146ನೇ ಅಧಿವೇಶನ
ನಿಯಮ 330ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
   
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ
ಪತ್ರ ಪಡೆದ
ದಿನಾಂಕ
ಇಲಾಖೆ
ಅಂಗೀಕಾರ/
ವರದಿ
ದಿನಾಂಕ

ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
01
+21
ಶ್ರೀ ಮರಿತಿಬ್ಬೇಗೌಡ, ಮೋಹನ್‌ ಕುಮಾರ್‌ ಕೊಂಡಜ್ಜಿ ಹಾಗೂ ಶ್ರೀ ಪಿ.ಆರ್.ರಮೇಶ್‌
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:03)
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಕೆ.ಜಿ.ಐ.ಡಿ, ಇ.ಜಿ.ಐ.ಎಸ್‌ ಡಿ.ಸಿ.ಆರ್.ಜಿ ಜ್ಯೋತಿ ಸಂಜೀವಿನಿ ಹಾಗೂ ಇತರೆ ಸೌಲಭ್ಯ ಮಂಜೂರು ಮಾಡುವ ಬಗ್ಗೆ 01.09.2021 ವಾಣಿಜ್ಯ ಮತ್ತು ಕೈಗಾರಿಕೆ (ಸಕ್ಕರೆ) ಇಲಾಖೆ 31.08.2021 01.09.2021
02
+
18

ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:04)

(ದಿ:15.02.2022ರಂದು ಸದನದಲ್ಲಿ ಚರ್ಚಿಸಲಾಯಿತು)

ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಿನಾಂಕ:01.04.2006ರ ನಂತರ ನೇಮಕಗೊಂಡಿರುವ ಹಾಗೂ ಹೊಸದಾಗಿ ವೇತನಾನುದಾನಕ್ಕೆ ಒಳಪಟ್ಟಿರುವ ಬೋಧಕ/ಬೋಧಕೇತರ ಸಿಬ್ಬಂದಿಗೆ ಎನ್‌.ಪಿ.ಎಸ್‌ ಯೋಜನೆಯಿಂದ ಪ್ರಯೋಜನವಾಗದಿರುವ ಬಗ್ಗೆ 05.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ


10.02.2022 10.02.2022
03
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:05)
ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ “ಜ್ಯೋತಿ ಸಂಜೀವಿನಿ” ಯೋಜನೆಯ ವ್ಯಾಪ್ತಿಗೆ ತರುವ ಬಗ್ಗೆ 05.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ


10.02.2022 10.02.2022
04
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:06)

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಬೋಧನಾ ಅವಧಿಯನ್ನು ಹೆಚ್ಚು ಮಾಡಿದ್ದು ಆದರೆ ವೇತನ ಪರಿಷ್ಕರಣೆ ಮಾಡದಿರುವ ಬಗ್ಗೆ

05.02.2022


ಉನ್ನತ ಶಿಕ್ಷಣ

 

09.02.2022 11.02.2022
05

ಶ್ರೀ ಬಿ.ಕೆ.ಹರಿಪ್ರಸಾದ್‌

(ದಿ:16.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)

ರಾಜ್ಯದಲ್ಲಿ ಗೋಮಾಳ ಸೇರಿದಂತೆ ವಿವಿಧ ಬಗೆಯ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡುವ ಬಗ್ಗೆ ಸರ್ಕಾರ ನೀತಿ ರೂಪಿಸುವ ಕುರಿತು 07.02.2022

ಕಂದಾಯ


09.02.2022 10.02.2022
06

ಶ್ರೀ ಬಿ.ಕೆ.ಹರಿಪ್ರಸಾದ್‌

(ದಿ:09.03.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)

ಮೀನು ಕೃಷಿಯನ್ನೇ ಬದಕನ್ನಾಗಿಸಿಕೊಂಡಿರುವ ಮೀನುಗಾರರು ಆಕಸ್ಮಿಕ ಸಾವನ್ನಪ್ಪಿದಾಗ ಅಥವಾ ಇನ್ನೀತರೆ ಅವಘಡಗಳಿಂದಾಗಿ ಕಂಟಕಗಳಿಗೆ ಈಡಾದಾಗ ಅಂತಹ ಮೀನುಗಾರರು ಮತ್ತು ಅವರ ಅವಲಂಬಿತರಿಗೆ ಪರಿಹಾರ ನೀಡುವ ಬಗ್ಗೆ 07.02.2022

ಪಶುಸಂಗೋಪನೆ ಮತ್ತು ಮೀನುಗಾರಿಕೆ


09.02.2022

10.02.2022
07

ಶ್ರೀ ಬಿ.ಕೆ.ಹರಿಪ್ರಸಾದ್‌

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:95)

(ದಿ:07.03.2022ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು)

ಕರ್ನಾಟಕ ರಾಜ್ಯದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಹೊಲಿಗೆ ವೃತ್ತಿಯಲ್ಲಿ ತೊಡಗಿರುವ ಕಸಬುದಾರರಿಗೆ ವೃತ್ತಿ ಸ್ವಾವಲಂಬನೆ, ಸ್ವಯಂ ಉದ್ಯೋಗ ಆರ್ಥಿಕ ಪ್ರೋತ್ಸಾಹಗಳನ್ನು ಒದಗಿಸಲು ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ಅಭಿವೃದ್ಧಿ ನಿಗಮವನ್ನು ರಚಿಸುವ ಬಗ್ಗೆ 07.02.2022

ಕಾರ್ಮಿಕ


09.02.2022 10.02.2022
08
ಶ್ರೀ ಬಿ.ಕೆ.ಹರಿಪ್ರಸಾದ್‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸಗಿರಿ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಕುರಿತು 07.02.2022

ಒಳಾಡಳಿತ


09.02.2022 10.02.2022
09

ಶ್ರೀ ಎಸ್‌.ವೀಣಾ ಅಚ್ಚಯ್ಯ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:10)
(ದಿ:15.02.2022ರಂದು ಸದನದಲ್ಲಿ ಚರ್ಚಿಸಲಾಯಿತು)

ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವನ್ಯ ಪ್ರಾಣಿ- ಮಾನವ ಸಂಘರ್ಷ ಮಿತಿ ಮೀರುತ್ತಿರುವುದರಿಂದ ವನ್ಯ ಪ್ರಾಣಿಗಳ ದಾಳಿಯಿಂದಾಗಿ ಜನರು ತತ್ತರಿಸಿ ಪ್ರತಿನಿತ್ಯವೂ ಭಯದ ವಾತಾವರಣದಲ್ಲೆ ಬದುಕುತ್ತಿರುವ ಬಗ್ಗೆ 07.02.2022

ಅರಣ್ಯ


09.02.2022 14.02.2022
10

ಶ್ರೀ ಎಸ್‌.ವೀಣಾ ಅಚ್ಚಯ್ಯ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:09)

ಕೊಡಗು ಜಿಲ್ಲೆಯಲ್ಲಿನ ಕಾಫಿ ಬೆಳೆಗಾರರು ಬಳಸುವ 10 ಅಶ್ವಶಕ್ತಿವರೆಗಿನ ಪಂಪ್‌ ಸೆಟ್‌ಗಳಿಗೆ ಉಚಿತ ಉದ್ಯುತ್‌ ಪೂರೈಕೆ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ 07.02.2022

ತೋಟಗಾರಿಕೆ ಮತ್ತು ರೇಷ್ಮೆ


09.02.2022 10.02.2022
11

ಶ್ರೀ ಎಸ್‌.ವೀಣಾ ಅಚ್ಚಯ್ಯ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:08)

(16.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿಸಲಾಗಿದೆ)

ಕೊಡಗು ಜಿಲ್ಲೆಯ ಜಮ್ಮಾ ಆಸ್ತಿಯ ಹಕ್ಕನ್ನು ಕುಟುಂಬದ ಸದಸ್ಯರಿಗೆ ಲಭಿಸುವಂತೆ ಮಾಡುವ ಬಗ್ಗೆ 07.02.2022

ಕಂದಾಯ


10.02.2022 11.02.2022
12

ಶ್ರೀ ಮರಿತಿಬ್ಬೇಗೌಡ ಹಾಗೂ ಮೋಹನ್‌ ಕುಮಾರ್‌ ಕೊಂಡಜ್ಜಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:14)

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಕೋಟಗಲ್‌ ಗ್ರಾಮದ ಸರ್ವೆ ನಂ.11ರಲ್ಲಿ ಜಿ.ಟಿ.ಬಿ ಕ್ರಷರ್ಸ್‌ ಇವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ 07.02.2022

ವಾಣಿಜ್ಯ ಮತ್ತು ಕೈಗಾರಿಕೆ


09.02.2022 10.02.2022
13

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:15)

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಕೋಟಗಲ್‌ ಗ್ರಾಮದ ಸರ್ವೆ ನಂ.56 ರಲ್ಲಿ ಜಿ.ಟಿ.ಬಿ ಕ್ರಷರ್ಸ್‌ ಇವರು ಸ್ಥಳೀಯ ಕಂದಾಯ ಇಲಾಖೆ ಅಧಿಕಾರಗಳೊಂದಿಗೆ ಶಾಮೀಲಾಗಿ ಸರ್ಕಾರ ನೀಡಿದ ಮಂಜೂರಾತಿಗಿಂತ ಹೆಚ್ಚು ಜಮೀನನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ 07.02.2022

ಕಂದಾಯ


09.02.2022 10.02.2022
14

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:17)

ಕೆ.ಐ.ಎ.ಡಿ.ಬಿ ವತಿಯಿಂದ ತುಮಕೂರು ಜಿಲ್ಲೆ, ಶಿರಾ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸಿವಿಲ್‌ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದ್ದು, ಕೆ.ಟಿ.ಪಿ.ಪಿ ಕಾಯ್ದೆಯ ಪ್ರಕಾರ ಪಾರದರ್ಶಕತೆ ಪಾಲಿಸದೆ, ನಿಯಮ ಬಾಹಿರವಾಗಿ ಅನರ್ಹರಿಗೆ ಗುತ್ತಿಗೆ ನೀಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಕೊಟ್ಯಾಂತರ ರೂಪಾಯಿಗಳ ನಷ್ಟ ಉಂಟಾಗಿರುವ ಬಗ್ಗೆ 07.02.2022

ವಾಣಿಜ್ಯ ಮತ್ತು ಕೈಗಾರಿಕೆ


09.02.2022 10.02.2022
15

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:19)

ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ವೃಂದದಿಂದ ಹಾಗೂ ಪ್ರೌಢಶಾಲಾ ವೃಂದದಿಂದ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಪದೋನ್ನತಿ ಹೊಂದಿದವರಿಗೆ 10, 15, 20, 25 ಮತ್ತು 30 ವರ್ಷಗಳ ಕಾಲಬದ್ದ ವೇತನ ಮುಂಬಡ್ತಿಗಳು ಸಿಗದ ಕಾರಣ ವೇತನ ತಾರತಮ್ಯವಾಗಿರುವ ಬಗ್ಗೆ 07.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ


09.02.2022 11.02.2022
16

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:20)

ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್‌ ನೇತ್ವದ ವರದಿಯಲ್ಲಿನ ಶಿಫಾರಸ್ಸನ್ನು ಜಾರಿಗೊಳಿಸುವ ಕುರಿತು 07.02.2022

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ


10.02.2022 11.02.2022
17

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:21)

ರಾಜ್ಯದ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ತರಬೇತಿ ಅಧಿಕಾರಿಗಳಿಗೆ ಶೇ.50 ಕ್ಕಿಂತ ಕಡಿಮೆ ತರಬೇತುದಾರರು ಪ್ರವೇಶಾತಿ ಆಗಿದ್ದಲ್ಲಿ ವೇತನ ತಡೆಹಿಡಿಯಬೇಕೆಂಬ ಆದೇಶವನ್ನು ವಾಪಸ್ಸು ಪಡೆದು ವೇತನ ಬಿಡುಗಡೆ ಮಾಡುವ ಕುರಿತು 07.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ


09.02.2022 11.02.2022
18
ಕ್ರಮ ಸಂಖ್ಯೆ: 02ರಲ್ಲಿ ಸೇರಿಸಲಾಗಿದೆ          
19

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:23)

(ದಿ:18.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ

ಮೂರಾರ್ಜಿ ದೇಸಾಯಿ ಹಾಗೂ ಮತ್ತಿತರ ವಸತಿ ಶಾಲೆಗಳಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರುಗಳನ್ನು ಖಾಯಂ ಗೊಳಿಸುವ ಬಗ್ಗೆ 07.02.2022

ಸಮಾಜ ಕಲ್ಯಾಣ


09.02.2022 11.02.2022
20

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:24)

ಕರ್ನಾಟಕ ಆದಾಯ ತೆರಿಗೆ ಇಲಾಖೆಯಯ ಗೃಹ ನಿರ್ಮಾಣ ಸಹಕಾರ ಸಂಘ ಎಂಬ ಸಂಘದ ಹೆಸರಿನಲ್ಲಿ ಬೆಂಗಳೂರು ನಗರದ ಹಲವಾರು ಕಡೆ ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ 07.02.2022

ನಗರಾಭಿವೃದ್ಧಿ


09.02.2022 11.02.2022
21
ಕ್ರಮ ಸಂಖ್ಯೆ: 01ರಲ್ಲಿ ಸೇರಿಸಲಾಗಿದೆ          
22

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:31)

ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ನವೀಕರಣ ಪಡೆಯಲು ವಿಧಿಸಲಾದ ಷರತ್ತುಗಳನ್ನು ಸರಳೀಕರಣಗೊಳಿಸುವ ಬಗ್ಗೆ 08.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ


10.02.2022 11.02.2022
23
ಶ್ರೀ ಯು.ಬಿ.ವೆಂಕಟೇಶ್ ಹೈದ್ರಾಬಾದ್‌-ಕರ್ನಾಟಕ ಭಾಗಕ್ಕೆ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದರಿಂದ ಆ ಭಾಗದ ಅಭಿವೃದ್ಧಿಗೆ ಅನಾನುಕೂಲವಾಗಿರುವ ಬಗ್ಗೆ 09.02.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ


10.02.2022 11.02.2022
24

ಶ್ರೀ ಯು.ಬಿ.ವೆಂಕಟೇಶ್

(ದಿ:07.03.2022ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು)

ರಾಜ್ಯದಲ್ಲಿ ಬಿಟ್‌ ಕಾಯಿನ್‌ ಹಗರಣದ ಕುರಿತು ಆಗಿರುವ ತನಿಖಾ ಪ್ರಗತಿ ಮತ್ತು ಬೆಳವಣಿಗಳ ಬಗ್ಗೆ 09.02.2022

ಒಳಾಡಳಿತ


10.02.2022 11.02.2022
25

ಶ್ರೀ ಕೆ.ಟಿ.ಶ್ರೀಕಂಠೇಗೌಡ

(ದಿ:15.02.2022ರಂದು ಸದನದಲ್ಲಿ ಚರ್ಚಿಸಲಾಯಿತು)

ವೃತ್ತಿ ಶಿಕ್ಷಣ (ಜೆ.ಓ.ಸಿ) ಇಲಾಖೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಖಾಯಂ ಗೊಳಿಸುವ ಬಗ್ಗೆ 09.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

 

 

10.02.2022 11.02.2022
26
ಶ್ರೀ ಕೆ.ಟಿ.ಶ್ರೀಕಂಠೇಗೌಡ ಯು.ಜಿ.ಸಿ ಅರ್ಹತೆಯನ್ನು ಹೊಂದಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ತಂದು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಬಡ್ತಿ ನೀಡುವ ಬಗ್ಗೆ 09.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

 

10.02.2022 11.02.2022
27+72

ಶ್ರೀ ಪಿ.ಆರ್.ರಮೇಶ್‌,ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:39)

ಬೆಂಗಳೂರು ದೇವರ ಚಿಕ್ಕನಹಳ್ಳಿಯ ವಾರ್ಡ್‌ ನಂ.188ರಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಇವರಿಗೆ ಬಿ.ಡಿ.ಎ ವತಿಯಿಂದ ಸಿ.ಎ.ನಿವೇಶನ ಹಂಚಿಕೆ ಮಾಡಿರುವ ನಿವೇಶನದಲ್ಲಿ ಅತಿಕ್ರಮಣಮಾಡಿರುವ ಭೂಗಳ್ಳರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ 09.02.2022

ಒಳಾಡಳಿತ


10.02.2022 11.02.2022
28

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:41)

ಹೆಚ್‌.ಪಿ.ಮಹಾಲಿಂಗಯ್ಯ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಅವ್ವೇರಹಳ್ಳಿ ರಾಮನಗರ ಜಿಲ್ಲೆ ಇವರು ನಕಲಿ ಅಂಗವಿಕಲ ಪ್ರಮಾಣ ಪತ್ರ ನೀಡಿ ಶಿಕ್ಷಕರಾಗಿ ನೇಮಕಾತಿ ಹೊಂದಿರುವ ಬಗ್ಗೆ

09.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ


10.02.2022 14.02.2022
29+55

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ದಿನೇಶ್‌ ಗೂಳಿಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:42)

2021-22ನೇ ಸಾಲಿಗೆ ಎಂ.ಎಸ್.ಪಿ ಭತ್ತದ ಹಲ್ಲಿಂಗ್‌ ದರವನ್ನು ಪರಿಷ್ಕರಣೆ ಹಾಗೂ ಭತ್ತದ ಹಲ್ಲಿಂಗ್‌ ಬಾಕಿ ಹಣವನ್ನು ಬಿಡುಗಡೆ ಮಾಡುವ ಬಗ್ಗೆ 10.02.2022

ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು


10.02.2022 14.02.2022
30

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:43)

2018-19ನೇ ಸಾಲಿನಲ್ಲಿ ಎಂ.ಎಸ್.ಪಿ ಯೋಜನೆಗೆ ಅಕ್ಕಿ ಗಿರಣಿ ಮಾಲೀಕರು ಸಂಗ್ರಹಣಾ ಸಂಸ್ಥೆಗೆ ಭದ್ರತೆಗಾಗಿ ನೋಂದಣಿಗೆ ತಗಲುವ ಮುದ್ರಾಂಕ ಶುಲ್ಕದಲ್ಲಿ ಶೇ.50 ರಷ್ಟು ಹಾಗೂ ನೋಂದಣಿ ಶುಲ್ಕದಲ್ಲಿ ಪೂರ್ಣ ಪ್ರಮಾಣದ ವಿನಾಯತಿ ನೀಡಿರುವುದನ್ನು ಪ್ರಸಕ್ತ ಸಾಲಿಗೂ ಮುಂದುವರೆಸುವ ಬಗ್ಗೆ 10.02.2022

ಕಂದಾಯ


10.02.2022 15.02.2022
31

ಶ್ರೀ ಎಸ್.ರವಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:130)

ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಕೆ.ಐ.ಡಿ.ಬಿ ಯವರು ರೈತರುಗಳಿಂದ ಬಲವಂತವಾಗಿ ಭೂ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಕುರಿತು 10.02.2022

ವಾಣಿಜ್ಯ ಮತ್ತು ಕೈಗಾರಿಕೆ


11.02.2022 14.02.2022
32
ಶ್ರೀ ಎಸ್.ರವಿ ರಾಜ್ಯದಲ್ಲಿ ಮಂಜೂರಾದ ಹೊಸ ತಾಲ್ಲೂಕು ಕೇಂದ್ರಗಳಿಗೆ ತಾಲ್ಲೂಕು ಮಟ್ಟದಲ್ಲಿ ಕಚೇರಿ ಪ್ರಾರಂಭಿಸಲು ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಹಾಗೂ ಮೀಸಲಿರಿಸುವ ಬಗ್ಗೆ 10.02.2022

ಕಂದಾಯ

 

11.02.2022 14.02.2022
33
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯದಲ್ಲಿ ನಡೆಸುತ್ತಿರುವ ದಾವೆಗಳಿಗೆ ವಕೀಲರನ್ನು ನೇಮಿಸುವ ಪ್ರಕ್ರಿಯೆಯನ್ನು ಪಾರದರ್ಶಕವಾಗಿಸುವ ಕುರಿತು 10.02.2022 ನಗರಾಭಿವೃದ್ಧಿ (ಬಿ.ಬಿ.ಎಂ.ಪಿ) 11.02.2022 14.02.2022
34

ಡಾ: ವೈ.ಎ.ನಾರಾಯಣಸ್ವಾಮಿ ಶ್ರೀ ಎಸ್‌.ವ್ಹಿ.ಸಂಕನೂರ, ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಎಸ್‌.ಎಲ್‌.ಭೋಜೇಗೌಡ ಹಾಗೂ ಶ್ರೀ ಅರುಣ ಶಹಾಪುರ(ದಿ:21.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)

ಕರ್ನಾಟಕ ರಾಜ್ಯದಲ್ಲಿನ ಅನುದಾನಿತ ಪ್ರಾಥಮಿಕ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಮರಣ, ನಿವೃತ್ತಿ ಮುಂತಾದ ಕಾರಣದಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ 10.02.2022 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 11.02.2022 14.02.2022
35
ಡಾ: ವೈ.ಎ.ನಾರಾಯಣಸ್ವಾಮಿ ಕಳೆದ 12 ವರ್ಷಗಳಿಂದ ಪ್ರಾಂಶುಪಾಲರ ಹುದ್ದೆಗಳಿಗೆ ಬಡ್ತಿ ನೀಡದೇ ಇರುವುದರಿಂದ ಸರ್ಕಾರಿ ಕಾಲೇಜುಗಳಲ್ಲಿ ಆಡಳಿತ ಮತ್ತು ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿರುವ ಬಗ್ಗೆ 10.02.2022

ಉನ್ನತ ಶಿಕ್ಷಣ


11.02.2022 14.02.2022
36
ಡಾ: ವೈ.ಎ.ನಾರಾಯಣಸ್ವಾಮಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರುಗಳ ಜೇಷ್ಠತಾ ಪಟ್ಟಿ ತಯಾರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಯವರ ಮಟ್ಟದಲ್ಲಿ ಸಮಿತಿ ರಚಿಸುವ ಬಗ್ಗೆ 10.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ


10.02.2022 16.02.2022
37
ಡಾ: ವೈ.ಎ.ನಾರಾಯಣಸ್ವಾಮಿ ಯಾವುದೇ ಮಾನದಂಡವಿಲ್ಲದೆ ಅನರ್ಹ ಸರ್ಕಾರಿ ವಕೀಲರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ನೇಮಿಸಿರುವುದರಿಂದ ನ್ಯಾಯಾಲಯದ ಪ್ರಕರಣಗಳಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ 10.02.2022

ನಗರಾಭಿವೃದ್ಧಿ
(ಬಿಡಿಎ)


10.02.2022 16.02.2022
38
ಡಾ: ವೈ.ಎ.ನಾರಾಯಣಸ್ವಾಮಿ ಯಾವುದೇ ಮಾನದಂಡ ವಿಲ್ಲದೆ ಅನರ್ಹ ಸರ್ಕಾರಿ ವಕೀಲರನ್ನು ಕೆ.ಐ.ಎ.ಡಿ.ಬಿ ಗೆ ನೇಮಿಸಿರುವುದರಿಂದ ನ್ಯಾಯಾಲಯದ ಪ್ರಕರಣಗಳಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ 10.02.2022

 

ವಾಣಿಜ್ಯ ಮತ್ತು ಕೈಗಾರಿಕೆ

 

10.02.2022 16.02.2022
39+73
ಶ್ರೀ ಮರಿತಿಬ್ಬೇಗೌಡ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಸುಮಾರು 12 ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ಬದಲಾವಣೆ ಮಾಡದೆ ಇರುವ ಹಾಗೂ ಉಚ್ಛ ನ್ಯಾಯಾಲಯದ ನಿರ್ದೇಶನ ಇದ್ದರೂ ಬೋಧಕರನ್ನು ನಾನ್‌ ಟೀಚಿಂಗ್‌ ಕಾರ್ಯಭಾರಕ್ಕೆ ನಿಯೋಜಿಸುತ್ತಿರುವ ಬಗ್ಗೆ 10.02.2022

ಉನ್ನತ ಶಿಕ್ಷಣ


11.02.2022 14.02.2022
40

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:40)

ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಗೊಂದಿ ಗ್ರಾಮದಲ್ಲಿರುವ ಆಯಿಲ್‌ ಕಂಪನಿಗಳ ಆಯಿಲ್‌ ದಾಸ್ತಾನುಗಳಿಂದ ಬಂಕುಗಳಿಗೆ ಸರಬರಾಜಾಗುವ ಟ್ಯಾಂಕರುಗಳಲ್ಲಿ ಬೇಬಿ ಟ್ಯಾಂಕ್‌ ಅಳವಡಿಸಿಕೊಂಡು ಭಾರಿ ಅವ್ಯವಹಾರ ನಡೆದಿದ್ದು ಈ ದಂಧೆಯಲ್ಲಿ ಮಾಪನ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಷಾಮೀಲಾಗಿ ಕೊಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆದಿರುವ ಬಗ್ಗೆ 11.02.2022

ಅರಣ್ಯ, ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು


10.02.2022 16.02.2022
41+47

ಶ್ರೀ ಸುನೀಲ್‌ಗೌಡ ಬಸವನಗೌಡ ಪಾಟೀಲ್ ಹಾಗೂ ಶ್ರೀ ಡಿ.ಎಸ್‌.ಅರುಣ್‌

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:77)

ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ ಸದಸ್ಯರುಗಳ ಗೌರವ ಧನ ಹೆಚ್ಚಳ ಮಾಡುವ ಹಾಗೂ ಉಚಿತ ಬಸ್‌ ಪಾಸ್‌ ನೀಡುವ ಕುರಿತು 14.02.2022

ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‌ ರಾಜ್


16.02.2022 17.02.2022
42
ಶ್ರೀ ಗೋವಿಂದರಾಜು, ಡಾ: ಕೆ.ಗೋವಿಂದರಾಜು, ಶ್ರೀ ಕೆ.ಟಿ.ಶ್ರೀಕಂಠೇಗೌಡ ಹಾಗೂ ಡಾ:ವೈ.ಎ.ನಾರಾಯಣಸ್ವಾಮಿ ಕೋಲಾರ ನಗರ ಸಭೆಯಿಂದ ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸರ್ಕಾರದಿಂದ ಇದುವರೆವಿಗೂ ಅನುದಾನವನ್ನು ಬಿಡುಗಡೆ ಮಾಡದಿರುವ ಬಗ್ಗೆ 14.02.2022

ನಗರಾಭಿವೃದ್ದಿ
(ಪೌರಾಡಳಿತ)

17.02.2022 18.02.2022
43
ಶ್ರೀ ಗೋವಿಂದರಾಜು, ಶ್ರೀ ಕೆ.ಟಿ.ಶ್ರೀಕಂಠೇಗೌಡ ಹಾಗೂ ಡಾ:ವೈ.ಎ.ನಾರಾಯಣಸ್ವಾಮಿ ಕೋಲಾರ ಎ.ಪಿ.ಎಂ.ಸಿ ಮಾರುಕಟ್ಟೆಯ 100 ಎಕರೆ ಇದ್ದರೂ ಸಹ ಮಾರುಕಟ್ಟೆಗೆ ಜಾಗ ಸಾಲದಾಗಿರುವುದರಿಂದ ಸರ್ವೆ ನಂ.08, 17 ಎಕರೆ 10 ಗುಂಟೆ ಹಾಗೂ ಸರ್ವೆ ನಂ.35ರಲ್ಲಿ 12 ಎಕರೆ 30 ಗುಂಟೆ ಜಮೀನುಗಳನ್ನು ಕೃಷಿ ಮಾರುಕಟ್ಟೆಗೆ ವರ್ಗಾಯಿಸುವ ಬಗ್ಗೆ

14.02.2022

ಸಹಕಾರ


17.02.2022 18.02.2022
44
ಶ್ರೀ ಗೋವಿಂದರಾಜು, ಡಾ: ಕೆ.ಗೋವಿಂದರಾಜು, ಶ್ರೀ ಕೆ.ಎ.ತಿಪ್ಪೇಸ್ವಾಮಿ, ಡಾ: ವೈ.ಎ.ನಾರಾಯಣಸ್ವಾಮಿ ಹಾಗೂ ಶ್ರೀ ಕೆ.ಟಿ.ಶ್ರೀಕಂಠೇಗೌಡ ಕೋಲಾರ ಜಿಲ್ಲೆಯಲ್ಲಿ ಹಾಲು ಉತ್ಪಾದಿಸುವ ರೈತರಿಗೆ ಹಾಲಿಗೆ ಸರಿಯಾದ ಬೆಲೆ ಸಿಗದಿರುವ ಬಗ್ಗೆ 14.02.2022

ಸಹಕಾರ


17.02.2022 18.02.2022
45

ಶ್ರೀ ಸಿ.ಎಂ.ಇಬ್ರಾಹಿಂ

(ದಿನಾಂಕ:21.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿಸಲಾಗಿದೆ)

ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜುಗಳಲ್ಲಿ ಹಿಜಾಬ್‌ ಧರಿಸದಂತೆ ನಿರ್ಬಂಧ ಹೇರುತ್ತಿರುವುದು ಹಾಗೂ ಮುಸ್ಲಿಂ ಹೆಣ್ಣುಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲು ಮತ್ತು ಧಾರ್ಮಿಕ ಗುರುತನ್ನು ವ್ಯವಸ್ಥಿತವಾಗಿ ಹಾಳು ಮಾಡುವ ಹುನ್ನಾರದ ಬಗ್ಗೆ 15.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಉನ್ನತ ಶಿಕ್ಷಣ


17.02.2022 18.02.2022
46
ಶ್ರೀ ಡಿ.ಎಸ್.ಅರುಣ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್‌ ಅಪರೇಟರ್‌ಗಳ ಸೇವೆಯನ್ನು ಖಾಯಂ ಗೊಳಿಸುವ ಕುರಿತು 15.02.2022

ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‌ ರಾಜ್
ಉತ್ತರ ಬಂದಿದೆ


17.02.2022 18.02.2022
47
ಕ್ರಮ ಸಂಖ್ಯೆ:41ಕ್ಕೆ ಸೇರಿಸಲಾಗಿದೆ          
48

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:78)

ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು ನರಸಾಪುರ ಗ್ರಾಮದ ಸರ್ವೆ ನಂ.56ರಲ್ಲಿ ಜಿ.ಟಿ.ವಿ ಕ್ರಷರ್ಸ್‌ ಇವರು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಹೆಚ್ಚುವರಿ ಸರ್ಕಾರಿ ಜಮೀನನ್ನು ಒತ್ತವರಿಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವ ಕುರಿತು 15.02.2022

ಕಂದಾಯ


   
49

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:79)

(ದಿ:24.03.2022ರಂದು ನಿ-72ರಲ್ಲಿ ಚರ್ಚಿಸಿ ಉತ್ತರಿಸಲಾಯಿತು)

ಮಂಡ್ಯ ವೈದ್ಯಕೀಯ ಶಿಕ್ಷಣ ಸಂಸ್ಥೆ ನಿವೃತ್ತ ಪ್ರೋಫೆಸ್‌ರಗಳಿಗೆ ನಿವೃತ್ತಿ ವೇತನವನ್ನು ನೀಡುವ ಬಗ್ಗೆ 15.02.2022

ವೈದ್ಯಕೀಯ ಶಿಕ್ಷಣ


   
50
ಶ್ರೀ ಡಿ.ಎಸ್.ಅರುಣ್‌ ರಾಜ್ಯದ ಸಮಾಜ ಕಲ್ಯಾಣ ವ್ಯಾಪ್ತಿಗೆ ಒಳಪಡುವ ನಿಗಮಗಳ ಫಲಾನುಭವಿಗಳಿಗೆ (ರೈತರಿಗೆ) ಸರ್ಕಾರದ ವತಿಯಿಂದ ಬಿಡುಗಡೆ ಮಾಡಿರುವ ಸಹಾಯಧನ ಕುರಿತು 15.02.2022

ಸಮಾಜ ಕಲ್ಯಾಣ


18.02.2022 18.02.2022
51
ಶ್ರೀ ಡಿ.ಎಸ್.ಅರುಣ್‌ ಸ್ಥಳೀಯ ಸಂಸ್ಥೆಗಳ ಸದಸ್ಯರ ಜೀವನ ಭದ್ರತೆ, ಗ್ರಾಮ ಪಂಚಾಯಿತಿ ಸದಸ್ಯರಿಗೆ ಆರೋಗ್ಯ ಮತ್ತು ವಿಮೆ ಕುರಿತು 15.02.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್


   
52
ಶ್ರೀ ಡಿ.ಎಸ್.ಅರುಣ್‌ ಟ್ರೇಡ್‌ ಪಾರವನಗಿ ಶುಲ್ಕ ವಸೂಲಾತಿಯಲ್ಲಿ ಗೊಂದಲಗಳಿರುವ ಬಗ್ಗೆ 15.02.2022

ಕಾರ್ಮಿಕ


18.02.2022 19.02.2022
53
ಶ್ರೀ ಎಸ್.ರವಿ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಧಿನಿಯಮ 2013 ಮತ್ತು 2017ರ ಪ್ರಕಾರ ಇಲಾಖೆಗಳಿಗೆ ಪ್ರತಿ ವರ್ಷ ಹಂಚಿಕೆಯಾಗಿರುವ ಅನುದಾನವನ್ನು ಅಯಾ ವರ್ಷದಲ್ಲೇ ಬಳಕೆ ಮಾಡದಿರುವ ಕುರಿತು 15.02.2022

ಸಮಾಜ ಕಲ್ಯಾಣ


17.02.2022 17.02.2022
54

ಶ್ರೀ ಎಸ್.ರವಿ
ಶ್ರೀ ಶಶೀಲ್‌ ಜಿ.ನಮೋಶಿ, ಶ್ರೀ ಅ.ದೇವೇಗೌಡ, ಶ್ರೀ ಅರುಣ ಶಹಾಪುರ, ಶ್ರೀ ಎಸ್‌.ವ್ಹಿ.ಸಂಕನೂರ, ಡಾ: ವೈ.ಎ.ನಾರಾಯಣಸ್ವಾಮಿ ಹಾಗೂ ಇತರರು

(ದಿ:07.03.2022ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು)

ಕಾನೂನು ಮತ್ತು ಸುವ್ಯಸ್ಥೆ ಕಾಪಾಡಬೇಕಾದ ಪೊಲೀಸ್‌ ಇಲಾಖೆಯ ನೆರಳಿನಲ್ಲಿಯೇ ಡ್ರಗ್ಸ್‌ ಮತ್ತು ಗಂಜಾದಂತಹ ಸಮಾಜ ವಿರೋದಿ ವಹಿವಾಟುಗಳು ನಡೆಯುತ್ತಿರುವ ಬಗ್ಗೆ 15.02.2022

ಒಳಾಡಳಿತ


17.02.2022 18.02.2022
55
ಕ್ರಮ ಸಂಖ್ಯೆ:29ಕ್ಕೆ ಸೇರಿಸಿಕೊಳ್ಳಲಾಗಿದೆ          
56

ಶ್ರೀ ದಿನೇಶ್‌ಗೂಳಿಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:81+43)

ಎಂ.ಎಸ್.ಪಿ ಯೋಜನೆಗೆ ಅಕ್ಕಿ ಗಿರಣಿಗಳ ಮಾಲೀಕರು ಸಂಗ್ರಹಣಾ ಸಂಸ್ಥೆಗೆ ಭದ್ರತೆಗಾಗಿ ಆಧಾರ/ಅಡಮಾನ ರೂಪದಲ್ಲಿ ನೀಡುವ ಆಸ್ತಿಗಳ ದಸ್ತಾವೇಜಿನ ನೋಂದಣಿ ಶುಲ್ಕದಲ್ಲಿ ಶೇ.50 ರಷ್ಟು ರಿಯಾತಿಯನ್ನು ಮುಂದುವರೆಸುವ ಬಗ್ಗೆ 15.02.2022

ಕಂದಾಯ


 

 
57
ಡಾ:ತೇಜಸ್ವಿನಿಗೌಡ ಸರ್‌.ಎಂ.ವಿಶ್ವೇಶ್ವರಯ್ಯ ರಂತಹ ಗಣ್ಯರಿಂದ ಸ್ಥಾಪನೆಗೊಂಡಿರುವ ಹೆಮ್ಮೆಯ ದೇಶಿಯ ಸೆಂಚುರಿ ಕ್ಲಬ್ಬಿನ ಅಭಿವೃದ್ಧಿ, ಪುನಚ್ಚೇತನ ನವೀಕರಣಕ್ಕಾಗಿ ಆಡಚೆಣೆಯಾಗಿರುವುದರಿಂದ ಪಾರ್ಕ್‌ಜೋನ್‌ನಿಂದ ಕೈಬಿಡುವ ಬಗ್ಗೆ 15.02.2022


ನಗರಾಭಿವೃದ್ಧಿ


17.02.2022 17.02.2022
58

ಡಾ: ಕೆ.ಗೋವಿಂದರಾಜು‌

ಬೆಂಗಳೂರು ನಗರದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನದಲ್ಲಿ (KRIDL) ನಕಲಿ ಬಿಲ್‌ ಪಾವತಿಸಿ ರಾಜ್ಯದ ಬೊಕ್ಕಸಕ್ಕೆ ಆಗಿರುವ ಬಗ್ಗೆ 15.02.2022

ನಗರಾಭಿವೃದ್ಧಿ
(ಬೆಂಗಳೂರು ನಗರ)


10.02.2022 16.02.2022
59
ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಶಶೀಲ್‌ ಜಿ.ನಮೋಶಿ ಹಾಗೂ ಶ್ರೀ ಎಸ್‌.ಎಲ್.ಭೋಜೇಗೌಡ ಡಾ: ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಕ್ರೋಡಿಕೃತ ವೇತನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಕಳೆದ 10 ತಿಂಗಳಿಂದ ವೇತನ ಪಾವತಿಯಾಗದಿರುವ ಬಗ್ಗೆ ಹಾಗೂ ಸೇವೆಯಿಂದ ಹೊರಗುಳಿಸುವ ಕುರಿತು 15.02.2022

ಉನ್ನತ ಶಿಕ್ಷಣ


10.02.2022 16.02.2022
60
ಶ್ರೀ ಎಸ್.ರವಿ ಕಾರ್ಖಾನೆಗಳು ಹೊರ ಬಿಡುತ್ತಿರುವ ತ್ಯಾಜ್ಯದಿಂದ ಕೆರೆಗಳು ಮಲೀನಗೊಂಡಿರುವ ಪರಿಣಾಮವಾಗಿ ಜನವಸತಿ ಮೇಲೆ ಆಗಿರುವ ಪರಿಣಾಮದ ಬಗ್ಗೆ 16.02.2022

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ


21.02.2022 22.02.2022
61
ಶ್ರೀ ಎನ್.ರವಿಕುಮಾರ್‌, ಶ್ರೀ ಯು.ಬಿ.ವೆಂಕಟೇಶ್‌,
ಶ್ರೀ ಎಸ್‌.ಎಲ್.ರುದ್ರೇಗೌಡ, ಶ್ರೀ ದಿನೇಶ್‌ ಗೂಳಿಗೌಡ ಹಾಗೂ ಶ್ರೀ ಡಿ.ಎಸ್.ಅರುಣ್‌
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೀಟ್‌ ಪರೀಕ್ಷೆ ನಡೆಸುವ ಕುರಿತು 16.02.2022

ವೈದ್ಯಕೀಯ ಶಿಕ್ಷಣ

 

21.02.2022 22.02.2022
62
ಶ್ರೀ ಎಂ.ಎಲ್‌.ಅನಿಲ್‌ ಕುಮಾರ್ 2021-22ನೇ ಸಾಲಿಗೆ ಅಲ್ಪಾವಧಿ ಬೆಳೆಸಾಲ ವಿತರಣೆ ಮಾಡುವ ಸಂಬಂಧ ತಜ್ಞರ ಸಮಿತಿ ಸಭೆಯಲ್ಲಿ ತೀರ್ಮಾನಿಸಿ ನಿಗಧಿ ಪಡಿಸಿರುವ ಬೆಳೆ ಸಾಲಸದ ಮಿತಿಯನ್ನು ಅವೈಜ್ಞಾನಿವಾಗಿ ನಿಗಧಿ ಪಡಿಸಿರುವುದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರಿಗೆ ತೊಂದಯಾಗುತ್ತಿರುವ ಕುರಿತು 16.02.2022

ಸಹಕಾರ


21.02.2022 22.02.2022
63
ಶ್ರೀ ಬಿ.ಎಂ.ಫಾರೂಖ್‌, ಶ್ರೀ ಸಲೀಂ ಅಹ್ಮದ್‌, ಶ್ರೀ ನಸೀರ್‌ ಅಹ್ಮದ್‌,ಶ್ರೀ ಸಿ.ಎಂ.ಇಬ್ರಾಹಿಂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಅನಧಿಕೃತ ಹೆಲ್ಪ್‌ಲೈನ್‌ ಕೇಂದ್ರವನ್ನು ಪ್ರಾರುಂಭಿಸಿ ಯಾವುದೇ ಮಾನದಂಡಗಳಿಲ್ಲದೆ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಂಡು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ದುರ್ಬಳಕೆಯಾಗುತ್ತಿರುವ ಬಗ್ಗೆ 17.02.2022

ಅಲ್ಪಸಂಖ್ಯಾತರ ಕಲ್ಯಾಣ


21.02.2022 22.02.2022
64
ಶ್ರೀ ನಸೀರ್‌ ಅಹ್ಮದ್‌ ಕಲಬುರಗಿ ನಗರದ ಬ್ರಹ್ಮಪುರದಲ್ಲಿರುವ ಗೋವಾ ಹೋಟೆಲ್‌ ನಿಂದ ಸುಭಾಷ್‌ ಚೌಕ್‌ ವರೆಗಿನ ರಸ್ತೆಯು ಮಾಸ್ಟ್‌ ಪ್ಲಾನಿನ ಅಡಿಯಲ್ಲಿ ಒಳಪಟ್ಟಿರುವ ಬಗ್ಗೆ 17.02.2022

ನಗರಾಭಿವೃದ್ಧಿ


21.02.2022 22.02.2022
65

ಶ್ರೀ ವೀಣಾ ಅಚ್ಚಯ್ಯ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:96)

(ದಿನಾಂಕ:07.03.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿಸಲಾಗಿದೆ)

ಕೊಡಗು ಜಿಲ್ಲೆಯ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇಣೆಹಾಡ್ಲು ಗಿರಿಜನರ ಹಾಡಿಯ ಸುತ್ತಮುತ್ತಲಿನಲ್ಲಿ ಆನೆ ಕಂದಕ ತೆರದ ಮಾರ್ಗದಲ್ಲಿ ಅವೈಜ್ಞಾನಿಕವಾಗಿ ರೈಲ್ವೆ ಕಂಬಿ ಅಳವಡಿಸಿರುವುದರಿಂದ ಹಾಡಿ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ  

ಅರಣ್ಯ, ಜೀವಿಪರಿಸ್ಥಿತಿ ಹಾಗೂ ಪರಿಸರ


66
ಕ್ರಮ ಸಂಖ್ಯೆ:54ರಲ್ಲಿ ಸೇರಿಸಿಕೊಳ್ಳಲಾಗಿದೆ      
67
ಶ್ರೀ ಎಸ್‌.ಎಲ್‌.ಭೋಜೇಗೌಡ ಮುಳ್ಳಯ್ಯನಗಿರಿ ಸುರಕ್ಷಿತ ಮೀಸಲು ಅರಣ್ಯ ಪ್ರದೇಶ ಉಳಿದ 13 ಸಾವಿಕರ ಎಕರೆ ಪ್ರದೇಶದಲ್ಲಿ ಜನವಸತಿ, ಜನರು ಕೃಷಿ ಮಾಡುತ್ತಿರುವ ಪ್ರದೇಶ, ರಸ್ತೆ, ಸ್ಮಶಾನ ಜಾಗವನ್ನು ಮೀಸಲಿರಿಸದೆ ಡೀಮ್ಡ್‌ ಫಾರೆಸ್ಟ್‌ಗೆ ಸೇರಿಸುತ್ತಿರುವುದರಿಂದ ಸ್ಥಳೀಯ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ 17.02.2022

ಅರಣ್ಯ, ಜೀವಿಪರಿಸ್ಥಿತಿ ಹಾಗೂ ಪರಿಸರ

21.02.2022 22.02.2022
68
ಶ್ರೀ ಎಂ.ಹೆಚ್‌.ರಮೇಶ್‌ಗೌಡ ಆನ್‌ಲೈನ್‌ ಕೌನ್ಸಿಲಿಂಗ್‌ ಪ್ರಕ್ರಿಯೆಗಳನ್ನು ನಡೆಸಿರುವುದರಿಂದ ಹಲವಾರು ಶಿಕ್ಷಕರುಗಳಿಗೆ ಅನ್ಯಾಯವಾಗಿರುವ ಕುರಿತು 21.02.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ


21.02.2022 03.02.2022
69

ಶ್ರೀ ಕೆ.ಟಿ.ಶ್ರೀಕಂಠೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:73)

ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಸರಾಸರಿ ಶೇ.2 ರಷ್ಟು ಅಂಕಗಳನ್ನು ನಿಗದಿ ಪಡಿಸುತ್ತಿರುವ ಕುರಿತು

21.02.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ


21.02.2022 23.02.2022
70
ಶ್ರೀ ಮರಿತಿಬ್ಬೇಗೌಡ ಬೆಂಗಳೂರು ಮಹಾನಗರದಲ್ಲಿ ಮಾರಾಟ ತೆರಿಗೆಯನ್ನು ವಂಚಿಸಿ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ 21.02.2022

ಒಳಾಡಳಿತ
ಉತ್ತರ ಬಂದಿದೆ


   
71

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:114)

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನಿರ್ದೇಶಕರ ಹುದ್ದೆಯನ್ನು ಪ್ರಭಾರದಲ್ಲಿರಿಸಿರುವುದರಿಂದ ಹಾಗೂ ಬೋಧಕ ಹುದ್ದೆಗಳಿಗೆ ನೇಮಕಾತಿ ಆದೇಶಗಳನ್ನು ನೀಡಲು ವಿಳಂಬ ಮಾಡಿರುವುದರಿಂದ ಸಮಸ್ಯೆ ಉಂಟಾಗಿರುವ ಬಗ್ಗೆ

28.02.2022

ವೈದ್ಯಕೀಯ ಶಿಕ್ಷಣ


03.03.2022 04.03.2022
72
ಕ್ರಮ ಸಂಖ್ಯೆ:27 ರಲ್ಲಿ ಸೇರಿಸಲಾಗಿದೆ      
73
ಕ್ರಮ ಸಂಖ್ಯೆ: 39ರಲ್ಲಿ ಸೇರಿಸಲಾಗಿದೆ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮ ಬದಲಾವಣೆ ಮಾಡದಿರುವುದು ಹಾಗೂ ನಿಯಮಬಾಹಿರವಾಗಿ ಬೋಧಕರನ್ನು ಬೋಧಕೇತರ ಕಾರ್ಯಕ್ಕೆ ನಿಯೋಜಿಸುತ್ತಿರುವ ಬಗ್ಗೆ 28.02.2022

ಉನ್ನತ ಶಿಕ್ಷಣ


   
74
ಶ್ರೀ ಸಲೀಂ ಅಹ್ಮದ್ ಹುಬ್ಬಳ್ಳಿ-ಧಾರವಾಡ ಬೈಪಾಸ್‌ನ ಹತ್ತು ಪಥಗಳ ನಿರ್ಮಾಣ ಕಾಮಗಾರಿ ಅನುಷ್ಠಾನ ವಿಳಂಬವಾಗಿರುವುದರಿಂದ ಅಧಿಕ ಪ್ರಮಾಣದಲ್ಲಿ ಜೀವ ಹಾನಿಯಾಗಿರುವ ಬಗ್ಗೆ 28.02.2022

ಲೋಕೋಪಯೋಗಿ


03.03.2022 04.03.2022
75
ಡಾ:ಕೆ.ಗೋವಿಂದರಾಜ್ ರಾಜ್ಯದ ಕ್ರೀಡಾ ಪಟುಗಳ ಸರ್ವತೋಮುಖ ಬೆಳವಣಿಗೆಗಾಗಿ ವಲಯವಾರು ಮಟ್ಟದಲ್ಲಿ ಹೆಚ್ಚಿನ ಅನುದಾನ ಒದಗಿಸುವ ಬಗ್ಗೆ 28.02.2022

ಯುವ ಸಬಲೀಕರಣ ಮತ್ತು ಕ್ರೀಡೆ


03.03.2022 04.03.2022
76
ಶ್ರೀ ಹಣಮಂತ ರುದ್ರಪ್ಪ ನಿರಾಣಿ, ಶ್ರೀ ಅರುಣ ಶಹಾಪುರ, ಡಾ: ವೈ.ನಾರಾಯಣಸ್ವಾಮಿ, ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಎಸ್‌.ಎಲ್‌.ಭೋಜೇಗೌಡ, ಶ್ರೀ ಎಸ್‌.ವ್ಹಿ.ಸಂಕನೂರ ಹಾಗೂ ಶ್ರೀ ಶಶೀಲ್‌ ಜಿ.ನಮೋಶಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:129)

ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಕಾಲ್ಪನಿಕ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ

 

 

 

02.03.2022

ಉನ್ನತ ಶಿಕ್ಷಣ


03.03.2022 04.03.2022
77
ಶ್ರೀ ಸಿ.ಎಂ.ಇಬ್ರಾಹಿಂ ಸಮಾಜ ವಿದ್ರೋಹಿ ಸಮೂಹದ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ 02.03.2022

ಒಳಾಡಳಿತ


78+85

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:124)

(ದಿ:15.02.2022ರಂದು ಈ ವಿಷಯ ಕುರಿತು ಈಗಾಗಲೇ ಚರ್ಚಿಸಲಾಗಿರುತ್ತದೆ)

ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವ ಬಗ್ಗೆ 02.03.2022

ಆರ್ಥಿಕ


79

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:125)

ಐ.ಪಿ.ಎಸ್‌.ಯೇತರ ಹುದ್ದೆಗಳಿಗೆ ಐ.ಪಿ.ಎಸ್‌. ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿವುದರಿಂದ ಬಡ್ತಿಗಾಗಿ ಕಾಯುತ್ತಿರುವ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿರುವ ಬಗ್ಗೆ 02.03.2022

ಒಳಾಡಳಿತ


80

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:126)

ವಿಶ್ವೇಶ್ವರಯ್ಯ 2ನೇ ಹಂತದ ಬಡಾವಣೆ ರಚನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡದೇ ಇರುವ ಬಗ್ಗೆ 02.03.2022

ನಗರಾಭಿವೃದ್ಧಿ


   
81

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:127)

1987-95ರ ಅವಧಿಯ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಸಂಬಂಧವಾಗಿ ಆರ್ಥಿಕ ಇಲಾಖೆ ಹೊರಡಿಸಿರುವ ಆರ್ಥಿಕ ಮಿತವ್ಯಯ ಆದೇಶವನ್ನು ಹಿಂಪಡೆಯುವ ಬಗ್ಗೆ 02.03.2022

ಆರ್ಥಿಕ


   
82

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:128)

ಬಿ.ಡಿ.ಎ.ವತಿಯಿಂದ ಕೆಂಪೇಗೌಡ ಬಡಾವಣೆ ರಚಿಸಲು ತಯಾರಾದ ಯೋಜನಾ ನಕ್ಷೆಯನ್ನು ಪರಿಗಣಿಸದೇ ಇರುವುದರಿಂದ ಸರ್ಕಾರಕ್ಕೆ ನಷ್ಟ ಉಂಟಾಗಿರುವ ಬಗ್ಗೆ 02.03.2022

ನಗರಾಭಿವೃದ್ಧಿ

 

83
ಡಾ: ವೈ.ಎ.ನಾರಾಯಣಸ್ವಾಮಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿ ಬಗ್ಗೆ 03.03.2022

ಉನ್ನತ ಶಿಕ್ಷಣ

 

84
ಡಾ: ವೈ.ಎ.ನಾರಾಯಣಸ್ವಾಮಿ ಬೆಂಗಳೂರು ವಿಶ್ವವಿದ್ಯಾಲಯದ ಹಗರಣಗಳಿಂದಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಬಗ್ಗೆ ಭರವಸೆ ಕಳೆದುಕೊಳ್ಳುತ್ತಿರುವ ಕುರಿತು 03.03.2022

ಉನ್ನತ ಶಿಕ್ಷಣ

   
85+78

ಶ್ರೀ ಎಸ್‌.ಎಲ್‌.ಭೋಜೇಗೌಡ, ಶ್ರೀ ಕೆ.ಟ.ಶ್ರೀಕಂಠೇಗೌಡ, ಶ್ರೀ ಎಸ್.ವ್ಹಿ.ಸಂಕನೂರ, ಶ್ರೀ ಅರುಣ ಶಹಾಪುರ, ಶ್ರೀ ಪುಟ್ಟಣ್ಣ, ಶ್ರೀ ಶಶೀಲ್‌ ಜಿ.ನಮೋಶಿ ಹಾಗೂ ಡಾ: ವೈ.ಎ.ನಾರಾಯಣಸ್ವಾಮಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:124)

ಪುಟ್ಟಣ್ಣ, ಹಾಗೂ ಡಾ: ವೈ.ಎ.ನಾರಾಯಣಸ್ವಾಮಿ ಅವರುಗಳ ಹೆಸರಿನಲ್ಲಿ ಮಾತ್ರ

 

 

2006ರ ನಂತರ ಅನುದಾನಕ್ಕೊಳಪಟ್ಟ ರಾಜ್ಯದ ಖಾಸಗಿ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಉಪನ್ಯಾಸಕರು ಮತ್ತು ಸಿಬ್ಬಂದಿಗಳಿಗೆ ರಾಜಸ್ಥಾನದ ಮಾದರಿಯಲ್ಲಿ ಪಿಂಚಣಿ ಯೋಜನೆ ಜಾರಿ ತರುವ ಬಗ್ಗೆ 04.03.2022

ಆರ್ಥಿಕ


03.03.2022 04.03.2022
86

ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಸಿ.ಎನ್.ಮಂಜೇಗೌಡ, ಶ್ರೀ ಹೆಚ್‌.ಎಂ.ರಮೇಶ್‌ಗೌಡ, ಶ್ರೀಕಂಠೇಗೌಡ ಹಾಗೂ ಶ್ರೀ ಸೂರಜ್‌ ರೇವಣ್ಣ

(ಸದರಿ ಸೂಚನೆಯನ್ನು ನಿಯಮ 68ರಡಿಯಲ್ಲಿ ಚರ್ಚಿಸಲು 07 ಮತ್ತು 08ನೇ ಮಾರ್ಚ್‌, 2022ರ ಕಾರ್ಯ ಕಲಾಪ ಪಟ್ಟಿಯಲ್ಲಿ ಸೇರಿಸಲಾಗಿದೆ)

ಭಾರತೀಯ ಆಡಳಿತ ಸೇವಾ ನಿಯಮಗಳು (ವೃಂದ) 1954ಗಳಿಗೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ತಿದ್ದುಪಡಿಯನ್ನು ರಾಜ್ಯ ಸರ್ಕಾರವು ನಿರಾಕರಿಸುವ ಬಗ್ಗೆ 05.03.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ


   
87

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:132)

ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀ ಕೆ.ವೆಂಕಟೇಶಪ್ಪ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಪ್ಪತ್ತು ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ 05.03.2022

ಉನ್ನತ ಶಿಕ್ಷಣ


08.03.2022 09.03.2022
88
ಶ್ರೀ ಎಸ್‌.ರವಿ ಬೆಂಗಳೂರು ಹೊರವಲಯದಲ್ಲಿರುವ ದಾಸನಪುರ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟುಗಳನ್ನು ನಡೆಸದೆ ಇರುವ ಕಾರಣ ಯೋಜನೆಯು ನಿಷ್ಪ್ರಯೋಜನವಾಗಿರುವ ಬಗ್ಗೆ 05.03.2022

ಸಹಕಾರ


08.03.2022 09.03.2022
89
ಶ್ರೀ ಡಿ.ಎಸ್‌.ಅರುಣ್‌ ಸರ್ಕಾರದ ವತಿಯಿಂದ ನಿಗಮಗಳ ಫಲಾನುಭವಿಗಳಿಗೆ ಸಹಾಯ ಧನ ಬಿಡುಗಡೆ ಮಾಡಿರುವ ಕುರಿತು 07.03.2022 ಸಾರ್ವಜನಿಕ ಉದ್ಯಮಗಳು

10.03.2022 11.03.2022
90
ಶ್ರೀ ಮಂಜುನಾಥ್‌ ಭಂಡಾರಿ, ಶ್ರೀ ಮರಿತಿಬ್ಬೇಗೌಡ, ಶ್ರೀ ಪ್ರಕಾಶ್‌ ಕೆ.ರಾಥೋಡ್‌ ಹಾಗೂ ಶ್ರೀ ಯು.ಬಿ.ವೆಂಕಟೇಶ್‌ ಪ್ರಸ್ತುತವಿರುವ ಕಾಲೇಜುಗಳನ್ನು ಖಾಸಗಿ ವಿಶ್ವವಿದ್ಯಾಲಯಳನ್ನಾಗಿ ಪರಿವರ್ತಿಸಲು ಇರುವ ಸರ್ಕಾರದ ಭೂಮಿ ಅವಶ್ಯಕತೆಯ ಮಿತಿಯನ್ನು ಕಡಿಮೆಗೊಳಿಸಿ ನಿಯಮಗಳನ್ನು ಸರಳಗೊಳಿಸುವ ಕುರಿತು 07.03.2022

ಉನ್ನತ ಶಿಕ್ಷಣ

 

10.03.2022 10.03.2022
91

ಶ್ರೀ ವೀಣಾ ಅಚ್ಚಯ್ಯ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:132)
(14.03.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)

ಕೇಂದ್ರ ಕಾಫಿ ಮಂಡಳಿಯಿಂದ ಕೃಷಿ ಮಾಂತ್ರೀಕರಣಕ್ಕೆ ನೀಡುವ ಸಹಾಯ ಧನ ಹಾಗೂ ಇತರೆ ಸೌಲಭ್ಯಗಳನ್ನು ಕಡಿತಗೊಳಿಸಿರುವುದರಿಂದ ಕಾಫಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ 07.03.2022

ತೋಟಗಾರಿಕೆ

 

10.03.2022 11.03.2022
92

ಶ್ರೀ ವೀಣಾ ಅಚ್ಚಯ್ಯ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:135)

ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇರುವುದು ಹಾಗೂ ವೈದ್ಯಕೀಯ ಉಪಕರಣಗಳ ಅಭಾವವಿರುವ ಕಾರಣದಿಂದ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ದೊರಕದೆ ಇರುವ ಕುರಿತು 07.03.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

10.03.2022 11.03.2022
93

ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಎಸ್‌.ಎಲ್.ಬೋಜೇಗೌಡ, ಶ್ರೀ ಕೆ.ಎ.ತಿಪ್ಪಾಸ್ವಾಮಿ ಹಾಗೂ ಶ್ರೀ ಬಿ.ಎಂ.ಫಾರೂಖ್‌

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:134)

ಉಕ್ರೇನ್‌ ದೇಶದಿಂದ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ನಮ್ಮ ದೇಶದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡುವ ಕುರಿತು 07.03.2022

ವೈದ್ಯಕೀಯ ಶಿಕ್ಷಣ


10.03.2022 11.03.2022
94
ಶ್ರೀ ಯು.ಬಿ.ವೆಂಕಟೇಶ್ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳು ಕರ್ನಾಟಕ ಲೋಕಸೇವಾ ಆಯೋಗದ ಮುಖೇನ ಭರ್ತಿ ಮಾಡುವ ಬಗ್ಗೆ 07.03.2022

ಸಿಬ್ಬಂದಿ ಮತ್ತು ಆಡಳಿತ ಸಧಾರಣೆ


11.03.2022 11.03.2022
95
ಶ್ರೀ ಗೋವಿಂದರಾಜು, ಡಾ: ವೈ.ನಾರಾಯಣಸ್ವಾಮಿ, ಶ್ರೀ ಚಿದಾನಂದ ಎಂ.ಗೌಡ ಕೋಲಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ತುರ್ತು ಕುಡಿಯುವ ನೀರಿನ ಕಾಮಗಾರಿಯ ಕ್ರಿಯಾ ಯೋಜನೆಗೆ ಹಣ ಬಿಡುಗಡೆ ಮಾಡುವ ಕುರಿತು 07.03.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
ಉತ್ತರ ಬಂದಿದೆ

 

11.03.2022 11.03.2022
96
ಶ್ರೀ ಡಿ.ಎಸ್‌.ಅರುಣ್‌ ನೆಲಮಂಗಲದಿಂದ ತುಮಕೂರು ಹೆದ್ದಾರಿ ಟೋಲ್‌ನಲ್ಲಿ ಶುಲ್ಕ ಪಡೆಯುತ್ತಿರುವ ಕುರಿತು 07.03.2022

ಲೋಕೋಪಯೋಗಿ


10.03.2022 11.03.2022
97
ಶ್ರೀ ಎಸ್‌.ರವಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಅಭಿವೃದ್ದಿ ಕಾಮಗಾರಿಗಳಿಗಾಗಿ ವ್ಯಯಿಸಿರುವ ಬಹುಕೋಟಿ ಹಣ ದುರುಪಯೋಗವಾಗಿರುವ ಕುರಿತು ತನಿಖೆ ನಡೆಸುವ ಕುರಿತು 07.03.2022

ನಗರಾಭಿವೃದ್ಧಿ

 

10.03.2022 11.03.2022
98
ಡಾ: ವೈ.ಎ.ನಾರಾಯಣಸ್ವಾಮಿ ಪಿ.ಹೆಚ್‌.ಡಿ. ಪದವಿಯನ್ನು ಹೊಂದಲು ಮಾರ್ಗದರ್ಶ್‌ಕರುಗಳ ಕೊರತೆ ಇರುವ ಕುರಿತು 07.03.2022

ಉನ್ನತ ಶಿಕ್ಷಣ

 

10.03.2022 11.03.2022
99
ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಎಸ್‌.ಎಲ್‌ಭೋಜೇಗೌಡ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾಗುವ ಅನುದಾನವನ್ನು ಖರ್ಚುಮಾಡಲು ಎರಡು ವರ್ಷಗಳಿಗೆ ಸೀಮಿತಗೊಳಿಸಿರುವ ಆದೇಶವನ್ನು ರದ್ದುಗೊಳಿಸುವ ಕುರಿತು 09.03.2022

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ


08.03.2022 09.03.2022
100
ಶ್ರೀ ಹೆಚ್‌.ಎಂ.ರಮೇಶಗೌಡ, ಶ್ರೀ ನಸೀರ್‌ ಅಹ್ಮದ್‌, ಡಾ: ವೈ.ಎ.ನಾರಾಯಣಸ್ವಾಮಿ, ಶ್ರೀ ಅರುಣ ಶಹಾಪುರ, ಶ್ರೀ ಅ.ದೇವೇಗೌಡ, ಶ್ರೀ ಎಸ್‌.ರವಿ, ಶ್ರೀ ಎಸ್‌.ಎಲ್‌.ಭೋಜೇಗೌಡ, ಶ್ರೀ ಎನ್.ರವಿಕುಮಾರ್‌, ಶ್ರೀ ಗೋವಿಂದರಾಜು, ಶ್ರೀ ಯು.ಬಿ.ವೆಂಕಟೇಶ್‌, ಶ್ರೀ ಮುನಿರಾಜುಗೌಡ ಪಿ.ಎಂ , ಶ್ರೀ ಹೆಚ್‌.ಎಸ್‌.ಗೋಪನಾಥ್‌, ಶ್ರೀ ಅನಿಲ್‌ ಕುಮಾರ್‌, ಶ್ರೀ ಎಂ.ಕೆ.ಪ್ರಾಣೇಶ್‌, ಶ್ರೀಮತಿ ಎಸ್‌.ವೀಣಾ ಅಚ್ಚಯ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು, ಕುಂದಾಣ ಹೋಬಳಿ ತೈಲಗೆರೆ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ.110 ಹಾಗೂ ಸೋಣ್ಣೆನಹಳ್ಳಿ ಗ್ರಾಮದ ಸರ್ವೆ ನಂ.60ರಲ್ಲಿರುವ ಸರ್ಕಾರಿ ಸ್ವತ್ತನ್ನು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಅಕ್ರಮವಾಗಿ ಖಾತೆ ವರ್ಗಾಯಿಸಿಕೊಂಡಿರುವ ಬಗ್ಗೆ 09.03.2022

ಕಂದಾಯ


10.03.2022 10.03.2022
101
ಶ್ರೀ ಪಿ.ಆರ್.ರಮೇಶ್ ಸವಿತಾ ಸಮಾಜದ ಕ್ಷೌರಿಕ ವೃತ್ತಿಯನ್ನು ಸೂಚಿಸುವ ಹಜಾಮ ಎಂಬ ಪದದಿಂದ ಜಾತಿ ನಿಂದನೆ ಆಗುತ್ತಿರುವ ಕುರಿತು 08.03.2022

ಹಿಂದುಳಿದ ವರ್ಗಗಳ ಕಲ್ಯಾಣ

 

10.03.2022 10.03.2022
102
ಶ್ರೀ ಪಿ.ಆರ್.ರಮೇಶ್ ಹಾಸನ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿಯು ಜಂಬೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸದಸ್ಯತ್ವ ನೀಡಲು ವಿಳಂಬ ಮಾಡುತ್ತಿರುವುದರಿಂದ ರೈತರಿಗೆ ತೊಂದರೆ ಆಗುತ್ತಿರುವ ಕುರಿತು 08.03.2022

ಸಹಕಾರ

15.03.2022 15.03.2022
103
ಶ್ರೀ ಆರ್.ಬಿ.ತಿಮ್ಮಾಪುರ ಕೋವಿಡ್‌ನಿಂದ ಮೃತರಾದ ರೈತರ ಸಾಲ ಮನ್ನಾ ಮಾಡುವ ಕುರಿತು 08.03.2022

ಸಹಕಾರ


15.03.2022 15.03.2022
104
ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಗೋವಿಂದರಾಜು, ಶ್ರೀ ಎಸ್‌.ಎಲ್‌.ಭೋಜೇಗೌಡ ಹಾಗೂ ಶ್ರೀ ಸೂರಜ್‌ ರೇವಣ್ ಕರ್ನಾಟಕ ಲೋಕಸೇವಾ ಆಯೋಗದಿಂದ ಸಮಾಲೋಚನೆ ನಡೆಸದೆ ಕರ್ನಾಟಕ ನಾಗರೀಕ ಸೇವಾ ನಿಯಮ 2021ಕ್ಕೆ ತಿದ್ದುಪಡಿ ತರಲು ಕರಡು ಅಧಿಸೂಚನೆಯನ್ನು ಹೊರಡಿಸಿರುವುದರಿಂದ ಸರ್ಕಾರಿ ಹುದ್ದೆಯ ನೇಮಕಾತಿ ಬಯಸುವ ಗ್ರಾಮಾಂತರ ಪ್ರದೇಶ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿರುವ ಕುರಿತು 11.03.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ


10.03.2022 11.03.2022
105
ಕೆ.ಎ.ತಿಪ್ಪೇಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ, ಗೋವಿಂದರಾಜು, ಎಸ್‌.ಎಲ್‌.ಭೋಜೇಗೌಡ ಹಾಗೂ ಸೂರಜ್‌ ರೇವಣ್ ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) 1977ರ ನಿಯಮಗಳ ಷೆಡ್ಯೂಲ್‌ I & IIಕ್ಕೆ ತಿದ್ದುಪಡಿ ಮಾಡಿರುವುದರಿಂದ ಹಲವು ಇಲಾಖೆಯ ಮುಖ್ಯಸ್ಥರುಗಳ ಕಾರ್ಯನಿರ್ವಹಣೆ ಅತಂತ್ರದಲ್ಲಿರುವ ಕುರಿತು 11.03.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ


10.03.2022 11.03.2022
106
ಶ್ರೀ ಹೆಚ್‌.ಎಂ.ರಮೇಶ್‌ಗೌಡ, ಶ್ರೀ ಎಂ.ಎಲ್.ಅನಿಲ್‌ ಕುಮಾರ್‌, ಶ್ರೀ ಕೆ.ವಿ.ನಾರಾಯಣಸ್ವಾಮಿ, ಶ್ರೀ ಕೆ.ಎ.ತಿಪ್ಪೇಸ್ವಾಮಿ, ಡಾ: ಡಿ.ತಿಮ್ಮಯ್ಯ,ಶ್ರೀ ರಘುನಾಥ್‌ರಾವ್‌ ಮಲ್ಕಾಪೂರೆ,ಶ್ರೀ ಎನ್.ರವಿಕುಮಾರ್‌, ಶ್ರೀ ಬಿ.ಎಸ್‌.ಅರುಣ್‌, ಶ್ರೀ ಪಿ.ಎಂ.ಮುನಿರಾಜುಗೌಡ, ಶ್ರೀ ಚಿದಾನಂದಗೌಡ,ಶ್ರೀ ಮರಿತಿಬ್ಬೇಗೌಡ. ಡಾ: ಕೆ.ಗೋವಿಂದರಾಜು, ಶ್ರೀ ಕೆ.ಟಿ.ಶ್ರೀಕಂಠೇಗೌಡ,ಶ್ರೀ ಶ್ರೀ ಸೂರಜ್‌ ರೇವಣ್ಣ,ಶ್ರೀ ಗೋವಿಂದರಾಜು, ಶ್ರೀ ರಾಜೇಂದ್ರ ರಾಜಣ್ಣ, ಶ್ರೀ ಮಂಜುನಾಥ್‌ ಬಂಡಾರಿ,ಶ್ರೀ ಶರಣಗೌಡ ಬಯ್ಯಾಪುರ ಬಿ.ಬಿ.ಎಂ.ಪಿ ವ್ಯಾಪ್ತಿಯ ವಾರ್ಡ್‌ ನ.24ರ ಮಾರುತಿ ಬಡಾವಣೆ ಹೆಣ್ಣೂರು, ಸರ್ವೆ ನಂ.58 ರಲ್ಲಿ ಸರ್ಕಾರಿ ಭೂಮಿ ಕಬಳಿಸಿ ಅಕ್ರಮವಾಗಿ ಮನೆಗಳು ಹಾಗೂ ರಸ್ತೆಗಳನ್ನು ನಿರ್ಮಾಣ ಮಾಡಿರುವ ಹಾಗೂ ಸರ್ವೆ ನಂ. 40/2ರಲ್ಲಿ ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸಿರುವ ಬಗ್ಗೆ 15.03.2022

ಒಳಾಡಳಿತ

15.03.2022 15.03.2022
107

ಶ್ರೀ ಮತಿರಿಬ್ಬೇಗೌಡ, ಶ್ರೀ ಎಸ್‌.ರವಿ,ಶ್ರೀ ಶಶೀಲ್‌ ಜಿ.ನಮೋಶಿ ಹಾಗೂ ಶ್ರೀ ಅರವಿಂದ ಕುಮಾರ್‌ ಅರಳಿ

ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಎಲೆಕ್ಟ್ರಾನಿಕ್‌ ಬ್ಲೂಟೂತ್‌ ಉಪಕರಣ ಬಳಸಿ ಅಕ್ರಮ ಎಸಗಿರುವ ಕುರಿತು ತನಿಖಾ ಸಮಿತಿಯು ವರದಿ ನೀಡಿಲ್ಲದಿರುವ ಕುರಿತು 15.03.2022

ಒಳಾಡಳಿತ

15.03.2022 15.03.2022
108

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:156)

ಬೆಂಗಳೂರು ಉತ್ತರ ತಾಲ್ಲೂಕು ಕಸಬಾ ಹೋಬಳಿ ನಾಗವಾರ ಗ್ರಾಮದ ಸರ್ವೆ ನಂ.135/1 ಅನ್ನು ಡಿ-ನೋಟಿಫೈ ಮಾಡಲಾಗಿದೆ ಎಂದು KIADBಗೆ ಸುಳ್ಳು ಮಾಹಿತಿ ನೀಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿರುವ ಕುರಿತು 14.03.2022

ನಗರಾಭಿವೃದ್ಧಿ


15.03.2022 16.03.2022
109

ಶ್ರೀ ಮರಿತಿಬ್ಬೇಗೌಡ, ಶ್ರೀ ಪಿ.ಆರ್.ರಮೇಶ್‌,ಶ್ರೀ ಎಸ್‌.ರವಿ, ಶ್ರೀ ಪ್ರಕಾಶ್‌ ಕೆ.ರಾಥೋಢ್‌, ಶ್ರೀ ಸಲೀಂ ಅಹ್ಮದ್‌ ಹಾಗೂ ಶ್ರೀ ನಸೀರ್‌ ಅಹ್ಮದ್

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:167)

ಬೆಂಗಳೂರಿನ ಟರ್ಪ್‌ ಕ್ಲಬ್‌ ಸಂಸ್ಥೆಯು ಸರ್ಕಾರಕ್ಕೆ ಪಾವತಿಸಬೇಕಾಗಿರುವ ತೆರಿಗೆ ಹಾಗೂ ಬಾಡಿಗೆ ಹಣವನ್ನು ಬಾಕಿ ಉಳಿಸಿಕೊಂಡಿರುವುದರಿಂದ ಸಂಸ್ಥೆಯ ಪರವಾನಗಿಯನ್ನು ರದ್ದುಗೊಳಿಸುವ ಕುರಿತು 14.03.2022

ಲೋಕೋಪಯೋಗಿ

15.03.2022 15.03.2022
110
ಶ್ರೀ ಸಿ.ಎನ್.ಮಂಜೇಗೌಡ, ಶ್ರೀ ಕೆ.ಟಿ.ಶ್ರೀಕಂಠೇಗೌಡ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿ ನಂತರ ಪೊಲೀಸ್‌ ಇಲಾಖೆಯಲ್ಲಿ ಮರುನೇಮಕಾತಿಯಾದ ಮಾಜಿ ಸೈನಿಕರಿಗೆ ಅವರವರ ಜಿಲ್ಲೆಗಳಿಗೆ ವರ್ಗಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ಕುರಿತು 15.03.2022

ಒಳಾಡಳಿತ


111

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:170)

ಮಣಿಪಾಲ್‌ ಟೆಕ್ನಾಲಾಜೀಸ್‌ ಸಂಸ್ಥೆಯು ತಮ್ಮ ಮೇಲಿರುವ ಕ್ರಿಮಿಲ್‌ ಮೊಕದ್ದಮೆಗಳನ್ನು ಮರೆಮಾಚಿ ಹಲವಾರು ಟೆಂಡರ್‌ಗಳನ್ನು ಸಾರಿಗೆ ಇಲಾಖೆಯಿಂದ ಪಡೆದು ಇಲಾಖೆಗೆ ಕೋಟ್ಯಾಂತರ ರೂಪಾಯಿಗಳ ನಷ್ಟ ಉಂಟು ಮಾಡಿರುವ ಕುರಿತು 15.03.2022

ಸಾರಿಗೆ


   
112

ಶ್ರೀ ಕೆ.ಎ.ತಿಪ್ಪೇಸ್ವಾಮಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:174)

2018ರಿಂದ 2021ನೇ ಸಾಲಿನ ಅವಧಿಯಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಯನ್ನು ಸಿ.ಬಿ.ಐ.ಗೆ ವಹಿಸುವ ಬಗ್ಗೆ 17.03.2022

ಸಹಕಾರ


113

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:176)

ಅನುದಾನಿತ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್‌.ಸಿ, ಎಸ್‌.ಟಿ ಹಾಗೂ ಓ.ಬಿ.ಸಿ ವಿದ್ಯಾರ್ಥಿಗಳಿಗೆ ಕಳೆದ 2 ವರ್ಷಗಳಿಂದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಂದ ಶುಲ್ಕ ವಿನಾಯತಿ ಹಣವು ಪಾವತಿಯಾಗದಿರುವ ಬಗ್ಗೆ 17.03.2022

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ

114
ಶ್ರೀ ಎಸ್‌.ರವಿ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಧಿನಿಯಮ 2013 ಮತ್ತು 2017ರ ಪ್ರಕಾರ ವಿವಿಧ ಇಲಾಖೆಗಳಿಗೆ ಪ್ರತಿವರ್ಷ ಹಂಚಿಕೆಯಾಗುವ ಅನುದಾನವನ್ನು ಆಯಾ ವರ್ಷಗಲ್ಲೇ ಬಳಕೆ ಮಾಡದೇ ಈ ಅನುದಾನವನ್ನು ಮುಂದಿನ ವರ್ಷಗಳಿಗೆ ಮರುಹಂಚಿಕೆ ಮಾಡಿಕೊಂಡು ಈ ಯೋಜನೆಗಳ ಬಗ್ಗೆ ನಿರ್ಲಕ್ಷತನ ತೋರುತ್ತಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯೋಜನೆಗಳ ಪ್ರಗತಿಯು ಕುಂಠಿತವಾಗಿರುವ ಕುರಿತು 17.03.2022

ಸಮಾಜ ಕಲ್ಯಾಣ


115
ಶ್ರೀ ಕೆ.ಟಿ.ಶ್ರೀಕಂಠೇಗೌಡ,ಶ್ರೀ ಶಶೀಲ್‌ ಜಿ.ನಮೋಶಿ ರಾಜ್ಯದ 19 ವಿಶ್ವವಿದ್ಯಾಲಯಗಳಲ್ಲಿ ಅನೇಕ ಬೋಧಕ ಹಾಗೂ ಬೋಧಕೇತರ ಹುದ್ದೆಗಳು ಖಾಲಿ ಇರುವುದರಿಂದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಕುರಿತು 21.03.2022

ಉನ್ನತ ಶಿಕ್ಷಣ


116
ಶ್ರೀ ಆರ್.ಬಿ.ತಿಮ್ಮಾಪುರ ಡಿಪ್ಲೋಮೋ ಕಾಲೇಜಿನಲ್ಲಿ ಸೆಕ್ರೇಟರಿಯಲ್‌ ಪ್ರಾಕ್ಟೀಸ್‌ ವ್ಯಾಸಂಗ ಮಾಡಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಅಂಕ ಪಟ್ಟಿ ನೀಡಲು ವಿಳಂಭಮಾಡುತ್ತಿರುವುದರಿಂದ ಉದ್ಯೋಗಾಂಕ್ಷಿಗಳಿಗೆ ತೊಂದರೆಯಾಗುತ್ತಿರುವ ಕುರಿತು 22.03.2022

ಉನ್ನತ ಶಿಕ್ಷಣ


117
ಶ್ರೀ ಸಲೀಂ ಅಹಮದ್‌ ಕೋವಿಡ್‌-19ರ ತುರ್ತು ಸಂದರ್ಭದಲ್ಲಿ ಸೇವೆ ಸಲ್ಲಿಸಿದ ವೈದ್ಯರುಗಳ ಸೇವೆಯನ್ನು ಗಣನೆಗೆ ತೆಗೆದುಕೊಂಡು ಸದರಿಯವರುಗಳ ಸೇವೆಯನ್ನು ಮುಂದುವರೆಸುವ ಬಗ್ಗೆ 22.03.2022 ಆರೋಗ್ಯ ಮತ್ತು ಕುಟುಂಬ ಕಲ್ಯಾಣ
118
ಶ್ರೀ ಮಂಜುನಾಥ್‌ ಬಂಡಾರಿ, ಶ್ರೀ ಎಸ್‌.ಎ.ಭೋಜೇಗೌಡ, ಡಾ: ಕೆ.ಗೋವಿಂದರಾಜ್‌, ಶ್ರೀ ಬಿ.ಕೆ.ಹರಿಪ್ರಸಾದ್‌, ಶ್ರೀ ಕೆ.ಪ್ರತಾಪಸಿಂಹ ನಾಯಕ್‌ ಹಾಗೂ ಇತರರು ಜಾನಪದ ಕ್ರೀಡೆಯಾದ ಕಂಬಳಕ್ಕೆ ಪ್ರೋತ್ಸಾಹ ವಿಲ್ಲದೆ ಆಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಕುರಿತು 22.03.2022 ಯುವಸಬಲೀಕರಣ ಮತ್ತು ಕ್ರೀಡೆ
119
ಶ್ರೀ ಎಸ್. ರವಿ ಹಗಲಿನ ವೇಳೆಯಲ್ಲಿ ವಿದ್ಯುತ್‌ ಸರಬರಾಜು ಮಾಡದೇ ಇರುವುದರಿಂದ ರೈತರಿಗೆ ತೊಂದರೆ ಆಗುತ್ತಿರುವ ಬಗ್ಗೆ 22.03.2022 ಇಂಧನ    
120
ಶ್ರೀ ಎಂ.ಎಲ್‌.ಅನಿಲ್‌ ಕುಮಾರ್‌ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗ ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಉಪಟಳವನ್ನು ನಿಯಂತ್ರಿಸುವ ಬಗ್ಗೆ 22.03.2022 ಅರಣ್ಯಪರಿಸರ ಮತ್ತು ಜೀವಿಪರಿಸ್ಥಿತಿ    
121
ಶ್ರೀ ಆಯನೂರು ಮಂಜುನಾಥ್ ಪೊಲೀಸ್‌ ಕಾನ್ಸ್‌ಟೇಬಲ್‌ ಹಾಗೂ ಹೆಡ್‌ ಕಾನ್ಸ್‌ಟೇಬಲ್‌ಗಳಿಗೆ ನೀಡಲಾಗುತ್ತಿರುವ ವಾರದ ರಜೆ ಹಾಗೂ ಕಷ್ಟ ಪರಿಹಾರ ಭತ್ಯೆಗಳಲ್ಲಿ ತಾರತಮ್ಯವಾಗುತ್ತಿರುವ ಕುರಿತು 22.03.2022 ಒಳಾಡಳಿತ    
122
ಶ್ರೀ ಆರ್‌.ಬಿ.ತಿಮ್ಮಾಪುರ ಬೆಂಗಳೂರು ವಿಜಯನಗರದ ಮಾರೇನಹಳ್ಳಿ ಮುಖ್ಯರಸ್ತೆಯಲ್ಲಿ ತಿರುಮಲ ಟ್ರೂ ಸ್ಪಿರಿಟ್‌ ಹೆಸರಿನಲ್ಲಿ ಅನಧಿಕೃತವಾಗಿ ಬಾರ್‌ ನಡೆಸುತ್ತಿರುವ ಕುರಿತು 23.03.2022 ಆರ್ಥಿಕ 23.03.2022 24.03.2022
123

ಶ್ರೀ ಆರ್‌.ಬಿ.ತಿಮ್ಮಾಪುರ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:203)

ರೈತರ ಸಹಕಾರಿ ರನ್ನ ಸಕ್ಕರೆ ಕಾರ್ಖಾನೆ ಹಾಗೂ ತಿಮ್ಮಾಪುರ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಕುರಿತು 23.03.2022 ಸಹಕಾರ
124
ಶ್ರೀ ಎಸ್‌.ರವಿ ಬೆಂಗಳೂರು ನಗರದಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಿರುವ ಸಮಯದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದರೂ ಭಾರಿ ವಾಹನಗಳು ಅಕ್ರಮವಾಗಿ ಸಂಚರಿಸುತ್ತಿರುವ ಕುರಿತು 24.03.2022 ಒಳಾಡಳಿತ 23.03.2022 25.03.2022
125
ಶ್ರೀ ಎಸ್‌.ರವಿ ಪಶುಸಂಗೋಪನೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ರೈತರುಗಳಿಗೆ ತೊಂದರೆ ಆಗುತ್ತಿರುವ ಕುರಿತು 24.03.2022 ಪಶುಸಂಗೋಪನೆ ಮತ್ತು ಮೀನುಗಾರಿಕೆ 23.03.2022 25.03.2022
126

ಶ್ರೀ ಲಕ್ಷ್ಮಣ ಸವದಿ, ಶ್ರೀಮತಿ ಭಾರತಿ ಶೆಟ್ಟಿ ಹಾಗೂ ಡಾ: ವೈ.ಎ.ನಾರಾಯಣಸ್ವಾಮಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:208)

ಗಿಡಮೂಲಕೆಗಳ ಸಹಾಯದಿಂದ ಔಷಧಿಗಳನ್ನು ತಯಾರಿಸಿ ಚಿಕಿತ್ಸೆ ನೀಡುತ್ತಿರುವ ವೈದ್ಯರುಗಳಿಗೆ ಮುಕ್ತವಾಗಿ ಸೇವೆ ಸಲ್ಲಿಸಲು ಪ್ರಮಾಣ ಪತ್ರ ನೀಡುವ ಬಗ್ಗೆ 24.03.2022 ಆರೋಗ್ಯ ಮತ್ತು ಕುಟುಂಬ ಕಲ್ಯಾಣ 23.03.2022 25.03.2022
127
ಶ್ರೀ ಶರಣಗೌಡ ಎ.ಪಾಟೀಲ್‌ ಬಯ್ಯಾಪುರ ರಾಯಚೂರು-ಕೊಪ್ಪಳ ಜಿಲ್ಲೆಗಳಲ್ಲಿ ಮರಳು ಬ್ಲಾಕ್‌ಗಳಿಂದ ಸರ್ಕಾರಕ್ಕೆ ಜಮೆಯಾಗಿರುವ ರಾಜಸ್ವ ಕುರಿತು 25.03.2022 ವಾಣಿಜ್ಯ ಮತ್ತು ಕೈಗಾರಿಕೆ
128
ಶ್ರೀ ಶರಣಗೌಡ ಎ.ಪಾಟೀಲ್‌ ಬಯ್ಯಾಪುರ ರಾಯಚೂರು-ಕೊಪ್ಪಳ ಜಿಲ್ಲೆಗಳ ಗ್ರಾಮಪಂಚಾಯತಿಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಕುರಿತು 25.03.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

129
ಶ್ರೀ ಮಂಜುನಾಥ ಭಂಡಾರಿ,ಶ್ರೀ ಸಲೀಂ ಅಹಮದ್‌, ಶ್ರೀ ಹೆಚ್‌.ಎಂ.ರಮೇಶಗೌಡ,ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಕೆ.ಹರೀಶ್‌ಕುಮಾರ್‌, ಶ್ರೀ ಪಿ.ಆರ್‌.ರಮೇಶ್‌ ಹಾಗೂ ಶ್ರೀ ಮರಿತಿಬ್ಬೇಗೌಡ ಏಕ ನಿವೇಶನ ವಸತಿ/ವಸತಿಯೇತರಿಗಾಗಿ ಭೂ ಪರಿವರ್ತನ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶದಿಂದ ರೈತಾಪಿ ವರ್ಗದ ಜನರಿಗೆ ತೊಂದರೆ ಆಗಿರುವುದರಿಂದ ಆದೇಶವನ್ನು ಮಾರ್ಪಡಿಸುವ ಕುರಿತು 25.03.2022

ಮತ್ತು ಪಂಚಾಯತ್‌ ರಾಜ್‌

   
130

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:209)

1992ನೇ ಇಸವಿಯಲ್ಲಿ ನೇಮಕಾತಿ ಹೊಂದಿ ಬಡ್ತಿ ಪಡೆದ ಶಿಕ್ಷಕರು ಹಾಗೂ 2014, 2016 ಮತ್ತು 2020ನೇ ಇಸವಿಯಲ್ಲಿ ಬಡ್ತಿ ಹೊಂದಿದ ಶಿಕ್ಷಕರುಗಳ ವೇತನದಲ್ಲಿ ತಾರತಮ್ಯವಾಗಿರುವ ಕುರಿತು 25.03.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ


131
ಶ್ರೀ ಸಿ.ಎನ್‌.ಮಂಜೇಗೌಡ ,ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಹೆಚ್‌.ಎಂ.ರಮೇಶಗೌಡ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ರಮ್ಮನಹಳ್ಳಿ, ಬೋಗಾಧಿ ಹಾಗೂ ಶ್ರೀರಾಂಪುರ ಪಟ್ಟಣ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ವಿದ್ಯುತ್‌ ಬಿಲ್‌ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಕುರಿತು 25.03.2022 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌    
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru