147ನೇ ಅಧಿವೇಶನ
ನಿಯಮ 330ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
   
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ
ಪತ್ರ ಪಡೆದ
ದಿನಾಂಕ
ಇಲಾಖೆ
ಅಂಗೀಕಾರ/
ವರದಿ
ದಿನಾಂಕ

ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
01

ಶ್ರೀ ಮರಿತಿಬ್ಬೇಗೌಡ, ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:15)(ತಡೆ ಹಿಡಿಯಲಾಗಿದೆ)

ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ಗೆ ಮಂಜೂರಾಗಿರುವ ಜಮೀನನ್ನು ಕಬಳಿಸಿರುವ ಭೂಗಳ್ಳರ ವಿರುದ್ಧ ಈವರೆವಿಗೂ ಕ್ರಮ ಕೈಗೊಳ್ಳದಿರುವ ಬಗ್ಗೆ 03.09.2022 ಒಳಾಡಳಿತ 31.08.2021 01.09.2021
02

ಎನ್.ರವಿಕುಮಾರ್

ಹಲಾಲ್‌ ಪ್ರಮಾಣ ಪತ್ರ ಒದಗಿಸುವ ಮೂಲಕ ಧರ್ಮಗಳ ಆಧಾರದಲ್ಲಿ ಸಮಾಜವನ್ನು ಒಡೆಯುತ್ತಿರುವ ಕುರಿತು 03.09.2022

ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು

05.09.2022 05.09.2022
03

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:14)

(ದಿ:20.09.2022ರಂದು ಚರ್ಚಿಸಿ ಉತ್ತರಿಸಲಾಯಿತು)


ಚಿಂತಾಮಣಿ ತಾಲ್ಲೂಕಿನ ಕೋಟಗಲ್‌ ಗ್ರಾಮದಲ್ಲಿ ಜಿ.ಟಿ.ಬಿ.ಕ್ರಷರ್ಸ್‌ರವರು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ 03.09.2022

ವಾಣಿಜ್ಯ ಮತ್ತು ಕೈಗಾರಿಕೆ

05.09.2022 08.09.2022
04

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:18)


ಮಣಿಪಾಲ್‌ ಟೆಕ್ನಾಲಜೀಸ್‌ ಸಂಸ್ಥೆಯು ತಮ್ಮ ಮೇಲಿರುವ ಕ್ರಿಮಿನಲ್‌ ಮೊಕದ್ದಮೆಗಳನ್ನು ಮರೆಮಾಚಿ ಸಾರಿಗೆ ಇಲಾಖೆಯಿಂದ ಅನೇಕ ಕೋಟಿಗಳ ಟೆಂಡರ್‌ ಪಡೆದುಕೊಂಡು ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡಿರುವ ಕುರಿತು

03.09.2022

ಸಾರಿಗೆ

 

05.09.2022 05.09.2022
05

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:23)


ಕಾಲೇಜು ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರ ವೇತನ ಪರಿಷ್ಕರಣೆಯಿಂದಾಗಿ ಗಂಭೀರ ಸಮಸ್ಯೆ ಉದ್ಬವಿಸಿರುವ ಕುರಿತು 03.09.2022

ಉನ್ನತ ಶಿಕ್ಷಣ

06.09.2022 08.09.2022
06

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:24)

(ಮಾನ್ಯ ಸದಸ್ಯರು ಪ್ರಶ್ನೆಯನ್ನಾಗಿ ಸಹ ಸೂಚನೆಯನ್ನು ಸಲ್ಲಿಸಿರುತ್ತಾರೆ)


ಬೇಗೂರು ಹೋಬಳಿಯ ದೇವರ ಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ.27/2 ರಲ್ಲಿ 3 ಎಕರೆ 23 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಬಳಿಸಲು ಬಿ.ಡಿ.ಎ ಅಧಿಕಾರಿಗಳು ಸಹಕಾರ ನೀಡಿರುವ ಕುರಿತು 03.09.2022

ನಗರಾಭಿವೃದ್ಧಿ

06.09.2022

08.09.2022
07

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:25)


ನಾಗವಾರ ಗ್ರಾಮದ ಸರ್ವೆ ನಂ.135/1 ರಲ್ಲಿನ ಜಮೀನು ಬಿ.ಡಿ.ಎ ಸ್ವಾಧೀನದಲ್ಲಿದ್ದರೂ ಬಿ.ಎಂ.ಆರ್.ಸಿ.ಎಲ್‌ ಗಾಗಿ ಕೆ.ಐ.ಎ.ಡಿ.ಬಿ ವತಿಯಿಂದ ಅಕ್ರಮವಾಗಿ ಭೂಸ್ವಾಧೀನ ಮಾಡಿರುವ ಕುರಿತು 03.09.2022

ವಾಣಿಜ್ಯ ಮತ್ತು ಕೈಗಾರಿಕೆ

06.09.2022 08.09.2022
08

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:26)

ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ 15 ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರದೆ ಇರುವುದರಿಂದ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಗಂಭೀರ ಸಮಸ್ಯೆ ಉಂಟಾಗಿರುವ ಕುರಿತು 03.09.2022

ಉನ್ನತ ಶಿಕ್ಷಣ

06.09.2022 08.09.2022
09

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:27)


ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ಪಾರ್ಕ್‌ ನಿರ್ಮಾಣಕ್ಕೆಂದು ಮೀಸಲಿಟ್ಟ ಸ್ಥಳವನ್ನು ಕೆ.ಐ.ಎ.ಡಿ.ಬಿ ಸಂಸ್ಥೆಯು ನಿಯಮ ಬಾಹಿರವಾಗಿ ಮೆ: ಹರಿದೇವ ಸಂಸ್ಥೆಗೆ ನಿವೇಶನವನ್ನಾಗಿ ಮಂಜೂರು ಮಾಡಿರುವ ಬಗ್ಗೆ 03.09.2022

ವಾಣಿಜ್ಯ ಮತ್ತು ಕೈಗಾರಿಕೆ

07.09.2022 07.09.2022
10

ಶ್ರೀ ಪ್ರಕಾಶ್‌ ಕೆ.ರಾಥೋಡ್

ಶಾಲಾ ಕಾಲೇಜುಗಳ ಸಮೀಪ ಮಾದಕ ದ್ರವ್ಯ ಅಂಗಡಿಗಳು ತೆರೆದಿರುವುದರಿಂದ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕುರಿತು 03.09.2022

ಒಳಾಡಳಿತ

06.09.2022 08.09.2022
11

ಶ್ರೀ ಪಿ.ಆರ್‌.ರಮೇಶ್

ಬಿ.ಬಿ.ಎಂ.ಪಿ.ವ್ಯಾಪ್ತಿಯ ರಸ್ತೆಗುಂಡಿಗಳನ್ನು ದುರಸ್ಥಿ ಪಡಿಸುವಂತೆ ನ್ಯಾಯಾಲಯ ಆದೇಶಿಸಿದ್ದರೂ ಈವರೆವಿಗೂ ಕ್ರಮವಹಿಸದೇ ಇರುವ ಕುರಿತು 03.09.2022

ನಗರಾಭಿವೃದ್ಧಿ

06.09.2022 08.09.2022
12

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:28)


ಸಾದರಮಂಗಲ (ವೈಟ್‌ಫೀಲ್ಡ್‌) ಕೈಗಾರಿಕಾ ಪ್ರದೇಶದ ಸರ್ವೆ ನಂ.1ರ ಜಮೀನನ್ನು ಅಕ್ರಮವಾಗಿ ಮೆ: ಎಂಬಸಿ ಸಂಸ್ಥೆಗೆ ನಿಯಮಬಾಹಿರವಾಗಿ ಹಂಚಿಕೆ ಮಾಡಿರುವ ಬಗ್ಗೆ 03.09.2022

ವಾಣಿಜ್ಯ ಮತ್ತು ಕೈಗಾರಿಕೆ

06.09.2022 08.09.2022
13

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:29)


ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಶುಲ್ಕಗಳನ್ನು ನೇರವಾಗಿ ವಿದ್ಯಾರ್ಥಿಗಳಿಗೆ ಪಾವತಿಸಲಾಗುತ್ತಿರುವುದರಿಂದ ಕಾಲೇಜುಗಳ ನಿರ್ವಹಣೆಗೆ ತೊಂದರೆ ಆಗುತ್ತಿರುವ ಕುರಿತು 03.09.2022

ಸಮಾಜ ಕಲ್ಯಾಣ

09.09.2022 12.09.2022
14

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:30)


ವಸತಿ ಶಾಲಾ ಶಿಕ್ಷಕರುಗಳಿಗೆ DCRG ಸೌಲಬ್ಯ, NPS ಯೋಜನೆ ಜಾರಿಗೆ ತರದೆ ಇರುವುದು ಹಾಗೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಇರುವ ಬಗ್ಗೆ

03.09.2022

ಸಮಾಜ ಕಲ್ಯಾಣ

06.09.2022 08.09.2022
15

ಶ್ರೀ ಪುಟ್ಟಣ್ಣ, ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ನಿರಾಣಿ ಹಣಮಂತ ರುದ್ರಪ್ಪ

 

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:34)


ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಶೇ.50 ಕ್ಕಿಂತ ಕಡಿಮೆ ದಾಖಲಾತಿ ಇರುವ ಕಾಲೇಜುಗಳ ಕಿರಿಯ ತರಬೇತಿ ಅಧಿಕಾರಿಗಳಿಗೆ ತಡೆಹಿಡಿದಿರುವ ವೇತನ ಬಿಡುಗಡೆ ಮಾಡುವ ಕುರಿತು 05.09.2022

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ

09.09.2022 12.09.2022
16

ಶ್ರೀ ಪುಟ್ಟಣ್ಣ, ಶ್ರೀ ಮರಿತಿಬ್ಬೇಗೌಡ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹಾಗೂ ಶ್ರೀ ನಿರಾಣಿ ಹಣಮಂತ ರುದ್ರಪ್ಪ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:35)


ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಇತರೆ ಅನುದಾನಿತ ನೌಕರರುಗಳಿಗೆ ನೀಡಿರುವ ಎಲ್ಲಾ ಸೌಲಭ್ಯಗಳನ್ನು ಮಂಜೂರು ಮಾಡುವ ಕುರಿತು 05.09.2022

