HOME

BIO-DATA

 

ಶ್ರೀ ಐವನ್ ಡಿಸೋಜ
ಸದಸ್ಯರು,ಕರ್ನಾಟಕ ವಿಧಾನ ಪರಿಷತ್ತು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌

ನಾಮನಿರ್ದೇಶಿತ - 1[501]

ಅವಧಿ - ( 2014-2020)

ತಂದೆಯ ಹೆಸರು
ದಿ. ಸಿಪ್ರಿಯನ್ ಡಿ’ಸೋಜಾ
ಜನ್ಮ ಸ್ಥಳ ಮುದರಂಗಡಿ, ಉಡುಪಿ ಜಿಲ್ಲೆ
ವಿವಾಹಿತರೆ  ವಿವಾಹಿತರು
ಪತ್ನಿಯ ಹೆಸರು   ಡಾ: ಕವಿತಾ ಡಿ’ಸೋಜಾಬೇಗಂ
ಮಕ್ಕಳು  ಹೆಣ್ಣು-02 
ವಿದ್ಯಾರ್ಹತೆ ಬಿ.ಎ., ಎಲ್‍ಎಲ್.ಬಿ., ಡಿ.ಪಿ.ಎಂ
ವೃತ್ತಿ  ವಕೀಲರು ಮತ್ತು ನೋಟರಿ ಪಬ್ಲಿಕ್

ಹೊಂದಿದ್ದ ಸ್ಥಾನಮಾನಗಳು

24.06.2014 ರಿಂದ 23.06.2020ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು

1.ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಬೆಂಗಳೂರು

2.ಅಧ್ಯಕ್ಷರು, ಮ್ಯಾಕೋ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು

3.ಅಧ್ಯಕ್ಷರು, ರಚನಾ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್

4.ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್ (ರಿ) 

5.ಅಧ್ಯಕ್ಷರುದಕ್ಷಿಣ ಕನ್ನಡ ಜಿಲ್ಲಾ ಅಮೆಚ್ಯುರ್ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ (ರಿ)

ಹೊಂದಿದ್ದ ಸ್ಥಾನಮಾನಗಳು : 

1.ಮಾಜಿ ಅಧ್ಯಕ್ಷರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರ

2.ಮಾಜಿ ಸದಸ್ಯರು, ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸೆನೆಟ್ ಮತ್ತು ಅಕಾಡೆಮಿ ಕೌನ್ಸಿಲ್

3.ಮಾಜಿ ಅಧ್ಯಕ್ಷರು, ಮಂಗಳೂರು ವಿಶ್ವವಿದ್ಯಾಲಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘ

4.ಮಾಜಿ ಅಧ್ಯಕ್ಷರು, ಎಸ್‍ಡಿಎಂ ಕಾಲೇಜು ವಿದ್ಯಾರ್ಥಿ ಸಂಘ

5.ಮಾಜಿ ನಿರ್ದೇಶಕರು, ಕ್ಯಾಂಪ್ಕೋ ಲಿ., 

6.ಮಾಜಿ ಸದಸ್ಯರು, ಮಂಡಲ ಪಂಚಾಯತ್ ಮತ್ತು ಗ್ರಾಮ ಪಂಚಾಯತ್

7.ಮಾಜಿ ಅಧ್ಯಕ್ಷರು, ಶಿರ್ವ ವ್ಯವಸಾಯ ಸೇವಾ ಸಹಕಾರಿ ಸಂಘ (ರಿ) 

8.2008 ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ.

ಹವ್ಯಾಸಗಳು

1.ಕ್ರಿಕೆಟ್ಸಂಗೀತ ಮತ್ತು ದೇಹದಾಢ್ರ್ಯ ಸ್ಪರ್ಧೆ

2.1984ರಲ್ಲಿ ಮಂಡಲ ಪಂಚಾಯತ್ ಮೂಲಕ ಸದಸ್ಯತ್ವದಿಂದ ರಾಜಕೀಯಕ್ಕೆ ಪ್ರವೇಶ

3.1992ರಲ್ಲಿ ಗ್ರಾಮಪಂಚಾಯತ್ ಸದಸ್ಯರಾಗಿ ಪುನರ್ ಆಯ್ಕೆ, ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷರಾಗಿ ಸೇವೆ, ಕಾರ್ಮಿಕ ಸಂಘಟನೆಗಳಲ್ಲಿ ಸಕ್ರೀಯವಾಗಿ ಸೇವೆ, ವಿಶ್ವವಿದ್ಯಾಲಯದ ತಂಡಗಳಲ್ಲಿ ಕ್ರಿಕೆಟ್, ವಾಲಿಬಾಲ್‍ಗಳಲ್ಲಿ ಪ್ರತಿನಿಧಿತ್ವ. 1989 ರಿಂದ ವಕೀಲರಾಗಿ ಸೇವೆ.

ಖಾಯಂ ವಿಳಾಸ ಲಿಲ್ಲಿ" ಫಾತೀಮಾ ಲೇನ್, ಕನಕನಾಡಿ ಪೋಸ್ಟ್,ಮಂಗಳೂರು - 575002.
ಮೊಬೈಲ್‌ ಸಂಖ್ಯೆ 9845085875,Office :08242496261
ಇಮೇಲ್ ivandsouza505042@yahoo.com