಿಗುರುತಿನ  ಪ್ರಶ್ನೆ ಸಂ:117(1053) ಆಯ್ಕೆಯಾಗಿರುತ್ತದೆ.

01.02.2024

ಪರಿಶಿಷ್ಟ  ಜಾತಿ ಮತ್ತು  ಪರಿಶಿಷ್ಟ ವರ್ಗಳ ಕಲ್ಯಾಣಕ್ಕಾಗಿ 2023-24ನೇ  ಸಾಲಿನಲ್ಲಿ ಎಸ್ಸಿಪಿ/ಟಿಎಸ್ಪಿ ಯೋಜನನೆಯಡಿ  ಮೀಸಲ್ಪಟ್ಟ ಅನುದಾನವನ್ನು ರಾಜ್ಯ ಸರ್ಕಾರವು ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಬಳಕೆ ಮಾಡಿರುವ ಬಗ್ಗೆ.

ಸಮಾಜ ಕಲ್ಯಾಣ

07.02.2024

08.02.2024

22
ಛಲವಾದಿ  .ಟಿ ನಾರಾಯಣಸ್ವಾಮಿ, ಸಿ.ಎನ್‌. ಮಂಜೇಗೌಡ,  ನಿರಾಣಿ ಹಣಮಂತ್‌ ರುದ್ರಪ್ಪ, ಕೇಶವ ಪ್ರಸಾದ್‌ ಎಸ್‌

01.02.2024

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಗೇರುಮರಡಿ  ಗ್ರಾಮದಲ್ಲಿ ಮೇಲ್ಪರ್ಗದವರ ಬಡಾವಣೆಯೊಳಗೆ ದಲಿತ ಯುವಕ  ಬಂದಿದ್ದಾನೆಂದು ಆರೋಪಿಸಿ ಹಲ್ಲೆ ಮಾಡಿರುವ ಕುರಿತು.

ಒಳಾಡಳಿತ

07.02.2024

08.02.2024

23

ಛಲವಾದಿ  .ಟಿ ನಾರಾಯಣಸ್ವಾಮಿ

ಸದರಿ ವಿಷಯಕ್ಕೆ ಸಂಬಂಧಿಸಿದಂತೆ  ನಿ-72ರ ಕ್ರ.ಸಂ.24ರಲ್ಲಿ  ನೀಡಿರುತ್ತಾರೆ. ಒಗ್ಗೂಡಿಸಿಕೊಳ್ಳಲಾಗಿದೆ

ದಿನಾಂಕ:20.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

02.02.2024

ವಸತಿ  ಶಾಲೆಗಳಲ್ಲಿ ಗುಣಮಟ್ಟದ ಆಹಾರದ ಕೊರತೆ, ಆಶ್ರಯ ಕೊರತೆ, ಮೂಲಸೌಕರ್ಯಗಳ ಕೊರತೆ, ನಿರ್ವಹಣೆಯ ಕೊರತೆ, ವಾರ್ಡ್‌ನ್‌  ಕೊರತೆ  ಹೀಗೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ  ಕುರಿತು.

ಸಮಾಜ ಕಲ್ಯಾಣ
+

ಹಿಂದುಳಿದ ವರ್ಗಗಳ  ಕಲ್ಯಾಣ

05.02.2024

07.02.2024

24

ನಿರಾಣಿ ಹಣಮಂತ್‌ ರುದ್ರಪ್ಪ

ಸದರಿ ವಿಷಯಕ್ಕೆ ಸಂಬಂಧಿಸಿದಂತೆ  ನಿ-72ರ ಕ್ರ.ಸಂ.23ರಲ್ಲಿ  ನೀಡಿರುತ್ತಾರೆ

ದಿನಾಂಕ:20.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

02.02.2024

ವಸತಿ  ಶಾಲೆಗಳಲ್ಲಿ ಗುಣಮಟ್ಟದ ಆಹಾರದ ಕೊರತೆ, ಆಶ್ರಯ ಕೊರತೆ, ಮೂಲಸೌಕರ್ಯಗಳ ಕೊರತೆ, ನಿರ್ವಹಣೆಯ ಕೊರತೆ, ವಾರ್ಡ್‌ನಗಳ ಕೊರತೆ  ಮತ್ತು  ಹೀಗೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ  ಕುರಿತು

ಹಿಂದುಳಿದ ವರ್ಗಗಳ  ಕಲ್ಯಾಣ
+
ಸಮಾಜ ಕಲ್ಯಾಣ

05.02.2024

07.02.2024

25
ಗೋವಿಂದರಾಜು

02.02.2024

ʼʼಕನ್ನಡ ಭಾಷಾ ಸಮಗ್ರ ಅಭಿವೃದ್ದಿ ತಿದ್ದುಪಡಿʼʼ ಕಾನೂನನ್ನು ಜಾರಿಗೊಳಿಸುವ ಕುರಿತು.

ಕನ್ನಡ ಮತ್ತು ಸಂಸ್ಕೃತಿ

05.02.2024

07.02.2024

26

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   

ಕ್ರ.ಸಂ.24               

ದಿನಾಂಕ:19.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

02.02.2024

ಶಾಲೆಗಳ ಮಾನ್ಯತೆ ನವೀಕರಣ ಸಂಬಂಧವಾಗಿ ಮಾನ್ಯ ಉಚ್ಛನ್ಯಾಯಾಲಯವು ಸುರಕ್ಷತಾ ಮಾರ್ಗಸೂಚಿಗಳನ್ನು ಸರಳೀಕರಿಸಿದಂತೆ ಆನ್‌ಲೈನ್‌ನಲ್ಲಿ  ಅಳವಡಿಸುವ    ಕುರಿತು.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

06.02.2024

06.02.2024

27

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.

ಕ್ರ.ಸಂ.25

02.02.2024

ವೃತ್ತಿ ಶಿಕ್ಷಣ   ಇಲಾಖೆಯಿಂದ (ಜೆ.ಓ.ಸಿ) ವಿವಿಧ ಇಲಾಖೆಯಲ್ಲಿ ವಿಲೀನಗೊಂಡ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ವೇತನ ತಾರತಮ್ಯ ಉಂಟಾಗಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

06.02.2024

06.02.2024

28

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   
ಕ್ರ.ಸಂ.26

ಸದರಿ ವಿಷಯವು
ದಿ:19.02.2024ರ ಚುಕ್ಕಿಗುರುತಿನ  ಪ್ರಶ್ನೆ ಸಂ:50(533) ಆಯ್ಕೆಯಾಗಿರುತ್ತದೆ.

02.02.2024

ಅನುದಾನಿತ ಪ್ರಾಥಮಿಕ ಪ್ರೌಢ ಹಾಗೂ  ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ-2016ರ ನಂತರ ಸಾಕಷ್ಟು  ಬೋಧಕ/ ಬೋಧಕೇತರ ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳ  ಬೋಧನೆಗೆ ತೊಂದರೆಯಾಗುತ್ತಿರುವ ಬಗ್ಗೆ

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

06.02.2024

06.02.2024

29

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   
ಕ್ರ.ಸಂ.27

02.02.2024

ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದ   ಕಾಲ್ಪಿನಿಕ ವೇತನ ಬಡ್ತಿ ಸಂಬಂಧ ರಚನೆಯಾದ ಸಮಿತಿಯ ವರದಿಯನ್ನು  ಇದುವರೆವಿಗೂ  ಜಾರಿಗೊಳಿಸದಿರುವ ಬಗ್ಗೆ

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

07.02.2024

09.02.2024

30

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   
ಕ್ರ.ಸಂ.28

02.02.2024

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ  ನೇಮಕೊಂಡಿರುವವರಿಗೆ ರಜೆ ಸಮಲತ್ತುಗಳು ಹಾಗೂ ಸೇವಾ ಭದ್ರತೆಗಳನ್ನು  ಒದಗಿಸುವ ಕುರಿತು.

ಉನ್ನತ ಶಿಕ್ಷಣ

07.02.2024

08.02.2024

31

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   
ಕ್ರ.ಸಂ.29

02.02.2024

ಅನುದಾನಿತ ಕೈಗಾರಿಕಾ  ತರಬೇತಿ ಕೇಂದ್ರಗಳ ನೌಕರರಿಗೆ  ಶ್ರೀಥಾಮಸ್‌  ನೇ‍ತೃತ್ವದ  ಶಿಫಾರಸ್ಸಿನ ರೀತ್ಯಾ ನೌಕರರಿಗೆ ಅನುದಾನಿತ  ಶಾಲಾ ಕಾಲೇಜುಗಳಿಗೆ ನೀಡಲಾಗುತ್ತಿರುವ ಸೇವಾ ಸೌಲಭ್ಯಗಳು  ಹಾಗೂ ಸೇವಾ  ಭದ್ರತೆ ನೀಡದಿರುವ ಬಗ್ಗೆ .

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ

08.02.2024

09.02.2024

32

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   
ಕ್ರ.ಸಂ.30

02.02.2024

ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ  ಇಲಾಖೆಯಲ್ಲಿ 10-15 ವರ್ಷಗಳಿಂದ  ಅತಿಥಿ ಶಿಕ್ಷಕರು/ ಉಪನ್ಯಾಸಕರಾಗಿ  ಕಾರ್ಯನಿರ್ವಹಿಸುತ್ತಿರುವವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

08.02.2024

09.02.2024

33

ಮರಿತಿಬ್ಬೇಗೌಡ, ಎಸ್.ಎಲ್‌ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   
ಕ್ರ.ಸಂ.31

02.02.2024

ದೈಹಿಕ ಶಿಕ್ಷಣ ಪರಿವೀಕ್ಷಕರ ಗ್ರೂಪ್‌ ʼʼಬಿʼʼ ಹುದ್ದೆಯಿಂದ ಜಿಲ್ಲಾ  ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗೆ ಬಡ್ತಿ ಮೂಲಕ ತುಂಬದಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

08.02.2024

09.02.2024

34

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   
ಕ್ರ.ಸಂ.32

02.02.2024

1 ರಿಂದ 7ನೇ ತರಗತಿಯವರೆಗೆ ಕಾರ್ಯನಿರ್ವಹಿಸುತ್ತಿರುವ  ಪದವೀಧರರ  ಶಿಕ್ಷಕರಿಗೆ 6 ರಿಂದ 8 ನೇ ತರಗತಿಯವರೆಗೆ  ಬೋಧನೆ ಮಾಡಲು ವಿಲೀನಾತಿಗೊಳಿಸದಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಕುರಿತು.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

08.02.2024

09.02.2024

35

ಮರಿತಿಬ್ಬೇಗೌಡ, ಎಸ್.ಎಲ್‌ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   

ಕ್ರ.ಸಂ.33

02.02.2024

ಸಮಾಜ ಕಲ್ಯಾಣ  ಇಲಾಖೆಯಡಿಯ ಕ್ರೈಸ್‌  ವತಿಯಿಂದ    ನಡೆಯುತ್ತಿರುವ ವಸತಿ ಶಾಲೆಯಲ್ಲಿ  ಖಾಯಂ ಶಿಕ್ಷಕರಿಗೆ ಡಿ.ಸಿ.ಆರ್.ಜಿ ಜ್ಯೋತಿ ಸಂಜೀವಿನಿ ಇತ್ಯಾಧಿ ಸೌಲಭ್ಯಗಳನ್ನು ನೀಡದಿರುವ ಬಗ್ಗೆ.