ನಗರಾಭಿವೃದ್ಧಿ

12.09.2022 12.09.2022
17

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:36)


ವಿಶ್ವೇಶ್ವರಯ್ಯ 2ನೇ ಹಂತದ ಬಡಾವಣೆ ರಚನೆಗಾಗಿ ಜಮೀನು ಸ್ವಾಧೀನಪಡಿಸಿಕೊಂಡ ಭೂ ಮಾಲೀಕರಿಗೆ ಪರಿಹಾರ ನೀಡದೆ ಇರುವ ಕುರಿತು 05.09.2022

ನಗರಾಭಿವೃದ್ಧಿ

12.09.2022 12.09.2022
18

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:37)

ಕೆಂಪೇಗೌಡ ಬಡಾವಣೆ ನಿರ್ಮಾಣ ಹಾಗೂ ಪೆರಿಫೆರಲ್‌ ರಸ್ತೆ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿರುವ ಜಮೀನುಗಳನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವ ಕುರಿತು

05.09.2022 ನಗರಾಭಿವೃದ್ಧಿ 09.09.2022 12.09.2022
19

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:38)

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಸ್ತಿಯನ್ನು ಕಾನೂನು ಬಾಹಿರವಾಗಿ ಆದಾಯ ತೆರಿಗೆ ಇಲಾಖೆ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ಹಂಚಿಕೆ ಮಾಡಿರುವ ಕುರಿತು. 05.09.2022

ನಗರಾಭಿವೃದ್ಧಿ

09.09.2022 12.09.2022
20

ಶ್ರೀ ಪುಟ್ಟಣ್ಣ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹಾಗೂ ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:39)

2006 ರಿಂದೀಚೆಗೆ ನೇಮಕವಾಗಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವ ಬಗ್ಗೆೆ 05.09.2022

ಆರ್ಥಿಕ

09.09.2022 12.09.2022
21

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:40)

(ಸದರಿ ವಿಷಯವು ದಿ:19.09.2022, ಸಮೂಹ-1, ಪಟ್ಟಿ-6ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)
ಅನುದಾನಿತ ಪ್ರೌಢ ಶಾಲೆಗಳಲ್ಲಿ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಆಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ 05.09.2022 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 09.09.2022 12.09.2022
22

ಶ್ರೀ ಪುಟ್ಟಣ್ಣ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹಾಗೂ ಶ್ರೀ ಮರಿತಿಬ್ಬೇಗೌಡ

 

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:41)

(ಸದರಿ ವಿಷಯವು ದಿ:12.09.2022, ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)


1995 ರಿಂದ 2005 ರವರೆಗೆ ಪ್ರಾರಂಭವಾಗಿ ಸತತವಾಗಿ ನಡೆಯುತ್ತಿರುವ ಶಾಲಾ-ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ 05.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

09.09.2022 12.09.2022
23

ಶ್ರೀ ಪುಟ್ಟಣ್ಣ
ಹಾಗೂ ಮರಿತಿಬ್ಬೇಗೌಡ

 

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:42)

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಹಾಗೂ ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ ಪದೋನ್ನತಿ ಹೊಂದಿದ ಉಪನ್ಯಾಸಕರುಗಳಿಗೆ ಉಂಟಾಗಿರುವ ವೇತನ ತಾರತಮ್ಯ ನಿವಾರಿಸುವ ಕುರಿತು

05.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

09.09.2022 12.09.2022
24

ಶ್ರೀ ಪುಟ್ಟಣ್ಣ ಹಾಗೂ ಶ್ರೀ ಮರಿತಿಬ್ಬೇಗೌಡ

 

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:43)


ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ನವೀಕರಣ ನಿಯಮಗಳನ್ನು ಸಡಿಲಗೊಳಿಸುವ ಕುರಿತು 05.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

09.09.2022 12.09.2022
25

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಚಿತ್ರಕಲೆ ಸಂಗೀತ, ನಾಟಕ ಹಾಗೂ ಇತರೆ ವೃತ್ತಿ ಶಿಕ್ಷಣವನ್ನು ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ಕಡ್ಡಾಯವಾಗಿ ಜಾರಿಗೊಳಿಸುವ ಕುರಿತು 06.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

09.09.2022 12.09.2022
26
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹಾಗೂ ಶ್ರೀ ಮರಿತಿಬ್ಬೇಗೌಡ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಅನುದಾನ ರಹಿತ ಸೇವೆಯನ್ನು ಪರಿಗಣಿಸಿ ವೇತನವನ್ನು ಕಾಲ್ಪನಿಕವಾಗಿ ನಿಗದಿಗೊಳಿಸುವ ಬಗ್ಗೆೆ 06.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

09.09.2022 12.09.2022
27

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹಾಗೂ ಶ್ರೀ ಮರಿತಿಬ್ಬೇಗೌಡ

(ಸದರಿ ವಿಷಯವು ದಿ:12.09.2022, ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)


ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಆರೋಗ್ಯ ಸಂಜೀವಿನಿ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಕುರಿತು 06.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

09.09.2022 12.09.2022
28

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವ ಕುರಿತು

06.09.2022

ಆರ್ಥಿಕ

09.09.2022 12.09.2022
29

ಶ್ರೀ ಎಸ್.ರವಿ

ಕೋವಿಡ್‌ ಪೀಡಿತರಿಗೆ ಚಿಕಿತ್ಸೆ ನೀಡಿದ್ದಕ್ಕೆ ಸರ್ಕಾರದಿಂದ ಹಣ ಪಡೆಯುವುದರ ಜೊತೆಗೆ ರೋಗಿಗಳಿಂದಲೂ ಚಿಕಿತ್ಸೆ ವೆಚ್ಚ ಪಡೆದಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ

06.09.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

09.09.2022 12.09.2022
30

ಶ್ರೀ ಎಸ್.ರವಿ

ಕೈಗಾರಿಕೆಗಳಿಗಾಗಿ ಕೃಷಿ ಜಮೀನುಗಳನ್ನು ಕೆ.ಐ.ಎ.ಡಿ.ಬಿ. ಯವರು ಭೂಸ್ವಾಧೀನ ಪಡಿಸಿಕೊಂಡಿರುವುದರ ವಿರುದ್ದ ರೈತರು ಪ್ರತಿಭಟನೆ ನಡೆಸುತ್ತಿರುವ ಕುರಿತು 06.09.2022

ವಾಣಿಜ್ಯ ಮತ್ತು ಕೈಗಾರಿಕೆ

09.09.2022 12.09.2022
31

ಶ್ರೀ ಎಸ್.ರವಿ


ಬಾರಿ ಮಳೆಯಿಂದಾಗಿ ರಾಮನಗರ ಜಿಲ್ಲೆಯಲ್ಲಿ ಹಾನಿಗೊಳಗಾಗಿರುವ ಆಸ್ತಿಗಳು ಹಾಗೂ ಬೆಳೆಗಳ ಸಮೀಕ್ಷೆ ನಡೆಸಿ ಸಂತ್ರಸ್ಥರಿಗೆ ಪರಿಹಾರ ನೀಡುವ ಬಗ್ಗೆ 06.09.2022

ಕಂದಾಯ

09.09.2022 12.09.2022
32
ಶ್ರೀ ಎಸ್.ರವಿ ರಾಜ್ಯದಲ್ಲಿ ಮಂಜೂರಾದ ಹೊಸ ತಾಲ್ಲೂಕು ಕೇಂದ್ರಗಳಿಗೆ ತಾಲ್ಲೂಕು ಮಟ್ಟದಲ್ಲಿ ಕಚೇರಿ ಪ್ರಾರಂಭಿಸಲು ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಹಾಗೂ ಮೀಸಲಿರಿಸುವ ಬಗ್ಗೆ 06.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

09.09.2022 12.09.2022
33

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:50)
ವೃತ್ತಿ ಶಿಕ್ಷಣ (J.O.C) ಇಲಾಖೆಯಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳಿಗೆ ನಿಶ್ಚಿತ ಪಿಂಚಣಿ ನೀಡದೆ ಇರುವುದು ಹಾಗೂ ಪ್ರೋಬೇಷನರಿ ಅವಧಿ ಘೋಷಿಸದೆ ಇರುವುದರ ಕುರಿತು 06.09.2022 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 09.09.2022 12.09.2022
34

ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:51)

ಪದವಿ ತರಗತಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನೇಮಕೊಂಡಿರುವ ಅತಿಥಿ ಉಪನ್ಯಾಸಕರುಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿರುವುದರಿಂದ ತೊಂದರೆ ಉದ್ಭವಿಸಿರುವ ಕುರಿತು

06.09.2022 ಉನ್ನತ ಶಿಕ್ಷಣ 09.09.2022 12.09.2022
35
ಶ್ರೀ ಪಿ.ಆರ್‌.ರಮೇಶ್ ಕುಣಿಗಲ್‌ ತಾಲ್ಲೂಕಿನ ವೈ.ಹೊಸಹಳ್ಳಿಯಿಂದ ಹಂಪಾಪುರ ಮದ್ಯೆ 600 ಮೀಟರ್‌ ಉದ್ದದ ಸಂಪರ್ಕ ಸೇತುವೆಯನ್ನು ನಿರ್ಮಾಣ ಮಾಡುವ ಕುರಿತು 09.09.2022

ಲೋಕೋಪಯೋಗಿ

09.09.2022 12.09.2022
36
ಶ್ರೀ ಎಂ.ಎಲ್.ಅನಿಲ್‌ ಕುಮಾರ್ ಉಕ್ರೇನ್‌ ದೇಶದಿಂದ ಹಿಂದಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ಕಲ್ಪಿಸುವ ಬಗ್ಗೆ 09.09.2022

ವೈದ್ಯಕೀಯ ಶಿಕ್ಷಣ

16.09.2022 16.09.2022
37
ಡಾ: ವೈ.ಎ.ನಾರಾಯಣಸ್ವಾಮಿ ಯಾವುದೇ ಮಾನದಂಡವಿಲ್ಲದೆ ಅನರ್ಹ ಸರ್ಕಾರಿ ವಕೀಲರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ನೇಮಿಸಿರುವುದರಿಂದ ನ್ಯಾಯಾಲಯದ ಪ್ರಕರಣಗಳಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ 09.09.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

16.09.2022 16.09.2022
38
ಡಾ: ವೈ.ಎ.ನಾರಾಯಣಸ್ವಾಮಿ ವಿವಿಧ ಯೋಜನೆಯಡಿಯಲ್ಲಿ ರೈತರಿಗೆ ಮಂಜೂರಾದ ಭೂಮಿಯ ಪರಭಾರೆ ಅವಧಿ ಮುಗಿದಿದ್ದು ಪಹಣೆಯಲ್ಲಿ “ಪಿ” ನಂಬರ್‌ ಕ್ರಮಬದ್ದವಾಗಿ ನಮೂದಾಗಿಲ್ಲದಿರುವ ಕುರಿತು 09.09.2022

 

ಕಂದಾಯ

16.09.2022 16.09.2022
39

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:72)

ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸುವ ಕುರಿತು 09.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

16.09.2022 16.09.2022
40

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:73)


ನಗರ, ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳ ನ್ಯಾಯಾಲಯಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತುಗೆ 09.09.2022

ಕಾನೂನು

16.09.2022 16.09.2022
41

ಶ್ರೀ ಡಿ.ಎಸ್‌.ಅರುಣ್‌

ಸ್ಮಾರ್ಟ್‌ಕ್ಲಾಸ್‌ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಸಿಂಗಲ್‌ ಫೇಸ್‌ ವಿದ್ಯುತ್‌ ಕಲ್ಪಿಸುವ ಬಗ್ಗೆ 09.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

16.09.2022 16.09.2022
42

ಶ್ರೀ ಡಿ.ಎಸ್‌.ಅರುಣ್‌

ಶಿವಮೊಗ್ಗ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಅಡಿಕೆ ಮಾರಾಟದ ಒಟ್ಟು ವಹಿವಾಟಿನ ತೆರಿಗೆ ಆದಾಯದ ಬಗ್ಗೆ ಗೊಂದಲವಿರುವ ಕುರಿತು 09.09.2022

ತೋಟಗಾರಿಕೆ

16.09.2022 16.09.2022
43

ಶ್ರೀ ಎಂ.ನಾಗರಾಜು

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:58ಪ್ರಕಾಶ್‌ ಕೆ.ರಾಥೋಡ್‌ )

(ದಿ:20.09.2022ರಂದು ಚರ್ಚಿಸಿ ಉತ್ತರಿಸಲಾಯಿತು)
ದಿನಗೂಲಿ ಕಾರ್ಮಿಕರ ಆತ್ಮಹತ್ಯೆಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳುವ ಕುರಿತು

09.09.2022

ಕಾರ್ಮಿಕ

16.09.2022 16.09.2022
44
ಶ್ರೀ ಸಿ.ಎನ್.ಮಂಜೇಗೌಡ

ರಾಜ್ಯದಲ್ಲಿರುವ  ಇ.ಎಸ್‌.ಐ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಲ್ಲಿ ರೋಗಿಗಳಿಗೆ ಅಗತ್ಯ ವಿರುವ ಔಷಧಗಳು ದೊರಕದಿರುವ ಕುರಿತು

13.09.2022

ಕಾರ್ಮಿಕ

13.09.2022 13.09.2022
45

ಶ್ರೀ ಪಿ.ಆರ್.ರಮೇಶ್

ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ನಗರೋತ್ತಾನ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು, ಸರ್ವಾಜನಿಕರ ಹಣ ದುರುಪಯೋಗವಾಗುತ್ತಿರುವ ಕುರಿತು 13.09.2022

ನಗರಾಭಿವೃದ್ಧಿ

13.09.2022 13.09.2022
46

ಶ್ರೀ ಡಿ.ಎಸ್.ಅರುಣ್‌ ಹಾಗೂ ಇತರರು

 

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:99)

ಗ್ರಾಮಪಂಚಾಯತಿ ಸದಸ್ಯರುಗಳಿಗೆ ನೀಡುತ್ತಿರುವ ಗೌರವಧನ ಮತ್ತು ದಿನ ಭತ್ಯೆ ಹೆಚ್ಚಿಸುವ ಬಗ್ಗೆ 13.09.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

16.09.2022 16.09.2022
47
ಶ್ರೀ ಕೆ.ಎಸ್‌.ನವೀನ್‌ ಆಕರ್ಷಕ ಆಪ್‌ಗಳಿಗೆ ಯುವಜನತೆ ಮೋಸಹೋಗಿ ಖಿನ್ನತೆಗೆ ಒಳಗಾಗುತ್ತಿರುವ ಕುರಿತು 13.09.2022 ಒಳಾಡಳಿತ 16.09.2022 16.09.2022
48

ಡಾ: ಕೆ.ಗೋವಿಂದರಾಜು

(ದಿ:20.09.2022ರಂದು ಚರ್ಚಿಸಿ ಉತ್ತರಿಸಲಾಯಿತು)


ಕ್ರೀಡಾ ಶಿಕ್ಷಣ ತರಬೇತಿ ಪಡೆದವರನ್ನು ಶಾಲಾ/ಕಾಲೇಜಿನಲ್ಲಿ ದೈಹಿಕ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳುವ ಕುರಿತು 13.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

13.09.2022 13.09.2022
49

ಶ್ರೀ ಮಂಜುನಾಥ್‌ ಭಂಡಾರಿ

ಗ್ರಾಮಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ತೆಗೆದುಹಾಕುವ ಅಧಿಕಾರವನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯ ಹಂತಕ್ಕೆ ನೀಡಿರುವ ಕುರಿತು 14.09.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

14.09.2022 14.09.2022
50

ಶ್ರೀ ಎಸ್‌.ವ್ಹಿ.ಸಂಕನೂರು, ಶ್ರೀ ಎಸ್‌.ಎಲ್‌.ಭೋಜೇಗೌಡ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹಾಗೂ ಶ್ರೀ ಆಯನೂರು ಮಂಜುನಾಥ್‌

ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹ ಶಿಕ್ಷಕರಿಗೆ ಶೇ.50/50 ಅನುಪಾತದಲ್ಲಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ

14.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

15.09.2022 15.09.2022
51
ಶ್ರೀ ಮಂಜುನಾಥ್‌ ಭಂಡಾರಿ‌ ವಿಶೇಷ ಶಿಕ್ಷಕರುಗಳಿಗೆ ಸಾಮಾನ್ಯ ಶಾಲಾ ಶಿಕ್ಷಕರ ಸಮಾನವಾಗಿ ವೇತನ ಭತ್ಯೆ ನಿಗದಿಪಡಿಸುವ ಕುರಿತು 14.09.2022

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಹಾಗೂ ವಿಕಲಚೇತನರ ಮತ್ತು ಹಿರಿಯ

ನಾಗರೀಕರ ಸಬಲೀಕರಣ

16.09.2022 16.09.2022
52
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ಪ್ರಾಂಶುಪಾಲರ ರಿಕ್ತ ಸ್ಥಾನಗಳಿಗೆ ಮುಂಬಡ್ತಿ ನೀಡುವ ಕುರಿತು

14.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

16.09.2022 16.09.2022
53

ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:86)

ಕೋವಿಡ್‌-19ರ ಸಲುವಾಗಿ ಎರಡನೇ ಬಾರಿಗೆ ಸಿ.ಇ.ಟಿ ಬರೆದ ವಿದ್ಯಾರ್ಥಿಗಳಿಗೆ ಮಾನದಂಡಗಳನ್ನು ಬದಲಾಯಿಸುವ ಬಗ್ಗೆ

14.09.2022

ಉನ್ನತ ಶಿಕ್ಷಣ

15.09.2022 15.09.2022
54

ಶ್ರೀ ಗೋವಿಂದರಾಜು, ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಟಿ.ಎ.ಶರವಣ ಹಾಗೂ ಶ್ರೀ ಎಸ್‌.ಎಲ್‌.ಭೋಜೇಗೌಡ

ಕೋಳಿ ಸಾಕಾಣಿಕ ಕಟ್ಟಡಗಳನ್ನು ಕೃಷಿ ಆಧಾರಿತಾ ಉತ್ಪಾದನಾ ಘಟಕಗಳ ಕಟ್ಟಡಗಳೆಂದು ಪರಿಗಣಿಸುವ ಕುರಿತು 14.09.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

16.09.2022 16.09.2022
55
ಶ್ರೀ ಗೋವಿಂದರಾಜು, ಶ್ರೀ ಕೆ.ಎ.ತಿಪ್ಪೇಸ್ವಾಮಿ ಹಾಗೂ ಶ್ರೀ ಎಸ್‌.ಎಲ್‌.ಭೋಜೇಗೌಡ ಕೋಲಾರ ಜಿಲ್ಲೆಯಲ್ಲಿ ಹಾಲು ಉತ್ಪಾದಿಸುವ ರೈತರಿಗೆ ಹಾಲಿಗೆ ಸರಿಯಾದ ಬೆಲೆ ದೊರಕದೇ ಇರುವ ಕುರಿತು 14.09.2022

ಪಶುಸಂಗೋಪನೆ

16.09.2022 16.09.2022
56

ಶ್ರೀ ಗೋವಿಂದರಾಜು,ಶ್ರೀ ಕೆ.ಎ.ತಿಪ್ಪೇಸ್ವಾಮಿ ಹಾಗೂ ಶ್ರೀ ಎಸ್‌.ಎಲ್‌.ಭೋಜೇಗೌಡ

ಕೋಲಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ 14.09.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

16.09.2022

16.09.2022
57
ಶ್ರೀ ಗೋವಿಂದರಾಜು, ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಟಿ.ಎ.ಶರವಣ ಹಾಗೂ ಶ್ರೀ ಎಸ್‌.ಎಲ್‌.ಭೋಜೇಗೌಡ

ತೋಟಗಾರಿಕೆ ಇಲಾಖೆಗೆ ಕಡಿಮೆ ಅನುದಾನ ಬಿಡುಗಡೆ ಮಾಡುತ್ತಿರುವ ಕುರಿತು

14.09.2022

ತೋಟಗಾರಿಕೆ ಮತ್ತು ರೇಷ್ಮೆ

16.09.2022 16.09.2022
58

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:90)

ಅನುದಾನಿತ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು 14.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

16.09.2022 16.09.2022
59

ಶ್ರೀ ಮರಿತಿಬ್ಬೇಗೌಡ,  ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ,  ಶ್ರೀ ಎಸ್‌.ವ್ಹಿ.ಸಂಕನೂರ ಹಾಗೂ ಶ್ರೀ ಎಸ್‌.ಎಲ್‌.ಭೋಜೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:91)
1995ರ ನಂತರ ಪ್ರಾರಂಭವಾಗಿರುವ ಕನ್ನಡ ಮಾಧ್ಯಮಶಾಲಾ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು 14.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

15.09.2022 15.09.2022
60

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:92)

ಬೆಂಗಳೂರು ಹಾಗೂ ಇತರೆ ಕಡೆಗಳಲ್ಲಿ ನಿಯಮಬಾಹಿರವಾಗಿ ನಕ್ಷೆ ಮಂಜೂರುಮಾಡಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಕುರಿತು 14.09.2022

ನಗರಾಭಿವೃದ್ಧಿ

15.09.2022 15.09.2022
61

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:93)


ಪರಿಷ್ಕೃತ ಪಠ್ಯಕ್ರಮಗಳನ್ನು ಪರಿಗಣಿಸಿ ತಿದ್ದುಪಡಿ ಮಾಡುವ ಕುರಿತು 14.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

15.09.2022 15.09.2022
62

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:109)

ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದರಿಂದ ರೋಗಿಗಳಿಗೆ ತೊಂದರೆ ಉಂಟಾಗಿರುವ ಕುರಿತು 15.09.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

16.09.2022 16.09.2022
63
ಲಕ್ಷ್ಮಣ ಸವದಿ ಮಾಳಿ ಮಾಲಗರ ಸಮುದಾಯದವರಿಗೆ ಪ್ರವರ್ಗ 2A ಜಾತಿ/ಸಿಂಧುತ್ವ ಪ್ರಮಾಣ ಪತ್ರ ನೀಡುವ ಕುರಿತು 15.09.2022

ಹಿಂದುಳಿದ ವರ್ಗಗಳ ಕಲ್ಯಾಣ

16.09.2022 16.09.2022
64
ಶ್ರೀ ಲಕ್ಷ್ಮಣ ಸವದಿ ಮೆ: ಅಸ್ಟಿನ್ಸ್‌ ಬಯೋ ಪ್ಯೂಯಲ್ಸ್‌ ಪ್ರೈ.ಲಿ. ರವರೊಂದಿಗೆ ಅಬಕಾರಿ ಇಲಾಖೆಯು M.O.V ಮಾಡಿಕೊಳ್ಳಲು ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು 15.09.2022

ಆರ್ಥಿಕ

16.09.2022 16.09.2022
65

ಶ್ರೀ ಕೆ.ಎ.ತಿಪ್ಪೇಸ್ವಾಮಿ ಹಾಗೂ ಇತರರು

ಕರ್ನಾಟಕದ ಗಡಿ ಭಾಗದಲ್ಲಿ ಮಹಾರಾಷ್ಟ್ರ ರಾಜ್ಯವು ಅಹಿತಕರ ವಾತಾವರಣ ಸೃಷ್ಟಿಸುತ್ತಿರುವ ಕುರಿತು 16.09.2022

ಕಂದಾಯ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ,

ಕನ್ನಡ ಮತ್ತು ಸಂಸ್ಕೃತಿ
16.09.2022 16.09.2022
66
ಶ್ರೀ ಮಧು ಜಿ.ಮಾದೇಗೌಡ 2023-24ನೇ ಶೈಕ್ಷಣಿಕ ಸಾಲಿನಿಂದ ಪ್ರಾಂಭವಾಗಲಿರುವ ನೂತನ ವಿಶ್ವದ್ಯಾನಿಯಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅನುದಾನ ಬಿಡುಗಡೆ ಮಾಡುವ ಕುರಿತು 19.09.2022

ಉನ್ನತ ಶಿಕ್ಷಣ

67

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:112)

ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಜಿಲ್ಲಾ ಆಸ್ಪತ್ರೆಯನ್ನು ಪ್ರತ್ಯೇಕಗೊಳಿಸುತ್ತಿರುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳ ಭವಿಶ್ಯಕ್ಕೆ ತೊಂದರೆ ಉಂಟಾಗಲಿರುವ ಕುರಿತು 19.09.2022

ವೈದ್ಯಕೀಯ ಶಿಕ್ಷಣ

   
68
ಶ್ರೀ ಛಲವಾಧಿ ನಾರಾಯಣಸ್ವಾಮಿ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿ.ಸಿ.ಸಿ.ಬ್ಯಾಂಕ್‌ಗಳಲ್ಲಿ ಅವ್ಯವಹಾರಗಳು ನಡೆದಿರುವ ಬಗ್ಗೆ

19.09.2022

ಸಹಕಾರ

   
69

ಶ್ರೀ ಆಡಗೂರು ಹೆಚ್‌.ವಿಶ್ವನಾಥ್ ಹಾಗೂ ಶ್ರೀ ಮರಿತಿಬ್ಬೇಗೌಡ

ಚಿತ್ರದುರ್ಗದ ಮುರುಗಾಮಠಾಧೀಶರಿಂದ ಯುವತಿ ಮೇಲೆ ದೌರ್ಜನ್ಯವಾಗಿರುವುದಾಗಿ ಹೇಳಲಾಗುತ್ತಿರುವ ಪ್ರಕರಣವನ್ನು ಪೊಸ್ಕೋ ಕಾಯ್ದೆಯಡಿ ತನಿಖೆ ನಡೆಸುವ ಕುರಿತು

19.09.2022

ಒಳಾಡಳಿತ

   
70

ಶ್ರೀ ಕೆ.ಎ.ತಿಪ್ಪೇಸ್ವಾಮಿ,  ಶ್ರೀ ಎಸ್‌.ಎಲ್‌.ಭೋಜೇಗೌಡ,  ಶ್ರೀ ಗೋವಿಂದರಾಜು ಹಾಗೂ  ಶ್ರೀ ಸಿ.ಎನ್‌.ಮಂಜೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ: ಬಿ.ಕೆ.ಹರಿಪ್ರಸಾದ್‌ :9)

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ 19.09.2022

ಒಳಾಡಳಿತ

   
71

ಶ್ರೀ ಸಿ.ಎನ್‌.ಮಂಜೇಗೌಡ

ವಿವಿಧ  ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸೈನಿಕರ ವೇತನಗಳಲ್ಲಿ ತಾರತಮ್ಯವಾಗಿರುವ ಕುರಿತು್ಗೆ

19.09.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

   
72
ಶ್ರೀ ಎಸ್‌.ಎಲ್‌.ಭೋಜೇಗೌಡ, ಶ್ರೀ ಆಯನೂರು ಮಂಜುನಾಥ್‌, ಶ್ರೀ ಎನ್.ರವಿಕುಮಾರ್‌, ಶ್ರೀ ಸಿ.ಎನ್.ಮಂಜೇಗೌಡ,                        ಡಾ: ಡಿ.ತಿಮ್ಮಯ್ಯ ಹಾಗೂ  ಶ್ರೀ ಡಿ.ಎಸ್‌.ಅರುಣ್‌ ಪೊಲೀಸ್‌ ಇಲಾಖೆಯ ಸಿ.ಎ.ಆರ್‌, ಡಿ.ಎ.ಆರ್‌ ಹಾಗೂ ಕೆ.ಎಸ್‌.ಆರ್‌.ಪಿ ಸಿಬ್ಬಂದಿಗಳಿಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ಕಡ್ಡಾಯಗೊಳಿಸಿರುವ ಆದೇಶವನ್ನು ತಡೆ ಹಿಡಿಯುವ ಬಗ್ಗೆ 20.09.2022

ಒಳಾಡಳಿತ

73
ಶ್ರೀ ಆಡಗೂರು ಹೆಚ್.ವಿಶ್ವನಾಥ್‌

ಮಾತೃ ಇಲಾಖೆಯಿಂದ ಅನ್ಯ ಇಲಾಖೆಗೆ ನಿಯೋಜನೆ ಮೇರೆಗೆ ಅಧಿಕಾರಿಗಳನ್ನು ನಿಯೋಜಿಸುವುದನ್ನು ನಿರ್ಭಂದಿಸಿ ಸರ್ಕಾರ ಹೊರಡಿಸಿರುವ ಆದೇಶಗಳು ಉಲ್ಲಂಘನೆಯಾಗುತ್ತಿರುವ ಕುರಿತು

20.09.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

   
74
ಶ್ರೀ ಬಿ.ಕೆ.ಹರಿಪ್ರಸಾದ್‌, ಶ್ರೀ ಯು.ಬಿ.ವೆಂಕಟೇಶ್‌, ಶ್ರೀ ಸಲೀಂ ಅಹ್ಮದ್‌, ಶ್ರೀ ಅರವಿಂದ ಕುಮಾರ್‌ ಅರಳಿ, ಶ್ರೀ ಪ್ರಕಾಶ್‌ ಕೆ.ರಾಥೋಡ್‌, ಡಾ: ಕೆ.ಗೋವಿಂದರಾಜು, ಶ್ರೀ ರಾಜೇಂದ್ರರಾಜಣ್ಣ ಹಾಗೂ ಶ್ರೀ ಮಂಜುನಾಥ್‌ ಬಂಡಾರಿ ಹಾಗೂ ಇತರರು ರಾಜ್ಯದ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮಗಳು ನಡೆಯುತ್ತಿರುವ ಕುರಿತು 20.09.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಿ

   
75
ಡಾ: ತೇಜಸ್ವಿನಿಗೌಡ ಜಮ್ಮು ಕಾಶ್ಮೀರದ ಪಂಡಿತರಿಗೆ ನಮ್ಮ ರಾಜ್ಯದಲ್ಲಿ ಆಶ್ರಯ ಕಲ್ಪಿಸುವ ಕುರಿತು 20.09.2022

ಕಂದಾಯ

   
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru