ಸುತ್ತೋಲೆ (Circulars)
Date
ವಿಷಯ
28-10-2024

ದಿನಾಂಕ:28.10.2024 ರಂದು ಸೋಮವಾರ "ಜಾಗೃತಿ ಅರಿವು ಸಪ್ತಾಹ-2024" ವನ್ನು ಆಚರಣೆಯ ಸಂಬಂಧ ಪ್ರಮಾಣ ವಚನ ಸ್ವೀಕರಿಸಲು ವಿಧಾನ ಸೌಧದ ಮೊದಲನೇ ಮಹಡಿಯಲ್ಲಿರುವ ಸೆಂಟ್ರಲ್ ಹಾಲ್‌ ನಲ್ಲಿ‌ ಆಯೋಜಿಸಿರುವ ಕುರಿತು

14-08-2024

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ವೃಂದ ಸಂಘಗಳ ವತಿಯಿಂದ ಆಯೋಜಿಸಿರುವ "ಅಭಿನಂದನೆ" ಹಾಗೂ "ಕಾರ್ಯಾಗಾರ"ದಲ್ಲಿ ಭಾಗವಹಿಸಲು ಅಧಿಕಾರಿ/ನೌಕರರುಗಳಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವ ಕುರಿತು

13-08-2024

ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಕುರಿತು

01-08-2024

ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಕುರಿತು

15-06-2024

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರತಿಭಾ ಪುರಸ್ಕಾರದ ಸಮಾರಂಭಕ್ಕೆ ಭಾಗವಹಿಸಲು ಅನುಮತಿ ನೀಡುವ ಕುರಿತು

20-05-2024

ವಿಧಾನ ಸೌಧ/ ವಿಕಾಸ ಸೌಧ/ ಬಹುಮಹಡಿ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಠಿಯಿಂದ ದಿನಾಂಕ:22.05.2024 ರಿಂದ 24.05.2024 ರವರೆಗೆ ವಿಧಾನ ಸೌಧದ ಬ್ಯಾಂಕ್ವೆಟ್‌ ಹಾಲ್‌ ನಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿರುವ ಕುರಿತು

09-05-2024

ವಿಧಾನ ಪರಿಷತ್ತಿನ ಅಧಿಕಾರಿ/ನೌಕರರುಗಳಿಗೆ ಕಡ್ಡಾಯವಾಗಿ ಹೆಚ್.ಆರ್.‌ಎಂ.ಎಸ್.ನ ಇ.ಎಸ್.ಎಸ್.‌ ಪೋರ್ಟಲ್‌ ನಲ್ಲಿ HRMS-ESS Login (https://hrmsess.karnataka.gov.in) ಅಧಿಕೃತ ಮೊಬೈಲ್‌ ಸಂಖ್ಯೆಯನ್ನು ನೋಂದಣಿಮಾಡಿಕೊಳ್ಳುವ ಕುರಿತು

19-03-2024

ವಿಧಾನ ಪರಿಷತ್ತಿನ ಅಧಿಕಾರಿ/ನೌಕರರುಗಳಿಗೆ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅನುಮತಿ ಹಾಗೂ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಕುರಿತು

19-03-2024

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು

23-01-2024

ದಿನಾಂಕ: 25.01.2024 ರಂದು "ರಾಷ್ಟ್ರೀಯ ಮತದಾರರ ದಿನ"ವನ್ನು ಆಚರಿಸುವ ಕುರಿತು

28-11-2023

ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿರುವ ಕುರಿತು

24-11-2023

ದಿನಾಂಕ:26.11.2023ರಂದು ರಾಜ್ಯಾದ್ಯಂತ "ಸಂವಿಧಾನ ದಿನ"ವನ್ನು ಆಚರಿಸುವ ಕುರಿತು

22-11-2023

ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದಡಿಯಲ್ಲಿ ಬರುವ ರಾಷ್ಟ್ರೀಯ ಕೋಮು ಸೌಹಾರ್ದ ಸಂಸ್ಥೆಯು, ಕೋಮು ಸೌಹಾರ್ದ, ರಾಷ್ಟ್ರೀಯ ಐಕ್ಯತೆ ಮತ್ತು ಸಹೋದರತ್ವ ಭಾವನೆ ಮೂಡಿಸಲು ರಾಷ್ಟ್ರಾದ್ಯಂತ ಸ್ಟಿಕರ್‌ ಫ್ಲಾಗ್‌ ಮಾರಾಟ ಮಾಡಿ ವಂತಿಕೆ ಸಂಗ್ರಹಿಸುವ ಕುರಿತು

01-11-2023

"ಕನ್ನಡ ರಾಜ್ಯೋತ್ಸವ"ವನ್ನು ಆಚರಿಸುವ ಕುರಿತು

19-10-2023

ದಿನಾಂಕ: 30.10.2023 ರಿಂದ 05.11.2023 ರವರೆಗೆ ರಾಜ್ಯಾದ್ಯಂತ "ಜಾಗೃತಿ ಅರಿವು ಸಪ್ತಾಹ-2023"ನ್ನು ಆಚರಿಸುವ ಕುರಿತು

25-09-2023

ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳ ಆಪ್ತ ಸಹಾಯಕರುಗಳಾಗಿ ನಿಯೋಜನೆ /ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಿಸುವ ಕುರಿತು

15-08-2023

ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಕುರಿತು

01-02-2023

ಕಛೇರಿಯಲ್ಲಿ ಅಧಿಕಾರಿ/ನೌಕರರು ಶಿಸ್ತು ಪಾಲಿಸುವ ಕುರಿತು

25-01-2023

PRIDE ಲೋಕಸಭಾ ಸಚಿವಾಲಯದ ವತಿಯಿಂದ ಪದ್ಮಶ್ರೀ ಪುರಸ್ಕೃತರಿಂದ ಪ್ರಸ್ತುತ ಪಡಿಸಲಾಗುತ್ತಿರುವ ಕಾರ್ಯಕ್ರಮದ ಕುರಿತು

24-01-2023

ಗಣರಾಜ್ಯೋತ್ಸವವನ್ನು ಆಚರಿಸುವ ಕುರಿತು

23-01-2023

ಬಯೋಮೆಟ್ರಿಕ್ ಹಾಜರಾತಿ ದಾಖಲಾಗದ ಸಿಬ್ಬಂದಿಗಳು ಮರುನೋಂದಣಿ ಮಾಡಿಸುವ ಕುರಿತು

20-01-2023

ದಿನಾಂಕ: 25.01.2023 ರಂದು "ರಾಷ್ಟ್ರೀಯ ಮತದಾರರ ದಿನ"ವನ್ನು ಆಚರಿಸುವ ಕುರಿತು

29-10-2022

ಕಡತಗಳನ್ನು ಸಲ್ಲಿಸಲು ಆಗುವ ವಿಳಂಬವನ್ನು ತಡೆಯುವ ಕುರಿತು

29-10-2022

ದಿವಂಗತ ಸರ್ದಾರ್ ವಲ್ಲಭಬಾಯ್ ಪಟೇಲ್ರವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುವ ಬಗ್ಗೆ

29-10-2022

"ಕನ್ನಡ ರಾಜ್ಯೋತ್ಸವ"ವನ್ನು ಆಚರಿಸುವ ಕುರಿತು

13-10-2022

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹೊರರೋಗಿ / ಒಳರೋಗಿ ಚಿಕಿತ್ಸೆಯನ್ನು ನೀಡುವ ಬಗ್ಗೆ

07-06-2022

2021-22ನೇ ಸಾಲಿನ ವಾರ್ಷಿಕ ವರದಿ ತಯಾರಿಕೆ ಮಾಹಿತಿ ಒದಗಿಸುವ ಬಗ್ಗೆ.

03-04-2021

PRIDE ಸಂಸ್ಥೆಯ ವತಿಯಿಂದ ಆಯೋಜಿಸಲಾಗುತ್ತಿರುವ ಆನ್‌ಲೈನ್‌ ಸಂವಾದ ಕಾರ್ಯಕ್ರಮದ ಬಗ್ಗೆ.

29-03-2021

ನಿವೇದನೆ/ ಮನವಿಗಳನ್ನು ಸಮುಚಿತ ಮಾರ್ಗದಲ್ಲಿ ಸಲ್ಲಿಸುವ ಕುರಿತು.

24-03-2021

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ/ನೌಕರರ ಕಾರ್ಯನಿರ್ವಹಣಾ ವರದಿಗಳನ್ನು ಬರೆಯುವ ಬಗ್ಗೆ.

20-08-2019

ಕರ್ನಾಟಕ ಸರ್ಕಾರಿ ನೌಕರರ(ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರಡಿಯಲ್ಲಿ ರಾಜ್ಯ ಸರ್ಕಾರಿ ನೌಕರರು ಮುಂದುವರೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿ ಸೌಲಭ್ಯ ಪಡೆಯಲು ಸಲ್ಲಿಸುವ ಔಷಧಿ ಖರೀದಿಯ ಬಿಲ್ಲುಗಳಿಗೆ ವೈದ್ಯಾಧಿಕಾರಿಯ ಸಹಿ/ಮೊಹರು ಪಡೆಯುವ ಅಗತ್ಯತೆ ಬಗ್ಗೆ.