ಸಮಾಜ ಕಲ್ಯಾಣ

08.02.2024

09.02.2024

36

ಮರಿತಿಬ್ಬೇಗೌಡ, ಎಸ್.ಎಲ್‌ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ

ದಿನಾಂಕ:13.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   
ಕ್ರ.ಸಂ.34

02.02.2024

ಪ್ರಾಥಮಿಕ  ಶಾಲೆಯಿಂದ ಪ್ರೌಢ ಶಾಲೆಗೆ ಮತ್ತು ಪ್ರೌಢ ಶಾಲೆಯಿಂದ  ಪದವಿ  ಪೂರ್ವ ಕಾಲೇಜುಗಳಿಗೆ ಪದನ್ನೋತಿ ಹೊಂದಿರುವ  ಶಿಕ್ಷಕರಿಗೆ 15, 20, 25  ವರ್ಷಗಳ ಕಾಲಮಿತಿ ಬಡ್ತಿ ನೀಡದಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

07.02.2024

08.02.2024

37

ಮರಿತಿಬ್ಬೇಗೌಡ, ಎಸ್.ಎಲ್‌ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   
ಕ್ರ.ಸಂ.35

02.02.2024

1995 ರ ನಂತರ ಪ್ರಾರಂಭವಾಗಿರುವ ಅನುದಾನ ರಹಿತ  ಕನ್ನಡ ಮಧ್ಯಮ ಶಾಲಾ ಕಾಲೇಜುಗಳ ಬೋಧಕ/ ಬೋಧಕೇತರಿಗೆ ಸೇವಾ ಭದ್ರತೆ ಇಲ್ಲದಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

07.02.2024

08.02.2024

38

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   

ಕ್ರ.ಸಂ.36

02.02.2024

ಸರ್ಕಾರಿ/ಅನುದಾನಿತ ಪದವಿ  ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಅಧ್ಯಾಪಕರುಗಳಿಗೆ ಎ.ಜಿ.ಪಿ ಹಾಗೂ ಸಿ.ಎ.ಎಸ್.‌ ಅಡಿಯಲ್ಲಿ ಬಡ್ತಿಯನ್ನು ನೀಡುವಲ್ಲಿ ವಿಳಂಬವಾಗಿರುವ ಬಗ್ಗೆ.

ಉನ್ನತ ಶಿಕ್ಷಣ

07.02.2024

08.02.2024

39

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   
ಕ್ರ.ಸಂ.37

02.02.2024

ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ  ಪರೀಕ್ಷೆಯನ್ನು 1, 2. 3 ಎಂದು ಮೂರು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸುವುದು ಮತ್ತು ಪರೀಕ್ಷಾ ಕೇಂದ್ರಗಳನ್ನು ಅವೈಜ್ಞಾನಿಕವಾಗಿ ಕೇಂದ್ರಿಕೃತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

07.02.2024

08.02.2024

40

ಮರಿತಿಬ್ಬೇಗೌಡ, ಎಸ್.ಎಲ್‌ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   
ಕ್ರ.ಸಂ.38

02.02.2024

ಸರ್ಕಾರಿ ಹಾಗೂ ಅನುದಾನಿತ  ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ 6ನೇ ವೇತನ ಆಯೋಗ ಮತ್ತು 7 ನೇ ವೇತನ ಆಯೋಗದ  ಶಿಫಾರಸ್ಸಿನಂತೆ ವೇತನ  ಬಾಕಿಯನ್ನು ಇದುವರೆವಿಗೂ ಪಾವತಿಸದಿರುವ ಬಗ್ಗೆ.

ಉನ್ನತ ಶಿಕ್ಷಣ

07.02.2024

08.02.2024

41

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   

ಕ್ರ.ಸಂ.39

02.02.2024

ಅನುದಾನಿತ ಶಾಲಾ ಕಾಲೇಜಿನ ಸಿಬ್ಬಂದಿಗಳಿಗೆ   ಯಾವುದೇ ಆರೋಗ್ಯ ವಿಮೆ ಇಲ್ಲದಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ.

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

07.02.2024

08.02.2024

42
ಶಾಂತರಾಮ್‌ ಬುಡ್ನಾ ಸಿದ್ಧಿ

02.02.2024

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಅರಣ್ಯ  ಪ್ರದೇಶದಲ್ಲಿ ಮತ್ತು ಅರಣ್ಯ   ಅಂಚಿನಲ್ಲಿ ವಾಸಿಸುವ ಅನೇಕ  ಜನಾಂಗಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಬಗ್ಗೆ.

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

08.02.2024

09.02.2024

43

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   

ಕ್ರ.ಸಂ.46

05.02.2024

ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿನ  ಬೋಧಕ ಸಿಬ್ಬಂದಿಗಳನ್ನು ಅವೈಜ್ಞಾನಿಕವಾಗಿ ವೈದ್ಯಕೀಯ ಶಿಕ್ಷಣ ಸೇವಾಧಿಕಾರಿಗಳು ಮತ್ತು ಆರೋಗ್ಯ ಮತ್ತು ಕುಟುಂಬ  ಕಲ್ಯಾಣ ಸೇವಾ ಮತ್ತು ಕಾರ್ಮಿಕ ವಿಮಾ ಯೋಜನೆ (ವೈ) ಸೇವಾ ಅಧಿಕಾರಿಗಳು ಎಂದು ಇಬ್ಬಾಗ ಮಾಡಿರುವುದರಿಂದ ತೊಂದರೆ  ಉಂಟಾಗಿರುವ ಬಗ್ಗೆ.

ವೈದ್ಯಕೀಯ  ಶಿಕ್ಷಣ

08.02.2024

09.02.2024

44

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   
ಕ್ರ.ಸಂ.47

05.02.2024

ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು/ಉಪನ್ಯಾಸಕರುಗಳಿಗೆ 7ನೇ ವೇತನ  ಬಡ್ತಿಗಳನ್ನು ಕಡಿತಗೊಳಿಸಿ, ವೇತನ ಮರು ನಿಗಧಿಗೊಳಿಸುವಂತೆ ಆದೇಶ ಹೊರಡಿಸಿರುವುದರಿಂದ  ಉಂಟಾಗಿರುವ ಸಮಸ್ಯೆ ಕುರಿತು

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

08.02.2024

09.02.2024

45

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   
ಕ್ರ.ಸಂ.49

ಸದರಿ ವಿಷಯವು
ದಿ:14.02.2024ರ ಚುಕ್ಕಿಗುರುತಿನ  ಪ್ರಶ್ನೆ ಸಂ:20(216) ಆಯ್ಕೆಯಾಗಿರುತ್ತದೆ.

05.02.2024

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ (ಮೈನಾರಿಟಿ ಸ್ಟೇಟಸ್)‌  ಖಾಲಿ ಇರುವ ಬೋಧಕ/ಬೋಧಕೇತರ ಹುದ್ದೆಗಳ ಭರ್ತಿಗೆ ಶೇ.25% ಮೈನಾರಿಟಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಕಡ್ಡಾಯಗೊಳಿಸಿರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು.

