ಅಧಿಕೃತ ಜ್ಙಾಪನಾ ಪತ್ರ (Memorandum Letters)
Date
ವಿಷಯ
08-02-2024

ವಿಧಾನ ಪರಿಷತ್ತಿನ ಅಧಿವೇಶನದ ಸಮಯದಲ್ಲಿ ಸದನದ ಸಭಾಂಗಣದಲ್ಲಿ ಕಾರ್ಯ ನಿರ್ವಹಿಸುವ ಮೇಜು ಅಧಿಕಾರಿಕಾರಿಗಳು /ವರದಿಗಾರರಿಗೆ ಸಮವಸ್ತ್ರದ ಬಟ್ಟೆ ಹಾಗೂ ಇತರೆ ಪರಿಕರಗಳನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸುವ ಕುರಿತು

29-01-2024

152ನೇ ಅಧಿವೇಶನದ ಸಮಯದಲ್ಲಿ ಕಾರ್ಯ ನಿರ್ವಹಿಸಲು ಅಧಿಕಾರಿ/ನೌಕರರುಗಳನ್ನು ನಿಯೋಜಿಸುವ ಕುರಿತು

23-11-2023

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಅಧಿವೇಶನಕ್ಕೆ ಪೀಠಾಸೀನಾಧಿಕಾರಿಗಳು/ಸಂಸದೀಯ ಪದಾಧಿಕಾರಿಗಳ ಆಪ್ತ ಸಿಬ್ಬಂದಿ ಶಾಖೆಯ ಅಧಿಕಾರಿ/ನೌಕರರುಗಳನ್ನು ನಿಯೋಜಿಸುವ ಕುರಿತು

22-11-2023

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಅಧಿವೇಶನಕ್ಕೆ ಅಧಿಕಾರಿ/ನೌಕರರುಗಳನ್ನು ನಿಯೋಜಿಸುವ ಕುರಿತು

21-11-2023

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಅಧಿವೇಶನದ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿ/ನೌಕರರುಗಳನ್ನು ನಿಯೋಜಿಸುವ ಕುರಿತು

16-11-2023

ಅಧಿವೇಶನದ ಪ್ರಯುಕ್ತ ಪ್ರಶ್ನೆಗಳ ಶಾಖೆಯಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿ/ನೌಕರರುಗಳನ್ನು ನಿಯೋಜಿಸುವ ಕುರಿತು

07-11-2023

ಶ್ರೀ ಜಿ.ರಮೇಶ್‌, ಅಭಿಲೇಖನಾಧಿಕಾರಿ ಇವರನ್ನು ಸಹಾಯಕ ಚರ್ಚಾ ಸಂಪಾದಕರನ್ನಾಗಿ ವರ್ಗಾಯಿಸುವ ಕುರಿತು

07-11-2023

ಶ್ರೀಮತಿ ಸಿ.ಶ್ರೀದೇವಿ, ಅಭಿಲೇಖನಾಧಿಕಾರಿ ಇವರನ್ನು ಸಹಾಯಕ ಚರ್ಚಾ ಸಂಪಾದಕರನ್ನಾಗಿ ವರ್ಗಾಯಿಸುವ ಕುರಿತು

06-11-2023

ಆಡಳಿತ ಶಾಖೆ-1ರ ಅಧಿಕಾರಿ/ ನೌಕರರುಗಳಿಗೆ ಶಾಖೆಯ ಕಾರ್ಯಹಂಚಿಕೆ ಮಾಡುವ ಕುರಿತು

21-10-2023

ವಿಧಾನ ಪರಿಷತ್ತಿನ ಮಾನ್ಯ ಉಪ ಸಭಾಪತಿಯವರ ಆಪ್ತ ಶಾಖೆಗೆ ವಾಹನ ಚಾಲಕರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಕುರಿತು

17-10-2023

ವಿಧಾನ ಪರಿಷತ್ತಿನ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಕುರಿತು

25-05-2023

ವಿಧಾನ ಪರಿಷತ್ತಿನ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರದ ಕುರಿತು

18-04-2023

ಅಧಿಕಾರಿ / ನೌಕರರುಗಳ ಕಾರ್ಯ ಹಂಚಿಕೆ /ಆಂತರಿಕ ನಿಯುಕ್ತಿ ಕುರಿತು

12-04-2023

ಎ' ಗುಂಪು ಅಧಿಕಾರಿಗಳ ಕಾರ್ಯ ಹಂಚಿಕೆ ಕುರಿತು

04-02-2023

ವಿಧಾನ ಪರಿಷತ್ತಿನ ಸಚಿವಾಲಯದ ಆಡಳಿತ ಶಾಖೆ ಹಾಗೂ ಶಾಸಕರ ಭವನಕ್ಕೆ ಮೊದಲನೇ ಮೇಲ್ಮನವಿ ಪ್ರಾಧಿಕಾರಗಳನ್ನು ನೇಮಿಸುವ ಬಗ್ಗೆ

24-01-2023

ಅಧಿಕಾರಿ / ನೌಕರರುಗಳ ಕಾರ್ಯ ಹಂಚಿಕೆ /ಆಂತರಿಕ ನಿಯುಕ್ತಿ ಕುರಿತು

09-09-2022

ವಿಧಾನ ಪರಿಷತ್ತಿನ ಸಚಿವಾಲಯದ ಆಡಳಿತ ಶಾಖೆ ಹಾಗೂ ಶಾಸಕರ ಭವನಕ್ಕೆ ಮೊದಲನೇ ಮೇಲ್ಮನವಿ ಪ್ರಾಧಿಕಾರಗಳನ್ನು ನೇಮಕ ಮಾಡಲು ಅನುಮೋದಿಸಲ್ಪಟ್ಟಿರುವ ಕುರಿತು.(REVISED)

25-08-2022

ವಿಧಾನ ಪರಿಷತ್ತಿನ ಸಚಿವಾಲಯದ ಆಡಳಿತ ಶಾಖೆ ಹಾಗೂ ಶಾಸಕರ ಭವನಕ್ಕೆ ಮೊದಲನೇ ಮೇಲ್ಮನವಿ ಪ್ರಾಧಿಕಾರಗಳನ್ನು ನೇಮಿಸುವ ಬಗ್ಗೆ.

18-10-2021

ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಡಾ. ಚಂದ್ರಶೇಖರ ಬಿ ಪಾಟೀಲ್, ರವರಿಗೆ ಶ್ರೀ ಮಹಾದೇವ ಗುಡೋಡಗಿ, ಅವರನ್ನು ದಿನಾಂಕ: 01.03.2021ರಿಂದ ಜಾರಿಗೆ ಬರುವಂತೆ ಮಾಸಿಕ ಕ್ರೋಡೀಕೃತ ವೇತನ ಅಡಿಯಲ್ಲಿ ಆಪ್ತ ಸಹಾಯಕರಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿರುವ ಬಗ್ಗೆ.

05-04-2021

ಕರ್ನಾಟಕ ವಿಧಾನ ಮಂಡಲದ ತರಬೇತಿ ಶಾಖೆಯ ವತಿಯಿಂದ ಏರ್ಪಡಿಸಿರುವ ತರಬೇತಿಗೆ ಕಿರಿಯ ಸಹಾಯಕರನ್ನು ನಿಯೋಜಿಸುವ ಬಗ್ಗೆ.