ಅಲ್ಪಸಂಖ್ಯಾತರ ಕಲ್ಯಾಣ ಹಜ್‌ ಮತ್ತು ವಕ್ಫ್

(ವರ್ಗಾವಣೆ)

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

08.02.2024

09.02.2024

46
ಎಸ್.ರವಿ

06.02.2024

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್ ರಾಜ್‌ ಅಧಿನಿಯಮ 1993ರ ಪ್ರಕರಣ 61ಎ  ಅಡಿಯಲ್ಲಿ ರಚಿಸಲ್ಪಡುವ ಉಪ ಸಮಿತಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಕುರಿತು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

08.02.2024

09.02.2024

47
ಎಂ.ಪಿ.ಸುಜಾ ಕುಶಾಲಪ್ಪ

06.02.2024

ಕೊಡಗು ಜಿಲ್ಲೆಯ ಅರಣ್ಯ ಭೂಮಿಯನ್ನು ಗುತ್ತಿಗೆ ಪಡೆದು ರಬ್ಬರ್‌ ಬೆಳೆಯುತ್ತಿರುವ ವ್ಯಕ್ತಿಗಳು ಮತ್ತು ಕಂಪನಿಗಳಿಂದ ಸರ್ಕಾರಕ್ಕೆ ಗುತ್ತಿಗೆ ಹಣ ಪಾವತಿಸದಿರುವ ಬಗ್ಗೆ.

ಅರಣ್ಯ, ಜೀವಿ  ಪರಿಸ್ಥಿತಿ ಮತ್ತು ಪರಿಸರ

08.02.2024

09.02.2024

48
ಎಂ.ಪಿ.ಸುಜಾ ಕುಶಾಲಪ್ಪ

06.02.2024

ಸಂಸ್ಕೃತಿ ಉಳಿಸುವ ದೃಷ್ಠಿಯಿಂದ ಪೂರ್ವಜರು ಉಳಿಸಿ  ಪೂಜೆಗೆ ಬಳಸುವ ಕಾಡು ಪ್ರಾಣಿಗಳ ವಸ್ತುಗಳನ್ನು  ಇಟ್ಟುಕೊಳ್ಳಲು ಅವಕಾಶ ಕಲ್ಪಿಸುವ ಕುರಿತು.

ಕನ್ನಡ ಮತ್ತು ಸಂಸ್ಕೃತಿ

(ವರ್ಗಾವಣೆ)

ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ

08.02.2024

09.02.2024

49
ಎನ್. ರವಿಕುಮಾರ್

06.02.2024

ಐ ಆರ್‌ ಬಿ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವಾಗಿ ಕಾಲಮಿತಿಯಲ್ಲಿ ಪೂರ್ಣಗೊಳಿಸುವ  ಕುರಿತು,

ಒಳಾಡಳಿತ

08.02.2024

09.02.2024

50
ಎನ್. ರವಿಕುಮಾರ್

06.02.2024

ಬಹು ಸಂಖ್ಯಾತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಯೋಜನೆಗಳ ಕುರಿತು.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ

 ವರ್ಗಾವಣೆ

(ಸಮಾಜ ಕಲ್ಯಾಣ)

08.02.2024

09.02.2024

51

ಎಸ್.ವ್ಹಿ.ಸಂಕನೂರ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   

ಕ್ರ.ಸಂ.52

06.02.2024

ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಯಿಂದ  ಪದವಿ  ಪೂರ್ವ ಕಾಲೇಜಿಗೆ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 6ನೇ ವೇತನ ವರದಿಯನ್ವಯ 10, 15, 20, 25  ವರ್ಷಗಳ ಕಾಲಮಿತಿ  ಬಡ್ತಿಯನ್ನು  ಮಾಡದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

08.02.2024

09.02.2024

52
ಎಂ.ಪಿ.ಸುಜಾ ಕುಶಾಲಪ್ಪ

07.02.2024

ಕೊಡಗು ಮತ್ತು  ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಫಿ ಬೆಳಯುತ್ತಿರುವ ಸಣ್ಣ ಬೆಳಗಾರರಿಗೆ ತೊಂದರೆ ಉಂಟಾಗುತ್ತಿರುವ ಕುರಿತು

ಕಂದಾಯ

08.02.2024

09.02.2024

53
ಸುನೀಲ್‌ ವಲ್ಯಾಪೂರ್

07.02.2024

ಕಲಬುರಗಿ ನಗರದ ಸಂತ್ರಾಸ ವಾಡಿಯಲ್ಲಿರುವ ಡಾ:ಬಿ.ಆರ್.‌ಅಂಬೇಡ್ಕರ್‌ ವಸತಿ  ಶಾಖೆಯ ಮಕ್ಕಳಿಗೆ ಹಾಸ್ಟೆಲ್  ಸಿಬ್ಬಂದಿಗಳು ಉತ್ತಮವಾದ ಆಹಾರವನ್ನು ನೀಡದಿರುವ ಬಗ್ಗೆ

ಸಮಾಜ ಕಲ್ಯಾಣ

08.02.2024

09.02.2024

54
ಸುನೀಲ್‌ ವಲ್ಯಾಪೂರ್

07.02.2024

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ವಿದ್ಯಾರ್ಥಿಗಳಿಂದಲೇ ಶುಚಿಗೊಳಿಸುತ್ತಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

08.02.2024

09.02.2024

55
ನಿರಾಣಿ ಹಣಮಂತ್‌ ರುದ್ದಪ್ಪ,  ಅ.ದೇವೇಗೌಡ, ಕೇಶವ ಪ್ರಸಾದ್ ಎಸ್‌,  ಕೆ.ಎಸ್‌.ನವೀನ್‌ ಹಾಗೂ ಛಲವಾದಿ ನಾರಾಯಣಸ್ವಾಮಿ

07.02.2024

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು ಬಿಡುಗಡೆಗೊಳಿಸುವ ಕುರಿತು.

ಸಹಕಾರ

ವರ್ಗಾವಣೆ

ಪಶುಸಂಗೋಪನೆ ಮತ್ತು ಮೀನುಗಾರಿಕೆ

08.02.2024

09.02.2024

56
ಸುನೀಲ್‌ ವಲ್ಯಾಪುರ್

07.02.2024

ರಾಜ್ಯದಲ್ಲಿ ನಡೆಯುತ್ತಿರುವ ಭ್ರೂಣ ಹತ್ಯೆಯ ಕುರಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

08.02.2024

09.02.2024

57

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   

ಕ್ರ.ಸಂ. 55

08.02.2024

ಸಬ್‌ಇನ್ಸ್‌ಪೆಕ್ಟರ್, ಸಹಾಯಕ  ಸಬ್‌ಇನ್ಸ್‌ಪೆಕ್ಟರ್, ಇನ್ಸ್‌ಪೆಕ್ಟರ್, ಡಿ.ವೈ.ಎಸ್.ಪಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಾಂದರ್ಭಿಕ ರಜೆ (ಸಿ.ಎಲ್)‌ ಹಾಗೂ ವಾರದ  ರಜೆ (ವೀಕ್ಲಿ ಆಫ್)‌ ಪಡೆಯಲು ತೊಂದರೆಯಾಗುತ್ತಿರುವ ಬಗ್ಗೆ

ಒಳಾಡಳಿತ

13.02.2024

14.02.2024

58
ಎಸ್.ವ್ಹಿ,ಸಂಕನೂರ

08.02.2024

1995ರ ನಂತರ ಪ್ರಾರಂಭವಾಗಿರುವ ಪ್ರಾಥಮಿಕ ಪ್ರೌಢ ಹಾಗೂ  ಪದವಿಪೂರ್ವ ಕಾಲೇಜಗಳನ್ನು  ಅನುದಾನಕ್ಕೆ ಒಳಪಡಿಸದಿರುವುದರಿಂದ ಸಿಬ್ಬಂದಿಗಳಿಗೆ ಆರ್ಥಿಕ  ತೊಂದರೆ ಉಂಟಾಗಿರುವ  ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.02.2024

14.02.2024

59
ಎಸ್.ಎಲ್‌ .ಭೋಜೇಗೌಡ

12.02.2024

ಮಂಗಳೂರು ಸ್ಮಾರ್ಟ್‌ ಸಿಟಿ ಕಂಪನಿ ಕೈಗೊಂಡ ನೇತ್ರಾವತಿ ವಾಟರ್‌   ಫ್ರಂಟ್‌ (ಜಲಾಭಿಮುಖ) ಯೋಜನೆಯಲ್ಲಿ  ಅಕ್ರಮಗಳು ಮತ್ತು ಕಾರ್ಯವಿಧಾನದ ಲೋಪಗಳಿಂದ ಸ್ಥಳೀಯರ ಜೀವನೋಪಾಯದ ಮೇಲೆ ಪರಿಣಾಮ ಬಿರುವ ಕುರಿತು.

ನಗರಾಭಿವೃದ್ದಿ  (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು)

13.02.2024

14.02.2024

60
ಪ್ರತಾಪ್ ಸಿಂಹ ನಾಯಕ್‌ ಕೆ

12.02.2024

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಾವಲಿ ಗುಂಡಿಯಲ್ಲಿರುವ ಕಿಂಡಿ ಅಣೆಕಟ್ಟುನಿಂದ  ಸೂಳಬೆಟ್ಟ ವಾಳ್ಳದ ಕಾಲುವೆ ಸುಸಜ್ಜಿತವಾಗಿ ಮರು ನಿರ್ಮಾಣವಾಗದಿರುವ ಕುರಿತು

ಜಲಸಂಪನ್ಮೂಲ (ಸಣ್ಣ ನೀರಾವರಿ ಅಂತರ್ಜಲ ಅಭಿವೃದ್ಧಿ)

13.02.2024

14.02.2024

61
ಪ್ರತಾಪ್ ಸಿಂಹ ನಾಯಕ್‌ ಕೆ

12.02.2024

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ 2004-05 ರಿಂದ 2008-09ರವರೆಗೆ ಯು.ಜಿ.ಡಿ ಕಾಮಗಾರಿ ಹೆಚ್ಚುವರಿ ಸ್ಥಳವನ್ನು ಭೂ ಮಾಲೀಕರಿಗೆ ಹಿಂದಿರುಗಿಸದಿರುವ ಬಗ್ಗೆ

ನಗರಾಭಿವೃದ್ದಿ  (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು)

13.02.2024

14.02.2024

62
ಬಿ.ಕೆ.ಹರಿ‌ ಪ್ರಸಾದ್

08.02.2024

ಮಲಗುಂಡಿಗಳನ್ನು  ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಾವಿಗೀಡಾದವರ  ಕುಟುಂಬ ವರ್ಗದಕ್ಕೆ ಪುನರ್ವಸತಿ  ಕಲ್ಪಿಸಿ ಹೆಚ್ಚಿನ  ಮೊತ್ತದ ಪರಿಹಾರ ಒದಗಿಸುವ ಕುರಿತು.

ಸಮಾಜ ಕಲ್ಯಾಣ

13.02.2024

14.02.2024

63
ಎಸ್.ವ್ಹಿ.ಸಂಕನೂರ

08.02.2024

ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ  2015ರ ನಂತರ ನಿವೃತ್ತಿ ನಿಧನ ಹಾಗೂ ರಾಜಿನಾಮೆಯಿಂದ ತೆರವಾಗಿರುವ  ಹುದ್ದೆಗಳನ್ನು ಇತ್ತೀಚಿಗೆ ಉಚ್ಛ ನ್ಯಾಯಾಲಯದ  ರೀಟ್‌ ಪಿಟಿಶನ್‌ ಸಂ.11667/ 2022, ದಿನಾಂಕ:08.12.2023ರಂದು  ನೀಡಿದ ತೀರ್ಪಿನ ಹಿನ್ನಲೆಯಲ್ಲಿ ತಕ್ಷಣವೆ ತುಂಬಿಕೊಳ್ಳುವ  ಅನುಮತಿ ನೀಡುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.02.2024

14.02.2024

64
ಡಾ; ವೈ.ಎ.ನಾರಾಯಣಸ್ವಾಮಿ

09.02.2024

ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಶಿಕ್ಷಕರು  ಮತ್ತು  ಉಪನ್ಯಾಸಕರುಗಳಿಗೆ ಉಚಿತ ಆರೋಗ್ಯ ವಿಮಾ  ಯೋಜನೆಯನ್ನು ಜಾರಿಗೊಳಿಸುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.02.2024

14.02.2024

65
ಡಾ; ವೈ.ಎ.ನಾರಾಯಣಸ್ವಾಮಿ

09.02.2024

ಅನುದಾನಿತ ಪ್ರಾಥಮಿಕ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಮರಣ ನಿವೃತ್ತಿ ಮುಂತಾದ ಕಾರಣಗಳಿಂದ ಖಾಲಿಯಾಗಿರುವ  ಹುದ್ದೆಗಳನ್ನು ಭರ್ತಿ ಮಾಡದಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.02.2024

14.02.2024

66

ಡಾ; ವೈ.ಎ.ನಾರಾಯಣಸ್ವಾಮಿ

(ತಡೆಹಿಡಿಯಲಾಗಿದೆ)

09.02.2024

ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಬಡ್ತಿಹೊಂದಿರುವ ಹಾಗೂ  ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಿಗೆ ಬಡ್ತಿ ಹೊಂದಿರುವವರಿಗೆ 15, 20, 25 ಮತ್ತು 30 ವರ್ಷಗಳ ಟೈಂಬಾಂಡ್‌ ಬಡ್ತಿಯಿಂದ  ವಂಚಿತರಾಗಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

67
ಡಾ; ವೈ.ಎ.ನಾರಾಯಣಸ್ವಾಮಿ

09.02.2024

ಸರ್ಕಾರಿ  ಪ್ರೌಢ ಶಾಲೆಗಳ ಸಹ ಶಿಕ್ಷರಿಗೆ  ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಬಡ್ತಿ ನೀಡದಿರುವುದರಿಂದ  ಉಂಟಾಗಿರುವ ಸಮಸ್ಯೆಗಳ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.02.2024

14.02.2024

68
ಡಾ; ವೈ.ಎ.ನಾರಾಯಣಸ್ವಾಮಿ

09.02.2024

ಅನುದಾನ ಮತ್ತು ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಉಚಿತ ವೈದ್ಯಕೀಯ   ವಿಮಾ ಯೋಜನೆಗಳ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.02.2024

14.02.2024

69
ಡಾ; ವೈ.ಎ.ನಾರಾಯಣಸ್ವಾಮಿ

09.02.2024

7ನೇ ವೇತನ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವ ಕುರಿತು.

ಆರ್ಥಿಕ

13.02.2024

14.02.2024

70
ಎಸ್.ವ್ಹಿ.ಸಂಕನೂರ

12.02.2024

ಕ್ರೀಡಾ ಪ್ರಾಧಿಕಾರದಲ್ಲಿ ಸಂಚಿತ ವೇತನ ಆಧಾರದಲ್ಲಿ 15 ರಿಂದ 30 ವರ್ಷಗಳವರೆಗೆ ಕಾರ್ಯನಿರ್ವಹಿಸುತ್ತಿರುವ  ಸುಮಾರು 85 ಕ್ರೀಡಾ ತರಬೇತಿದಾರರನ್ನು ಖಾಯಂಗೊಳಿಸುವ ಬಗ್ಗೆ.

ಯುವ ಸಬಲೀಕರಣ ಮತ್ತು ಕ್ರೀಡಾ

12.02.2024

12.02.2024

71
ಡಾ:ತಳವಾರ್‌ ಸಾಬಣ್ಣ

13.02.2024

ಹಿಂದುಳಿದ ವರ್ಗಗಳ  ಮೀಸಲಾತಿ ಕುರಿತಂತೆ ನ್ಯಾಯಮೂರ್ತಿ ಕೆ. ಭಕ್ತವತ್ಸಲ ಆಯೋಗದ ಐದು ಶಿಫಾರಸ್ಸುಗಳನ್ನು ಜಾರಿಗೊಳಿಸುವ ಕುರಿತು.

ಹಿಂದುಳಿದ ವರ್ಗಗಳ ಕಲ್ಯಾಣ

13.02.2024

13.02.2024

72
ಕೆ.ಎಸ್.ನವೀನ್‌, ಡಿ,ಎಸ್‌,ಅರುಣ್‌, ಕೇಶವ ಪ್ರಸಾದ್‌ ಎಸ್‌, ಹಾಗೂ  ಇತರರು

12.02.2024

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ  ಸಂಗ್ರಹವಾಗುವ ಆಸ್ತಿ ತೆರಿಗೆ,  ಅಭಿವೃದ್ದಿ  ಶುಲ್ಕ , ಜಿ.ಎಸ್.ಟಿ ತೆರಿಗೆಯಲ್ಲಿನ  ಒಟ್ಟಾರೆ ಆದಾಯ ಒಳಗೊಂಡಂತೆ ಖರ್ಚು/ವೆಚ್ಚ ಗಳ ಸಮಗ್ರ ಚಿತ್ರೀಣದ ಬಗ್ಗೆ ಶ್ವೇತಪತ್ರ ಹೊರಡಿಸುವ ಕುರಿತು.

ನಗರಾಭಿವೃದ್ದಿ

13.02.2024

14.02.2024

73
ಡಾ:ವೈ.ಎ.ನಾರಾಯಣಸ್ವಾಮಿ

12.02.2024

ಬೆಂಗಳೂರು ಟರ್ಫ್‌ ಕ್ಲಬ್‌ (ಬಿ.ಟಿ.ಸಿ) ನಲ್ಲಿ ಆಗುತ್ತಿರುವ ಮೋಸ, ವಂಚನೆ, ನಿಯಮ ಬಾಹಿರ  ಚಟುವಟಿಕೆಗಳ  ಕುರಿತು.

ಆರ್ಥಿಕ

13.02.2024

14.02.2024

74
ಎಸ್.‌ ಎಲ್‌ .ಭೋಜೇಗೌಡ, ಮರಿತಿಬ್ಬೇಗೌಡ,  ಹಾಗೂ ಎಸ್.ವ್ಹಿ,ಸಂಕನೂರ

13.02.2024

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ/ನಿಧನ ಹೊಂದಿರುವ ಶಿಕ್ಷಕರುಗಳಿಗೆ ಗಳಿಕೆ ರಜೆ  ನಗಧಿಕರಣ ಸೌಲಭ್ಯವನ್ನು  ನೀಡದಿರುವುದರಿಂದ ಸದರಿ ಶಿಕ್ಷಕರುಗಳಿಗೆ ಅನ್ಯಾಯವಾಗುತ್ತಿರುವ   ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.02.2024

14.02.2024

75
ಎಂ.ನಾಗರಾಜು

13.02.2024

ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳ  ಕ್ರೀಡಾ ಶಾಲೆ ಮತ್ತು ಹಾಸ್ಟೆಲ್‌ಗಳಲ್ಲಿ ತರಬೇತಿದಾರರ ಅಭಾವ, ಮೂಲ ಸೌಲಭ್ಯ  ಮತ್ತು ಶೌಚಾಲಯಗಳ ನಿರ್ವಹಣೆ ಕೊರತೆ ಬಗ್ಗೆ.

ಯುವ ಸಬಲೀಕರಣ ಮತ್ತ  ಕ್ರೀಡೆ

14.02.2024

14.02.2024

76

ಬಿ.ಎಂ.ಫಾರೂಖ್‌, ಎಸ್.ಎಲ್‌. ಭೋಜೇಗೌಡ, ಹಾಗೂ ಇತರರು

ದಿನಾಂಕ:20.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ

13.02.2024

ಕೇಂದ್ರದ ಬೆಂಬಲ ಯೋಜನೆಯಡಿ ಕೊಬ್ಬರಿ ಖರೀದಿಗೆ ನೋಂದಣಿ  ಅವಕಾಶವನ್ನು ವಿಸ್ತರಿಸುವ ಕುರಿತು.

ಕೃಷಿ

(ವರ್ಗಾವಣೆ)

ಸಹಕಾರ

13.02.2024

14.02.2024

77

ಸಿ.ಎನ್. ಮಂಜೇಗೌಡ

ದಿನಾಂಕ:20.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ.

14.02.2024

ಕೆ.ಪಿ.ಸಿ.ಎಲ್‌ ವ್ಯಾಪ್ತಿಯಲ್ಲಿ ಬರುವ  ಹುಬ್ಬಳ್ಳಿ-ಧಾರವಾಡ  ವಿದ್ಯುತ್‌  ಪ್ರಸರಣ  ನಿಗಮವು ಟಿ.ಸಿ ಗಳನ್ನು ನಿರ್ಮಾಣ  ಮಾಡಲು  ಖಾಸಗಿಯವರಿಗೆ ಗುತ್ತಿಗೆ ನೀಡಿರುವಂತೆ ಎಲ್ಲಾ ಜಿಲ್ಲೆಗಳಿಗೆ ಅಳವಡಿಸುವ ಕುರಿತು.

ಇಂಧನ

15.02.2024

16.02.2024

78
ಸಿ.ಪಿ.ಯೋಗೇಶ್ವರ

14.02.2024

ಮೆ:ಸರ್‌ .ಎಂ. ವಿಶ್ವೇಶ್ವರಯ್ಯ  ನಗರ ಬಿ.ಡಿ.ಎ ಲೇಔಟ್‌,8ನೇ ಬ್ಲಾಕ್‌, ರೆಸಿಡೆಂಟ್‌ ವೆಲ್‌ಫೇರ್‌ ಅಸೋಸಿಯೇಷನ್‌ನ ಹಿಂದಿನ ಅಧ್ಯಕ್ಷರು  ಹಾಲಿ  ಸ ಅಧ್ಯಕ್ಷರು  ಹಾಗೂ ಪದಾಧಿಕಾರಿಗಳ ವಿರುದ್ಧ  ನ್ಯಾಯಾಂಗ ಪ್ರಕರಣ ದಾಖಲಿಸುವ ಕುರಿತು.

ಸಹಕಾರ

15.02.2024

16.02.2024

79
ಎಸ್.ಎಲ್.‌ ಭೋಜೇಗೌಡ

14.02.2024

ಮಕ್ಕಳ ಸುರಕ್ಷತೆ  ದೃಷ್ಠಿಯಿಂದ ಎಲ್ಲಾ  ಶಾಲೆಗಳಲ್ಲಿ ವಿ.ಎಂ.ಎಸ್.‌ ಆಪ್‌  ಬಳಸುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

15.02.2024

16.02.2024

80
ಛಲವಾದಿ ಟಿ  ನಾರಾಯಣಸ್ವಾಮಿ, ಕೇಶವ ಪ್ರಸಾದ್‌ ಎಸ್‌, ಹೇಮಲತಾ ನಾಯಕ್‌,  ಹಾಗೂ  ಇತರರು

15.02.2024

ಮುದ್ರಾಂಕ ಶುಲ್ಕ ಏರಿಕೆಯಿಂದ ರೈತರಿಗೆ  ತೊಂದರೆ ಉಂಟಾಗಿರುವ ಕುರಿತು.

ಕಂದಾಯ

15.02.2024

16.02.2024

81
ಹೆಚ್.ಎಸ್.ಗೋಪಿನಾಥ್‌, ಕೇಶವ ಪ್ರಸಾದ್‌ ಎಸ್‌, ಹಾಗೂ  ಛಲವಾದಿ ಟಿ ನಾರಾಯಣಸ್ವಾಮಿ

15.02.2024

ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ  ಯೋಜನೆ ದರವನ್ನು 2016-17ರಲ್ಲಿ 5 ಲಕ್ಷಕ್ಕೆ ನಿಗಧಿಪಡಿಸಿದ ದರಕ್ಕೆ ಮನೆಗಳನ್ನು ಹಸ್ತಾಂತರ ಮಾಡುವ ಕುರಿತು

ವಸತಿ

17.02.2024

19.02.2024

82
ಎಸ್.ವ್ಹಿ.ಸಂಕನೂರ, ಮರಿತಿಬ್ಬೇಗೌಡ, ಎಸ್.‌ ಎಲ್‌ .ಭೋಜೇಗೌಡ,

16.02.2024

ಸುಪ್ರಿಂ ಕೋರ್ಟ್‌ ತೀರ್ಪಿನಂತೆ ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗಿರುವ 148 ಉಪನ್ಯಾಸಕರಿಗೆ (ಓ.ಪಿ.ಎಸ್)  ಹಳೆ ಪಿಂಚಣಿ ಯೋಜನೆಯನ್ನು ಜಾಗಿ ಮಾಡುವ ಕುರಿತು.

ಉನ್ನತ ಶಿಕ್ಷಣ

17.02.2024

19.02.2024

83
ಡಾ:ತೇಜಸ್ವಿನಿಗೌಡ

19.02.2024

ತಾಂತ್ರಿಕ  ಹುದ್ದೆಗಳಾದ  ACF, RFO ಮತ್ತು  DYRFO  ನೇರ  ನೇಮಕಾತಿಯಲ್ಲಿ ಬಿ.ಎಸ್ಸ್.ಸಿ ಅರಣ್ಯ ಶಾಸ್ತ್ರ  ಪದವಿಯನ್ನೆ  ಕನಿಷ್ಠ  ವಿದ್ಯಾರ್ಹತೆಯನ್ನಾಗಿ  ಪರಿಗಣಿಸಿ  ವಿದ್ಯಾರ್ಥಿಗಳಿಗೆ  ನ್ಯಾಯ ಒದಗಿಸಿಕೊಡುವ  ಕುರಿತು

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

17.02.2024

19.02.2024

84
ಡಾ:ತೇಜಸ್ವಿನಿಗೌಡ, ಎಸ್.ವ್ಹಿ,ಸಂಕನೂರ, ಎಸ್.‌ ರುದ್ರೇಗೌಡ ಹಾಗೂ ಇತರರು

20.02.2024

ಬೆಲೆ ಏರಿಕೆ ಹಾಗೂ ಬರ ಪೀಡಿತ ಸಮಸ್ಯೆಯಿಂದಾಗಿ ಗ್ರಾಮೀಣ ರೈತಾಪಿ ಸಮುದಾಯವು ಸಂಕಷ್ಟಕ್ಕೀಡಾಗಿದ್ದು, ಪ್ರಸ್ತುತ  ನೀಡುತ್ತಿರುವ ಹಾಲಿನ ದರವನ್ನು ಕನಿಷ್ಠ  5 ರೂಪಾಯಿಗಳಿಗೆ ಹೆಚ್ಚಿಸುವ ಕುರಿತು.

ಪಶುಸಂಗೋಪನೆ ಮತ್ತು ಮೀನುಗಾರಿಕೆ (ಪಶುಸಂಗೋಪನೆ)

21.02.2024

21.02.2024

85
ರವಿಕುಮಾರ್‌ ಎನ್.‌

20.02.2024

ರಾಜ್ಯಾದ್ಯಂತ ಇರುವ ಕೆ.ಎಸ್.ಆರ್.ಟಿ  ಬಸ್‌  ನಿಲ್ದಾಣ ಮತ್ತು ಬೆಂಗಳೂರು ಮೆಜೆಸ್ಟಿಕ್‌ ಬಸ್‌ ನಿಲ್ದಾಣ  ಸೇರಿದಂತೆ ದೂರದ ಊರಿಗೆ ಪ್ರಯಾಣಿಸುವ ಬಸ್ಸುಗಳು  ಊಟ  ಮಾಡುವ  ಸ್ಥಳದಲ್ಲಿ ಆಹಾರ ಪುಟ್ಟಣ ಮತ್ತು ತಂಪು ಪಾನಿಯನ್ನು (MRP)  ಬೆಲೆಗಿಂತ  ಹೆಚ್ಚಿನ ದರದಲ್ಲಿ ಮಾರಟ  ಮಾಡುತ್ತಿರುವ  ಕುರಿತು

ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ

22.02.2024

23.02.2024

86

ಶಾಂತರಾಮ ಬುಡ್ನಾ ಸಿದ್ದಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.   

ಕ್ರ.ಸಂ. 109

20.02.2024

ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಸಿದ್ದಿ  ಜನಾಂಗವು 2023ನೇ ಸಾಲಿನಲ್ಲಿ  ಪರಿಶಿಷ್ಟ  ಪಂಗಡಕ್ಕೆ ಸೇರ್ಪಡೆಗೊಂಡಿದ್ದರೂ  ಶಿಕ್ಷಣ, ಸ್ವಂತ ಉದ್ಯೋಗ, ವಸತಿ ಸಾಗುವಳಿ ಮತ್ತು ಪರಿಶಿಷ್ಟ ಪಂಗಡಕ್ಕಾಗಿ  ಇರುವ ನಿಗಮದಲ್ಲಿ ಸಿದ್ದಿ ಸಮುದಾಯದ  ಹೆಸರು ಇಲ್ಲದಿರುವ ಬಗ್ಗೆ.

ಪರಿಶಿಷ್ಟ ವರ್ಗಗಳ ಕಲ್ಯಾಣ

21.02.2024

21.02.2024

87
ಛಲವಾದಿ  ಟಿ ನಾರಾಯಣಸ್ವಾಮಿ

21.02.2024

ಹೊಸಕೋಟೆ ತಾಲ್ಲೂಕಿನ ಚೆಕ್ಕಹಳ್ಳಿ  ಗ್ರಾಮದಲ್ಲಿರುವ ಹೊಸಕೋಟೆ-ಪಿಲ್ಲನ್‌ ಕುಂಪೆ ಕೈಗಾರಿಕಾ  ಪ್ರದೇಶದ  ಪಕ್ಕದಲ್ಲಿರುವ ಚೋಳಪ್ಪನಹಳ್ಳಿ  ಗ್ರಾಮದ  ಸರ್ವೆ ನಂ.80ರ ಕೃಷಿ  ಜಮೀನಿನಲ್ಲಿ ಖಾಸಗಿಯವರು ಕೈಗಾರಿಕೆ ಪ್ರಾರಂಭಿಸಿರುವ ಕುರಿತು.

ವಾಣಿಜ್ಯ ಮತ್ತು ಕೈಗಾರಕೆ (ಬೃಹತ್‌ ಮತ್ತು ಮಧ್ಯಮ)

22.02.2024

23.02.2024

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru